Psalms 118 (IRVK)
1 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ;ಆತನು ಒಳ್ಳೆಯವನು.ಆತನ ಕೃಪೆಯು ಶಾಶ್ವತವಾಗಿದೆ. 2 ಇಸ್ರಾಯೇಲರು, “ಆತನ ಕೃಪೆಯು ಶಾಶ್ವತ” ಎಂದು ಹೇಳಲಿ. 3 ಆರೋನನ ಮನೆತನದವರು, “ಆತನ ಕೃಪೆಯು ಶಾಶ್ವತ” ಎಂದು ಹೇಳಲಿ. 4 ಯೆಹೋವನ ಭಕ್ತರು, “ಆತನ ಕೃಪೆಯು ಶಾಶ್ವತ” ಎಂದು ಹೇಳಲಿ. 5 ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು;ಆತನು ಸದುತ್ತರವನ್ನು ದಯಪಾಲಿಸಿ, ನನ್ನನ್ನು ವಿಶಾಲವಾದ ಸ್ಥಳದಲ್ಲಿ ನೆಲೆಸುವಂತೆ ಮಾಡಿದನು. 6 ಯೆಹೋವನು ನನ್ನ ಕಡೆ ಇದ್ದಾನೆ; ಭಯಪಡೆನು.ಮನುಷ್ಯನು ನನಗೆ ಏನು ಮಾಡಾನು? 7 ಯೆಹೋವನು ನನಗೆ ಇದ್ದಾನೆ;ಆತನೇ ನನಗೆ ಸಹಾಯಕನು;ನನ್ನ ವೈರಿಗಳಿಗಾಗುವ ಶಿಕ್ಷೆಯನ್ನು ನೋಡುವೆನು. 8 ಮನುಷ್ಯರಲ್ಲಿ ಭರವಸವಿಡುವುದಕ್ಕಿಂತ,ಯೆಹೋವನನ್ನು ಆಶ್ರಯಿಸುವುದು ಒಳ್ಳೆಯದು. 9 ಪ್ರಭುಗಳಲ್ಲಿ ಭರವಸವಿಡುವುದಕ್ಕಿಂತ,ಯೆಹೋವನನ್ನು ಆಶ್ರಯಿಸುವುದು ಒಳ್ಳೆಯದು. 10 ಜನಾಂಗದವರೆಲ್ಲಾ ನನ್ನನ್ನು ಸುತ್ತಿಕೊಂಡರು;ಯೆಹೋವನ ಬಲದಿಂದ ಅವರನ್ನು ಸಂಹರಿಸುವೆನು. 11 ಅವರು ನನ್ನನ್ನು ಸುತ್ತಲೂ ಮುತ್ತಿದರು;ಯೆಹೋವನ ಹೆಸರಿನ ಬಲದಿಂದ ಅವರನ್ನು ಸಂಹರಿಸುವೆನು. 12 ಅವರು ಜೇನು ನೊಣಗಳಂತೆ ನನ್ನನ್ನು ಕವಿದರೂ;ಮುಳ್ಳಿನ ಬೆಂಕಿಯಂತೆ ಕ್ಷಣದಲ್ಲಿ ಅಳಿದುಹೋಗುವರು.ಯೆಹೋವನ ಹೆಸರಿನಿಂದ ಅವರನ್ನು ಸಂಹರಿಸುವೆನು. 13 ವೈರಿಯೇ, ನನ್ನನ್ನು ಬೀಳುವಂತೆ ಮಾಡಿದಿ;ಆದರೆ ಯೆಹೋವನು ನನಗೆ ಸಹಾಯ ಮಾಡಿದನು. 14 ನನ್ನ ಬಲವು, ಕೀರ್ತನೆಯು ಯೆಹೋವನೇ;ಆತನಿಂದ ನನಗೆ ರಕ್ಷಣೆಯುಂಟಾಯಿತು. 