1 Chronicles 25 (BOKCV2)

1 ಇದಲ್ಲದೆ ದಾವೀದನೂ, ಸೈನ್ಯಾಧಿಪತಿಗಳೂ ಆಸಾಫ್, ಹೇಮಾನ್, ಯೆದುತೂನ್; ಇವರ ಪುತ್ರರಲ್ಲಿ ಕಿನ್ನರಿಗಳಿಂದಲೂ, ವೀಣೆಗಳಿಂದಲೂ, ತಾಳಗಳಿಂದಲೂ ಪ್ರವಾದಿಸಲು ತಕ್ಕವರನ್ನು ಸೇವೆಗೆ ಪ್ರತ್ಯೇಕಿಸಿದರು. ಕೆಲಸದವರ ಲೆಕ್ಕವು ಅವರ ಸೇವೆಯ ಪ್ರಕಾರವಾಗಿತ್ತು. 2 ಅವರು ಯಾರೆಂದರೆ: ಆಸಾಫನ ಪುತ್ರರಲ್ಲಿಜಕ್ಕೂರ್, ಯೋಸೇಫ, ನೆತನ್ಯ, ಅಶರೇಲ; ಇವರು ಆಸಾಫನ ಕೈಕೆಳಗೆ ಪ್ರವಾದಿಸಿದರು. ಇವರು ಅರಸನ ಮೇಲ್ವಿಚಾರಣೆಯಲ್ಲಿದ್ದರು. 3 ಯೆದುತೂನನ ಪುತ್ರರಲ್ಲಿಗೆದಲ್ಯ, ಚೆರೀ, ಯೆಶಾಯ, ಶಿಮ್ಮೀ, ಹಷಬ್ಯ, ಮತ್ತಿತ್ಯ. ಈ ಆರು ಮಂದಿಯು ಯೆದುತೂನನ ಪುತ್ರರು. ತಮ್ಮ ತಂದೆ ಯೆದುತೂನನ ಕೈಕೆಳಗೆ ಕಿನ್ನರಿಗಳನ್ನು ಬಾರಿಸಿ, ಯೆಹೋವ ದೇವರನ್ನು ಕೊಂಡಾಡಿ, ಸ್ತುತಿಸಿ ಪ್ರವಾದಿಸುತ್ತಿದ್ದರು. 4 ಹೇಮಾನನ ಪುತ್ರರಲ್ಲಿಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೆಬೂಯೇಲ್, ಯೆರೀಮೋತ್, ಹನನ್ಯ, ಹನಾನೀ, ಎಲೀಯಾತ್, ಗಿದ್ದಲ್ತಿ, ರೋಮಮ್ತಿಯೆಜೆರ್, ಯೊಷ್ಬೆಕಾಷ, ಮಲ್ಲೋತಿ, ಹೋತೀರ್, ಮಹಜೀಯೋತ್. 5 ಇವರೆಲ್ಲರು ದೇವರ ಕಾರ್ಯಗಳಲ್ಲಿ ಕೊಂಬು ಊದುವ ಅರಸನ ದರ್ಶಿಯಾದ ಹೇಮಾನನ ಪುತ್ರರು. ದೇವರು ಹೇಮಾನನಿಗೆ ಹದಿನಾಲ್ಕು ಮಂದಿ ಪುತ್ರರನ್ನೂ, ಮೂರು ಮಂದಿ ಪುತ್ರಿಯರನ್ನೂ ಕೊಟ್ಟಿದ್ದರು. 6 ಯೆಹೋವ ದೇವರ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ, ಇವರೆಲ್ಲರೂ ತಮ್ಮ ತಂದೆಯ ನೇತೃತ್ವದಲ್ಲಿ ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಗಾಯನ ಮಾಡುತ್ತಿದ್ದರು.ಹೀಗೆ ಆಸಾಫ್, ಯೆದುತೂನ್, ಹೇಮಾನರು ಅರಸನ ಸೇವೆಯಲ್ಲಿದ್ದರು. 7 ಹೀಗೆಯೇ ಅವರ ಲೆಕ್ಕವೂ, ಯೆಹೋವ ದೇವರ ಹಾಡುಗಳಲ್ಲಿ ತರಬೇತುಪಡೆದ ಸಮಸ್ತ ಪ್ರವೀಣರ ಲೆಕ್ಕ, ತಮ್ಮ ಸಹೋದರರ ಸಹಿತವಾಗಿ ಇನ್ನೂರ ಎಂಬತ್ತೆಂಟು ಮಂದಿಯಾಗಿದ್ದರು. 8 ಇದಲ್ಲದೆ ಹಿರಿಯರು ಕಿರಿಯರ ಹಾಗೆಯೂ, ಶಿಷ್ಯನು ಬೋಧಕನ ಹಾಗೆಯೂ ವರ್ಗಕ್ಕೆ ಎದುರಾಗಿ ವರ್ಗದವರು ಚೀಟುಗಳನ್ನು ಹಾಕಿದರು. 9 ಆಸಾಫನಿಗೋಸ್ಕರ ಮೊದಲನೆಯ ಚೀಟು ಯೋಸೇಫನಿಗೆ ಬಂತು.ಎರಡನೆಯದು ಗೆದಲ್ಯನಿಗೆ;ಅವನೂ, ಅವನ ಸಹೋದರರೂ, ಅವನ ಪುತ್ರರೂ ಹನ್ನೆರಡು ಮಂದಿ. 