Zechariah 3 (IRVK)
1 ಅನಂತರ ಮಹಾಯಾಜಕನಾದ ಯೆಹೋಶುವನು ಯೆಹೋವನ ದೂತನ ಮುಂದೆ ನಿಂತಿರುವುದನ್ನು ಯೆಹೋವನು ನನಗೆ ತೋರಿಸಿದನು. ಸೈತಾನನು ಯೆಹೋಶುವನಿಗೆ ಪ್ರತಿವಾದಿಯಾಗಿ ಅವನ ಬಲಗಡೆಯಲ್ಲಿ ನಿಂತಿದ್ದನು. 2 ಆಗ ಯೆಹೋವನ ದೂತನು ಸೈತಾನನಿಗೆ, “ಯೆಹೋವನು ನಿನ್ನನ್ನು ಖಂಡಿಸಲಿ! ಹೌದು, ಯೆರೂಸಲೇಮನ್ನು ಆರಿಸಿಕೊಂಡಿರುವ ಯೆಹೋವನು ನಿನ್ನನ್ನು ಖಂಡಿಸಲಿ! ಅದು ಉರಿಯುವ ಬೆಂಕಿಯಿಂದ ಎಳೆದ ಕೊಳ್ಳಿಯಾಗಿದೆಯಲ್ಲಾ?” ಎಂದು ಹೇಳಿದನು. 3 ಯೆಹೋಶುವನು ದೇವದೂತನ ಮುಂದೆ ಕೊಳೆಯಾದ ಬಟ್ಟೆಯನ್ನು ಧರಿಸಿ ನಿಂತಿರಲು, 4 ದೇವದೂತನು ತನ್ನ ಸೇವಕರಿಗೆ, “ಇವನ ಕೊಳೆಬಟ್ಟೆಗಳನ್ನು ತೆಗೆದುಬಿಡಿರಿ” ಎಂದು ಅಪ್ಪಣೆ ಕೊಟ್ಟು ಅವನಿಗೆ, “ಇಗೋ, ನಿನ್ನ ದೋಷವನ್ನು ನಿನ್ನಿಂದ ತೊಲಗಿಸಿದ್ದೇನೆ, ನಿನಗೆ ಶ್ರೇಷ್ಠವಸ್ತ್ರವನ್ನು ತೊಡಿಸುವೆನು” ಎಂದು ಹೇಳಿದನು. 5 “ಇವನ ತಲೆಗೆ ಶುಭ್ರವಾದ ಮುಂಡಾಸವನ್ನು ಸುತ್ತಿರಿ” ಎಂದು ನಾನು ಅಪ್ಪಣೆಕೊಡಲು ಅವರು ಅವನ ತಲೆಗೆ ಶುಭ್ರವಾದ ಮುಂಡಾಸವನ್ನು ಸುತ್ತಿ ಅವನಿಗೆ ವಸ್ತ್ರಗಳನ್ನು ತೊಡಿಸಿದರು, ಆಗ ಯೆಹೋವನ ದೂತನು ಎದ್ದು ನಿಂತನು. 6 ಆಗ ಯೆಹೋವನ ದೂತನು ಯೆಹೋಶುವನಿಗೆ ಈ ಮಾತನ್ನು ಕೊಟ್ಟನು. 7 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ,“ನೀನು ನನ್ನ ಮಾರ್ಗಗಳಲ್ಲಿ ನಡೆದು, ನಾನು ನಿನಗೆ ವಹಿಸಿದ ಪಾರುಪತ್ಯವನ್ನು ನೆರವೇರಿಸಿದರೆನನ್ನ ಆಲಯದ ಮುಖ್ಯಾಧಿಕಾರಿಯಾಗಿ ನನ್ನ ಪ್ರಾಕಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡುವೆ;ನನ್ನ ಸನ್ನಿಧಾನದೂತರ ನಡುವೆ ಪ್ರವೇಶಿಸುವ ಹಕ್ಕನ್ನು ನಿನಗೆ ಕೊಡುವೆನು. 8 ಮಹಾಯಾಜಕನಾದ ಯೆಹೋಶುವನೇ, ನೀನೂ, ನಿನ್ನ ಮುಂದೆ ಕುಳಿತುಕೊಳ್ಳುವ ನಿನ್ನ ಸಂಗಡಿಗರೂ ಕೇಳಿರಿ.ಇಗೋ, ಮೊಳಕೆ ಎಂಬ ನನ್ನ ಸೇವಕನನ್ನು ಹೊರಡಿಸುತ್ತೆನೆಂಬುದಕ್ಕೆ ಇವರೇ ಮುಂಗುರುತು. 9 ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡಿರಿ; ಆ ಒಂದೇ ಕಲ್ಲಿನಲ್ಲಿ ಏಳು ಕಣ್ಣುಳ್ಳಾತನ ದೃಷ್ಟಿಯು ಬಿದ್ದಿದೆ;ಇಗೋ ನಾನೇ ಅದರಲ್ಲಿ ಕೆತ್ತನೆ ಕೆತ್ತುವೆನು. ಇದು ಸೇನಾಧೀಶ್ವರನಾದ ಯೆಹೋವನ ನುಡಿ.‘ಒಂದೇ ದಿನದೊಳಗೆ ಈ ದೇಶದ ಪಾಪವನ್ನು ಪರಿಹರಿಸುವೆನು.’ 10 “ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ‘ಆ ದಿನದಲ್ಲಿ ನೀವೆಲ್ಲರೂ ನಿಮ್ಮ ನಿಮ್ಮ ನೆರೆಹೊರೆಯವರನ್ನು ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ ನೆಮ್ಮದಿಯಿಂದ ವಿಶ್ರಮಿಸಲು ಕರೆಯುವಿರಿ.’”
In Other Versions
Zechariah 3 in the ANGEFD
Zechariah 3 in the ANTPNG2D
Zechariah 3 in the AS21
Zechariah 3 in the BAGH
Zechariah 3 in the BBPNG
Zechariah 3 in the BBT1E
Zechariah 3 in the BDS
Zechariah 3 in the BEV
