Joshua 12 (BOKCV2)
1 ಇಸ್ರಾಯೇಲರು ಯೊರ್ದನ್ ನದಿಯ ಆಚೆ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ಅರ್ನೋನ್ ಕಣಿವೆಯಿಂದ ಹೆರ್ಮೋನ್ ಬೆಟ್ಟದವರೆಗೂ ಅರಾಬಾ ಎಲ್ಲಾ ಪೂರ್ವ ಭಾಗಗಳನ್ನು ಒಳಗೊಂಡಂತೆ ಭೂಪ್ರದೇಶವನ್ನು ಸ್ವಾಧೀನ ಮಾಡಿಸಿಕೊಂಡ ದೇಶಗಳ ಅರಸರು ಯಾರಾರೆಂದರೆ: 2 ಅವರಲ್ಲಿ ಮೊದಲನೆಯವನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸ ಸೀಹೋನ್ ಎಂಬವನು.ಅವನು ಅರ್ನೋನ್ ಕಣಿವೆಯ ಮಧ್ಯಭಾಗದ ದಾರಿಯ ಬಳಿಯಲ್ಲಿ ಇರುವ ಅರೋಯೇರ್ ನಗರದಿಂದ, ಅರ್ಧ ಗಿಲ್ಯಾದಿನಿಂದಲೂ ಅಮ್ಮೋನಿಯರ ಮೇರೆಯಾದ ಯಬ್ಬೋಕ್ ನದಿಯವರೆಗೆ ಆಳುತ್ತಿದ್ದನು. 3 ಯೊರ್ದನ್ ನದಿಯ ಪೂರ್ವದಲ್ಲಿ ಕಿನ್ನೆರೆತ್ ಸಮುದ್ರದಿಂದ ಲವಣ ಸಮುದ್ರವೆನಿಸಿಕೊಳ್ಳುವ ಅರಾಬಾ ಸಮುದ್ರದ ಹತ್ತಿರವಿರುವ ಬೇತ್ ಯೆಷೀಮೋತನವರೆಗೂ ದಕ್ಷಿಣದಲ್ಲಿರುವ ಪಿಸ್ಗಾ ಬೆಟ್ಟದ ಬುಡದವರೆಗೂ ಇರುವ ತಗ್ಗಾದ ಪ್ರದೇಶವು ಸಹ ಅವನ ರಾಜ್ಯವಾಗಿತ್ತು. 4 ಅಷ್ಟಾರೋತ್ ಮತ್ತು ಎದ್ರೈ ಎಂಬ ಊರುಗಳಲ್ಲಿ ವಾಸಮಾಡಿದ್ದ ರೆಫಾಯರ ವಂಶಸ್ಥನೂ ಬಾಷಾನಿನ ಅರಸನೂ ಆದ ಓಗನು ಎರಡನೆಯವನು. 5 ಅವನು ಹೆರ್ಮೋನ್ ಬೆಟ್ಟವನ್ನೂ ಸಲ್ಕಾ ನಗರವನ್ನೂ ಗೆಷೂರಿಯರ ಮತ್ತು ಮಾಕಾತೀಯರ ಮೇರೆಯವರೆಗೂ ಇದ್ದ ಇಡೀ ಬಾಷಾನ್ ನಾಡನ್ನು ಆಳುತ್ತಿದ್ದನು. ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗಿದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯದವರೆಗೂ ಅವನು ಆಳಿಕೊಂಡಿದ್ದನು. 6 ಯೆಹೋವ ದೇವರ ಸೇವಕನಾದ ಮೋಶೆಯೂ ಇಸ್ರಾಯೇಲರೂ ಅವರನ್ನು ಸೋಲಿಸಿ, ಅವರ ರಾಜ್ಯವನ್ನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆ ಕುಲದ ಅರ್ಧ ಗೋತ್ರದವರಿಗೂ ಸೊತ್ತಾಗಿ ಕೊಟ್ಟನು. 