Psalms 39 (BOKCV2)

undefined ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಯೆದೂತೂನನಿಗಾಗಿ, ದಾವೀದನ ಕೀರ್ತನೆ. 1 “ನನ್ನ ನಾಲಿಗೆಯಿಂದ ಪಾಪಮಾಡದಂತೆ ಜಾಗರೂಕನಾಗಿರುವೆನು,ನನ್ನ ಮಾರ್ಗಗಳನ್ನು ಕಾಪಾಡಿಕೊಳ್ಳುವೆನು.ದುಷ್ಟರು ನನ್ನ ಮುಂದೆ ಇರುವಾಗನನ್ನ ಬಾಯಿಗೆ ಕಡಿವಾಣ ಹಾಕಿಕೊಳ್ಳುವೆನು,”ಎಂದು ತೀರ್ಮಾನಿಸಿಕೊಂಡೆನು. 2 ಆದ್ದರಿಂದ ನಾನು ಮೌನವಾಗಿದ್ದೆನು.ಒಳ್ಳೆಯದನ್ನು ಸಹ ನಾನು ಆಡದೆ ಸುಮ್ಮನಿದ್ದೆನು.ಆದರೆ ನನ್ನ ವ್ಯಥೆಯು ಅಧಿಕವಾಯಿತು. 3 ನನ್ನ ಹೃದಯವು ಸಂತಾಪದಿಂದ ಕಾವೇರಿತು.ನಾನು ಧ್ಯಾನವು ಬೆಂಕಿಯಂತೆ ಉರಿಯಿತು.ಕೊನೆಗೆ ನಾನು ಬಾಯಿಬಿಟ್ಟು ಮಾತನಾಡಿದೆನು: 4 “ಯೆಹೋವ ದೇವರೇ, ನಾನು ಎಷ್ಟು ಅಸ್ಥಿರನೆಂದು ತಿಳಿಯುವ ಹಾಗೆನನ್ನ ಜೀವನದ ಅಂತ್ಯವ ನನಗೆ ತೋರಿಸಿಕೊಡಿರಿ,ನನ್ನ ದಿನಗಳು ಕೊಂಚವೆಂಬುದನ್ನೂ ನನಗೆ ತಿಳಿಸಿರಿ. 5 ಇಗೋ, ನನ್ನ ದಿವಸಗಳನ್ನು ಅಂಗೈ ಅಗಲದಷ್ಟು ಮಾಡಿದ್ದೀರಿ.ನನ್ನ ಆಯುಷ್ಯವು ನಿಮ್ಮ ಮುಂದೆ ಏನೂ ಇಲ್ಲದ ಹಾಗಿದೆ;ಪ್ರತಿ ಮನುಷ್ಯನ ಜೀವನಬರೀ ಉಸಿರೇ. 6 “ನಿಶ್ಚಯವಾಗಿ ಮನುಷ್ಯನು ಮಾಯಾರೂಪದಿಂದ ನಡೆದಾಡುತ್ತಾನೆ;ಅವನು ಸಡಗರದಿಂದ ಐಶ್ವರ್ಯವನ್ನು ರಾಶಿಯಾಗಿ ಕೂಡಿಸಿಕೊಳ್ಳುತ್ತಾನೆ;ಆದರೆ ಅದನ್ನು ಅನುಭವಿಸುವವರು ಯಾರೋ ಅರಿಯನು. 