Hosea 6 (IRVK)

1 ಅವರು, “ಯೆಹೋವನ ಕಡೆಗೆ ಹಿಂದಿರುಗಿ ಹೋಗೋಣ ಬನ್ನಿರಿ;ನಮ್ಮನ್ನು ಸೀಳಿಬಿಟ್ಟವನು ಆತನೇ, ಆತನೇ ಸ್ವಸ್ಥ ಮಾಡುವನು;ಹೊಡೆದವನು ಆತನೇ, ಆತನೇ ನಮ್ಮ ಗಾಯಗಳನ್ನು ಕಟ್ಟುವನು. 2 ಒಂದೆರಡು ದಿನದ ಮೇಲೆ ಆತನು ನಮ್ಮನ್ನು ಬದುಕಿಸುವನು;ಮೂರನೆಯ ದಿನದಲ್ಲಿ ಆತನು ನಮ್ಮನ್ನೆಬ್ಬಿಸಲು ಆತನ ಸಾನ್ನಿಧ್ಯದಲ್ಲಿ ಬಾಳುವೆವು. 3 ಯೆಹೋವನನ್ನು ತಿಳಿದುಕೊಳ್ಳೋಣ, ನಿರಂತರವಾಗಿ ಹುಡುಕಿ ತಿಳಿದುಕೊಳ್ಳೋಣ,ಆತನ ಆಗಮನವು ಉದಯದಂತೆ ನಿಶ್ಚಯ;ಆತನು ಮುಂಗಾರಿನಂತೆಯೂ,ಭೂಮಿಯನ್ನು ತಂಪುಮಾಡುವ ಹಿಂಗಾರಿನಂತೆಯೂ ನಮಗೆ ಸಿಕ್ಕುವನು” ಅಂದುಕೊಂಡು ನನ್ನನ್ನು ಮೊರೆಹೋಗುವರು. 4 ಎಫ್ರಾಯೀಮೇ, ನಾನು ನಿನ್ನನ್ನು ಹೇಗೆ ತಿದ್ದಲಿ?ಯೆಹೂದವೇ, ನಿನ್ನನ್ನು ಹೇಗೆ ಸರಿಮಾಡಲಿ?ನಿಮ್ಮ ಭಕ್ತಿಯು ಪ್ರಾತಃಕಾಲದ ಮೋಡಕ್ಕೂ, ಬೇಗನೆ ಮಾಯವಾಗುವ ಇಬ್ಬನಿಗೂ ಸಮಾನವಾಗಿದೆ. 5 ಆದಕಾರಣ ನಾನು ನಿಮ್ಮ ಜನರನ್ನು ಪ್ರವಾದಿಗಳ ಮೂಲಕ ಹತಿಸಿದ್ದೇನೆ,ನನ್ನ ಬಾಯಿಯ ಮಾತುಗಳಿಂದ ಸಂಹರಿಸಿದ್ದೇನೆ;ನನ್ನ ನ್ಯಾಯದಂಡನೆಯು ಮಿಂಚಿನಂತೆ ಹೊರಡುವುದು. 6 ನನಗೆ ಯಜ್ಞವು ಬೇಡ, ಕರುಣೆಯೇ ಬೇಕು; ಹೋಮಗಳಿಗಿಂತ ದೇವಜ್ಞಾನವೇ ಇಷ್ಟ. 7 ಅವರು ಆದಾಮನಂತೆ ನನ್ನ ನಿಬಂಧನೆಯನ್ನು ಮೀರಿದ್ದಾರೆ; ಅಲ್ಲಲ್ಲಿ ನನಗೆ ದ್ರೋಹಮಾಡಿದ್ದಾರೆ. 8 ಗಿಲ್ಯಾದು ಅಧರ್ಮಿಗಳು ತುಂಬಿದ ಪಟ್ಟಣ, ಅಲ್ಲಿನ ಹೆಜ್ಜೆಜಾಡುಗಳು ರಕ್ತಮಯವೇ. 9 ಕಳ್ಳರ ಗುಂಪು ಒಬ್ಬನಿಗೆ ಹೊಂಚು ಹಾಕುವಂತೆ ಯಾಜಕರು ಗುಂಪಾಗಿ ದಾರಿಯಲ್ಲಿ ಹೊಂಚಿಕೊಂಡಿದ್ದು,ಶೆಕೆಮಿಗೆ ಯಾತ್ರೆ ಹೋಗುವವರನ್ನು ದೋಚಿ ಕೊಂದುಹಾಕುತ್ತಾರೆ;ಹೌದು, ಘೋರಕೃತ್ಯವನ್ನು ನಡೆಸುತ್ತಾರೆ. 10 ನಾನು ಇಸ್ರಾಯೇಲ್ ಮನೆತನದಲ್ಲಿ ಅಸಹ್ಯವನ್ನು ನೋಡಿದ್ದೇನೆ;ಎಫ್ರಾಯೀಮಿನೊಳಗೆ ವ್ಯಭಿಚಾರವು ನಡೆಯುತ್ತದೆ, ಇಸ್ರಾಯೇಲು ಹೊಲೆಯಾಗಿದೆ. 11 ಯೆಹೂದವೇ, ನಿನಗೂ ಅಧರ್ಮಫಲದ ಸುಗ್ಗಿಯು ನೇಮಕವಾಗಿದೆ.

