Isaiah 52 (BOKCV2)

1 ಚೀಯೋನೇ, ಎಚ್ಚರವಾಗು, ಎಚ್ಚರವಾಗು,ನಿನ್ನ ಬಲವನ್ನು ಧರಿಸಿಕೋ!ಯೆರೂಸಲೇಮೇ, ಪರಿಶುದ್ಧ ಪಟ್ಟಣವೇ,ನಿನ್ನ ವೈಭವದ ಉಡುಪುಗಳನ್ನು ಹಾಕಿಕೋಏಕೆಂದರೆ ಇಂದಿನಿಂದ ಸುನ್ನತಿ ಇಲ್ಲದವರೂ,ಅಶುದ್ಧರೂ ನಿನ್ನೊಳಗೆ ಬರುವುದಿಲ್ಲ. 2 ಯೆರೂಸಲೇಮೇ ಧೂಳನ್ನು ಝಾಡಿಸಿಕೋ,ಎದ್ದು ಆಸನದ ಮೇಲೆ ಕುಳಿತುಕೋ.ಸೆರೆಯಾದ ಚೀಯೋನ್ ಪುತ್ರಿಯೇ,ನಿನ್ನ ಕುತ್ತಿಗೆಯ ಬಂಧನಗಳನ್ನು ಬಿಚ್ಚಿಕೋ. 3 ಏಕೆಂದರೆ ಯೆಹೋವ ದೇವರು ಹೇಳುವುದೇನೆಂದರೆ:“ನಿಮ್ಮನ್ನು ನೀವೇ ನಿಷ್ಪಲವಾಗಿ ಮಾಡಿಕೊಂಡಿರಿ.ಹಣವಿಲ್ಲದೆ ನೀವು ವಿಮೋಚನೆ ಹೊಂದುವಿರಿ.” 4 ಏಕೆಂದರೆ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ:“ನನ್ನ ಜನರು ಪೂರ್ವದಲ್ಲಿ ಇಳುಕೊಳ್ಳುವುದಕ್ಕೆ ಈಜಿಪ್ಟಿಗೆ ಹೋದರು.ಅಸ್ಸೀರಿಯದವರು ಕಾರಣವಿಲ್ಲದೆ ಅವರಿಗೆ ಬಾಧೆಪಡಿಸಿದರು. 5 “ಈಗ ನನಗೆ ಇಲ್ಲಿ ಏನಿದೆ?” ಎಂದು ಯೆಹೋವ ದೇವರು ಹೇಳುತ್ತಾರೆ.“ನನ್ನ ಜನರನ್ನು ವ್ಯರ್ಥವಾಗಿ ಒಯ್ದಿದ್ದಾರೆ.ಆಳುವವರು ಅವರನ್ನು ಗೋಳಾಡಿಸುತ್ತಿದ್ದಾರೆ.ನನ್ನ ನಾಮವು ಪ್ರತಿದಿನವೂ ಎಡೆಬಿಡದೆದೂಷಣೆಗೆ ಗುರಿಯಾಗಿದೆ!ಎಂದು ಯೆಹೋವ ದೇವರು ಹೇಳುತ್ತಾರೆ. 6 ಆದ್ದರಿಂದ ನನ್ನ ಜನರು ನನ್ನ ಹೆಸರನ್ನು ತಿಳಿದುಕೊಳ್ಳುವರು.ಹೀಗೆ ಆ ದಿನದಲ್ಲಿ ಮಾತನಾಡಿದಾತನು ನಾನೇ,ಅದು ನಾನೇ ಎಂದುಅವರು ಗ್ರಹಿಸುವರು.” 7 ಒಳ್ಳೆಯ ಶುಭಸಮಾಚಾರವನ್ನು ತರುವವನ,ರಕ್ಷಣೆಯನ್ನು ಪ್ರಕಟಿಸುವವನಚೀಯೋನಿಗೆ ನಿನ್ನ ದೇವರುದೊರೆತನ ಮಾಡುತ್ತಾನೆ ಎಂದು ಹೇಳಿ,ಒಳ್ಳೆಯ ಶುಭಸಮಾಚಾರವನ್ನು ತಂದು,ಸಮಾಧಾನವನ್ನು ಪ್ರಕಟಿಸಿ ಹೇಳುವವನ ಪಾದಗಳುಪರ್ವತಗಳ ಮೇಲೆ ಎಷ್ಟೊಂದು ಅಂದವಾಗಿವೆ! 