Job 27 (BOKCV2)
1 ಯೋಬನು ಮತ್ತೆ ತನ್ನ ಚರ್ಚೆಯನ್ನು ಮುಂದುವರಿಸಿ ಹೇಳಿದ್ದೇನೆಂದರೆ: 2 ನನ್ನ ನ್ಯಾಯವನ್ನು ತಪ್ಪಿಸಿದ ಜೀವಂತ ದೇವರಾಣೆ,ನನ್ನ ಆತ್ಮವನ್ನು ವ್ಯಥೆಪಡಿಸಿರುವ ಸರ್ವಶಕ್ತರ ಆಣೆ, 3 “ನನ್ನಲ್ಲಿ ಜೀವವು ಇನ್ನೂ ಪೂರ್ಣವಾಗಿದೆ;ದೇವರು ಊದಿದ ಶ್ವಾಸವು ನನ್ನ ಮೂಗಿನಲ್ಲಿ ಆಡುತ್ತಿದೆ. 4 ನನ್ನ ತುಟಿಗಳು ಸುಳ್ಳನ್ನು ನುಡಿಯುವುದೇ ಇಲ್ಲ.ನನ್ನ ನಾಲಿಗೆಯು ಎಷ್ಟು ಮಾತ್ರಕ್ಕೂ ಮೋಸದ ಮಾತುಗಳನ್ನಾಡುವುದಿಲ್ಲ. 5 ನೀವು ನ್ಯಾಯವಂತರೆಂದು ನಾನು ಒಪ್ಪುವುದಿಲ್ಲ;ನಾನು ಸಾಯುವ ತನಕ, ನನ್ನ ಪ್ರಾಮಾಣಿಕತ್ವವನ್ನು ಬಿಡುವುದಿಲ್ಲ. 6 ನನ್ನ ನಿಷ್ಕಪಟತೆಯನ್ನು ದೃಢವಾಗಿ ಹಿಡುಕೊಂಡಿದ್ದೇನೆ;ಅದನ್ನು ಎಂದಿಗೂ ನಾನು ಹೋಗಗೊಡಿಸುವುದಿಲ್ಲ;ನಾನು ಜೀವಂತವಾಗಿ ಇರುವವರೆಗೂ ನನ್ನ ಮನಸ್ಸಾಕ್ಷಿಯು ನನ್ನನ್ನು ನಿಂದಿಸುವುದಿಲ್ಲ. 7 “ನನ್ನ ಶತ್ರು ದುಷ್ಟನ ಹಾಗಿರಲಿ;ನನ್ನ ವಿರುದ್ಧ ಏಳುವವನು ಅನ್ಯಾಯವಂತನ ಹಾಗಿರಲಿ. 8 ದೇವರು ಭಕ್ತಿಹೀನನನ್ನು ಕಡಿದುಬಿಟ್ಟರೆ, ಅವನ ಪ್ರಾಣ ತೆಗೆದುಕೊಂಡರೆ,ಅವನಿಗೆ ನಿರೀಕ್ಷೆ ಎಲ್ಲಿ? 9 ಭಕ್ತಿಹೀನನಿಗೆ ಯಾತನೆ ಬಂದರೆ,ದೇವರು ಅವನ ಮೊರೆಯನ್ನು ಕೇಳುವರೋ? 10 ಭಕ್ತಿಹೀನನು ಸರ್ವಶಕ್ತರಲ್ಲಿ ಆನಂದವಾಗಿರುವನೋ?ಸರ್ವಕಾಲದಲ್ಲಿಯೂ ದೇವರನ್ನು ಕರೆಯುವನೋ? 11 “ನಾನು ದೇವರ ಶಕ್ತಿಯ ಬಗ್ಗೆ ನಿಮಗೆ ಬೋಧಿಸುವೆನು;ಸರ್ವಶಕ್ತರ ಮಾರ್ಗಗಳನ್ನು ನಾನು ಮರೆಮಾಡೆನು. 12 ನೀವೆಲ್ಲರೂ ಇದನ್ನು ನೋಡಿದ್ದರೂ,ಮತ್ತೆ ಏಕೆ ಈ ಪ್ರಕಾರ ವ್ಯರ್ಥವಾಗಿ ವಾದಿಸುತ್ತೀರಿ? 