In Other Versions

Hosea 6 in the ANGEFD

Hosea 6 in the ANTPNG2D

Hosea 6 in the AS21

Hosea 6 in the BAGH

Hosea 6 in the BBPNG

Hosea 6 in the BBT1E

Hosea 6 in the BDS

Hosea 6 in the BEV

Hosea 6 in the BHAD

Hosea 6 in the BIB

Hosea 6 in the BLPT

Hosea 6 in the BNT

Hosea 6 in the BNTABOOT

Hosea 6 in the BNTLV

Hosea 6 in the BOATCB

Hosea 6 in the BOATCB2

Hosea 6 in the BOBCV

Hosea 6 in the BOCNT

Hosea 6 in the BOECS

Hosea 6 in the BOGWICC

Hosea 6 in the BOHCB

Hosea 6 in the BOHCV

Hosea 6 in the BOHLNT

Hosea 6 in the BOHNTLTAL

Hosea 6 in the BOICB

Hosea 6 in the BOILNTAP

Hosea 6 in the BOITCV

Hosea 6 in the BOKCV

Hosea 6 in the BOKCV2

Hosea 6 in the BOKHWOG

Hosea 6 in the BOKSSV

Hosea 6 in the BOLCB

Hosea 6 in the BOLCB2

Hosea 6 in the BOMCV

Hosea 6 in the BONAV

Hosea 6 in the BONCB

Hosea 6 in the BONLT

Hosea 6 in the BONUT2

Hosea 6 in the BOPLNT

Hosea 6 in the BOSCB

Hosea 6 in the BOSNC

Hosea 6 in the BOTLNT

Hosea 6 in the BOVCB

Hosea 6 in the BOYCB

Hosea 6 in the BPBB

Hosea 6 in the BPH

Hosea 6 in the BSB

Hosea 6 in the CCB

Hosea 6 in the CUV

Hosea 6 in the CUVS

Hosea 6 in the DBT

Hosea 6 in the DGDNT

Hosea 6 in the DHNT

Hosea 6 in the DNT

Hosea 6 in the ELBE

Hosea 6 in the EMTV

Hosea 6 in the ESV

Hosea 6 in the FBV

Hosea 6 in the FEB

Hosea 6 in the GGMNT

Hosea 6 in the GNT

Hosea 6 in the HARY

Hosea 6 in the HNT

Hosea 6 in the IRVA

Hosea 6 in the IRVB

Hosea 6 in the IRVG

Hosea 6 in the IRVH

Hosea 6 in the IRVM

Hosea 6 in the IRVM2

Hosea 6 in the IRVO

Hosea 6 in the IRVP

Hosea 6 in the IRVT

Hosea 6 in the IRVT2

Hosea 6 in the IRVU

Hosea 6 in the ISVN

Hosea 6 in the JSNT

Hosea 6 in the KAPI

Hosea 6 in the KBT1ETNIK

Hosea 6 in the KBV

Hosea 6 in the KJV

Hosea 6 in the KNFD

Hosea 6 in the LBA

Hosea 6 in the LBLA

Hosea 6 in the LNT

Hosea 6 in the LSV

Hosea 6 in the MAAL

Hosea 6 in the MBV

Hosea 6 in the MBV2

Hosea 6 in the MHNT

Hosea 6 in the MKNFD

Hosea 6 in the MNG

Hosea 6 in the MNT

Hosea 6 in the MNT2

Hosea 6 in the MRS1T

Hosea 6 in the NAA

Hosea 6 in the NASB

Hosea 6 in the NBLA

Hosea 6 in the NBS

Hosea 6 in the NBVTP

Hosea 6 in the NET2

Hosea 6 in the NIV11

Hosea 6 in the NNT

Hosea 6 in the NNT2

Hosea 6 in the NNT3

Hosea 6 in the PDDPT

Hosea 6 in the PFNT

Hosea 6 in the RMNT

Hosea 6 in the SBIAS

Hosea 6 in the SBIBS

Hosea 6 in the SBIBS2

Hosea 6 in the SBICS

Hosea 6 in the SBIDS

Hosea 6 in the SBIGS

Hosea 6 in the SBIHS

Hosea 6 in the SBIIS

Hosea 6 in the SBIIS2

Hosea 6 in the SBIIS3

Hosea 6 in the SBIKS

Hosea 6 in the SBIKS2

Hosea 6 in the SBIMS

Hosea 6 in the SBIOS

Hosea 6 in the SBIPS

Hosea 6 in the SBISS

Hosea 6 in the SBITS

Hosea 6 in the SBITS2

Hosea 6 in the SBITS3

Hosea 6 in the SBITS4

Hosea 6 in the SBIUS

Hosea 6 in the SBIVS

Hosea 6 in the SBT

Hosea 6 in the SBT1E

Hosea 6 in the SCHL

Hosea 6 in the SNT

Hosea 6 in the SUSU

Hosea 6 in the SUSU2

Hosea 6 in the SYNO

Hosea 6 in the TBIAOTANT

Hosea 6 in the TBT1E

Hosea 6 in the TBT1E2

Hosea 6 in the TFTIP

Hosea 6 in the TFTU

Hosea 6 in the TGNTATF3T

Hosea 6 in the THAI

Hosea 6 in the TNFD

Hosea 6 in the TNT

Hosea 6 in the TNTIK

Hosea 6 in the TNTIL

Hosea 6 in the TNTIN

Hosea 6 in the TNTIP

Hosea 6 in the TNTIZ

Hosea 6 in the TOMA

Hosea 6 in the TTENT

Hosea 6 in the UBG

Hosea 6 in the UGV

Hosea 6 in the UGV2

Hosea 6 in the UGV3

Hosea 6 in the VBL

Hosea 6 in the VDCC

Hosea 6 in the YALU

Hosea 6 in the YAPE

Hosea 6 in the YBVTP

Hosea 6 in the ZBP