1 Chronicles 3 (IRVK)

1 ಹೆಬ್ರೋನಿನಲ್ಲಿ ದಾವೀದನಿಗೆ ಹುಟ್ಟಿದ ಮಕ್ಕಳು: ಚೊಚ್ಚಲಮಗನು ಅಮ್ನೋನನು, ಇವನು ಇಜ್ರೇಲಿನವಳಾದ ಅಹೀನೋವಮಳಲ್ಲಿ ಹುಟ್ಟಿದವನು. ಎರಡನೆಯವನು ದಾನಿಯೇಲನು, ಇವನು ಕರ್ಮೇಲ್ಯಳಾದ ಅಬೀಗೈಲಳಲ್ಲಿ ಹುಟ್ಟಿದವನು. 2 ಮೂರನೆಯವನು ಅಬ್ಷಾಲೋಮ್, ಇವನು ಗೆಷೂರಿನ ಅರಸನಾದ ತಲ್ಮೈ ಎಂಬುವನ ಮಗಳಾದ ಮಾಕಳ ಮಗನು. ನಾಲ್ಕನೆಯವನು ಅದೋನೀಯ. ಇವನು ಹಗ್ಗೀತಳ ಪುತ್ರನು. 3 ಐದನೆಯವನು ಶೆಫಟ್ಯ, ಇವನು ಅಬೀಟಲಳ ಮಗನು. ಆರನೆಯವನು ಇತ್ರಾಮ್. ಇವನು ದಾವೀದನ ಹೆಂಡತಿಯಾದ ಎಗ್ಲಳಿಂದ ಹುಟ್ಟಿದವನು. 4 ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಆರು ಜನರು ಮಕ್ಕಳು ಹುಟ್ಟಿದರು. ಅಲ್ಲಿ ಅವನು ಏಳು ವರ್ಷ ಆರು ತಿಂಗಳು ಆಡಳಿತ ನಡೆಸಿದನು ಮತ್ತು ಯೆರೂಸಲೇಮನ್ನು ಮೂವತ್ತಮೂರು ವರ್ಷ ಆಳಿದನು. 5 ಯೆರೂಸಲೇಮಿನಲ್ಲಿರುವಾಗ ಅವನಿಗೆ ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ಕು ಮಕ್ಕಳು ಅಮ್ಮೀಯೇಲನ ಮಗಳಾದ ಬತ್ಷೂವಳಲ್ಲಿ ಹುಟ್ಟಿದರು. 6 ಇದಲ್ಲದೆ ಇಬ್ಹಾರ್, ಎಲೀಷಾಮ್, ಎಲೀಫೆಲೆಟ್, 7 ನೋಗ, ನೆಫೆಗ್, ಯಾಫೀಯ, 8 ಎಲೀಷಾಮ್, ಎಲ್ಯಾದ್, ಎಲೀಫೆಲೆಟ್ ಎಂಬ ಒಂಬತ್ತು ಮಕ್ಕಳು ಅವನಿಗೆ ಅಲ್ಲಿಯೇ ಹುಟ್ಟಿದರು. 9 ಉಪಪತ್ನಿಯಾರಿಂದಲೂ ಗಂಡು ಮಕ್ಕಳು ಹುಟ್ಟಿದರು. ತಾಮಾರ್ ಎಂಬ ಹೆಣ್ಣುಮಗಳೂ ದಾವೀದನಿಗೆ ಇದ್ದಳು. 10 ಸೊಲೊಮೋನನ ಮಗ ರೆಹಬ್ಬಾಮ; ರೆಹಬ್ಬಾಮನ ಮಗ ಅಬೀಯನು. ಅಬೀಯನ ಮಗ ಆಸ; ಆಸನ ಮಗ ಯೆಹೋಷಾಫಾಟ; 11 ಯೆಹೋಷಾಫಾಟನ ಮಗ ಯೆಹೋರಾಮ್; ಯೆಹೋರಾಮನ ಮಗ ಅಹಜ್ಯನು, ಅಹಜ್ಯನ ಮಗ ಯೋವಾಷನು. 