10 ಮೂರನೆಯದು ಜಕ್ಕೂರನಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ; 11 ನಾಲ್ಕನೆಯದು ಇಚ್ರೀಗೆ;ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 12 ಐದನೆಯದು ನೆತನ್ಯನಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 13 ಆರನೆಯದು ಬುಕ್ಕೀಯನಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 14 ಏಳನೆಯದು ಯೆಸರೇಲನಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 15 ಎಂಟನೆಯದು ಯೆಶಾಯನಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 16 ಒಂಬತ್ತನೆಯವನು ಮತ್ತನ್ಯ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 17 ಹತ್ತನೆಯದು ಶಿಮ್ಮಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 18 ಹನ್ನೊಂದನೆಯದು ಅಜರಯೇಲನಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 19 ಹನ್ನೆರಡನೆಯದು ಹಷಬ್ಯನಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 20 ಹದಿಮೂರನೆಯದು ಶುಬಯೇಲನಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 21 ಹದಿನಾಲ್ಕನೆಯವನು ಮತ್ತಿತ್ಯ;ಇವನೂ, ಇವನ ಸಹೋದರರೂ, ಮಕ್ಕಳೂ ಕೂಡಿ ಹನ್ನೆರಡು ಮಂದಿ. 22 ಹದಿನೈದನೆಯದು ಯೆರೆಮೋತನಿಗೆ;ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 23 ಹದಿನಾರನೆಯದು ಹನನ್ಯನಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 24 ಹದಿನೇಳನೆಯದು ಯೊಷ್ಬೆಕಾಷನಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 25 ಹದಿನೆಂಟನೆಯದು ಹನಾನೀಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 26 ಹತ್ತೊಂಬತ್ತನೆಯದು ಮಲ್ಲೋತಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 27 ಇಪ್ಪತ್ತನೆಯದು ಎಲಿಯಾತನಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 28 ಇಪ್ಪತ್ತೊಂದನೆಯದು ಹೋತೀರನಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 29 ಇಪ್ಪತ್ತೆರಡನೆಯದು ಗಿದ್ದಲ್ತಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 30 ಇಪ್ಪತ್ತಮೂರನೆಯದು ಮಹಜೀಯೋತನಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ. 31 ಇಪ್ಪತ್ತನಾಲ್ಕನೆಯದು ರೋಮಮ್ತಿಯೆಜೆರನಿಗೆ;ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.