13 “ಇದು ದುಷ್ಟರಿಗೆ ದೇವರಿಂದ ಬಂದ ಪಾಲಾಗಿದೆ;ಹಿಂಸಕರಿಗೆ ಸರ್ವಶಕ್ತರಿಂದ ಹೊಂದುವ ಪಾಲು ಹೀಗಿರುತ್ತವೆ: 14 ಅವರ ಮಕ್ಕಳು ಹೆಚ್ಚಿದರೂ ಖಡ್ಗಕ್ಕೆ ಗುರಿಯಾಗುವರು;ಅವರ ಸಂತತಿಯವರಿಗೆ ಆಹಾರದ ಕೊರತೆ ಇರುವುದು. 15 ಅವರ ಮನೆಯಲ್ಲಿ ಯಾರಾದರೂ ಉಳಿದರೆ, ವ್ಯಾಧಿಯಿಂದ ಸತ್ತು ಸಮಾಧಿ ಸೇರುವರು;ಅವರ ವಿಧವೆಯರು ದುಃಖಕ್ರಿಯೆಗಳನ್ನು ನೆರವೇರಿಸುವುದಿಲ್ಲ. 16 ದುಷ್ಟರು ಧೂಳಿನಂತೆ ಬೆಳ್ಳಿಯನ್ನು ಕೂಡಿಸಿಟ್ಟಿದ್ದರೂ,ಮಣ್ಣಿನಂತೆ ವಸ್ತ್ರಗಳನ್ನು ಸಿದ್ಧಮಾಡಿಕೊಂಡಿದ್ದರೂ, 17 ಅವರು ಕೂಡಿಸಿಟ್ಟಿದ್ದನ್ನು ನೀತಿವಂತರು ಹಂಚಿಕೊಳ್ಳುವರು;ಅವರ ಬೆಳ್ಳಿಯನ್ನು ನಿರ್ದೋಷಿಗಳು ಹಂಚಿಕೊಳ್ಳುವರು. 18 ದುಷ್ಟರು ಕಟ್ಟಿಕೊಂಡ ಮನೆಯು ಜೇಡ ಹುಳದ ಗೂಡಿನಂತೆಯೂ,ಕಾವಲುಗಾರನ ಗುಡಿಸಿಲಂತೆಯೂ ದುರ್ಬಲವಾಗಿರುವುದು. 19 ದುಷ್ಟರು ಧನಿಕರಾಗಿ ನಿದ್ರಿಸಿದರೂ ಮತ್ತೆ ನಿದ್ರೆಬಾರದು;ಅವರು ತಮ್ಮ ಕಣ್ಣನ್ನು ತೆರೆಯುತ್ತಲೇ ಆಸ್ತಿ ಇಲ್ಲವಾಗಿರುವುದು. 20 ವಿಪತ್ತುಗಳು ಪ್ರವಾಹದಂತೆ ಅಂಥವರನ್ನು ಹಿಡಿಯುವುವು;ರಾತ್ರಿಯಲ್ಲಿ ಬಿರುಗಾಳಿ ಅಂಥವರನ್ನು ಅಪಹರಿಸುವುದು. 21 ಪೂರ್ವದಿಕ್ಕಿನ ಗಾಳಿ ದುಷ್ಟರನ್ನು ಬಡಿಯಲು, ಅವರು ಕೊಚ್ಚಿಕೊಂಡು ಹೋಗುವರು;ಅದು ಅವರನ್ನು ಅವರ ಸ್ಥಳದಿಂದ ಹಾರಿಸಿಬಿಡುವುದು. 22 ಆ ಗಾಳಿಯು ಕರುಣೆ ಇಲ್ಲದೆ ದುಷ್ಟರ ಮೇಲೆ ಬೀಸಲು,ಅವರು ಅದರ ಶಕ್ತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವರು. 23 ಕೊನೆಗೆ ಜನರು ದುಷ್ಟರ ಕಡೆಗೆ ಅಪಹಾಸ್ಯದಿಂದ ಚಪ್ಪಾಳೆ ತಟ್ಟುವರು;ಅನಂತರ ಅವರ ಸ್ಥಳದೊಳಗಿಂದ ಅವರನ್ನು ಹೊರಹಾಕುವರು.”
