Job 40 (BOKCV2)
1 ಯೆಹೋವ ದೇವರು ಯೋಬನಿಗೆ ಮತ್ತೆ ಇಂತೆಂದರು: 2 “ಸರ್ವಶಕ್ತರಾದ ದೇವರೊಂದಿಗೇ ತಪ್ಪು ಕಂಡುಹಿಡಿಯುವ ನೀನು,ದೇವರಿಗೇ ಪಾಠ ಕಲಿಸಿಕೊಡುವೆಯಾ?ದೇವರ ಮೇಲೆಯೇ ಆರೋಪಿಸುವ ನೀನು ಈಗ ಉತ್ತರಕೊಡು!” 3 ಆಗ ಯೋಬನು ಯೆಹೋವ ದೇವರಿಗೆ ಉತ್ತರವಾಗಿ, 4 “ಅಯ್ಯೋ, ನಾನು ಅಯೋಗ್ಯ, ತಮಗೆ ಏನು ಉತ್ತರಕೊಡಲಿ?ಬಾಯಿಯ ಮೇಲೆ ಕೈಯಿಟ್ಟುಕೊಳ್ಳುತ್ತೇನೆ. 5 ಒಂದು ಸಾರಿ ಮಾತಾಡಿದೆ, ಈಗ ನನಗೆ ಕೊಡುವುದಕ್ಕೆ ಉತ್ತರ ಇಲ್ಲ;ಮತ್ತೆ ಮಾತಾಡುತ್ತಿದ್ದೇನೆ, ಆದರೆ ಮಾತಾಡಲು ನನಗೆ ಇನ್ನೇನೂ ಇಲ್ಲ,” ಎಂದನು. 6 ಆಗ ಯೆಹೋವ ದೇವರು ಬಿರುಗಾಳಿಯೊಳಗಿಂದ ಯೋಬನಿಗೆ ಉತ್ತರಕೊಟ್ಟು ಹೇಳಿದ್ದೇನೆಂದರೆ: 7 “ಈಗ ಶೂರನಂತೆ ನಿನ್ನ ನಡು ಕಟ್ಟಿಕೋ;ನಾನು ನಿನಗೆ ಪ್ರಶ್ನೆಮಾಡುತ್ತೇನೆ;ನೀನು ನನಗೆ ಉತ್ತರಕೊಡು. 8 “ನನ್ನ ನ್ಯಾಯವನ್ನು ನೀನು ಅಪಕೀರ್ತಿ ಮಾಡುತ್ತೀಯೋ?ನೀನು ನಿನ್ನ ನ್ಯಾಯವನ್ನು ಸ್ಥಾಪಿಸಲು ನನ್ನನ್ನು ಅಪರಾಧಿ ಎಂದು ನಿರ್ಣಯಿಸುತ್ತೀಯೋ? 9 ದೇವರಾದ ನನಗಿರುವ ಭುಜಬಲ ನಿನಗಿದೆಯೋ?ನನ್ನ ಧ್ವನಿಯ ಹಾಗೆ ನೀನು ಗುಡುಗಬಲ್ಲೆಯೋ? 10 ಹಾಗಾದರೆ, ಮಹಿಮೆ ಘನತೆಗಳಿಂದ ನಿನ್ನನ್ನು ಅಲಂಕರಿಸಿಕೋ;ನೀನು ಗೌರವ ಪ್ರಭಾವಗಳನ್ನೂ ಧರಿಸಿಕೋ. 11 ನಿನ್ನ ಕಡುಕೋಪವನ್ನು ಎಲ್ಲಾಗರ್ವಿಷ್ಠರ ಮೇಲೆ ಸುರಿಸಿ, ಅವರನ್ನು ತಗ್ಗಿಸು. 12 ಹೌದು, ಗರ್ವಿಷ್ಠರನ್ನೆಲ್ಲಾ ನೋಡಿ ತಗ್ಗಿಸಿಬಿಡು;ದುಷ್ಟರನ್ನು ಅವರು ನಿಂತಿರುವ ಸ್ಥಳದಲ್ಲಿಯೇ ಕೆಡವಿಬಿಡು. 