12 ಯೋವಾಷನ ಮಗ ಅಮಚ್ಯ. ಅಮಚ್ಯ ಮಗ ಅಜರ್ಯ; ಅಜರ್ಯನ ಮಗ ಯೋತಾಮ್. 13 ಯೋತಾಮನ ಮಗ ಆಹಾಜ; ಆಹಾಜನ ಮಗ ಹಿಜ್ಕೀಯನು. ಹಿಜ್ಕೀಯನ ಮಗ ಮನಸ್ಸೆಯು. 14 ಮನಸ್ಸೆಯ ಮಗ ಆಮೋನ್; ಆಮೋನನ ಮಗ ಯೋಷೀಯ. 15 ಯೋಷೀಯನ ಮಕ್ಕಳು: ಚೊಚ್ಚಲ ಮಗ ಯೋಹಾನಾನ್, ಎರಡನೆಯವನು ಯೆಹೋಯಾಕೀಮ್, ಮೂರನೆಯವನು ಚಿದ್ಕೀಯ, ನಾಲ್ಕನೆಯವನು ಶಲ್ಲೂಮ್. 16 ಯೆಹೋಯಾಕೀಮನ ಮಗ ಯೆಕೊನ್ಯನು; ಯೆಕೊನ್ಯನ ಮಗ ಚಿದ್ಕೀಯನು. 17 ಬಾಬಿಲೋನಿಯರಿಂದ ಸೆರೆಗೆ ಒಯ್ಯಲ್ಪಟ್ಟ ಯೆಕೊನ್ಯನಿಗೆ ಹುಟ್ಟಿದ ಮಕ್ಕಳು ಶೆಯಲ್ತೀಯೇಲ್, 18 ಮಲ್ಕೀರಾಮ್, ಪೆದಾಯ್, ಶೆನಚ್ಚರ್, ಯೆಕಮ್ಯ, ಹೋಷಾಮ್ ಮತ್ತು ನೆದಬ್ಯ ಎಂಬ ಏಳು ಗಂಡುಮಕ್ಕಳು. 19 ಪೆದಾಯನ ಮಕ್ಕಳು: ಜೆರುಬ್ಬಾಬೆಲ್ ಮತ್ತು ಶಿಮ್ಮೀ. ಜೆರುಬ್ಬಾಬೆಲನ ಮಕ್ಕಳು: ಮೆಷುಲ್ಲಾಮ್ ಮತ್ತು ಹನನ್ಯ. ಶೆಲೋಮೀತ್ ಎಂಬ ಮಗಳೂ ಇದ್ದಳು. 20 ಇವರಲ್ಲದೆ ಪೆದಾಯನಿಗೆ ಹಷುಬ, ಓಹೆಲ್, ಬೆರೆಕ್ಯ, ಹಸದ್ಯ ಮತ್ತು ಯೂಷಬ್ ಹೆಸೆದ್ ಎಂಬ ಐದು ಗಂಡು ಮಕ್ಕಳಿದ್ದರು. 21 ಹನನ್ಯನ ಸಂತಾನದವರು: ಪೆಲಟ್ಯ, ಯೆಶಾಯ ಮತ್ತು ರೆಫಾಯನ ಮಕ್ಕಳಾದ ಅರ್ನಾನ್, ಓಬದ್ಯ ಮತ್ತು ಶೇಕನ್ಯ. 22 ಶೆಕನ್ಯನ ಮಗ ಶೆಮಾಯ. ಶೆಮಾಯನಿಗೆ ಆರು ಗಂಡು ಮಕ್ಕಳು: ಹಟ್ಟೂಷ್, ಇಗಾಲ್, ಬಾರೀಹ, ನೆಯರ್ಯ ಮತ್ತು ಶಾಫಾಟ್. 23 ನೆಯರ್ಯನ ಮೂರು ಗಂಡು ಮಕ್ಕಳು: ಎಲ್ಯೋಗೆನೈ, ಹಿಜ್ಕೀಯ ಮತ್ತು ಅಜ್ರೀಕಾಮ್. 24 ಎಲ್ಯೋಗೆನೈಯನ ಏಳು ಗಂಡು ಮಕ್ಕಳು: ಹೋದವ್ಯ, ಎಲ್ಯಾಷೀಬ್, ಪೆಲಾಯ, ಅಕ್ಕೂಬ್, ಯೋಹಾನಾನ್, ದೆಲಾಯ ಮತ್ತು ಅನಾನೀ.

