Daniel 12 (BOKCV2)
1 “ಆ ಕಾಲದಲ್ಲಿ ನಿನ್ನ ಜನರನ್ನು ಕಾಪಾಡುವುದಕ್ಕಾಗಿ ಮಹಾರಾಜಕುಮಾರನಾದ ಮೀಕಾಯೇಲನು ಏಳುವನು. ಮೊಟ್ಟಮೊದಲು ಜನಾಂಗ ಉಂಟಾದಂದಿನಿಂದ ಇಂದಿನವರೆಗೂ ಸಂಭವಿಸದಂತಹ ಸಂಕಟವು ಸಂಭವಿಸುವುದು. ಆಗ ನಿನ್ನ ಜನರೊಳಗೆ ಎಂದರೆ ಜೀವ ಪುಸ್ತಕದಲ್ಲಿ ಯಾರ ಹೆಸರು ಬರೆಯಲಾಗಿದೆಯೋ, ಅವರೆಲ್ಲರೂ ಬಿಡುಗಡೆಯಾಗುವರು. 2 ಭೂಮಿಯ ಧೂಳಿನೊಳಗೆ ನಿದ್ರೆ ಮಾಡುವವರಲ್ಲಿ ಅನೇಕರು ಎಚ್ಚತ್ತು, ಕೆಲವರು ನಿತ್ಯಜೀವವನ್ನೂ ಮತ್ತು ಕೆಲವರು ತಿರಸ್ಕೃತರಾಗಿ ನಿತ್ಯ ನಿಂದನೆಗೆ ಗುರಿಯಾಗುವರು. 3 ಜ್ಞಾನಿಗಳಾದವರು ಆಕಾಶದ ಕಾಂತಿಯ ಹಾಗೆಯೂ, ಅನೇಕರನ್ನು ನೀತಿಯ ಕಡೆಗೆ ತಿರುಗಿಸುವರು, ನಕ್ಷತ್ರಗಳ ಹಾಗೆ ಎಂದೆಂದಿಗೂ ಪ್ರಕಾಶಿಸುವರು, ನಿತ್ಯ ಅವಮಾನವನ್ನು ಅನುಭವಿಸುವರು. 4 ಆದರೆ ದಾನಿಯೇಲನೇ ನೀನು, ಅಂತ್ಯಕಾಲದವರೆಗೂ ಈ ಮಾತುಗಳನ್ನು ಮುಚ್ಚಿಡು; ಅವುಗಳನ್ನು ಬರೆದಿರುವ ಆ ಗ್ರಂಥಕ್ಕೆ ಮುದ್ರೆ ಹಾಕು. ಅನೇಕರು ಅತ್ತಿತ್ತ ಓಡಾಡುವರು, ಜ್ಞಾನವು ಹೆಚ್ಚಾಗುವುದು,” ಎಂದು ಹೇಳಿದನು. 5 ಆಗ ದಾನಿಯೇಲನೆಂಬ ನಾನು ನೋಡಿದೆನು. ಅವರಿಬ್ಬರಲ್ಲಿ ಒಬ್ಬನು ನದಿಯ ತೀರದ ಈ ಕೊನೆಗೂ, ಇನ್ನೊಬ್ಬನು ನದಿಯ ತೀರದ ಆ ಕೊನೆಗೂ ನಿಂತಿದ್ದರು. 6 ಅವರು ನದಿಯ ನೀರಿನ ಮೇಲೆ ನಿಂತು, ನಾರುಬಟ್ಟೆಯನ್ನು ಧರಿಸಿದ್ದ ಒಬ್ಬನಿಗೆ ಇನ್ನೊಬ್ಬನು, “ಈ ಆಶ್ಚರ್ಯದ ಅಂತ್ಯವು ಎಷ್ಟರವರೆಗೆ ಇರುವುದು?” ಎಂದು ಕೇಳಿದನು. 