1 Chronicles 20 (IRVK)

1 ಮರುವರ್ಷ ವಸಂತ ಕಾಲದಲ್ಲಿ ಅರಸರು ಯುದ್ಧಕ್ಕೆ ಹೊರಡುವ ಸಮಯದಲ್ಲಿ ಯೋವಾಬನು ಬಲವಾದ ಸೈನ್ಯವನ್ನು ಯುದ್ಧಕ್ಕೆ ಮುನ್ನಡೆಸಿ, ಅಮ್ಮೋನಿಯರ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ರಬ್ಬಕ್ಕೆ ಹೋಗಿ ಮುತ್ತಿಗೆ ಹಾಕಿದನು. ದಾವೀದನು ಯೆರೂಸಲೇಮಿನಲ್ಲಿಯೇ ಇದ್ದನು. ಯೋವಾಬನು ರಬ್ಬ ಪಟ್ಟಣವನ್ನು ಸ್ವಾಧೀನಮಾಡಿಕೊಂಡನು. 2 ದಾವೀದನು ಮಲ್ಕಾಮ್ ಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು. ಅದು ನಾಲ್ಕು ಸಾವಿರ ತೊಲಾ ತೂಕದ್ದು. ಅದರಲ್ಲಿದ್ದ ಅಮೂಲ್ಯವಾದ ರತ್ನಗಳನ್ನು ದಾವೀದನು ತನ್ನ ಶಿರಸ್ಸಿನಲ್ಲಿ ಧರಿಸಿಕೊಂಡನು. ಅವನು ಆ ಪಟ್ಟಣದಿಂದ ದೊಡ್ಡ ಕೊಳ್ಳೆಯನ್ನು ತೆಗೆದುಕೊಂಡು ಹೋದನು. 3 ಊರಿನ ನಿವಾಸಿಗಳನ್ನು ಹಿಡಿದು ಗರಗಸ, ಗುದ್ದಲಿ, ಕೊಡಲಿಗಳಿಂದ ಮಾಡುವ ಕೆಲಸಕ್ಕೆ ನೇಮಿಸಿದನು. ಅಮ್ಮೋನಿಯರ ಎಲ್ಲಾ ಪಟ್ಟಣದವರಿಗೂ ಇದೇ ಗತಿಯಾಯಿತು. ಅನಂತರ ದಾವೀದನು ಸರ್ವಸೈನಿಕರೊಡನೆ ಯೆರೂಸಲೇಮಿಗೆ ಬಂದನು. 4 ಅನಂತರ ಫಿಲಿಷ್ಟಿಯರ ಸಂಗಡ ಗೆಜೆರಿನಲ್ಲಿ ಯುದ್ಧ ನಡೆಯಿತು. ಆಗ ಹುಷ ಊರಿನವನಾದ ಸಿಬ್ಬೆಕೈ ಎಂಬುವವನು ರೆಫಾಯನಾದ ಸಿಪ್ಪೈ ಎಂಬುವವನನ್ನು ಕೊಲ್ಲಲು ಫಿಲಿಷ್ಟಿಯರು ಕುಗ್ಗಿಹೋದರು. 5 ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಯಾಯೀರನ ಮಗನಾದ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನ ತಮ್ಮನಾದ ಲಹ್ಮೀಯನನ್ನು ಕೊಂದನು. ಲಹ್ಮೀಯನ ಬರ್ಜಿಯ ಹಿಡಿಕೆಯು ನೇಕಾರರ ಕುಂಟೆಯಷ್ಟು ಗಾತ್ರವಿತ್ತು. 6 ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧನಡೆಯಿತು. ಅಲ್ಲಿ ಒಬ್ಬ ಎತ್ತರವಾದ ಪುರುಷನಿದ್ದನು ಅವನ ಕೈಕಾಲುಗಳಿಗೆ ಆರಾರು ಬೆರಳುಗಳಿದ್ದವು. ಅವನೂ ರೆಫಾಯನು. 7 ಅವನು ಇಸ್ರಾಯೇಲರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು. 8 ಗತ್ ಊರಿನವರಾದ ಈ ರೆಫಾಯರು ದಾವೀದನಿಂದಲೂ ಅವನ ಸೇವಕರಿಂದಲೂ ಹತರಾದರು.