15 ಉತ್ಸಾಹಧ್ವನಿಯು, ಜಯಘೋಷವು ನೀತಿವಂತರ ಗುಡಾರಗಳಲ್ಲಿವೆ;ಯೆಹೋವನ ಬಲಗೈ ಪರಾಕ್ರಮವನ್ನು ನಡೆಸುತ್ತದೆ. 16 ಯೆಹೋವನ ಬಲಗೈ ಉನ್ನತವಾಗಿದೆ;ಯೆಹೋವನ ಬಲಗೈ ಪರಾಕ್ರಮವನ್ನು ನಡೆಸುತ್ತದೆ. 17 ನಾನು ಸಾಯುವುದಿಲ್ಲ;ಜೀವದಿಂದಿದ್ದು ಯೆಹೋವನ ಕ್ರಿಯೆಗಳನ್ನು ಸಾರುವೆನು. 18 ಯೆಹೋವನು ನನ್ನನ್ನು ಕಠಿಣವಾಗಿ ಶಿಕ್ಷಿಸಿದನು;ಆದರೆ ಮರಣಕ್ಕೆ ಒಪ್ಪಿಸಲಿಲ್ಲ. 19 ನೀತಿದ್ವಾರಗಳನ್ನು ತೆರೆಯಿರಿ;ನಾನು ಒಳಗೆ ಪ್ರವೇಶಿಸಿ ಯೆಹೋವನನ್ನು ಕೊಂಡಾಡುವೆನು. 20 ಇದು ಯೆಹೋವನ ಮಂದಿರದ್ವಾರವು;ಇದರೊಳಗೆ ಪ್ರವೇಶಿಸತಕ್ಕವರು ನೀತಿವಂತರೇ. 21 ನನಗೆ ಸದುತ್ತರವನ್ನು ದಯಪಾಲಿಸಿ ರಕ್ಷಿಸಿದಾತನೇ,ನಿನ್ನನ್ನು ಕೊಂಡಾಡುತ್ತೇನೆ. 22 ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ,ಮುಖ್ಯವಾದ ಮೂಲೆಗಲ್ಲಾಯಿತು; 23 ಇದು ಯೆಹೋವನಿಂದಲೇ ಆಯಿತು;ನಮಗೆ ಆಶ್ಚರ್ಯವಾಗಿ ತೋರುತ್ತದೆ. 24 ಈ ದಿನವು ಯೆಹೋವನಿಂದಲೇ ನೇಮಕವಾದದ್ದು;ಇದರಲ್ಲಿ ನಾವು ಉಲ್ಲಾಸದಿಂದ ಆನಂದಿಸೋಣ. 25 ಯೆಹೋವನೇ, ದಯವಿಟ್ಟು ರಕ್ಷಿಸು;ಯೆಹೋವನೇ, ದಯವಿಟ್ಟು ಸಾಫಲ್ಯಕೊಡು. 26 ಯೆಹೋವನ ಹೆಸರಿನಲ್ಲಿ ಒಳಗೆ ಬರುವವನಿಗೆ ಆಶೀರ್ವಾದ;ಯೆಹೋವನ ಮಂದಿರದಲ್ಲಿರುವ ನಾವು ನಿಮ್ಮನ್ನು ಆಶೀರ್ವದಿಸುತ್ತೇವೆ. 27 ಯೆಹೋವನೇ ದೇವರು;ಆತನು ನಮಗೆ ಪ್ರಕಾಶವನ್ನು ಅನುಗ್ರಹಿಸಿದ್ದಾನೆ.ರೆಂಬೆಗಳನ್ನು ಹಿಡಿದುಕೊಂಡು ಮೆರವಣಿಗೆಯಾಗಿಯಜ್ಞವೇದಿಯ ಕೊಂಬುಗಳ ಸಮೀಪಕ್ಕೆ ಬನ್ನಿರಿ. 28 ನೀನು ನನ್ನ ದೇವರು; ನಿನ್ನನ್ನು ಕೊಂಡಾಡುತ್ತೇನೆ;ನನ್ನ ದೇವರೇ, ನಿನ್ನನ್ನು ಘನಪಡಿಸುತ್ತೇನೆ. 29 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ;ಆತನು ಒಳ್ಳೆಯವನು.ಆತನ ಕೃಪೆಯು ಶಾಶ್ವತವಾದದ್ದು.
