1 Chronicles 22 (IRVK)
1 ಆಗ ದಾವೀದನು, “ಇದೇ ದೇವರಾದ ಯೆಹೋವನ ಆಲಯ. ಇದೇ ಇಸ್ರಾಯೇಲರು ಯಜ್ಞವನ್ನು ಅರ್ಪಿಸತಕ್ಕ ಯಜ್ಞವೇದಿ” ಎಂದು ಹೇಳಿದನು. 2 ಅನಂತರ ದಾವೀದನು ಇಸ್ರಾಯೇಲ್ ದೇಶದಲ್ಲಿದ್ದ ಅನ್ಯಜನಗಳನ್ನು ಒಟ್ಟುಗೂಡಿಸುವುದಕ್ಕೆ ಆಜ್ಞಾಪಿಸಿ, ಅವರಲ್ಲಿದ್ದ ಕಲ್ಲುಕುಟಿಗರನ್ನು ದೇವಾಲಯದ ಕಟ್ಟಡಕ್ಕಾಗಿ ಕಲ್ಲುಗಳನ್ನು ಕೆತ್ತುವುದಕ್ಕೆ ನೇಮಿಸಿದನು. 3 ಇದಲ್ಲದೆ ದಾವೀದನು ದ್ವಾರಗಳ ಮೂಲಕ ಹೋಗುವ ಬಾಗಿಲುಗಳಿಗೆ ಬೇಕಾದ ಮೊಳೆಗಳನ್ನೂ, ಪಟ್ಟಿಗಳನ್ನೂ ಮಾಡುವುದಕ್ಕೆ ಬಹಳ ಕಬ್ಬಿಣಗಳನ್ನೂ, 4 ಲೆಕ್ಕವಿಲ್ಲದ್ದಷ್ಟು ತಾಮ್ರವನ್ನೂ, ಎಣಿಸಲಾರದಷ್ಟು ದೇವದಾರುಮರಗಳನ್ನೂ ಸಿದ್ಧಪಡಿಸಿದನು. ಚೀದೋನ್ಯರು ಮತ್ತು ತೂರ್ಯರೂ ಅವನಿಗೆ ದೇವದಾರುಮರಗಳನ್ನು ತಂದುಕೊಟ್ಟರು. 5 ದಾವೀದನು ತನ್ನ ಮನಸ್ಸಿನಲ್ಲಿ ತನ್ನ ಮಗನಾದ ಸೊಲೊಮೋನನು ಎಳೆ ಪ್ರಾಯದವನಾಗಿದ್ದಾನೆ. ಯೆಹೋವನಿಗೋಸ್ಕರ ಕಟ್ಟಿಸತಕ್ಕ ಆಲಯದ ಕೀರ್ತಿಯು ಎಲ್ಲಾ ದೇಶಗಳಲ್ಲಿ ಘನತೆಯನ್ನು ಹೊಂದಬೇಕಾದರೆ ಅದು ಅಧಿಕ ಶೋಭಾಯಮಾನವಾಗಿರಬೇಕು. ಆದುದರಿಂದ ಅದಕ್ಕೆ ಬೇಕಾಗುವುದನ್ನೆಲ್ಲಾ ಸಿದ್ಧಪಡಿಸುವೆನು ಅಂದುಕೊಂಡು ಸಾಯುವುದಕ್ಕೆ ಮೊದಲೇ ಎಲ್ಲಾ ಸಿದ್ಧತೆಗಳನ್ನು ಮಾಡಿದನು. 6 ಆ ಮೇಲೆ ಅವನು ತನ್ನ ಮಗನಾದ ಸೊಲೊಮೋನನನ್ನು ಕರೆಯಿಸಿ ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಆಲಯವನ್ನು ಕಟ್ಟಬೇಕೆಂದು ಅವನಿಗೆ ಆಜ್ಞಾಪಿಸಿದನು. 7 ದಾವೀದನು ಸೊಲೊಮೋನನಿಗೆ, “ನಾನು ನನ್ನ ದೇವರಾದ ಯೆಹೋವನ ಹೆಸರಿಗೋಸ್ಕರ ಅಲಯವನ್ನು ಕಟ್ಟಬೇಕೆಂದು ಮನಸ್ಸು ಮಾಡಿದ್ದೆನು. 