7 ನದಿಯ ನೀರಿನ ಮೇಲೆ ನಿಂತು ನಾರುಬಟ್ಟೆಯನ್ನು ಧರಿಸಿ ನಿಂತಿದ್ದ ಮನುಷ್ಯನು ತನ್ನ ಎಡಗೈಯನ್ನೂ ಬಲಗೈಯನ್ನೂ ಆಕಾಶದ ಕಡೆಗೆ ಎತ್ತಿ ಸದಾಕಾಲ ಜೀವಂತರಾಗಿರುವವರ ಮೇಲೆ ಆಣೆಯಿಟ್ಟು, “ಅದು ಒಂದುಕಾಲ, ಎರಡುಕಾಲ, ಅರ್ಧಕಾಲ ಕಳೆಯಬೇಕು; ಕೊನೆಗೆ ಪರಿಶುದ್ಧರ ಬಲವನ್ನು ಮುರಿದ ಮೇಲೆ ಈ ಕಾರ್ಯಗಳೆಲ್ಲ ಮುಕ್ತಾಯವಾಗುವುವು,” ಎಂಬುದಾಗಿ ನನ್ನ ಕಿವಿಗೆ ಬೀಳುವಂತೆ ಹೇಳಿದನು. 8 ನಾನು ಅದನ್ನು ಕೇಳಿದೆನು, ಆದರೆ ಗ್ರಹಿಸಲಿಲ್ಲ. ಆಗ ನಾನು, “ನನ್ನ ಒಡೆಯನೇ, ಈ ಸಂಗತಿಗಳ ಅಂತ್ಯವೇನು?” ಎಂದು ಕೇಳಿದೆನು. 9 ಆಗ ಅವನು, “ದಾನಿಯೇಲನೇ, ನಿನ್ನ ದಾರಿಯಲ್ಲಿ ಹೋಗು, ಏಕೆಂದರೆ ಈ ಮಾತುಗಳು ಅಂತ್ಯಕಾಲದವರೆಗೂ ಮುಚ್ಚಿ, ಮುದ್ರಿತವಾಗಿವೆ. 10 ಅನೇಕರು ತಮ್ಮನ್ನು ಶುದ್ಧೀಕರಿಸಿ, ಶುಭ್ರಮಾಡಿಕೊಂಡು ಶೋಧಿತರಾಗುವರು. ಆದರೆ ದುಷ್ಟರು ದುಷ್ಟರಾಗಿಯೇ ಮುಂದುವರಿಯುವರು. ಯಾವ ದುಷ್ಟನೂ ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ಬುದ್ಧಿವಂತರಾದವರು ಅರಿತುಕೊಳ್ಳುವರು. 11 “ಪ್ರತಿದಿನದ ಯಜ್ಞವು ಸಕಾಲಕ್ಕೆ ನಿಂತುಹೋಗುವುದು. ಆ ಹಾಳುಮಾಡುವ ಅಸಹ್ಯ ವಸ್ತುವು ಪ್ರತಿಷ್ಠಿತವಾದ ಮೇಲೆ, 1,290 ದಿನಗಳು ಕಳೆಯಬೇಕು. 12 1,335 ದಿನಗಳು ಬರುವವರೆಗೆ ಕಾದಿರುವವನೇ ಭಾಗ್ಯವಂತನು. 13 “ನೀನು ಅಂತ್ಯದವರೆಗೂ ನಿನ್ನ ಮಾರ್ಗದಲ್ಲಿ ಹೋಗು. ನೀನು ವಿಶ್ರಮಿಸಿಕೊಳ್ಳುವೆ ಮತ್ತು ದಿನಗಳ ಅಂತ್ಯದಲ್ಲಿ ನಿನಗೆ ಪಾಲಾಗಿ ಇಟ್ಟಿರುವ ಬಾಧ್ಯತೆಯನ್ನು ಸ್ವೀಕರಿಸಲು ಎದ್ದು ಬರುವೆ,” ಎಂದು ಹೇಳಿದನು.
