Psalms 5 (BOKCV2)
undefined ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಕೊಳಲು ವಾದ್ಯದೊಡನೆ ಹಾಡತಕ್ಕದ್ದು, ದಾವೀದನ ಕೀರ್ತನೆ. 1 ಯೆಹೋವ ದೇವರೇ, ನನ್ನ ಮಾತುಗಳಿಗೆ ಕಿವಿಗೊಡಿರಿ,ನನ್ನ ಪ್ರಲಾಪವನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ. 2 ನನ್ನ ಅರಸರೇ, ನನ್ನ ದೇವರೇ,ಸಹಾಯಕ್ಕಾಗಿರುವ ನನ್ನ ಮೊರೆಯನ್ನು ಕೇಳಿರಿ,ನಿಮಗೇ ನಾನು ಪ್ರಾರ್ಥಿಸುತ್ತೇನೆ. 3 ಯೆಹೋವ ದೇವರೇ, ಉದಯಕಾಲದಲ್ಲಿ ನನ್ನ ಸ್ವರವನ್ನು ಕೇಳಿರಿ;ಮುಂಜಾನೆಯಲ್ಲಿ ನಾನು ನನ್ನ ಬೇಡಿಕೆಗಳನ್ನು ನಿಮ್ಮ ಮುಂದೆ ಸಮರ್ಪಿಸಿ,ಎದುರುನೋಡುತ್ತಾ ಕಾದುಕೊಂಡಿರುವೆನು. 4 ನೀವು ದುಷ್ಟತನವನ್ನು ಮೆಚ್ಚುವ ದೇವರಲ್ಲ;ಕೆಡುಕರು ನಿಮ್ಮ ಬಳಿಯಲ್ಲಿ ವಾಸಿಸುವುದಿಲ್ಲ. 5 ನಿಮ್ಮ ಸನ್ನಿಧಿಯಲ್ಲಿಗರ್ವಿಗಳು ನಿಂತುಕೊಳ್ಳಲಾರರು.ಅಧರ್ಮ ಮಾಡುವವರೆಲ್ಲರನ್ನು ನೀವು ದ್ವೇಷಿಸುತ್ತೀರಿ. 6 ಸುಳ್ಳಾಡುವವರನ್ನು ನೀವು ದಂಡಿಸುತ್ತೀರಿ.ಕೊಲೆಗಾರರನ್ನೂ ಮೋಸಗಾರರನ್ನೂಯೆಹೋವ ದೇವರು ಅಸಹ್ಯಪಡುತ್ತಾರೆ. 7 ನಾನಾದರೋ, ನಿಮ್ಮ ಒಡಂಬಡಿಕೆಯ ಪ್ರೀತಿಯಿಂದನಿಮ್ಮ ಮನೆಗೆ ಬರುವೆನು;ಭಕ್ತಿಭಾವದಿಂದ ನಿಮ್ಮ ಪರಿಶುದ್ಧಆಲಯದ ಕಡೆಗೆ ತಲೆಬಾಗುವೆನು. 8 ಯೆಹೋವ ದೇವರೇ, ನನ್ನ ವಿರೋಧಿಗಳ ನಿಮಿತ್ತನಿಮ್ಮ ನೀತಿಯಲ್ಲಿ ನನ್ನನ್ನು ನಡೆಸಿರಿ;ನಿಮ್ಮ ಮಾರ್ಗವನ್ನು ನನ್ನ ಮುಂದೆ ನೇರವಾಗಿ ಮಾಡಿರಿ. 9 ಅವರ ಬಾಯಿಯಲ್ಲಿ ಯಥಾರ್ಥ ಮಾತು ಒಂದೂ ಇಲ್ಲ;ಅವರ ಹೃದಯವು ನಾಶನದಿಂದ ತುಂಬಿದೆ.ಅವರ ಗಂಟಲು ತೆರೆದ ಸಮಾಧಿಯೇ;ತಮ್ಮ ನಾಲಿಗೆಯಿಂದ ಮುಖಸ್ತುತಿ ಮಾಡುತ್ತಾರೆ. 10 ಓ ದೇವರೇ! ಅವರನ್ನು ಅಪರಾಧಿಗಳೆಂದು ನಿರ್ಣಯಿಸಿರಿ,ಅವರು ತಮ್ಮ ಸ್ವಂತ ಕುತಂತ್ರಗಳಿಂದ ಬಿದ್ದುಹೋಗಲಿ.ಅವರ ಬಹು ಪಾಪಗಳ ನಿಮಿತ್ತ ಅವರನ್ನು ಬಹಿಷ್ಕರಿಸಿರಿ,ಏಕೆಂದರೆ ಅವರು ನಿಮಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ. 11 ಆದರೆ ನಿಮ್ಮನ್ನು ಆಶ್ರಯಿಸುವವರೆಲ್ಲರು ಆನಂದಿಸಲಿ;ಅವರು ಸದಾ ನಿಮ್ಮ ಆನಂದ ಗಾನವನ್ನು ಹಾಡಲಿ.ನಿಮ್ಮ ಹೆಸರನ್ನು ಪ್ರೀತಿಸುವವರು ನಿಮ್ಮಲ್ಲಿ ಆನಂದಿಸುವಂತೆಅವರನ್ನು ನಿಮ್ಮ ಸಂರಕ್ಷಣೆಯಿಂದ ಆವರಿಸಿಕೊಳ್ಳಿರಿ. 12 ಯೆಹೋವ ದೇವರೇ, ನೀವು ನೀತಿವಂತರನ್ನು ನಿಶ್ಚಯವಾಗಿ ಆಶೀರ್ವದಿಸಿದ್ದೀರಿ;ನೀವು ಅವರನ್ನು ನಿಮ್ಮ ಮೆಚ್ಚುಗೆಯಿಂದ ಗುರಾಣಿಯಂತೆಯೇ ಆವರಿಸಿಕೊಳ್ಳಿರಿ.
In Other Versions
Psalms 5 in the ANGEFD
Psalms 5 in the ANTPNG2D
Psalms 5 in the AS21
Psalms 5 in the BAGH
Psalms 5 in the BBPNG