In Other Versions

1 Chronicles 20 in the ANGEFD

1 Chronicles 20 in the ANTPNG2D

1 Chronicles 20 in the AS21

1 Chronicles 20 in the BAGH

1 Chronicles 20 in the BBPNG

1 Chronicles 20 in the BBT1E

1 Chronicles 20 in the BDS

1 Chronicles 20 in the BEV

1 Chronicles 20 in the BHAD

1 Chronicles 20 in the BIB

1 Chronicles 20 in the BLPT

1 Chronicles 20 in the BNT

1 Chronicles 20 in the BNTABOOT

1 Chronicles 20 in the BNTLV

1 Chronicles 20 in the BOATCB

1 Chronicles 20 in the BOATCB2

1 Chronicles 20 in the BOBCV

1 Chronicles 20 in the BOCNT

1 Chronicles 20 in the BOECS

1 Chronicles 20 in the BOGWICC

1 Chronicles 20 in the BOHCB

1 Chronicles 20 in the BOHCV

1 Chronicles 20 in the BOHLNT

1 Chronicles 20 in the BOHNTLTAL

1 Chronicles 20 in the BOICB

1 Chronicles 20 in the BOILNTAP

1 Chronicles 20 in the BOITCV

1 Chronicles 20 in the BOKCV

1 Chronicles 20 in the BOKCV2

1 Chronicles 20 in the BOKHWOG

1 Chronicles 20 in the BOKSSV

1 Chronicles 20 in the BOLCB

1 Chronicles 20 in the BOLCB2

1 Chronicles 20 in the BOMCV

1 Chronicles 20 in the BONAV

1 Chronicles 20 in the BONCB

1 Chronicles 20 in the BONLT

1 Chronicles 20 in the BONUT2

1 Chronicles 20 in the BOPLNT

1 Chronicles 20 in the BOSCB

1 Chronicles 20 in the BOSNC

1 Chronicles 20 in the BOTLNT

1 Chronicles 20 in the BOVCB

1 Chronicles 20 in the BOYCB

1 Chronicles 20 in the BPBB

1 Chronicles 20 in the BPH

1 Chronicles 20 in the BSB

1 Chronicles 20 in the CCB

1 Chronicles 20 in the CUV

1 Chronicles 20 in the CUVS

1 Chronicles 20 in the DBT

1 Chronicles 20 in the DGDNT

1 Chronicles 20 in the DHNT

1 Chronicles 20 in the DNT

1 Chronicles 20 in the ELBE

1 Chronicles 20 in the EMTV

1 Chronicles 20 in the ESV

1 Chronicles 20 in the FBV

1 Chronicles 20 in the FEB

1 Chronicles 20 in the GGMNT

1 Chronicles 20 in the GNT

1 Chronicles 20 in the HARY

1 Chronicles 20 in the HNT

1 Chronicles 20 in the IRVA

1 Chronicles 20 in the IRVB

1 Chronicles 20 in the IRVG

1 Chronicles 20 in the IRVH

1 Chronicles 20 in the IRVM

1 Chronicles 20 in the IRVM2

1 Chronicles 20 in the IRVO

1 Chronicles 20 in the IRVP

1 Chronicles 20 in the IRVT

1 Chronicles 20 in the IRVT2

1 Chronicles 20 in the IRVU

1 Chronicles 20 in the ISVN

1 Chronicles 20 in the JSNT

1 Chronicles 20 in the KAPI

1 Chronicles 20 in the KBT1ETNIK

1 Chronicles 20 in the KBV

1 Chronicles 20 in the KJV

1 Chronicles 20 in the KNFD

1 Chronicles 20 in the LBA

1 Chronicles 20 in the LBLA

1 Chronicles 20 in the LNT

1 Chronicles 20 in the LSV

1 Chronicles 20 in the MAAL

1 Chronicles 20 in the MBV

1 Chronicles 20 in the MBV2

1 Chronicles 20 in the MHNT

1 Chronicles 20 in the MKNFD

1 Chronicles 20 in the MNG

1 Chronicles 20 in the MNT

1 Chronicles 20 in the MNT2

1 Chronicles 20 in the MRS1T

1 Chronicles 20 in the NAA

1 Chronicles 20 in the NASB

1 Chronicles 20 in the NBLA

1 Chronicles 20 in the NBS

1 Chronicles 20 in the NBVTP

1 Chronicles 20 in the NET2

1 Chronicles 20 in the NIV11

1 Chronicles 20 in the NNT

1 Chronicles 20 in the NNT2

1 Chronicles 20 in the NNT3

1 Chronicles 20 in the PDDPT

1 Chronicles 20 in the PFNT

1 Chronicles 20 in the RMNT

1 Chronicles 20 in the SBIAS

1 Chronicles 20 in the SBIBS

1 Chronicles 20 in the SBIBS2

1 Chronicles 20 in the SBICS

1 Chronicles 20 in the SBIDS

1 Chronicles 20 in the SBIGS

1 Chronicles 20 in the SBIHS

1 Chronicles 20 in the SBIIS

1 Chronicles 20 in the SBIIS2

1 Chronicles 20 in the SBIIS3

1 Chronicles 20 in the SBIKS

1 Chronicles 20 in the SBIKS2

1 Chronicles 20 in the SBIMS

1 Chronicles 20 in the SBIOS

1 Chronicles 20 in the SBIPS

1 Chronicles 20 in the SBISS

1 Chronicles 20 in the SBITS

1 Chronicles 20 in the SBITS2

1 Chronicles 20 in the SBITS3

1 Chronicles 20 in the SBITS4

1 Chronicles 20 in the SBIUS

1 Chronicles 20 in the SBIVS

1 Chronicles 20 in the SBT

1 Chronicles 20 in the SBT1E

1 Chronicles 20 in the SCHL

1 Chronicles 20 in the SNT

1 Chronicles 20 in the SUSU

1 Chronicles 20 in the SUSU2

1 Chronicles 20 in the SYNO

1 Chronicles 20 in the TBIAOTANT

1 Chronicles 20 in the TBT1E

1 Chronicles 20 in the TBT1E2

1 Chronicles 20 in the TFTIP

1 Chronicles 20 in the TFTU

1 Chronicles 20 in the TGNTATF3T

1 Chronicles 20 in the THAI

1 Chronicles 20 in the TNFD

1 Chronicles 20 in the TNT

1 Chronicles 20 in the TNTIK

1 Chronicles 20 in the TNTIL

1 Chronicles 20 in the TNTIN

1 Chronicles 20 in the TNTIP

1 Chronicles 20 in the TNTIZ

1 Chronicles 20 in the TOMA

1 Chronicles 20 in the TTENT

1 Chronicles 20 in the UBG

1 Chronicles 20 in the UGV

1 Chronicles 20 in the UGV2

1 Chronicles 20 in the UGV3

1 Chronicles 20 in the VBL

1 Chronicles 20 in the VDCC

1 Chronicles 20 in the YALU

1 Chronicles 20 in the YAPE

1 Chronicles 20 in the YBVTP

1 Chronicles 20 in the ZBP