Zechariah 3 in the BHAD
Zechariah 3 in the BIB
Zechariah 3 in the BLPT
Zechariah 3 in the BNT
Zechariah 3 in the BNTABOOT
Zechariah 3 in the BNTLV
Zechariah 3 in the BOATCB
Zechariah 3 in the BOATCB2
Zechariah 3 in the BOBCV
Zechariah 3 in the BOCNT
Zechariah 3 in the BOECS
Zechariah 3 in the BOGWICC
Zechariah 3 in the BOHCB
Zechariah 3 in the BOHCV
Zechariah 3 in the BOHLNT
Zechariah 3 in the BOHNTLTAL
Zechariah 3 in the BOICB
Zechariah 3 in the BOILNTAP
Zechariah 3 in the BOITCV
Zechariah 3 in the BOKCV
Zechariah 3 in the BOKCV2
Zechariah 3 in the BOKHWOG
Zechariah 3 in the BOKSSV
Zechariah 3 in the BOLCB
Zechariah 3 in the BOLCB2
Zechariah 3 in the BOMCV
Zechariah 3 in the BONAV
Zechariah 3 in the BONCB
Zechariah 3 in the BONLT
Zechariah 3 in the BONUT2
Zechariah 3 in the BOPLNT
Zechariah 3 in the BOSCB
Zechariah 3 in the BOSNC
Zechariah 3 in the BOTLNT
Zechariah 3 in the BOVCB
Zechariah 3 in the BOYCB
Zechariah 3 in the BPBB
Zechariah 3 in the BPH
Zechariah 3 in the BSB
Zechariah 3 in the CCB
Zechariah 3 in the CUV
Zechariah 3 in the CUVS
Zechariah 3 in the DBT
Zechariah 3 in the DGDNT
Zechariah 3 in the DHNT
Zechariah 3 in the DNT
Zechariah 3 in the ELBE
Zechariah 3 in the EMTV
Zechariah 3 in the ESV
Zechariah 3 in the FBV
Zechariah 3 in the FEB
Zechariah 3 in the GGMNT
Zechariah 3 in the GNT
Zechariah 3 in the HARY
Zechariah 3 in the HNT
Zechariah 3 in the IRVA
Zechariah 3 in the IRVB
Zechariah 3 in the IRVG
Zechariah 3 in the IRVH
Zechariah 3 in the IRVM
Zechariah 3 in the IRVM2
Zechariah 3 in the IRVO
Zechariah 3 in the IRVP
Zechariah 3 in the IRVT
Zechariah 3 in the IRVT2
Zechariah 3 in the IRVU
Zechariah 3 in the ISVN
Zechariah 3 in the JSNT
Zechariah 3 in the KAPI
Zechariah 3 in the KBT1ETNIK
Zechariah 3 in the KBV
Zechariah 3 in the KJV
Zechariah 3 in the KNFD
Zechariah 3 in the LBA
Zechariah 3 in the LBLA
Zechariah 3 in the LNT
Zechariah 3 in the LSV
