Numbers 36 (BOKCV2)
1 ಆಗ ಯೋಸೇಫನ ಪುತ್ರರ ಕುಟುಂಬದವರಾದ ಮನಸ್ಸೆಯ ಮಗನಾಗಿರುವ ಮಾಕೀರನ ಮಗನಾದ ಗಿಲ್ಯಾದನ ಮಕ್ಕಳ ಕುಟುಂಬಗಳ ಮುಖ್ಯಸ್ಥರು ಮೋಶೆ ಹಾಗೂ ಇಸ್ರಾಯೇಲರ ಕುಲನಾಯಕರ ಸಮೀಪಕ್ಕೆ ಬಂದು ಮಾತನಾಡಿ, 2 “ಚೀಟುಹಾಕಿ ನಾಡನ್ನು ಇಸ್ರಾಯೇಲರಿಗೆ ಸೊತ್ತಾಗಿ ಕೊಡುವುದಕ್ಕೆ ಯೆಹೋವ ದೇವರು ನಮ್ಮ ಒಡೆಯನಾದ ನಿನಗೆ ಆಜ್ಞಾಪಿಸಿದರು. ನಮ್ಮ ಸಹೋದರನಾದ ಚಲ್ಪಹಾದನ ಸೊತ್ತನ್ನು ಅವನ ಪುತ್ರಿಯರಿಗೆ ಕೊಡಬೇಕೆಂದು ದೇವರಿಂದ ಅಪ್ಪಣೆಯಾಗಿತ್ತು. 3 ಆದರೆ ಅವರು ಇಸ್ರಾಯೇಲರ ಬೇರೆ ಗೋತ್ರದವರಿಗೆ ಮದುವೆಯಾದರೆ, ಅವರ ಸೊತ್ತು ಅಂದರೆ, ನಮ್ಮ ಪಿತೃಗಳ ಸೊತ್ತಿನಿಂದ ಅವರನ್ನು ಮದುವೆಮಾಡಿಕೊಂಡ ಗೋತ್ರದವರಿಗೆ ಸೊತ್ತು ಹೋಗುತ್ತದೆ. ಇದರಿಂದ ನಮ್ಮ ಸೊತ್ತಿನ ಭಾಗ ಕಡಿಮೆಯಾಗಿ ಹೋಗುವುದು. 4 ಇಸ್ರಾಯೇಲರಿಗೆ ಜೂಬಿಲಿ ವರ್ಷ ಬಂದಾಗ ಅವರ ಸೊತ್ತು ಅವರು ಸೇರಿಕೊಳ್ಳುವ ಗೋತ್ರಕ್ಕೆ ಸೇರಿಕೊಳ್ಳುತ್ತದೆ. ಹೀಗೆ ಅವರ ಸೊತ್ತು ಅಂದರೆ, ನಮ್ಮ ಪಿತೃಗಳ ಗೋತ್ರದ ಸೊತ್ತಿನಿಂದ ತೆಗೆಯಲಾಗುವುದು.” 5 ಆಗ ಮೋಶೆಯು ಯೆಹೋವ ದೇವರ ಆಜ್ಞೆಯಂತೆ ಇಸ್ರಾಯೇಲರಿಗೆ ಆಜ್ಞಾಪಿಸಿ, “ಯೋಸೇಫನ ಪುತ್ರರ ಗೋತ್ರದವರು ಸರಿಯಾಗಿ ಮಾತನಾಡುತ್ತಾರೆ. 6 ಯೆಹೋವ ದೇವರು ಚಲ್ಪಹಾದನ ಪುತ್ರಿಯರ ವಿಷಯದಲ್ಲಿ ಆಜ್ಞಾಪಿಸಿದ ಮಾತು ಏನೆಂದರೆ: ಅವರು ತಮ್ಮ ಮನಸ್ಸು ಬಂದವರೊಂದಿಗೆ ಮದುವೆಮಾಡಿಕೊಳ್ಳಲಿ, ಆದರೆ ತಮ್ಮ ತಂದೆಯ ಕುಟುಂಬದ ಗೋತ್ರದವರಿಗೆ ಮಾತ್ರ ಮದುವೆ ಮಾಡಿಕೊಳ್ಳಬಹುದು. 