8 ನಿನ್ನ ಕಾವಲುಗಾರರು ಧ್ವನಿಯನ್ನೆತ್ತುವರು.ಆ ಸ್ವರದೊಂದಿಗೆ ಒಟ್ಟಾಗಿ ಅವರು ಹಾಡುವರು.ಏಕೆಂದರೆ ಯೆಹೋವ ದೇವರು ಚೀಯೋನನ್ನು ತಿರುಗಿ ತರುವಾಗ,ಅವರು ಅದನ್ನು ತಮ್ಮ ಕಣ್ಣಿನಿಂದಲೇ ಕಾಣುವರು. 9 ಯೆರೂಸಲೇಮಿನ ಹಾಳಾದ ಸ್ಥಳಗಳೇ,ಆನಂದ ಧ್ವನಿಗೈಯಿರಿ, ಒಟ್ಟಾಗಿ ಹಾಡಿರಿ.ಏಕೆಂದರೆ ಯೆಹೋವ ದೇವರು ತನ್ನ ಪ್ರಜೆಗಳನ್ನು ಸಂತೈಸಿದ್ದಾರೆ.ಆತನು ಯೆರೂಸಲೇಮನ್ನು ವಿಮೋಚಿಸಿದ್ದಾರೆ. 10 ಯೆಹೋವ ದೇವರು ತಮ್ಮ ಪವಿತ್ರ ಬಾಹುವನ್ನುಸಕಲ ಜನಾಂಗಗಳ ಕಣ್ಣೆದುರಿನಲ್ಲಿ ತೋರಿಸಿಕೊಂಡಿದ್ದಾನೆಮತ್ತು ಭೂಮಿಯ ಅಂತ್ಯದವರೆಗೂನಮ್ಮ ದೇವರ ರಕ್ಷಣೆಯನ್ನು ಕಾಣುವರು. 11 ಹೊರಡಿರಿ, ಹೊರಡಿರಿ, ಅಲ್ಲಿಂದ ಹೊರಗೆ ಹೋಗಿರಿ,ಅಶುದ್ಧವಾದ ಯಾವುದನ್ನೂ ಮುಟ್ಟದಿರಿ.ಅವಳ ಮಧ್ಯದಿಂದ ಹೊರಗೆ ಹೋಗಿರಿ.ಯೆಹೋವ ದೇವರ ದೇವಾಲಯದ ಪಾತ್ರೆಗಳನ್ನು ಹೊರುವವರೇ, ನೀವು ಶುದ್ಧರಾಗಿರಿ. 12 ನೀವು ತ್ವರೆಯಾಗಿ ಹೋಗುವುದಿಲ್ಲ,ಓಡಿ ಹೋಗುವುದಿಲ್ಲ.ಏಕೆಂದರೆ ಯೆಹೋವ ದೇವರೇ ನಿಮ್ಮ ಮುಂದೆ ಹೋಗುವರು,ಇಸ್ರಾಯೇಲಿನ ದೇವರು ನಿಮ್ಮ ಹಿಂದೆ ಕಾವಲು ಕಾಯುವರು. 13 ನನ್ನ ಸೇವಕನು ವಿವೇಕಿಯಾಗಿ ಕಾರ್ಯವನ್ನು ಸಾಧಿಸಿ,ಅವನು ಉನ್ನತನಾಗಿ ಮೇಲೆಕ್ಕೇರಿ ಮಹೋನ್ನತನಾಗಿರುವನು. 14 ಅವನ ಮುಖವು ಮನುಷ್ಯರಿಗಿಂತಲೂ,ಅವನ ಆಕಾರವು ನರಪುತ್ರರಿಗಿಂತಲೂಕುರೂಪವಾಗಿರುವುದನ್ನು ನೋಡಿ ಹೇಗೆ ಆಶ್ಚರ್ಯಪಟ್ಟರೋ, 15 ಹಾಗೆಯೇ ಅನೇಕ ಜನಾಂಗಗಳನ್ನು ಆತನು ವಿಸ್ಮಯಗೊಳಿಸುವನು.ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳುವರು.ಏಕೆಂದರೆ ಅವರಿಗೆ ತಿಳಿಸದಿರುವ ಸಂಗತಿಯನ್ನು ಅವರು ನೋಡುವರು,ಕೇಳದೇ ಇರುವುದನ್ನು ಗ್ರಹಿಸಿಕೊಳ್ಳುವರು.