In Other Versions
Psalms 118 in the ANGEFD
Psalms 118 in the ANTPNG2D
Psalms 118 in the AS21
Psalms 118 in the BAGH
Psalms 118 in the BBPNG
Psalms 118 in the BBT1E
Psalms 118 in the BDS
Psalms 118 in the BEV
Psalms 118 in the BHAD
Psalms 118 in the BIB
Psalms 118 in the BLPT
Psalms 118 in the BNT
Psalms 118 in the BNTABOOT
Psalms 118 in the BNTLV
Psalms 118 in the BOATCB
Psalms 118 in the BOATCB2
Psalms 118 in the BOBCV
Psalms 118 in the BOCNT
Psalms 118 in the BOECS
Psalms 118 in the BOGWICC
Psalms 118 in the BOHCB
Psalms 118 in the BOHCV
Psalms 118 in the BOHLNT
Psalms 118 in the BOHNTLTAL
Psalms 118 in the BOICB
Psalms 118 in the BOILNTAP
Psalms 118 in the BOITCV
Psalms 118 in the BOKCV
Psalms 118 in the BOKCV2
Psalms 118 in the BOKHWOG
Psalms 118 in the BOKSSV
Psalms 118 in the BOLCB
Psalms 118 in the BOLCB2
Psalms 118 in the BOMCV
Psalms 118 in the BONAV
Psalms 118 in the BONCB
Psalms 118 in the BONLT
Psalms 118 in the BONUT2
Psalms 118 in the BOPLNT
Psalms 118 in the BOSCB
Psalms 118 in the BOSNC
Psalms 118 in the BOTLNT
Psalms 118 in the BOVCB
Psalms 118 in the BOYCB
Psalms 118 in the BPBB
Psalms 118 in the BPH
Psalms 118 in the BSB
Psalms 118 in the CCB
Psalms 118 in the CUV
Psalms 118 in the CUVS
Psalms 118 in the DBT
Psalms 118 in the DGDNT
Psalms 118 in the DHNT
Psalms 118 in the DNT
Psalms 118 in the ELBE
Psalms 118 in the EMTV
Psalms 118 in the ESV
Psalms 118 in the FBV
Psalms 118 in the FEB
Psalms 118 in the GGMNT
Psalms 118 in the GNT
Psalms 118 in the HARY
Psalms 118 in the HNT
Psalms 118 in the IRVA
Psalms 118 in the IRVB
Psalms 118 in the IRVG
Psalms 118 in the IRVH
Psalms 118 in the IRVM
Psalms 118 in the IRVM2
Psalms 118 in the IRVO
Psalms 118 in the IRVP
Psalms 118 in the IRVT
Psalms 118 in the IRVT2
Psalms 118 in the IRVU
Psalms 118 in the ISVN
Psalms 118 in the JSNT
Psalms 118 in the KAPI
Psalms 118 in the KBT1ETNIK
Psalms 118 in the KBV
Psalms 118 in the KJV
Psalms 118 in the KNFD
Psalms 118 in the LBA
Psalms 118 in the LBLA
Psalms 118 in the LNT
Psalms 118 in the LSV
Psalms 118 in the MAAL
Psalms 118 in the MBV
Psalms 118 in the MBV2
Psalms 118 in the MHNT
Psalms 118 in the MKNFD
Psalms 118 in the MNG
Psalms 118 in the MNT
Psalms 118 in the MNT2
Psalms 118 in the MRS1T
Psalms 118 in the NAA
Psalms 118 in the NASB
Psalms 118 in the NBLA
Psalms 118 in the NBS
Psalms 118 in the NBVTP
Psalms 118 in the NET2
Psalms 118 in the NIV11
Psalms 118 in the NNT
Psalms 118 in the NNT2
Psalms 118 in the NNT3
Psalms 118 in the PDDPT
Psalms 118 in the PFNT
Psalms 118 in the RMNT
Psalms 118 in the SBIAS
Psalms 118 in the SBIBS
Psalms 118 in the SBIBS2
Psalms 118 in the SBICS
Psalms 118 in the SBIDS
Psalms 118 in the SBIGS
Psalms 118 in the SBIHS
Psalms 118 in the SBIIS
Psalms 118 in the SBIIS2
Psalms 118 in the SBIIS3
Psalms 118 in the SBIKS
Psalms 118 in the SBIKS2
Psalms 118 in the SBIMS
Psalms 118 in the SBIOS
Psalms 118 in the SBIPS
Psalms 118 in the SBISS
Psalms 118 in the SBITS
Psalms 118 in the SBITS2
Psalms 118 in the SBITS3
Psalms 118 in the SBITS4
Psalms 118 in the SBIUS
Psalms 118 in the SBIVS
Psalms 118 in the SBT
Psalms 118 in the SBT1E
Psalms 118 in the SCHL
Psalms 118 in the SNT
Psalms 118 in the SUSU
Psalms 118 in the SUSU2
Psalms 118 in the SYNO
Psalms 118 in the TBIAOTANT
Psalms 118 in the TBT1E
Psalms 118 in the TBT1E2
Psalms 118 in the TFTIP
Psalms 118 in the TFTU
Psalms 118 in the TGNTATF3T
Psalms 118 in the THAI
Psalms 118 in the TNFD
Psalms 118 in the TNT
Psalms 118 in the TNTIK
Psalms 118 in the TNTIL
Psalms 118 in the TNTIN
Psalms 118 in the TNTIP
Psalms 118 in the TNTIZ
Psalms 118 in the TOMA
Psalms 118 in the TTENT
Psalms 118 in the UBG
Psalms 118 in the UGV
Psalms 118 in the UGV2
Psalms 118 in the UGV3
Psalms 118 in the VBL
Psalms 118 in the VDCC
Psalms 118 in the YALU
Psalms 118 in the YAPE
Psalms 118 in the YBVTP
Psalms 118 in the ZBP