In Other Versions

1 Chronicles 3 in the ANGEFD

1 Chronicles 3 in the ANTPNG2D

1 Chronicles 3 in the AS21

1 Chronicles 3 in the BAGH

1 Chronicles 3 in the BBPNG

1 Chronicles 3 in the BBT1E

1 Chronicles 3 in the BDS

1 Chronicles 3 in the BEV

1 Chronicles 3 in the BHAD

1 Chronicles 3 in the BIB

1 Chronicles 3 in the BLPT

1 Chronicles 3 in the BNT

1 Chronicles 3 in the BNTABOOT

1 Chronicles 3 in the BNTLV

1 Chronicles 3 in the BOATCB

1 Chronicles 3 in the BOATCB2

1 Chronicles 3 in the BOBCV

1 Chronicles 3 in the BOCNT

1 Chronicles 3 in the BOECS

1 Chronicles 3 in the BOGWICC

1 Chronicles 3 in the BOHCB

1 Chronicles 3 in the BOHCV

1 Chronicles 3 in the BOHLNT

1 Chronicles 3 in the BOHNTLTAL

1 Chronicles 3 in the BOICB

1 Chronicles 3 in the BOILNTAP

1 Chronicles 3 in the BOITCV

1 Chronicles 3 in the BOKCV

1 Chronicles 3 in the BOKCV2

1 Chronicles 3 in the BOKHWOG

1 Chronicles 3 in the BOKSSV

1 Chronicles 3 in the BOLCB

1 Chronicles 3 in the BOLCB2

1 Chronicles 3 in the BOMCV

1 Chronicles 3 in the BONAV

1 Chronicles 3 in the BONCB

1 Chronicles 3 in the BONLT

1 Chronicles 3 in the BONUT2

1 Chronicles 3 in the BOPLNT

1 Chronicles 3 in the BOSCB

1 Chronicles 3 in the BOSNC

1 Chronicles 3 in the BOTLNT

1 Chronicles 3 in the BOVCB

1 Chronicles 3 in the BOYCB

1 Chronicles 3 in the BPBB

1 Chronicles 3 in the BPH

1 Chronicles 3 in the BSB

1 Chronicles 3 in the CCB

1 Chronicles 3 in the CUV

1 Chronicles 3 in the CUVS

1 Chronicles 3 in the DBT

1 Chronicles 3 in the DGDNT

1 Chronicles 3 in the DHNT

1 Chronicles 3 in the DNT

1 Chronicles 3 in the ELBE

1 Chronicles 3 in the EMTV

1 Chronicles 3 in the ESV

1 Chronicles 3 in the FBV

1 Chronicles 3 in the FEB

1 Chronicles 3 in the GGMNT

1 Chronicles 3 in the GNT

1 Chronicles 3 in the HARY

1 Chronicles 3 in the HNT

1 Chronicles 3 in the IRVA

1 Chronicles 3 in the IRVB

1 Chronicles 3 in the IRVG

1 Chronicles 3 in the IRVH

1 Chronicles 3 in the IRVM

1 Chronicles 3 in the IRVM2

1 Chronicles 3 in the IRVO

1 Chronicles 3 in the IRVP

1 Chronicles 3 in the IRVT

1 Chronicles 3 in the IRVT2

1 Chronicles 3 in the IRVU

1 Chronicles 3 in the ISVN

1 Chronicles 3 in the JSNT

1 Chronicles 3 in the KAPI

1 Chronicles 3 in the KBT1ETNIK

1 Chronicles 3 in the KBV

1 Chronicles 3 in the KJV

