Psalms 41 (BOKCV2)

undefined ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. 1 ಬಡವರನ್ನು ಪರಾಮರಿಸುವವರು ಧನ್ಯರು;ಕೇಡಿನ ಸಮಯದಲ್ಲಿ ಯೆಹೋವ ದೇವರು ಅವರನ್ನು ತಪ್ಪಿಸುವರು. 2 ಯೆಹೋವ ದೇವರು ಅವರನ್ನು ಕಾಪಾಡಿ ಸುರಕ್ಷಿತವಾಗಿಡುವರು;ಅವರು ಭೂಮಿಯಲ್ಲಿ ಧನ್ಯರಾಗಿರುವರು;ದೇವರು ಅವರ ಶತ್ರುಗಳ ಇಚ್ಛೆಗೆ ಅವರನ್ನು ಒಪ್ಪಿಸಿಕೊಡರು. 3 ಬಡವರನ್ನು ಪರಾಮರಿಸುವವರನ್ನು ಯೆಹೋವ ದೇವರು ವ್ಯಾಧಿಯ ಮಂಚದಲ್ಲಿ ಬಲಪಡಿಸುವರು;ಅವರ ಅಸ್ವಸ್ಥತೆಯನ್ನು ಯೆಹೋವ ದೇವರು ಹೋಗಲಾಡಿಸಿ ಮರುಸ್ಥಾಪಿಸುವರು. 4 “ಯೆಹೋವ ದೇವರೇ, ನನಗೆ ಕರುಣೆ ತೋರಿಸಿ ನನ್ನನ್ನು ಸ್ವಸ್ಥಮಾಡಿರಿ,ಏಕೆಂದರೆ ನಿಮಗೆ ವಿರೋಧವಾಗಿ ಪಾಪಮಾಡಿದ್ದೇನೆ,”ಎಂದು ನಾನು ಹೇಳಿ ಬೇಡುವೆನು. 5 “ಅವನು ಸತ್ತು ಅವನ ಹೆಸರು ನಾಶವಾಗುವುದು ಯಾವಾಗ?”ಎಂದು ನನ್ನ ಶತ್ರುಗಳು ನನ್ನ ಕೇಡನ್ನು ಬಯಸಿ ಮಾತನಾಡುತ್ತಾರೆ. 6 ನನ್ನನ್ನು ನೋಡುವುದಕ್ಕೆ ಅವರಲ್ಲಿ ಒಬ್ಬನು ಬಂದರೆ, ಕಪಟವಾಗಿ ಮಾತನಾಡುತ್ತಾನೆ.ಅವನ ಹೃದಯ ಕೇಡನ್ನು ಕೂಡಿಟ್ಟುಕೊಳ್ಳುತ್ತಿದೆ.ಅವನು ಹೊರಗೆ ಹೋದ ಮೇಲೆ ಕೇಡನ್ನು ಹಬ್ಬಿಸುತ್ತಾನೆ. 7 ನನ್ನ ಶತ್ರುಗಳೆಲ್ಲರೂ ಸೇರಿ ನನ್ನ ಮೇಲೆ ಪಿಸುಗುಟ್ಟುತ್ತಾರೆ;ನನಗೆ ವಿರೋಧವಾಗಿ ಕೇಡನ್ನು ಕಲ್ಪಿಸುತ್ತಾರೆ. 8 “ಕೆಟ್ಟ ರೋಗವು ಅವನನ್ನು ಹಿಡಿದಿದೆ,ಈಗ ಅವನು ಹಾಸಿಗೆ ಹಿಡಿದಿದ್ದಾನೆ ಎಂದಿಗೂ ಏಳುವುದಿಲ್ಲ,”ಎಂದು ಹೇಳಿಕೊಳ್ಳುತ್ತಾರೆ. 9 ನನ್ನ ರೊಟ್ಟಿಯನ್ನು ತಿಂದವನೂನಾನು ನಂಬಿದ್ದವನೂಆಗಿರುವ ನನ್ನ ಆಪ್ತ ಸ್ನೇಹಿತನು ಸಹನನಗೆ ವಿರೋಧವಾಗಿ ತನ್ನ ಕಾಲನ್ನು ಎತ್ತಿದ್ದಾನೆ. 10 ಆದರೆ ಯೆಹೋವ ದೇವರೇ, ನೀವು ನನ್ನನ್ನು ಕರುಣಿಸಿ ನಾನು ಏಳುವಂತೆ ಮಾಡಿರಿ.ನಾನು ಅವರಿಗೆ ಮುಯ್ಯಿಗೆ ಮುಯ್ಯಿತೀರಿಸುವೆನು. 11 ನನ್ನ ಶತ್ರು ನನ್ನ ಮೇಲೆ ಜಯ ಹೊಂದದೆ ಇರುವುದರಿಂದಲೇ,ನೀವು ನನ್ನನ್ನು ಮೆಚ್ಚಿದ್ದೀರಿ ಎಂದು ನಾನು ತಿಳಿದುಕೊಳ್ಳುವೆ. 12 ಆದರೆ ನೀವು ನನ್ನ ಪ್ರಾಮಾಣಿಕತೆಯ ಕಾರಣ ನನ್ನನ್ನು ಎತ್ತಿ ಹಿಡಿದಿರುವಿರಿ;ನೀವು ನನ್ನನ್ನು ನಿತ್ಯವಾಗಿ ನಿಮ್ಮ ಸಮ್ಮುಖದಲ್ಲಿ ಇರಿಸುವಿರಿ. 13 ಇಸ್ರಾಯೇಲರ ದೇವರಾಗಿರುವ ಯೆಹೋವ ದೇವರಿಗೆ,ಯುಗಯುಗಕ್ಕೂ ಸ್ತುತಿಯಾಗಲಿ.ಆಮೆನ್, ಆಮೆನ್.