Zechariah 3 in the MAAL
Zechariah 3 in the MBV
Zechariah 3 in the MBV2
Zechariah 3 in the MHNT
Zechariah 3 in the MKNFD
Zechariah 3 in the MNG
Zechariah 3 in the MNT
Zechariah 3 in the MNT2
Zechariah 3 in the MRS1T
Zechariah 3 in the NAA
Zechariah 3 in the NASB
Zechariah 3 in the NBLA
Zechariah 3 in the NBS
Zechariah 3 in the NBVTP
Zechariah 3 in the NET2
Zechariah 3 in the NIV11
Zechariah 3 in the NNT
Zechariah 3 in the NNT2
Zechariah 3 in the NNT3
Zechariah 3 in the PDDPT
Zechariah 3 in the PFNT
Zechariah 3 in the RMNT
Zechariah 3 in the SBIAS
Zechariah 3 in the SBIBS
Zechariah 3 in the SBIBS2
Zechariah 3 in the SBICS
Zechariah 3 in the SBIDS
Zechariah 3 in the SBIGS
Zechariah 3 in the SBIHS
Zechariah 3 in the SBIIS
Zechariah 3 in the SBIIS2
Zechariah 3 in the SBIIS3
Zechariah 3 in the SBIKS
Zechariah 3 in the SBIKS2
Zechariah 3 in the SBIMS
Zechariah 3 in the SBIOS
Zechariah 3 in the SBIPS
Zechariah 3 in the SBISS
Zechariah 3 in the SBITS
Zechariah 3 in the SBITS2
Zechariah 3 in the SBITS3
Zechariah 3 in the SBITS4
Zechariah 3 in the SBIUS
Zechariah 3 in the SBIVS
Zechariah 3 in the SBT
Zechariah 3 in the SBT1E
Zechariah 3 in the SCHL
Zechariah 3 in the SNT
Zechariah 3 in the SUSU
Zechariah 3 in the SUSU2
Zechariah 3 in the SYNO
Zechariah 3 in the TBIAOTANT
Zechariah 3 in the TBT1E
Zechariah 3 in the TBT1E2
Zechariah 3 in the TFTIP
Zechariah 3 in the TFTU
Zechariah 3 in the TGNTATF3T
Zechariah 3 in the THAI
Zechariah 3 in the TNFD
Zechariah 3 in the TNT
Zechariah 3 in the TNTIK
Zechariah 3 in the TNTIL
Zechariah 3 in the TNTIN
Zechariah 3 in the TNTIP
Zechariah 3 in the TNTIZ
Zechariah 3 in the TOMA
Zechariah 3 in the TTENT
Zechariah 3 in the UBG
Zechariah 3 in the UGV
Zechariah 3 in the UGV2
Zechariah 3 in the UGV3
Zechariah 3 in the VBL
Zechariah 3 in the VDCC
Zechariah 3 in the YALU
Zechariah 3 in the YAPE
Zechariah 3 in the YBVTP
Zechariah 3 in the ZBP