In Other Versions

1 Chronicles 25 in the ANGEFD

1 Chronicles 25 in the ANTPNG2D

1 Chronicles 25 in the AS21

1 Chronicles 25 in the BAGH

1 Chronicles 25 in the BBPNG

1 Chronicles 25 in the BBT1E

1 Chronicles 25 in the BDS

1 Chronicles 25 in the BEV

1 Chronicles 25 in the BHAD

1 Chronicles 25 in the BIB

1 Chronicles 25 in the BLPT

1 Chronicles 25 in the BNT

1 Chronicles 25 in the BNTABOOT

1 Chronicles 25 in the BNTLV

1 Chronicles 25 in the BOATCB

1 Chronicles 25 in the BOATCB2

1 Chronicles 25 in the BOBCV

1 Chronicles 25 in the BOCNT

1 Chronicles 25 in the BOECS

1 Chronicles 25 in the BOGWICC

1 Chronicles 25 in the BOHCB

1 Chronicles 25 in the BOHCV

1 Chronicles 25 in the BOHLNT

1 Chronicles 25 in the BOHNTLTAL

1 Chronicles 25 in the BOICB

1 Chronicles 25 in the BOILNTAP

1 Chronicles 25 in the BOITCV

1 Chronicles 25 in the BOKCV

1 Chronicles 25 in the BOKHWOG

1 Chronicles 25 in the BOKSSV

1 Chronicles 25 in the BOLCB

1 Chronicles 25 in the BOLCB2

1 Chronicles 25 in the BOMCV

1 Chronicles 25 in the BONAV

1 Chronicles 25 in the BONCB

1 Chronicles 25 in the BONLT

1 Chronicles 25 in the BONUT2

1 Chronicles 25 in the BOPLNT

1 Chronicles 25 in the BOSCB

1 Chronicles 25 in the BOSNC

1 Chronicles 25 in the BOTLNT

1 Chronicles 25 in the BOVCB

1 Chronicles 25 in the BOYCB

1 Chronicles 25 in the BPBB

1 Chronicles 25 in the BPH

1 Chronicles 25 in the BSB

1 Chronicles 25 in the CCB

1 Chronicles 25 in the CUV

1 Chronicles 25 in the CUVS

1 Chronicles 25 in the DBT

1 Chronicles 25 in the DGDNT

1 Chronicles 25 in the DHNT

1 Chronicles 25 in the DNT

1 Chronicles 25 in the ELBE

1 Chronicles 25 in the EMTV

1 Chronicles 25 in the ESV

1 Chronicles 25 in the FBV

1 Chronicles 25 in the FEB

1 Chronicles 25 in the GGMNT

1 Chronicles 25 in the GNT

1 Chronicles 25 in the HARY

1 Chronicles 25 in the HNT

1 Chronicles 25 in the IRVA

1 Chronicles 25 in the IRVB

1 Chronicles 25 in the IRVG

1 Chronicles 25 in the IRVH

1 Chronicles 25 in the IRVK

1 Chronicles 25 in the IRVM

1 Chronicles 25 in the IRVM2

1 Chronicles 25 in the IRVO

1 Chronicles 25 in the IRVP

1 Chronicles 25 in the IRVT

1 Chronicles 25 in the IRVT2

1 Chronicles 25 in the IRVU

1 Chronicles 25 in the ISVN

1 Chronicles 25 in the JSNT

1 Chronicles 25 in the KAPI

1 Chronicles 25 in the KBT1ETNIK

1 Chronicles 25 in the KBV

1 Chronicles 25 in the KJV

1 Chronicles 25 in the KNFD

1 Chronicles 25 in the LBA

1 Chronicles 25 in the LBLA

1 Chronicles 25 in the LNT

1 Chronicles 25 in the LSV

1 Chronicles 25 in the MAAL

1 Chronicles 25 in the MBV

1 Chronicles 25 in the MBV2

1 Chronicles 25 in the MHNT

1 Chronicles 25 in the MKNFD

1 Chronicles 25 in the MNG

1 Chronicles 25 in the MNT

1 Chronicles 25 in the MNT2

1 Chronicles 25 in the MRS1T

1 Chronicles 25 in the NAA

1 Chronicles 25 in the NASB

1 Chronicles 25 in the NBLA

1 Chronicles 25 in the NBS

1 Chronicles 25 in the NBVTP

1 Chronicles 25 in the NET2

1 Chronicles 25 in the NIV11

1 Chronicles 25 in the NNT

1 Chronicles 25 in the NNT2

1 Chronicles 25 in the NNT3

1 Chronicles 25 in the PDDPT

1 Chronicles 25 in the PFNT

1 Chronicles 25 in the RMNT

1 Chronicles 25 in the SBIAS

1 Chronicles 25 in the SBIBS

1 Chronicles 25 in the SBIBS2

1 Chronicles 25 in the SBICS

1 Chronicles 25 in the SBIDS

1 Chronicles 25 in the SBIGS

1 Chronicles 25 in the SBIHS

1 Chronicles 25 in the SBIIS

1 Chronicles 25 in the SBIIS2

1 Chronicles 25 in the SBIIS3

1 Chronicles 25 in the SBIKS

1 Chronicles 25 in the SBIKS2

1 Chronicles 25 in the SBIMS

1 Chronicles 25 in the SBIOS

1 Chronicles 25 in the SBIPS

1 Chronicles 25 in the SBISS

1 Chronicles 25 in the SBITS

1 Chronicles 25 in the SBITS2

1 Chronicles 25 in the SBITS3

1 Chronicles 25 in the SBITS4

1 Chronicles 25 in the SBIUS

1 Chronicles 25 in the SBIVS

1 Chronicles 25 in the SBT

1 Chronicles 25 in the SBT1E

1 Chronicles 25 in the SCHL

1 Chronicles 25 in the SNT

1 Chronicles 25 in the SUSU

1 Chronicles 25 in the SUSU2

1 Chronicles 25 in the SYNO

1 Chronicles 25 in the TBIAOTANT

1 Chronicles 25 in the TBT1E

1 Chronicles 25 in the TBT1E2

1 Chronicles 25 in the TFTIP

1 Chronicles 25 in the TFTU

1 Chronicles 25 in the TGNTATF3T

1 Chronicles 25 in the THAI

1 Chronicles 25 in the TNFD

1 Chronicles 25 in the TNT

1 Chronicles 25 in the TNTIK

1 Chronicles 25 in the TNTIL

1 Chronicles 25 in the TNTIN

1 Chronicles 25 in the TNTIP

1 Chronicles 25 in the TNTIZ

1 Chronicles 25 in the TOMA

1 Chronicles 25 in the TTENT

1 Chronicles 25 in the UBG

1 Chronicles 25 in the UGV

1 Chronicles 25 in the UGV2

1 Chronicles 25 in the UGV3

1 Chronicles 25 in the VBL

1 Chronicles 25 in the VDCC

1 Chronicles 25 in the YALU

1 Chronicles 25 in the YAPE

1 Chronicles 25 in the YBVTP

1 Chronicles 25 in the ZBP