In Other Versions

Psalms 41 in the ANGEFD

Psalms 41 in the ANTPNG2D

Psalms 41 in the AS21

Psalms 41 in the BAGH

Psalms 41 in the BBPNG

Psalms 41 in the BBT1E

Psalms 41 in the BDS

Psalms 41 in the BEV

Psalms 41 in the BHAD

Psalms 41 in the BIB

Psalms 41 in the BLPT

Psalms 41 in the BNT

Psalms 41 in the BNTABOOT

Psalms 41 in the BNTLV

Psalms 41 in the BOATCB

Psalms 41 in the BOATCB2

Psalms 41 in the BOBCV

Psalms 41 in the BOCNT

Psalms 41 in the BOECS

Psalms 41 in the BOGWICC

Psalms 41 in the BOHCB

Psalms 41 in the BOHCV

Psalms 41 in the BOHLNT

Psalms 41 in the BOHNTLTAL

Psalms 41 in the BOICB

Psalms 41 in the BOILNTAP

Psalms 41 in the BOITCV

Psalms 41 in the BOKCV

Psalms 41 in the BOKHWOG

Psalms 41 in the BOKSSV

Psalms 41 in the BOLCB

Psalms 41 in the BOLCB2

Psalms 41 in the BOMCV

Psalms 41 in the BONAV

Psalms 41 in the BONCB

Psalms 41 in the BONLT

Psalms 41 in the BONUT2

Psalms 41 in the BOPLNT

Psalms 41 in the BOSCB

Psalms 41 in the BOSNC

Psalms 41 in the BOTLNT

Psalms 41 in the BOVCB

Psalms 41 in the BOYCB

Psalms 41 in the BPBB

Psalms 41 in the BPH

Psalms 41 in the BSB

Psalms 41 in the CCB

Psalms 41 in the CUV

Psalms 41 in the CUVS

Psalms 41 in the DBT

Psalms 41 in the DGDNT

Psalms 41 in the DHNT

Psalms 41 in the DNT

Psalms 41 in the ELBE

Psalms 41 in the EMTV

Psalms 41 in the ESV

Psalms 41 in the FBV

Psalms 41 in the FEB

Psalms 41 in the GGMNT

Psalms 41 in the GNT

Psalms 41 in the HARY

Psalms 41 in the HNT

Psalms 41 in the IRVA

Psalms 41 in the IRVB

Psalms 41 in the IRVG

Psalms 41 in the IRVH

Psalms 41 in the IRVK

Psalms 41 in the IRVM

Psalms 41 in the IRVM2

Psalms 41 in the IRVO

Psalms 41 in the IRVP

Psalms 41 in the IRVT

Psalms 41 in the IRVT2

Psalms 41 in the IRVU

Psalms 41 in the ISVN

Psalms 41 in the JSNT

Psalms 41 in the KAPI

Psalms 41 in the KBT1ETNIK

Psalms 41 in the KBV

Psalms 41 in the KJV

