Psalms 5 (IRVK)
undefined ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ರಂಧ್ರವಾದ್ಯದೊಡನೆ ಹಾಡತಕ್ಕ ದಾವೀದನ ಕೀರ್ತನೆ. 1 ಯೆಹೋವನೇ ನನ್ನ ಮೊರೆಗೆ ಕಿವಿಗೊಡು;ನನ್ನ ನರಳಾಟವನ್ನು ಲಕ್ಷ್ಯಕ್ಕೆ ತಂದುಕೋ. 2 ನನ್ನ ಅರಸನೇ, ನನ್ನ ದೇವರೇ, ನಿನ್ನನ್ನೇ ಪ್ರಾರ್ಥಿಸುವೆನು;ನನ್ನ ಮೊರೆಯನ್ನು ಆಲಿಸು. 3 ಯೆಹೋವನೇ, ಉದಯಕಾಲದಲ್ಲಿ ನನ್ನ ಸ್ವರವು ನಿನಗೆ ಕೇಳಿಸುವುದು;ಉದಯಕಾಲದಲ್ಲಿಯೇ ನನ್ನ ಪ್ರಾರ್ಥನೆಯನ್ನು ನಿನಗೆ ಸಮರ್ಪಿಸಿ,ನಿನ್ನಿಂದ ಸದುತ್ತರವನ್ನು ಎದುರುನೋಡುತ್ತಿರುವೆನು. 4 ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ;ಕೆಟ್ಟದ್ದು ನಿನ್ನ ಬಳಿಯಲ್ಲಿ ತಂಗಲಾರದು. 5 ಸೊಕ್ಕಿನವರು ನಿನ್ನ ಸನ್ನಿಧಿಯಲ್ಲಿ ನಿಲ್ಲಲಾರರು;ಅಧರ್ಮಿಗಳೆಲ್ಲರನ್ನು ನೀನು ಹಗೆಮಾಡುವಿ. 6 ಸುಳ್ಳು ಹೇಳುವವರನ್ನು ನಾಶಮಾಡುವಿ;ಯೆಹೋವನೇ, ನರಹತ್ಯ ಮಾಡುವವರು ಮತ್ತು ಕಪಟಿಗಳು ನಿನಗೆ ಅಸಹ್ಯರಾಗಿದ್ದಾರೆ. 7 ನಾನಂತು ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿನಿನ್ನ ಮಂದಿರದೊಳಕ್ಕೆ ಪ್ರವೇಶಿಸುವೆನು;ನಿನ್ನಲ್ಲಿಯೇ ಭಯಭಕ್ತಿಯುಳ್ಳವನಾಗಿ,ನಿನ್ನ ಪರಿಶುದ್ಧ ಆಲಯದ ಕಡೆಗೆ ಅಡ್ಡಬೀಳುವೆನು. 8 ಯೆಹೋವನೇ, ವಿರೋಧಿಗಳು ನನಗೆ ಕೇಡನ್ನೇ ಹಾರೈಸುತ್ತಿರುವುದರಿಂದನಿನ್ನ ನೀತಿಗೆ ಸರಿಯಾಗಿ ನನ್ನನ್ನು ನಡೆಸು;ನನ್ನ ಮುಂದೆ ನಿನ್ನ ಮಾರ್ಗವನ್ನು ಸರಾಗಮಾಡು. 9 ಅವರ ಬಾಯಲ್ಲಿ ಯಥಾರ್ಥತ್ವವಿಲ್ಲ;ಅವರು ನಾಲಿಗೆಯಿಂದ ಸವಿಮಾತನಾಡಿದರೂ,ಅವರ ಹೃದಯವು ನಾಶಕರವಾದ ಗುಂಡಿ,ಅವರ ಗಂಟಲು ತೆರೆದಿರುವ ಸಮಾಧಿ. 10 ದೇವರೇ, ಅವರು ನಿನಗೆ ವಿರುದ್ಧವಾಗಿ ತಿರುಗಿಬಿದ್ದವರು;ಆದುದರಿಂದ ಅವರನ್ನು ಅಪರಾಧಿಗಳೆಂದು ನಿರ್ಣಯಿಸು;ಅವರು ತಮ್ಮ ಕುಯುಕ್ತಿಯಿಂದಲೇ ಮೋಸ ಹೋಗಲಿ;ಅವರ ದ್ರೋಹವು ಅಪಾರವಾಗಿರುವುದರಿಂದ ಅವರನ್ನು ತಳ್ಳಿಬಿಡು. 11 ನಿನ್ನನ್ನು ಮೊರೆಹೊಕ್ಕವರೆಲ್ಲರು ನಿನ್ನಲ್ಲಿ ಸಂತೋಷಪಡುವರು;ನೀನು ಕಾಪಾಡುವವನೆಂದು ಅವರು ಯಾವಾಗಲೂ ಆನಂದ ಧ್ವನಿಮಾಡುವರು.ನಿನ್ನ ನಾಮವನ್ನು ಪ್ರೀತಿಸುವವರು ನಿನ್ನಲ್ಲಿ ಉಲ್ಲಾಸಗೊಳ್ಳುವರು. 12 ಯೆಹೋವನೇ, ನೀತಿವಂತನನ್ನು ಆಶೀರ್ವದಿಸುವವನು ನೀನೇ;ನಿನ್ನ ದಯವು ದೊಡ್ಡ ಗುರಾಣಿಯಂತೆ ಅವನನ್ನು ಆವರಿಸಿಕೊಳ್ಳುವುದು.