Psalms 5 in the BBT1E
Psalms 5 in the BDS
Psalms 5 in the BEV
Psalms 5 in the BHAD
Psalms 5 in the BIB
Psalms 5 in the BLPT
Psalms 5 in the BNT
Psalms 5 in the BNTABOOT
Psalms 5 in the BNTLV
Psalms 5 in the BOATCB
Psalms 5 in the BOATCB2
Psalms 5 in the BOBCV
Psalms 5 in the BOCNT
Psalms 5 in the BOECS
Psalms 5 in the BOGWICC
Psalms 5 in the BOHCB
Psalms 5 in the BOHCV
Psalms 5 in the BOHLNT
Psalms 5 in the BOHNTLTAL
Psalms 5 in the BOICB
Psalms 5 in the BOILNTAP
Psalms 5 in the BOITCV
Psalms 5 in the BOKCV
Psalms 5 in the BOKHWOG
Psalms 5 in the BOKSSV
Psalms 5 in the BOLCB
Psalms 5 in the BOLCB2
Psalms 5 in the BOMCV
Psalms 5 in the BONAV
Psalms 5 in the BONCB
Psalms 5 in the BONLT
Psalms 5 in the BONUT2
Psalms 5 in the BOPLNT
Psalms 5 in the BOSCB
Psalms 5 in the BOSNC
Psalms 5 in the BOTLNT
Psalms 5 in the BOVCB
Psalms 5 in the BOYCB
Psalms 5 in the BPBB
Psalms 5 in the BPH
Psalms 5 in the BSB
Psalms 5 in the CCB
Psalms 5 in the CUV
Psalms 5 in the CUVS
Psalms 5 in the DBT
Psalms 5 in the DGDNT
Psalms 5 in the DHNT
Psalms 5 in the DNT
Psalms 5 in the ELBE
Psalms 5 in the EMTV
Psalms 5 in the ESV
Psalms 5 in the FBV
Psalms 5 in the FEB
Psalms 5 in the GGMNT
Psalms 5 in the GNT
Psalms 5 in the HARY
Psalms 5 in the HNT
Psalms 5 in the IRVA
Psalms 5 in the IRVB
Psalms 5 in the IRVG
Psalms 5 in the IRVH
Psalms 5 in the IRVK
Psalms 5 in the IRVM
Psalms 5 in the IRVM2
Psalms 5 in the IRVO
Psalms 5 in the IRVP
Psalms 5 in the IRVT
Psalms 5 in the IRVT2
Psalms 5 in the IRVU
Psalms 5 in the ISVN
Psalms 5 in the JSNT
Psalms 5 in the KAPI
Psalms 5 in the KBT1ETNIK
Psalms 5 in the KBV
Psalms 5 in the KJV
Psalms 5 in the KNFD
Psalms 5 in the LBA
Psalms 5 in the LBLA