Psalms 41 in the KNFD

Psalms 41 in the LBA

Psalms 41 in the LBLA

Psalms 41 in the LNT

Psalms 41 in the LSV

Psalms 41 in the MAAL

Psalms 41 in the MBV

Psalms 41 in the MBV2

Psalms 41 in the MHNT

Psalms 41 in the MKNFD

Psalms 41 in the MNG

Psalms 41 in the MNT

Psalms 41 in the MNT2

Psalms 41 in the MRS1T

Psalms 41 in the NAA

Psalms 41 in the NASB

Psalms 41 in the NBLA

Psalms 41 in the NBS

Psalms 41 in the NBVTP

Psalms 41 in the NET2

Psalms 41 in the NIV11

Psalms 41 in the NNT

Psalms 41 in the NNT2

Psalms 41 in the NNT3

Psalms 41 in the PDDPT

Psalms 41 in the PFNT

Psalms 41 in the RMNT

Psalms 41 in the SBIAS

Psalms 41 in the SBIBS

Psalms 41 in the SBIBS2

Psalms 41 in the SBICS

Psalms 41 in the SBIDS

Psalms 41 in the SBIGS

Psalms 41 in the SBIHS

Psalms 41 in the SBIIS

Psalms 41 in the SBIIS2

Psalms 41 in the SBIIS3

Psalms 41 in the SBIKS

Psalms 41 in the SBIKS2

Psalms 41 in the SBIMS

Psalms 41 in the SBIOS

Psalms 41 in the SBIPS

Psalms 41 in the SBISS

Psalms 41 in the SBITS

Psalms 41 in the SBITS2

Psalms 41 in the SBITS3

Psalms 41 in the SBITS4

Psalms 41 in the SBIUS

Psalms 41 in the SBIVS

Psalms 41 in the SBT

Psalms 41 in the SBT1E

Psalms 41 in the SCHL

Psalms 41 in the SNT

Psalms 41 in the SUSU

Psalms 41 in the SUSU2

Psalms 41 in the SYNO

Psalms 41 in the TBIAOTANT

Psalms 41 in the TBT1E

Psalms 41 in the TBT1E2

Psalms 41 in the TFTIP

Psalms 41 in the TFTU

Psalms 41 in the TGNTATF3T

Psalms 41 in the THAI

Psalms 41 in the TNFD

Psalms 41 in the TNT

Psalms 41 in the TNTIK

Psalms 41 in the TNTIL

Psalms 41 in the TNTIN

Psalms 41 in the TNTIP

Psalms 41 in the TNTIZ

Psalms 41 in the TOMA

Psalms 41 in the TTENT

Psalms 41 in the UBG

Psalms 41 in the UGV

Psalms 41 in the UGV2

Psalms 41 in the UGV3

Psalms 41 in the VBL

Psalms 41 in the VDCC

Psalms 41 in the YALU

Psalms 41 in the YAPE

Psalms 41 in the YBVTP

Psalms 41 in the ZBP