In Other Versions
Job 27 in the ANGEFD
Job 27 in the ANTPNG2D
Job 27 in the AS21
Job 27 in the BAGH
Job 27 in the BBPNG
Job 27 in the BBT1E
Job 27 in the BDS
Job 27 in the BEV
Job 27 in the BHAD
Job 27 in the BIB
Job 27 in the BLPT
Job 27 in the BNT
Job 27 in the BNTABOOT
Job 27 in the BNTLV
Job 27 in the BOATCB
Job 27 in the BOATCB2
Job 27 in the BOBCV
Job 27 in the BOCNT
Job 27 in the BOECS
Job 27 in the BOGWICC
Job 27 in the BOHCB
Job 27 in the BOHCV
Job 27 in the BOHLNT
Job 27 in the BOHNTLTAL
Job 27 in the BOICB
Job 27 in the BOILNTAP
Job 27 in the BOITCV
Job 27 in the BOKCV
Job 27 in the BOKHWOG
Job 27 in the BOKSSV
Job 27 in the BOLCB
Job 27 in the BOLCB2
Job 27 in the BOMCV
Job 27 in the BONAV
Job 27 in the BONCB
Job 27 in the BONLT
Job 27 in the BONUT2
Job 27 in the BOPLNT
Job 27 in the BOSCB
Job 27 in the BOSNC
Job 27 in the BOTLNT
Job 27 in the BOVCB
Job 27 in the BOYCB
Job 27 in the BPBB
Job 27 in the BPH
Job 27 in the BSB
Job 27 in the CCB
Job 27 in the CUV
Job 27 in the CUVS
Job 27 in the DBT
Job 27 in the DGDNT
Job 27 in the DHNT
Job 27 in the DNT
Job 27 in the ELBE
Job 27 in the EMTV
Job 27 in the ESV
Job 27 in the FBV
Job 27 in the FEB
Job 27 in the GGMNT
Job 27 in the GNT
Job 27 in the HARY
Job 27 in the HNT
Job 27 in the IRVA
Job 27 in the IRVB
Job 27 in the IRVG
Job 27 in the IRVH
Job 27 in the IRVK
Job 27 in the IRVM
Job 27 in the IRVM2
Job 27 in the IRVO
Job 27 in the IRVP
Job 27 in the IRVT
Job 27 in the IRVT2
Job 27 in the IRVU
Job 27 in the ISVN
Job 27 in the JSNT
Job 27 in the KAPI
Job 27 in the KBT1ETNIK
Job 27 in the KBV
Job 27 in the KJV
Job 27 in the KNFD
Job 27 in the LBA
Job 27 in the LBLA
Job 27 in the LNT
Job 27 in the LSV
Job 27 in the MAAL
Job 27 in the MBV
Job 27 in the MBV2
Job 27 in the MHNT
Job 27 in the MKNFD
Job 27 in the MNG
Job 27 in the MNT
Job 27 in the MNT2
Job 27 in the MRS1T
Job 27 in the NAA
Job 27 in the NASB
Job 27 in the NBLA
Job 27 in the NBS
Job 27 in the NBVTP
Job 27 in the NET2
Job 27 in the NIV11
Job 27 in the NNT
Job 27 in the NNT2
Job 27 in the NNT3
Job 27 in the PDDPT
Job 27 in the PFNT
Job 27 in the RMNT
Job 27 in the SBIAS
Job 27 in the SBIBS
Job 27 in the SBIBS2
Job 27 in the SBICS
Job 27 in the SBIDS
Job 27 in the SBIGS
Job 27 in the SBIHS
Job 27 in the SBIIS
Job 27 in the SBIIS2
Job 27 in the SBIIS3
Job 27 in the SBIKS
Job 27 in the SBIKS2
Job 27 in the SBIMS
Job 27 in the SBIOS
Job 27 in the SBIPS
Job 27 in the SBISS
Job 27 in the SBITS
Job 27 in the SBITS2
Job 27 in the SBITS3
Job 27 in the SBITS4
Job 27 in the SBIUS
Job 27 in the SBIVS
Job 27 in the SBT
Job 27 in the SBT1E
Job 27 in the SCHL
Job 27 in the SNT
Job 27 in the SUSU
Job 27 in the SUSU2
Job 27 in the SYNO
Job 27 in the TBIAOTANT
Job 27 in the TBT1E
Job 27 in the TBT1E2
Job 27 in the TFTIP
Job 27 in the TFTU
Job 27 in the TGNTATF3T
Job 27 in the THAI
Job 27 in the TNFD
Job 27 in the TNT
Job 27 in the TNTIK
Job 27 in the TNTIL
Job 27 in the TNTIN
Job 27 in the TNTIP
Job 27 in the TNTIZ
Job 27 in the TOMA
Job 27 in the TTENT
Job 27 in the UBG
Job 27 in the UGV
Job 27 in the UGV2
Job 27 in the UGV3
Job 27 in the VBL
Job 27 in the VDCC
Job 27 in the YALU
Job 27 in the YAPE
Job 27 in the YBVTP
Job 27 in the ZBP