In Other Versions
Psalms 5 in the ANGEFD
Psalms 5 in the ANTPNG2D
Psalms 5 in the AS21
Psalms 5 in the BAGH
Psalms 5 in the BBPNG
Psalms 5 in the BBT1E
Psalms 5 in the BDS
Psalms 5 in the BEV
Psalms 5 in the BHAD
Psalms 5 in the BIB
Psalms 5 in the BLPT
Psalms 5 in the BNT
Psalms 5 in the BNTABOOT
Psalms 5 in the BNTLV
Psalms 5 in the BOATCB
Psalms 5 in the BOATCB2
Psalms 5 in the BOBCV
Psalms 5 in the BOCNT
Psalms 5 in the BOECS
Psalms 5 in the BOGWICC
Psalms 5 in the BOHCB
Psalms 5 in the BOHCV
Psalms 5 in the BOHLNT
Psalms 5 in the BOHNTLTAL
Psalms 5 in the BOICB
Psalms 5 in the BOILNTAP
Psalms 5 in the BOITCV
Psalms 5 in the BOKCV
Psalms 5 in the BOKCV2
Psalms 5 in the BOKHWOG
Psalms 5 in the BOKSSV
Psalms 5 in the BOLCB
Psalms 5 in the BOLCB2
Psalms 5 in the BOMCV
Psalms 5 in the BONAV
Psalms 5 in the BONCB
Psalms 5 in the BONLT
Psalms 5 in the BONUT2
Psalms 5 in the BOPLNT
Psalms 5 in the BOSCB
Psalms 5 in the BOSNC
Psalms 5 in the BOTLNT
Psalms 5 in the BOVCB
Psalms 5 in the BOYCB
Psalms 5 in the BPBB
Psalms 5 in the BPH
Psalms 5 in the BSB
Psalms 5 in the CCB
Psalms 5 in the CUV
Psalms 5 in the CUVS
Psalms 5 in the DBT
Psalms 5 in the DGDNT
Psalms 5 in the DHNT
Psalms 5 in the DNT
Psalms 5 in the ELBE
Psalms 5 in the EMTV
Psalms 5 in the ESV
Psalms 5 in the FBV
Psalms 5 in the FEB
Psalms 5 in the GGMNT
Psalms 5 in the GNT
Psalms 5 in the HARY
Psalms 5 in the HNT
Psalms 5 in the IRVA
Psalms 5 in the IRVB
Psalms 5 in the IRVG
Psalms 5 in the IRVH
Psalms 5 in the IRVM
Psalms 5 in the IRVM2
Psalms 5 in the IRVO
Psalms 5 in the IRVP
Psalms 5 in the IRVT
Psalms 5 in the IRVT2
Psalms 5 in the IRVU
Psalms 5 in the ISVN
Psalms 5 in the JSNT
Psalms 5 in the KAPI
Psalms 5 in the KBT1ETNIK
Psalms 5 in the KBV
Psalms 5 in the KJV
Psalms 5 in the KNFD
Psalms 5 in the LBA
Psalms 5 in the LBLA
Psalms 5 in the LNT
Psalms 5 in the LSV
Psalms 5 in the MAAL
Psalms 5 in the MBV
Psalms 5 in the MBV2
Psalms 5 in the MHNT
Psalms 5 in the MKNFD
Psalms 5 in the MNG
Psalms 5 in the MNT
Psalms 5 in the MNT2
Psalms 5 in the MRS1T
Psalms 5 in the NAA
Psalms 5 in the NASB
Psalms 5 in the NBLA
Psalms 5 in the NBS
Psalms 5 in the NBVTP
Psalms 5 in the NET2
Psalms 5 in the NIV11
Psalms 5 in the NNT
Psalms 5 in the NNT2
Psalms 5 in the NNT3
Psalms 5 in the PDDPT
Psalms 5 in the PFNT
Psalms 5 in the RMNT
Psalms 5 in the SBIAS
Psalms 5 in the SBIBS
Psalms 5 in the SBIBS2
Psalms 5 in the SBICS
Psalms 5 in the SBIDS
Psalms 5 in the SBIGS
Psalms 5 in the SBIHS
Psalms 5 in the SBIIS
Psalms 5 in the SBIIS2
Psalms 5 in the SBIIS3
Psalms 5 in the SBIKS
Psalms 5 in the SBIKS2
Psalms 5 in the SBIMS
Psalms 5 in the SBIOS
Psalms 5 in the SBIPS
Psalms 5 in the SBISS
Psalms 5 in the SBITS
Psalms 5 in the SBITS2
Psalms 5 in the SBITS3
Psalms 5 in the SBITS4
Psalms 5 in the SBIUS
Psalms 5 in the SBIVS
Psalms 5 in the SBT
Psalms 5 in the SBT1E
Psalms 5 in the SCHL
Psalms 5 in the SNT
Psalms 5 in the SUSU
Psalms 5 in the SUSU2
Psalms 5 in the SYNO
Psalms 5 in the TBIAOTANT
Psalms 5 in the TBT1E
Psalms 5 in the TBT1E2
Psalms 5 in the TFTIP
Psalms 5 in the TFTU
Psalms 5 in the TGNTATF3T
Psalms 5 in the THAI
Psalms 5 in the TNFD
Psalms 5 in the TNT
Psalms 5 in the TNTIK
Psalms 5 in the TNTIL
Psalms 5 in the TNTIN
Psalms 5 in the TNTIP
Psalms 5 in the TNTIZ
Psalms 5 in the TOMA
Psalms 5 in the TTENT
Psalms 5 in the UBG
Psalms 5 in the UGV
Psalms 5 in the UGV2
Psalms 5 in the UGV3
Psalms 5 in the VBL
Psalms 5 in the VDCC
Psalms 5 in the YALU
Psalms 5 in the YAPE
Psalms 5 in the YBVTP
Psalms 5 in the ZBP