7 ಇಸ್ರಾಯೇಲರ ಸೊತ್ತು ಒಂದು ಗೋತ್ರದಿಂದ ಮತ್ತೊಂದು ಗೋತ್ರದ ಕೈಗೆ ಹೋಗಬಾರದು. ಏಕೆಂದರೆ ಇಸ್ರಾಯೇಲರು, ಒಬ್ಬೊಬ್ಬನು ತನ್ನ ಪಿತೃಗಳ ಗೋತ್ರದ ಸೊತ್ತನ್ನು ತಾನೇ ಹೊಂದಿರಬೇಕು. 8 ಇದಕ್ಕಾಗಿ ಇಸ್ರಾಯೇಲರಲ್ಲಿ ಒಬ್ಬೊಬ್ಬನು ತನ್ನ ಪಿತೃಗಳ ಸೊತ್ತನ್ನು ಸ್ವಾಧೀನ ಮಾಡಿಕೊಳ್ಳುವಂತೆ ಇಸ್ರಾಯೇಲರ ಗೋತ್ರಗಳೊಳಗೆ ಸೊತ್ತನ್ನು ಹೊಂದಿರುವ ಒಬ್ಬೊಬ್ಬ ಪುತ್ರಿಯು ತನ್ನ ಪಿತೃವಿನ ಕುಟುಂಬದ ಗೋತ್ರದಲ್ಲಿರುವವನೊಂದಿಗೇ ಮದುವೆ ಮಾಡಿಕೊಳ್ಳಬೇಕು. 9 ಒಂದು ಸೊತ್ತು ಒಂದು ಗೋತ್ರದಿಂದ ಮತ್ತೊಂದು ಗೋತ್ರಕ್ಕೆ ಹಸ್ತಾಂತರಗೊಳ್ಳಬಾರದು ಆದರೆ ಇಸ್ರಾಯೇಲರ ಗೋತ್ರಗಳಲ್ಲಿ ಒಬ್ಬೊಬ್ಬನು ತನ್ನ ಸೊತ್ತಿಗೆ ತಾನೇ ಹೊಂದಿಕೊಳ್ಳಬೇಕು,” ಎಂದನು. 10 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಚಲ್ಪಹಾದನ ಪುತ್ರಿಯರು ಮಾಡಿದರು. 11 ಚಲ್ಪಹಾದನ ಪುತ್ರಿಯರಾದ ಮಹ್ಲಾ, ತಿರ್ಚಾ, ಹೊಗ್ಲಾ, ಮಿಲ್ಕಾ, ನೋವಾ, ತಮ್ಮ ಚಿಕ್ಕಪ್ಪಂದಿರ ಪುತ್ರರನ್ನು ಮದುವೆಯಾದರು. 12 ಯೋಸೇಫನ ಮಗನಾದ ಮನಸ್ಸೆಯ ಪುತ್ರರ ಕುಟುಂಬದವರೊಡನೆ ಮದುವೆಯಾದರು. ಈ ಪ್ರಕಾರ ಅವರ ಸೊತ್ತು ತಮ್ಮ ಪಿತೃವಿನ ಗೋತ್ರದಲ್ಲಿಯೇ ಉಳಿಯಿತು. 13 ಯೆಹೋವ ದೇವರು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬಯಲುಗಳಲ್ಲಿ ಮೋಶೆಯ ಮೂಲಕವಾಗಿ ಇಸ್ರಾಯೇಲರಿಗೆ ಆಜ್ಞಾಪಿಸಿದ ಆಜ್ಞೆಗಳೂ, ನ್ಯಾಯಗಳೂ ಇವೇ.