Psalms 5 in the LNT
Psalms 5 in the LSV
Psalms 5 in the MAAL
Psalms 5 in the MBV
Psalms 5 in the MBV2
Psalms 5 in the MHNT
Psalms 5 in the MKNFD
Psalms 5 in the MNG
Psalms 5 in the MNT
Psalms 5 in the MNT2
Psalms 5 in the MRS1T
Psalms 5 in the NAA
Psalms 5 in the NASB
Psalms 5 in the NBLA
Psalms 5 in the NBS
Psalms 5 in the NBVTP
Psalms 5 in the NET2
Psalms 5 in the NIV11
Psalms 5 in the NNT
Psalms 5 in the NNT2
Psalms 5 in the NNT3
Psalms 5 in the PDDPT
Psalms 5 in the PFNT
Psalms 5 in the RMNT
Psalms 5 in the SBIAS
Psalms 5 in the SBIBS
Psalms 5 in the SBIBS2
Psalms 5 in the SBICS
Psalms 5 in the SBIDS
Psalms 5 in the SBIGS
Psalms 5 in the SBIHS
Psalms 5 in the SBIIS
Psalms 5 in the SBIIS2
Psalms 5 in the SBIIS3
Psalms 5 in the SBIKS
Psalms 5 in the SBIKS2
Psalms 5 in the SBIMS
Psalms 5 in the SBIOS
Psalms 5 in the SBIPS
Psalms 5 in the SBISS
Psalms 5 in the SBITS
Psalms 5 in the SBITS2
Psalms 5 in the SBITS3
Psalms 5 in the SBITS4
Psalms 5 in the SBIUS
Psalms 5 in the SBIVS
Psalms 5 in the SBT
Psalms 5 in the SBT1E
Psalms 5 in the SCHL
Psalms 5 in the SNT
Psalms 5 in the SUSU
Psalms 5 in the SUSU2
Psalms 5 in the SYNO
Psalms 5 in the TBIAOTANT
Psalms 5 in the TBT1E
Psalms 5 in the TBT1E2
Psalms 5 in the TFTIP
Psalms 5 in the TFTU
Psalms 5 in the TGNTATF3T
Psalms 5 in the THAI
Psalms 5 in the TNFD
Psalms 5 in the TNT
Psalms 5 in the TNTIK
Psalms 5 in the TNTIL
Psalms 5 in the TNTIN
Psalms 5 in the TNTIP
Psalms 5 in the TNTIZ
Psalms 5 in the TOMA
Psalms 5 in the TTENT
Psalms 5 in the UBG
Psalms 5 in the UGV
Psalms 5 in the UGV2
Psalms 5 in the UGV3
Psalms 5 in the VBL
Psalms 5 in the VDCC
Psalms 5 in the YALU
Psalms 5 in the YAPE
Psalms 5 in the YBVTP
Psalms 5 in the ZBP