7 ಯೆಹೋಶುವನು ಇಸ್ರಾಯೇಲರ ಸಮೇತ ಯೊರ್ದನ್ ನದಿಯ ಪಶ್ಚಿಮದಲ್ಲಿ ಲೆಬನೋನ್ ಕಣಿವೆಯಲ್ಲಿದ್ದ ಬಾಲ್ಗಾದಿನಿಂದ ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಪರ್ವತದವರೆಗೂ ವಿಸ್ತರಿಸಿಕೊಂಡಿದ್ದ ಮಲೆನಾಡಿನ ಪ್ರದೇಶದ ಅರಸರನ್ನೂ, 8 ಇಳಿಜಾರಿನ ಪ್ರದೇಶ, ಬೆಟ್ಟದ ಪ್ರದೇಶ, ತಪ್ಪಲು ಪ್ರದೇಶ, ಮರುಭೂಮಿ ಹಾಗೂ ದಕ್ಷಿಣ ಪ್ರಾಂತ್ಯ ಇವುಗಳನ್ನು ಆಳುತ್ತಿದ್ದ ಹಿತ್ತಿಯ, ಅಮೋರಿಯ, ಕಾನಾನ್, ಪೆರಿಜೀಯ, ಹಿವ್ವಿಯ ಹಾಗೂ ಯೆಬೂಸಿಯ ಅರಸರನ್ನೂ ಸೋಲಿಸಿ, ಅವರ ನಾಡುಗಳನ್ನು ಇಸ್ರಾಯೇಲ್ ಕುಲಗಳಿಗೆ ಶಾಶ್ವತ ಸೊತ್ತಾಗಿ ಕೊಟ್ಟನು. ಆ ಅರಸರ ಪಟ್ಟಿ ಹೀಗಿದೆ: 9 ಯೆರಿಕೋವಿನ ಅರಸನುಬೇತೇಲ್ ಬಳಿಯಲ್ಲಿರುವ ಆಯಿ ಪಟ್ಟಣದ ಅರಸನು. 10 ಯೆರೂಸಲೇಮಿನ ಅರಸನು.ಹೆಬ್ರೋನಿನ ಅರಸನು. 11 ಯರ್ಮೂತಿನ ಅರಸನು.ಲಾಕೀಷಿನ ಅರಸನು. 12 ಎಗ್ಲೋನಿನ ಅರಸನು.ಗೆಜೆರಿನ ಅರಸನು. 13 ದೆಬೀರಿನ ಅರಸನು.ಗೆದೆರಿನ ಅರಸನು. 14 ಹೊರ್ಮಾದ ಅರಸನು.ಅರಾದಿನ ಅರಸನು. 15 ಲಿಬ್ನದ ಅರಸನು.ಅದುಲ್ಲಾಮಿನ ಅರಸನು. 16 ಮಕ್ಕೇದದ ಅರಸನು.ಬೇತೇಲಿನ ಅರಸನು. 17 ತಪ್ಪೂಹದ ಅರಸನು.ಹೇಫೆರಿನ ಅರಸನು. 18 ಅಫೇಕದ ಅರಸನು.ಲಷ್ಷಾರೋನಿನ ಅರಸನು. 19 ಮಾದೋನಿನ ಅರಸನು.ಹಾಚೋರಿನ ಅರಸನು. 20 ಶಿಮ್ರೋನ್ ಮೆರೋನಿನ ಅರಸನು.ಅಕ್ಷಾಫಿನ ಅರಸನು. 21 ತಾನಕದ ಅರಸನು.ಮೆಗಿದ್ದೋವಿನ ಅರಸನು. 22 ಕೆದೆಷಿನ ಅರಸನು.ಕರ್ಮೆಲ್ ಬೆಟ್ಟದ ಯೊಕ್ನೆಯಾಮದ ಅರಸನು. 23 ನೆಪೊತ್ ದೋರ್ ಪ್ರಾಂತದ ದೋರಿನ ಅರಸನು.ಗಿಲ್ಗಾಲದಲ್ಲಿಯ ಗೊಯ್ಮದ ಅರಸನು. 24 ತಿರ್ಚದ ಅರಸನು. ಹೀಗೆ ಒಟ್ಟು ಮೂವತ್ತೊಂದು ಮಂದಿ ಅರಸರು ಅಪಜಯಗೊಂಡರು.