In Other Versions
Numbers 36 in the ANGEFD
Numbers 36 in the ANTPNG2D
Numbers 36 in the AS21
Numbers 36 in the BAGH
Numbers 36 in the BBPNG
Numbers 36 in the BBT1E
Numbers 36 in the BDS
Numbers 36 in the BEV
Numbers 36 in the BHAD
Numbers 36 in the BIB
Numbers 36 in the BLPT
Numbers 36 in the BNT
Numbers 36 in the BNTABOOT
Numbers 36 in the BNTLV
Numbers 36 in the BOATCB
Numbers 36 in the BOATCB2
Numbers 36 in the BOBCV
Numbers 36 in the BOCNT
Numbers 36 in the BOECS
Numbers 36 in the BOGWICC
Numbers 36 in the BOHCB
Numbers 36 in the BOHCV
Numbers 36 in the BOHLNT
Numbers 36 in the BOHNTLTAL
Numbers 36 in the BOICB
Numbers 36 in the BOILNTAP
Numbers 36 in the BOITCV
Numbers 36 in the BOKCV
Numbers 36 in the BOKHWOG
Numbers 36 in the BOKSSV
Numbers 36 in the BOLCB
Numbers 36 in the BOLCB2
Numbers 36 in the BOMCV
Numbers 36 in the BONAV
Numbers 36 in the BONCB
Numbers 36 in the BONLT
Numbers 36 in the BONUT2
Numbers 36 in the BOPLNT
Numbers 36 in the BOSCB
Numbers 36 in the BOSNC
Numbers 36 in the BOTLNT
Numbers 36 in the BOVCB
Numbers 36 in the BOYCB
Numbers 36 in the BPBB
Numbers 36 in the BPH
Numbers 36 in the BSB
Numbers 36 in the CCB
Numbers 36 in the CUV
Numbers 36 in the CUVS
Numbers 36 in the DBT
Numbers 36 in the DGDNT
Numbers 36 in the DHNT
Numbers 36 in the DNT
Numbers 36 in the ELBE
Numbers 36 in the EMTV
Numbers 36 in the ESV
Numbers 36 in the FBV
Numbers 36 in the FEB
Numbers 36 in the GGMNT
Numbers 36 in the GNT
Numbers 36 in the HARY
Numbers 36 in the HNT
Numbers 36 in the IRVA
Numbers 36 in the IRVB
Numbers 36 in the IRVG
Numbers 36 in the IRVH
Numbers 36 in the IRVK
Numbers 36 in the IRVM
Numbers 36 in the IRVM2
Numbers 36 in the IRVO
Numbers 36 in the IRVP
Numbers 36 in the IRVT
Numbers 36 in the IRVT2
Numbers 36 in the IRVU
Numbers 36 in the ISVN
Numbers 36 in the JSNT
Numbers 36 in the KAPI
Numbers 36 in the KBT1ETNIK
Numbers 36 in the KBV
Numbers 36 in the KJV
Numbers 36 in the KNFD
Numbers 36 in the LBA
Numbers 36 in the LBLA
Numbers 36 in the LNT
Numbers 36 in the LSV
Numbers 36 in the MAAL
Numbers 36 in the MBV
Numbers 36 in the MBV2
Numbers 36 in the MHNT
Numbers 36 in the MKNFD
Numbers 36 in the MNG
Numbers 36 in the MNT
Numbers 36 in the MNT2
Numbers 36 in the MRS1T
Numbers 36 in the NAA
Numbers 36 in the NASB
Numbers 36 in the NBLA
Numbers 36 in the NBS
Numbers 36 in the NBVTP
Numbers 36 in the NET2
Numbers 36 in the NIV11
Numbers 36 in the NNT
Numbers 36 in the NNT2
Numbers 36 in the NNT3
Numbers 36 in the PDDPT
Numbers 36 in the PFNT
Numbers 36 in the RMNT
Numbers 36 in the SBIAS
Numbers 36 in the SBIBS
Numbers 36 in the SBIBS2
Numbers 36 in the SBICS
Numbers 36 in the SBIDS
Numbers 36 in the SBIGS
Numbers 36 in the SBIHS
Numbers 36 in the SBIIS
Numbers 36 in the SBIIS2
Numbers 36 in the SBIIS3
Numbers 36 in the SBIKS
Numbers 36 in the SBIKS2
Numbers 36 in the SBIMS
Numbers 36 in the SBIOS
Numbers 36 in the SBIPS
Numbers 36 in the SBISS
Numbers 36 in the SBITS
Numbers 36 in the SBITS2
Numbers 36 in the SBITS3
Numbers 36 in the SBITS4
Numbers 36 in the SBIUS
Numbers 36 in the SBIVS
Numbers 36 in the SBT
Numbers 36 in the SBT1E
Numbers 36 in the SCHL
Numbers 36 in the SNT
Numbers 36 in the SUSU
Numbers 36 in the SUSU2
Numbers 36 in the SYNO
Numbers 36 in the TBIAOTANT
Numbers 36 in the TBT1E
Numbers 36 in the TBT1E2
Numbers 36 in the TFTIP
Numbers 36 in the TFTU
Numbers 36 in the TGNTATF3T
Numbers 36 in the THAI
Numbers 36 in the TNFD
Numbers 36 in the TNT
Numbers 36 in the TNTIK
Numbers 36 in the TNTIL
Numbers 36 in the TNTIN
Numbers 36 in the TNTIP
Numbers 36 in the TNTIZ
Numbers 36 in the TOMA
Numbers 36 in the TTENT
Numbers 36 in the UBG
Numbers 36 in the UGV
Numbers 36 in the UGV2
Numbers 36 in the UGV3
Numbers 36 in the VBL
Numbers 36 in the VDCC
Numbers 36 in the YALU
Numbers 36 in the YAPE
Numbers 36 in the YBVTP
Numbers 36 in the ZBP