13 ಅವರೆಲ್ಲರನ್ನು ಒಟ್ಟಾಗಿ ಧೂಳಿನಲ್ಲಿ ಅಡಗಿಸಿಬಿಡು;ಅಂಧಕಾರ ಲೋಕದಲ್ಲಿ ಅವರ ಮುಖಕ್ಕೆ ಮುಸುಕುಹಾಕು. 14 ನೀನು ಹಾಗೆ ಮಾಡಿದರೆ, ನಿನ್ನ ಬಲ ನಿನ್ನನ್ನು ರಕ್ಷಿಸಬಲ್ಲದೆಂದುನಾನೇ ಒಪ್ಪಿಕೊಳ್ಳುವೆನು. 15 “ನಾನು ನಿನ್ನ ಹಾಗೆ ಸೃಷ್ಟಿಮಾಡಿದನೀರಾನೆಯನ್ನು ನೋಡು;ಅದು ಎತ್ತಿನ ಹಾಗೆ ಹುಲ್ಲನ್ನು ತಿನ್ನುತ್ತದೆ. 16 ಅದರ ಸೊಂಟದಲ್ಲಿ ಎಂಥಾ ಬಲ ಅಡಕವಾಗಿದೆ.ಅದರ ಹೊಟ್ಟೆಯ ನರಗಳಲ್ಲಿ ಸಹ ಎಂಥಾ ಶಕ್ತಿಯಿದೆ! 17 ನೀರಾನೆಯು ತನ್ನ ಬಾಲವನ್ನು ದೇವದಾರು ಮರದಂತೆ ಬಗ್ಗಿಸುತ್ತದೆ;ಅದರ ತೊಡೆಯ ನರಗಳೋ ಹೆಣೆದುಕೊಂಡಿವೆ. 18 ಅದರ ಮೂಳೆಗಳು ಕಂಚಿನ ಸಲಿಕೆಗಳಂತೆ ಬಲವಾಗಿವೆ;ಅದರ ಕೈಕಾಲುಗಳು ಕಬ್ಬಿಣದ ಕಂಬಿಗಳ ಹಾಗೆ ಇರುತ್ತವೆ. 19 ದೇವರ ಸೃಷ್ಟಿಗಳಲ್ಲಿ ಅದು ಮುಖ್ಯವಾದದ್ದು;ಸೃಷ್ಟಿಕರ್ತ ದೇವರು ಅದಕ್ಕೆ ಕೋರೆಹಲ್ಲಿನ ಖಡ್ಗವನ್ನು ಒದಗಿಸಿದ್ದಾರೆ. 20 ಪರ್ವತಗಳಲ್ಲಿ ಅದಕ್ಕೆ ಮೇವು ಸಿಗುತ್ತದೆ;ಎಲ್ಲಾ ಕಾಡುಮೃಗಗಳು ಅಲ್ಲಿ ಆಡುತ್ತವೆ. 21 ನೀರಾನೆಯು ತಾವರೆ ಗಿಡಗಳಡಿಯಲ್ಲಿಯೂ ಆಪಿನ ಮರೆಯಲ್ಲಿಯೂ,ಜವುಗು ಭೂಮಿಯಲ್ಲಿಯೂ ವಿಶ್ರಮಿಸಿಕೊಳ್ಳುತ್ತದೆ. 22 ತಾವರೆ ಎಲೆಗಳು ನೆರಳನ್ನು ಅದಕ್ಕೆ ಹರಡುತ್ತವೆ;ನದಿಯ ನೀರವಂಜಿ ಮರಗಳು ಅದನ್ನು ಸುತ್ತಿಕೊಳ್ಳುತ್ತವೆ. 23 ಹೊಳೆ ಉಕ್ಕಿ ಬಂದರೂ ನೀರಾನೆಯು ಹೆದರುವುದಿಲ್ಲ.ಯೊರ್ದನ್ ನದಿ ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು. 24 ಅದು ನೋಡುತ್ತಿರುವಾಗ ಯಾರಾದರೂ ಅದನ್ನು ಹಿಡಿಯಬಲ್ಲರೋ?ಅದರ ಮೂಗನ್ನು ಗಾಳದಿಂದ ಚುಚ್ಚಬಲ್ಲರೋ?