In Other Versions
Joshua 12 in the ANGEFD
Joshua 12 in the ANTPNG2D
Joshua 12 in the AS21
Joshua 12 in the BAGH
Joshua 12 in the BBPNG
Joshua 12 in the BBT1E
Joshua 12 in the BDS
Joshua 12 in the BEV
Joshua 12 in the BHAD
Joshua 12 in the BIB
Joshua 12 in the BLPT
Joshua 12 in the BNT
Joshua 12 in the BNTABOOT
Joshua 12 in the BNTLV
Joshua 12 in the BOATCB
Joshua 12 in the BOATCB2
Joshua 12 in the BOBCV
Joshua 12 in the BOCNT
Joshua 12 in the BOECS
Joshua 12 in the BOGWICC
Joshua 12 in the BOHCB
Joshua 12 in the BOHCV
Joshua 12 in the BOHLNT
Joshua 12 in the BOHNTLTAL
Joshua 12 in the BOICB
Joshua 12 in the BOILNTAP
Joshua 12 in the BOITCV
Joshua 12 in the BOKCV
Joshua 12 in the BOKHWOG
Joshua 12 in the BOKSSV
Joshua 12 in the BOLCB
Joshua 12 in the BOLCB2
Joshua 12 in the BOMCV
Joshua 12 in the BONAV
Joshua 12 in the BONCB
Joshua 12 in the BONLT
Joshua 12 in the BONUT2
Joshua 12 in the BOPLNT
Joshua 12 in the BOSCB
Joshua 12 in the BOSNC
Joshua 12 in the BOTLNT
Joshua 12 in the BOVCB
Joshua 12 in the BOYCB
Joshua 12 in the BPBB
Joshua 12 in the BPH
Joshua 12 in the BSB
Joshua 12 in the CCB
Joshua 12 in the CUV
Joshua 12 in the CUVS
Joshua 12 in the DBT
Joshua 12 in the DGDNT
Joshua 12 in the DHNT
Joshua 12 in the DNT
Joshua 12 in the ELBE
Joshua 12 in the EMTV
Joshua 12 in the ESV
Joshua 12 in the FBV
Joshua 12 in the FEB
Joshua 12 in the GGMNT
Joshua 12 in the GNT
Joshua 12 in the HARY
Joshua 12 in the HNT
Joshua 12 in the IRVA
Joshua 12 in the IRVB
Joshua 12 in the IRVG
Joshua 12 in the IRVH
Joshua 12 in the IRVK
Joshua 12 in the IRVM
Joshua 12 in the IRVM2
Joshua 12 in the IRVO
Joshua 12 in the IRVP
Joshua 12 in the IRVT
Joshua 12 in the IRVT2
Joshua 12 in the IRVU
Joshua 12 in the ISVN
Joshua 12 in the JSNT
Joshua 12 in the KAPI
Joshua 12 in the KBT1ETNIK
Joshua 12 in the KBV
Joshua 12 in the KJV
Joshua 12 in the KNFD
Joshua 12 in the LBA
Joshua 12 in the LBLA
Joshua 12 in the LNT
Joshua 12 in the LSV
Joshua 12 in the MAAL
Joshua 12 in the MBV
Joshua 12 in the MBV2
Joshua 12 in the MHNT
Joshua 12 in the MKNFD
Joshua 12 in the MNG
Joshua 12 in the MNT
Joshua 12 in the MNT2
Joshua 12 in the MRS1T
Joshua 12 in the NAA
Joshua 12 in the NASB
Joshua 12 in the NBLA
Joshua 12 in the NBS
Joshua 12 in the NBVTP
Joshua 12 in the NET2
Joshua 12 in the NIV11
Joshua 12 in the NNT
Joshua 12 in the NNT2
Joshua 12 in the NNT3
Joshua 12 in the PDDPT
Joshua 12 in the PFNT
Joshua 12 in the RMNT
Joshua 12 in the SBIAS
Joshua 12 in the SBIBS
Joshua 12 in the SBIBS2
Joshua 12 in the SBICS
Joshua 12 in the SBIDS
Joshua 12 in the SBIGS
Joshua 12 in the SBIHS
Joshua 12 in the SBIIS
Joshua 12 in the SBIIS2
Joshua 12 in the SBIIS3
Joshua 12 in the SBIKS
Joshua 12 in the SBIKS2
Joshua 12 in the SBIMS
Joshua 12 in the SBIOS
Joshua 12 in the SBIPS
Joshua 12 in the SBISS
Joshua 12 in the SBITS
Joshua 12 in the SBITS2
Joshua 12 in the SBITS3
Joshua 12 in the SBITS4
Joshua 12 in the SBIUS
Joshua 12 in the SBIVS
Joshua 12 in the SBT
Joshua 12 in the SBT1E
Joshua 12 in the SCHL
Joshua 12 in the SNT
Joshua 12 in the SUSU
Joshua 12 in the SUSU2
Joshua 12 in the SYNO
Joshua 12 in the TBIAOTANT
Joshua 12 in the TBT1E
Joshua 12 in the TBT1E2
Joshua 12 in the TFTIP
Joshua 12 in the TFTU
Joshua 12 in the TGNTATF3T
Joshua 12 in the THAI
Joshua 12 in the TNFD
Joshua 12 in the TNT
Joshua 12 in the TNTIK
Joshua 12 in the TNTIL
Joshua 12 in the TNTIN
Joshua 12 in the TNTIP
Joshua 12 in the TNTIZ
Joshua 12 in the TOMA
Joshua 12 in the TTENT
Joshua 12 in the UBG
Joshua 12 in the UGV
Joshua 12 in the UGV2
Joshua 12 in the UGV3
Joshua 12 in the VBL
Joshua 12 in the VDCC
Joshua 12 in the YALU
Joshua 12 in the YAPE
Joshua 12 in the YBVTP
Joshua 12 in the ZBP