In Other Versions
Daniel 12 in the ANGEFD
Daniel 12 in the ANTPNG2D
Daniel 12 in the AS21
Daniel 12 in the BAGH
Daniel 12 in the BBPNG
Daniel 12 in the BBT1E
Daniel 12 in the BDS
Daniel 12 in the BEV
Daniel 12 in the BHAD
Daniel 12 in the BIB
Daniel 12 in the BLPT
Daniel 12 in the BNT
Daniel 12 in the BNTABOOT
Daniel 12 in the BNTLV
Daniel 12 in the BOATCB
Daniel 12 in the BOATCB2
Daniel 12 in the BOBCV
Daniel 12 in the BOCNT
Daniel 12 in the BOECS
Daniel 12 in the BOGWICC
Daniel 12 in the BOHCB
Daniel 12 in the BOHCV
Daniel 12 in the BOHLNT
Daniel 12 in the BOHNTLTAL
Daniel 12 in the BOICB
Daniel 12 in the BOILNTAP
Daniel 12 in the BOITCV
Daniel 12 in the BOKCV
Daniel 12 in the BOKHWOG
Daniel 12 in the BOKSSV
Daniel 12 in the BOLCB
Daniel 12 in the BOLCB2
Daniel 12 in the BOMCV
Daniel 12 in the BONAV
Daniel 12 in the BONCB
Daniel 12 in the BONLT
Daniel 12 in the BONUT2
Daniel 12 in the BOPLNT
Daniel 12 in the BOSCB
Daniel 12 in the BOSNC
Daniel 12 in the BOTLNT
Daniel 12 in the BOVCB
Daniel 12 in the BOYCB
Daniel 12 in the BPBB
Daniel 12 in the BPH
Daniel 12 in the BSB
Daniel 12 in the CCB
Daniel 12 in the CUV
Daniel 12 in the CUVS
Daniel 12 in the DBT
Daniel 12 in the DGDNT
Daniel 12 in the DHNT
Daniel 12 in the DNT
Daniel 12 in the ELBE
Daniel 12 in the EMTV
Daniel 12 in the ESV
Daniel 12 in the FBV
Daniel 12 in the FEB
Daniel 12 in the GGMNT
Daniel 12 in the GNT
Daniel 12 in the HARY
Daniel 12 in the HNT
Daniel 12 in the IRVA
Daniel 12 in the IRVB
Daniel 12 in the IRVG
Daniel 12 in the IRVH
Daniel 12 in the IRVK
Daniel 12 in the IRVM
Daniel 12 in the IRVM2
Daniel 12 in the IRVO
Daniel 12 in the IRVP
Daniel 12 in the IRVT
Daniel 12 in the IRVT2
Daniel 12 in the IRVU
Daniel 12 in the ISVN
Daniel 12 in the JSNT
Daniel 12 in the KAPI
Daniel 12 in the KBT1ETNIK
Daniel 12 in the KBV
Daniel 12 in the KJV
Daniel 12 in the KNFD
Daniel 12 in the LBA
Daniel 12 in the LBLA
Daniel 12 in the LNT
Daniel 12 in the LSV
Daniel 12 in the MAAL
Daniel 12 in the MBV
Daniel 12 in the MBV2
Daniel 12 in the MHNT
Daniel 12 in the MKNFD
Daniel 12 in the MNG
Daniel 12 in the MNT
Daniel 12 in the MNT2
Daniel 12 in the MRS1T
Daniel 12 in the NAA
Daniel 12 in the NASB
Daniel 12 in the NBLA
Daniel 12 in the NBS
Daniel 12 in the NBVTP
Daniel 12 in the NET2
Daniel 12 in the NIV11
Daniel 12 in the NNT
Daniel 12 in the NNT2
Daniel 12 in the NNT3
Daniel 12 in the PDDPT
Daniel 12 in the PFNT
Daniel 12 in the RMNT
Daniel 12 in the SBIAS
Daniel 12 in the SBIBS
Daniel 12 in the SBIBS2
Daniel 12 in the SBICS
Daniel 12 in the SBIDS
Daniel 12 in the SBIGS
Daniel 12 in the SBIHS
Daniel 12 in the SBIIS
Daniel 12 in the SBIIS2
Daniel 12 in the SBIIS3
Daniel 12 in the SBIKS
Daniel 12 in the SBIKS2
Daniel 12 in the SBIMS
Daniel 12 in the SBIOS
Daniel 12 in the SBIPS
Daniel 12 in the SBISS
Daniel 12 in the SBITS
Daniel 12 in the SBITS2
Daniel 12 in the SBITS3
Daniel 12 in the SBITS4
Daniel 12 in the SBIUS
Daniel 12 in the SBIVS
Daniel 12 in the SBT
Daniel 12 in the SBT1E
Daniel 12 in the SCHL
Daniel 12 in the SNT
Daniel 12 in the SUSU
Daniel 12 in the SUSU2
Daniel 12 in the SYNO
Daniel 12 in the TBIAOTANT
Daniel 12 in the TBT1E
Daniel 12 in the TBT1E2
Daniel 12 in the TFTIP
Daniel 12 in the TFTU
Daniel 12 in the TGNTATF3T
Daniel 12 in the THAI
Daniel 12 in the TNFD
Daniel 12 in the TNT
Daniel 12 in the TNTIK
Daniel 12 in the TNTIL
Daniel 12 in the TNTIN
Daniel 12 in the TNTIP
Daniel 12 in the TNTIZ
Daniel 12 in the TOMA
Daniel 12 in the TTENT
Daniel 12 in the UBG
Daniel 12 in the UGV
Daniel 12 in the UGV2
Daniel 12 in the UGV3
Daniel 12 in the VBL
Daniel 12 in the VDCC
Daniel 12 in the YALU
Daniel 12 in the YAPE
Daniel 12 in the YBVTP
Daniel 12 in the ZBP