7 “ಹೀಗಿರಲಾಗಿ ಯೆಹೋವ ದೇವರೇ, ನಾನು ನಿರೀಕ್ಷಿಸುವುದೇನು?ನನ್ನ ನಿರೀಕ್ಷೆ ನಿಮ್ಮಲ್ಲಿ ಇದೆ. 8 ನನ್ನ ಎಲ್ಲಾ ಉಲ್ಲಂಘನೆಗಳಿಂದ ನನ್ನನ್ನು ಬಿಡಿಸಿರಿ;ಬುದ್ಧಿಹೀನನ ನಿಂದೆಗೆ ನನ್ನನ್ನು ಪರಿಹಾಸ್ಯ ಮಾಡಬೇಡಿರಿ. 9 ನಾನು ಮೌನವಾದೆನು, ಬಾಯಿ ತೆರೆಯಲಿಲ್ಲ;ಇದನ್ನು ಮಾಡಿದವರು ನೀವೇ. 10 ನಿಮ್ಮ ಪೆಟ್ಟನ್ನು ನನ್ನಿಂದ ತೊಲಗಿಸಿರಿ;ನಿಮ್ಮ ಕೈಯ ಹೊಡೆತದಿಂದ ನಾನು ಕುಗ್ಗಿ ಹೋಗಿದ್ದೇನೆ. 11 ಪಾಪದ ನಿಮಿತ್ತ ನೀವು ಮನುಷ್ಯನನ್ನು ಗದರಿಸಿ ಶಿಕ್ಷಿಸುವಾಗಅವನ ಐಶ್ವರ್ಯವು ನುಸಿ ಹಿಡಿದಂತೆ ಹಾಳಾಗಿ ಹೋಗುತ್ತದೆ.ನಿಶ್ಚಯವಾಗಿ ಪ್ರತಿ ಮನುಷ್ಯನು ಬರೀ ಉಸಿರೇ. 12 “ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ;ನನ್ನ ಮೊರೆಗೆ ಕಿವಿಗೊಡಿರಿ;ನನ್ನ ಕಣ್ಣೀರನ್ನು ನೋಡಿರಿ ಮೌನವಾಗಿರಬೇಡಿರಿ;ಏಕೆಂದರೆ, ನಾನು ನನ್ನ ಪಿತೃಗಳೆಲ್ಲರ ಹಾಗೆ ನಿಮ್ಮ ಸಂಗಡ ಪರದೇಶಸ್ಥನಂತೆ ವಾಸಿಸುತ್ತೇನೆ;ನಾನೂ ಪ್ರವಾಸಿಯಾಗಿದ್ದೇನೆ. 13 ನಾನು ಹೊರಟುಹೋಗಿ ಇಲ್ಲವಾಗುವ ಮೊದಲು ನಾನು ಪುನಃ ಸಂತೋಷಿಸುವಂತೆನಿಮ್ಮ ಕೋಪದ ದೃಷ್ಟಿಯನ್ನು ಬೇರೆ ಕಡೆ ತಿರುಗಿಸಿರಿ.”