In Other Versions

Isaiah 52 in the ANGEFD

Isaiah 52 in the ANTPNG2D

Isaiah 52 in the AS21

Isaiah 52 in the BAGH

Isaiah 52 in the BBPNG

Isaiah 52 in the BBT1E

Isaiah 52 in the BDS

Isaiah 52 in the BEV

Isaiah 52 in the BHAD

Isaiah 52 in the BIB

Isaiah 52 in the BLPT

Isaiah 52 in the BNT

Isaiah 52 in the BNTABOOT

Isaiah 52 in the BNTLV

Isaiah 52 in the BOATCB

Isaiah 52 in the BOATCB2

Isaiah 52 in the BOBCV

Isaiah 52 in the BOCNT

Isaiah 52 in the BOECS

Isaiah 52 in the BOGWICC

Isaiah 52 in the BOHCB

Isaiah 52 in the BOHCV

Isaiah 52 in the BOHLNT

Isaiah 52 in the BOHNTLTAL

Isaiah 52 in the BOICB

Isaiah 52 in the BOILNTAP

Isaiah 52 in the BOITCV

Isaiah 52 in the BOKCV

Isaiah 52 in the BOKHWOG

Isaiah 52 in the BOKSSV

Isaiah 52 in the BOLCB

Isaiah 52 in the BOLCB2

Isaiah 52 in the BOMCV

Isaiah 52 in the BONAV

Isaiah 52 in the BONCB

Isaiah 52 in the BONLT

Isaiah 52 in the BONUT2

Isaiah 52 in the BOPLNT

Isaiah 52 in the BOSCB

Isaiah 52 in the BOSNC

Isaiah 52 in the BOTLNT

Isaiah 52 in the BOVCB

Isaiah 52 in the BOYCB

Isaiah 52 in the BPBB

Isaiah 52 in the BPH

Isaiah 52 in the BSB

Isaiah 52 in the CCB

Isaiah 52 in the CUV

Isaiah 52 in the CUVS

Isaiah 52 in the DBT

Isaiah 52 in the DGDNT

Isaiah 52 in the DHNT

Isaiah 52 in the DNT

Isaiah 52 in the ELBE

Isaiah 52 in the EMTV

Isaiah 52 in the ESV

Isaiah 52 in the FBV

Isaiah 52 in the FEB

Isaiah 52 in the GGMNT

Isaiah 52 in the GNT

Isaiah 52 in the HARY

Isaiah 52 in the HNT

Isaiah 52 in the IRVA

Isaiah 52 in the IRVB

Isaiah 52 in the IRVG

Isaiah 52 in the IRVH

Isaiah 52 in the IRVK

Isaiah 52 in the IRVM

Isaiah 52 in the IRVM2

Isaiah 52 in the IRVO

Isaiah 52 in the IRVP

Isaiah 52 in the IRVT

Isaiah 52 in the IRVT2

Isaiah 52 in the IRVU

Isaiah 52 in the ISVN

Isaiah 52 in the JSNT

Isaiah 52 in the KAPI

Isaiah 52 in the KBT1ETNIK

Isaiah 52 in the KBV

Isaiah 52 in the KJV

Isaiah 52 in the KNFD

Isaiah 52 in the LBA

Isaiah 52 in the LBLA

Isaiah 52 in the LNT

Isaiah 52 in the LSV

Isaiah 52 in the MAAL

Isaiah 52 in the MBV

Isaiah 52 in the MBV2

Isaiah 52 in the MHNT

Isaiah 52 in the MKNFD

Isaiah 52 in the MNG

Isaiah 52 in the MNT

Isaiah 52 in the MNT2

Isaiah 52 in the MRS1T

Isaiah 52 in the NAA

Isaiah 52 in the NASB

Isaiah 52 in the NBLA

Isaiah 52 in the NBS

Isaiah 52 in the NBVTP

Isaiah 52 in the NET2

Isaiah 52 in the NIV11

Isaiah 52 in the NNT

Isaiah 52 in the NNT2

Isaiah 52 in the NNT3

Isaiah 52 in the PDDPT

Isaiah 52 in the PFNT

Isaiah 52 in the RMNT

Isaiah 52 in the SBIAS

Isaiah 52 in the SBIBS

Isaiah 52 in the SBIBS2

Isaiah 52 in the SBICS

Isaiah 52 in the SBIDS

Isaiah 52 in the SBIGS

Isaiah 52 in the SBIHS

Isaiah 52 in the SBIIS

Isaiah 52 in the SBIIS2

Isaiah 52 in the SBIIS3

Isaiah 52 in the SBIKS

Isaiah 52 in the SBIKS2

Isaiah 52 in the SBIMS

Isaiah 52 in the SBIOS

Isaiah 52 in the SBIPS

Isaiah 52 in the SBISS

Isaiah 52 in the SBITS

Isaiah 52 in the SBITS2

Isaiah 52 in the SBITS3

Isaiah 52 in the SBITS4

Isaiah 52 in the SBIUS

Isaiah 52 in the SBIVS

Isaiah 52 in the SBT

Isaiah 52 in the SBT1E

Isaiah 52 in the SCHL

Isaiah 52 in the SNT

Isaiah 52 in the SUSU

Isaiah 52 in the SUSU2

Isaiah 52 in the SYNO

Isaiah 52 in the TBIAOTANT

Isaiah 52 in the TBT1E

Isaiah 52 in the TBT1E2

Isaiah 52 in the TFTIP

Isaiah 52 in the TFTU

Isaiah 52 in the TGNTATF3T

Isaiah 52 in the THAI

Isaiah 52 in the TNFD

Isaiah 52 in the TNT

Isaiah 52 in the TNTIK

Isaiah 52 in the TNTIL

Isaiah 52 in the TNTIN

Isaiah 52 in the TNTIP

Isaiah 52 in the TNTIZ

Isaiah 52 in the TOMA

Isaiah 52 in the TTENT

Isaiah 52 in the UBG

Isaiah 52 in the UGV

Isaiah 52 in the UGV2

Isaiah 52 in the UGV3

Isaiah 52 in the VBL

Isaiah 52 in the VDCC

Isaiah 52 in the YALU

Isaiah 52 in the YAPE

Isaiah 52 in the YBVTP

Isaiah 52 in the ZBP