1 Chronicles 3 in the KNFD

1 Chronicles 3 in the LBA

1 Chronicles 3 in the LBLA

1 Chronicles 3 in the LNT

1 Chronicles 3 in the LSV

1 Chronicles 3 in the MAAL

1 Chronicles 3 in the MBV

1 Chronicles 3 in the MBV2

1 Chronicles 3 in the MHNT

1 Chronicles 3 in the MKNFD

1 Chronicles 3 in the MNG

1 Chronicles 3 in the MNT

1 Chronicles 3 in the MNT2

1 Chronicles 3 in the MRS1T

1 Chronicles 3 in the NAA

1 Chronicles 3 in the NASB

1 Chronicles 3 in the NBLA

1 Chronicles 3 in the NBS

1 Chronicles 3 in the NBVTP

1 Chronicles 3 in the NET2

1 Chronicles 3 in the NIV11

1 Chronicles 3 in the NNT

1 Chronicles 3 in the NNT2

1 Chronicles 3 in the NNT3

1 Chronicles 3 in the PDDPT

1 Chronicles 3 in the PFNT

1 Chronicles 3 in the RMNT

1 Chronicles 3 in the SBIAS

1 Chronicles 3 in the SBIBS

1 Chronicles 3 in the SBIBS2

1 Chronicles 3 in the SBICS

1 Chronicles 3 in the SBIDS

1 Chronicles 3 in the SBIGS

1 Chronicles 3 in the SBIHS

1 Chronicles 3 in the SBIIS

1 Chronicles 3 in the SBIIS2

1 Chronicles 3 in the SBIIS3

1 Chronicles 3 in the SBIKS

1 Chronicles 3 in the SBIKS2

1 Chronicles 3 in the SBIMS

1 Chronicles 3 in the SBIOS

1 Chronicles 3 in the SBIPS

1 Chronicles 3 in the SBISS

1 Chronicles 3 in the SBITS

1 Chronicles 3 in the SBITS2

1 Chronicles 3 in the SBITS3

1 Chronicles 3 in the SBITS4

1 Chronicles 3 in the SBIUS

1 Chronicles 3 in the SBIVS

1 Chronicles 3 in the SBT

1 Chronicles 3 in the SBT1E

1 Chronicles 3 in the SCHL

1 Chronicles 3 in the SNT

1 Chronicles 3 in the SUSU

1 Chronicles 3 in the SUSU2

1 Chronicles 3 in the SYNO

1 Chronicles 3 in the TBIAOTANT

1 Chronicles 3 in the TBT1E

1 Chronicles 3 in the TBT1E2

1 Chronicles 3 in the TFTIP

1 Chronicles 3 in the TFTU

1 Chronicles 3 in the TGNTATF3T

1 Chronicles 3 in the THAI

1 Chronicles 3 in the TNFD

1 Chronicles 3 in the TNT

1 Chronicles 3 in the TNTIK

1 Chronicles 3 in the TNTIL

1 Chronicles 3 in the TNTIN

1 Chronicles 3 in the TNTIP

1 Chronicles 3 in the TNTIZ

1 Chronicles 3 in the TOMA

1 Chronicles 3 in the TTENT

1 Chronicles 3 in the UBG

1 Chronicles 3 in the UGV

1 Chronicles 3 in the UGV2

1 Chronicles 3 in the UGV3

1 Chronicles 3 in the VBL

1 Chronicles 3 in the VDCC

1 Chronicles 3 in the YALU

1 Chronicles 3 in the YAPE

1 Chronicles 3 in the YBVTP

1 Chronicles 3 in the ZBP