In Other Versions

Psalms 39 in the ANGEFD

Psalms 39 in the ANTPNG2D

Psalms 39 in the AS21

Psalms 39 in the BAGH

Psalms 39 in the BBPNG

Psalms 39 in the BBT1E

Psalms 39 in the BDS

Psalms 39 in the BEV

Psalms 39 in the BHAD

Psalms 39 in the BIB

Psalms 39 in the BLPT

Psalms 39 in the BNT

Psalms 39 in the BNTABOOT

Psalms 39 in the BNTLV

Psalms 39 in the BOATCB

Psalms 39 in the BOATCB2

Psalms 39 in the BOBCV

Psalms 39 in the BOCNT

Psalms 39 in the BOECS

Psalms 39 in the BOGWICC

Psalms 39 in the BOHCB

Psalms 39 in the BOHCV

Psalms 39 in the BOHLNT

Psalms 39 in the BOHNTLTAL

Psalms 39 in the BOICB

Psalms 39 in the BOILNTAP

Psalms 39 in the BOITCV

Psalms 39 in the BOKCV

Psalms 39 in the BOKHWOG

Psalms 39 in the BOKSSV

Psalms 39 in the BOLCB

Psalms 39 in the BOLCB2

Psalms 39 in the BOMCV

Psalms 39 in the BONAV

Psalms 39 in the BONCB

Psalms 39 in the BONLT

Psalms 39 in the BONUT2

Psalms 39 in the BOPLNT

Psalms 39 in the BOSCB

Psalms 39 in the BOSNC

Psalms 39 in the BOTLNT

Psalms 39 in the BOVCB

Psalms 39 in the BOYCB

Psalms 39 in the BPBB

Psalms 39 in the BPH

Psalms 39 in the BSB

Psalms 39 in the CCB

Psalms 39 in the CUV

Psalms 39 in the CUVS

Psalms 39 in the DBT

Psalms 39 in the DGDNT

Psalms 39 in the DHNT

Psalms 39 in the DNT

Psalms 39 in the ELBE

Psalms 39 in the EMTV

Psalms 39 in the ESV

Psalms 39 in the FBV

Psalms 39 in the FEB

Psalms 39 in the GGMNT

Psalms 39 in the GNT

Psalms 39 in the HARY

Psalms 39 in the HNT

Psalms 39 in the IRVA

Psalms 39 in the IRVB

Psalms 39 in the IRVG

Psalms 39 in the IRVH

Psalms 39 in the IRVK

Psalms 39 in the IRVM

Psalms 39 in the IRVM2

Psalms 39 in the IRVO

Psalms 39 in the IRVP

Psalms 39 in the IRVT

Psalms 39 in the IRVT2

Psalms 39 in the IRVU

Psalms 39 in the ISVN

Psalms 39 in the JSNT

Psalms 39 in the KAPI

Psalms 39 in the KBT1ETNIK

Psalms 39 in the KBV

Psalms 39 in the KJV

Psalms 39 in the KNFD

Psalms 39 in the LBA

Psalms 39 in the LBLA

Psalms 39 in the LNT

Psalms 39 in the LSV

Psalms 39 in the MAAL

Psalms 39 in the MBV

Psalms 39 in the MBV2

Psalms 39 in the MHNT

Psalms 39 in the MKNFD

Psalms 39 in the MNG

Psalms 39 in the MNT

Psalms 39 in the MNT2

Psalms 39 in the MRS1T

Psalms 39 in the NAA

Psalms 39 in the NASB

Psalms 39 in the NBLA

Psalms 39 in the NBS

Psalms 39 in the NBVTP

Psalms 39 in the NET2

Psalms 39 in the NIV11

Psalms 39 in the NNT

Psalms 39 in the NNT2

Psalms 39 in the NNT3

Psalms 39 in the PDDPT

Psalms 39 in the PFNT

Psalms 39 in the RMNT

Psalms 39 in the SBIAS

Psalms 39 in the SBIBS

Psalms 39 in the SBIBS2

Psalms 39 in the SBICS

Psalms 39 in the SBIDS

Psalms 39 in the SBIGS

Psalms 39 in the SBIHS

Psalms 39 in the SBIIS

Psalms 39 in the SBIIS2

Psalms 39 in the SBIIS3

Psalms 39 in the SBIKS

Psalms 39 in the SBIKS2

Psalms 39 in the SBIMS

Psalms 39 in the SBIOS

Psalms 39 in the SBIPS

Psalms 39 in the SBISS

Psalms 39 in the SBITS

Psalms 39 in the SBITS2

Psalms 39 in the SBITS3

Psalms 39 in the SBITS4

Psalms 39 in the SBIUS

Psalms 39 in the SBIVS

Psalms 39 in the SBT

Psalms 39 in the SBT1E

Psalms 39 in the SCHL

Psalms 39 in the SNT

Psalms 39 in the SUSU

Psalms 39 in the SUSU2

Psalms 39 in the SYNO

Psalms 39 in the TBIAOTANT

Psalms 39 in the TBT1E

Psalms 39 in the TBT1E2

Psalms 39 in the TFTIP

Psalms 39 in the TFTU

Psalms 39 in the TGNTATF3T

Psalms 39 in the THAI

Psalms 39 in the TNFD

Psalms 39 in the TNT

Psalms 39 in the TNTIK

Psalms 39 in the TNTIL

Psalms 39 in the TNTIN

Psalms 39 in the TNTIP

Psalms 39 in the TNTIZ

Psalms 39 in the TOMA

Psalms 39 in the TTENT

Psalms 39 in the UBG

Psalms 39 in the UGV

Psalms 39 in the UGV2

Psalms 39 in the UGV3

Psalms 39 in the VBL

Psalms 39 in the VDCC

Psalms 39 in the YALU

Psalms 39 in the YAPE

Psalms 39 in the YBVTP

Psalms 39 in the ZBP