In Other Versions
Job 40 in the ANGEFD
Job 40 in the ANTPNG2D
Job 40 in the AS21
Job 40 in the BAGH
Job 40 in the BBPNG
Job 40 in the BBT1E
Job 40 in the BDS
Job 40 in the BEV
Job 40 in the BHAD
Job 40 in the BIB
Job 40 in the BLPT
Job 40 in the BNT
Job 40 in the BNTABOOT
Job 40 in the BNTLV
Job 40 in the BOATCB
Job 40 in the BOATCB2
Job 40 in the BOBCV
Job 40 in the BOCNT
Job 40 in the BOECS
Job 40 in the BOGWICC
Job 40 in the BOHCB
Job 40 in the BOHCV
Job 40 in the BOHLNT
Job 40 in the BOHNTLTAL
Job 40 in the BOICB
Job 40 in the BOILNTAP
Job 40 in the BOITCV
Job 40 in the BOKCV
Job 40 in the BOKHWOG
Job 40 in the BOKSSV
Job 40 in the BOLCB
Job 40 in the BOLCB2
Job 40 in the BOMCV
Job 40 in the BONAV
Job 40 in the BONCB
Job 40 in the BONLT
Job 40 in the BONUT2
Job 40 in the BOPLNT
Job 40 in the BOSCB
Job 40 in the BOSNC
Job 40 in the BOTLNT
Job 40 in the BOVCB
Job 40 in the BOYCB
Job 40 in the BPBB
Job 40 in the BPH
Job 40 in the BSB
Job 40 in the CCB
Job 40 in the CUV
Job 40 in the CUVS
Job 40 in the DBT
Job 40 in the DGDNT
Job 40 in the DHNT
Job 40 in the DNT
Job 40 in the ELBE
Job 40 in the EMTV
Job 40 in the ESV
Job 40 in the FBV
Job 40 in the FEB
Job 40 in the GGMNT
Job 40 in the GNT
Job 40 in the HARY
Job 40 in the HNT
Job 40 in the IRVA
Job 40 in the IRVB
Job 40 in the IRVG
Job 40 in the IRVH
Job 40 in the IRVK
Job 40 in the IRVM
Job 40 in the IRVM2
Job 40 in the IRVO
Job 40 in the IRVP
Job 40 in the IRVT
Job 40 in the IRVT2
Job 40 in the IRVU
Job 40 in the ISVN
Job 40 in the JSNT
Job 40 in the KAPI
Job 40 in the KBT1ETNIK
Job 40 in the KBV
Job 40 in the KJV
Job 40 in the KNFD
Job 40 in the LBA
Job 40 in the LBLA
Job 40 in the LNT
Job 40 in the LSV
Job 40 in the MAAL
Job 40 in the MBV
Job 40 in the MBV2
Job 40 in the MHNT
Job 40 in the MKNFD
Job 40 in the MNG
Job 40 in the MNT
Job 40 in the MNT2
Job 40 in the MRS1T
Job 40 in the NAA
Job 40 in the NASB
Job 40 in the NBLA
Job 40 in the NBS
Job 40 in the NBVTP
Job 40 in the NET2
Job 40 in the NIV11
Job 40 in the NNT
Job 40 in the NNT2
Job 40 in the NNT3
Job 40 in the PDDPT
Job 40 in the PFNT
Job 40 in the RMNT
Job 40 in the SBIAS
Job 40 in the SBIBS
Job 40 in the SBIBS2
Job 40 in the SBICS
Job 40 in the SBIDS
Job 40 in the SBIGS
Job 40 in the SBIHS
Job 40 in the SBIIS
Job 40 in the SBIIS2
Job 40 in the SBIIS3
Job 40 in the SBIKS
Job 40 in the SBIKS2
Job 40 in the SBIMS
Job 40 in the SBIOS
Job 40 in the SBIPS
Job 40 in the SBISS
Job 40 in the SBITS
Job 40 in the SBITS2
Job 40 in the SBITS3
Job 40 in the SBITS4
Job 40 in the SBIUS
Job 40 in the SBIVS
Job 40 in the SBT
Job 40 in the SBT1E
Job 40 in the SCHL
Job 40 in the SNT
Job 40 in the SUSU
Job 40 in the SUSU2
Job 40 in the SYNO
Job 40 in the TBIAOTANT
Job 40 in the TBT1E
Job 40 in the TBT1E2
Job 40 in the TFTIP
Job 40 in the TFTU
Job 40 in the TGNTATF3T
Job 40 in the THAI
Job 40 in the TNFD
Job 40 in the TNT
Job 40 in the TNTIK
Job 40 in the TNTIL
Job 40 in the TNTIN
Job 40 in the TNTIP
Job 40 in the TNTIZ
Job 40 in the TOMA
Job 40 in the TTENT
Job 40 in the UBG
Job 40 in the UGV
Job 40 in the UGV2
Job 40 in the UGV3
Job 40 in the VBL
Job 40 in the VDCC
Job 40 in the YALU
Job 40 in the YAPE
Job 40 in the YBVTP
Job 40 in the ZBP