8 ಆದರೆ ಯೆಹೋವನು ನನಗೆ, ‘ನೀನು ಬಹಳ ರಕ್ತವನ್ನು ಸುರಿಸಿದವನೂ, ಮಹಾ ಯುದ್ಧಗಳನ್ನು ನಡಿಸಿದವನೂ ಆಗಿರುತ್ತೀ. ನೀನು ನನ್ನೆದುರಿನಲ್ಲಿ ಬಹಳ ರಕ್ತವನ್ನು ಸುರಿಸಿದ್ದರಿಂದ ನನ್ನ ಹೆಸರಿಗಾಗಿ ಆಲಯವನ್ನು ಕಟ್ಟಬಾರದು. 9 ನಿನಗೆ ಒಬ್ಬ ಮಗನು ಹುಟ್ಟುವನು, ಅವನು ಸಮಾಧಾನ ಪುರುಷನಾಗಿರುವನು. ನಾನು ಅವನ ಸುತ್ತಣ ಎಲ್ಲಾ ವಿರೋಧಿಗಳನ್ನು ಅಡಗಿಸಿ, ಅವನಿಗೆ ಸಮಾಧಾನವನ್ನು ಅನುಗ್ರಹಿಸುವೆನು. ಅವನಿಗೆ ಸೊಲೊಮೋನನೆಂಬ ಹೆಸರಿರುವುದು. ಅವನ ಕಾಲದಲ್ಲಿ ಇಸ್ರಾಯೇಲರಿಗೆ ಸಮಾಧಾನವನ್ನೂ ಮತ್ತು ಸೌಭಾಗ್ಯವನ್ನೂ ದಯಪಾಲಿಸುವೆನು. 10 ಅವನೇ ನನ್ನ ಹೆಸರಿಗಾಗಿ ಒಂದು ಮನೆಯನ್ನು ಕಟ್ಟುವನು. ಅವನು ನನಗೆ ಮಗನಾಗಿರುವನು. ನಾನು ಅವನಿಗೆ ತಂದೆಯಾಗಿರುವೆನು. ಇಸ್ರಾಯೇಲರಲ್ಲಿ ಅವನ ರಾಜ್ಯಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು ಎಂಬುದಾಗಿ ಹೇಳಿದನು’. 11 ನನ್ನ ಮಗನೇ, ನೀನು ಸಫಲನಾಗಿರುವಂತೆಯೂ, ನಿನ್ನ ದೇವರಾದ ಯೆಹೋವನು ನಿನ್ನ ವಿಷಯದಲ್ಲಿ ಮಾಡಿದ ವಾಗ್ದಾನದ ಪ್ರಕಾರ ನೀನು ದೇವಾಲಯವನ್ನು ಕಟ್ಟುವಂತೆಯೂ ಆತನು ನಿನ್ನ ಸಂಗಡ ಇರಲಿ. 12 ನೀನು ನಿನ್ನ ದೇವರಾದ ಯೆಹೋವನ ಧರ್ಮಶಾಸ್ತ್ರವನ್ನು ಕೈಕೊಳ್ಳುವಂತೆ ಆತನು ನಿನಗೆ ಜ್ಞಾನವಿವೇಕಗಳನ್ನು ದಯಪಾಲಿಸಿ, ಇಸ್ರಾಯೇಲರನ್ನು ಆಳುವುದಕ್ಕೆ ನಿನ್ನನ್ನು ನೇಮಿಸಲಿ. 13 ಯೆಹೋವನು ಮೋಶೆಯ ಮುಖಾಂತರವಾಗಿ ಇಸ್ರಾಯೇಲರಿಗೆ ಕೊಟ್ಟ ವಿಧಿನ್ಯಾಯಗಳನ್ನು ನೀನು ಕೈಕೊಳ್ಳುವುದಾದರೆ ಸಫಲನಾಗುವಿ. ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಅಂಜಬೇಡ, ಕಳವಳಗೊಳ್ಳಬೇಡ. 14 ಇಗೋ, ನಾನು ಬಹು ಪ್ರಯಾಸಪಟ್ಟು ಯೆಹೋವನ ಆಲಯಕ್ಕೋಸ್ಕರ ಒಂದು ಲಕ್ಷ ತಲಾಂತು ಬಂಗಾರವನ್ನೂ, ಹತ್ತು ಲಕ್ಷ ತಲಾಂತು ಬೆಳ್ಳಿಯನ್ನೂ, ಲೆಕ್ಕವಿಲ್ಲದಷ್ಟು ತಾಮ್ರ, ಕಬ್ಬಿಣ ಇವುಗಳನ್ನೂ ಕಲ್ಲು ಮತ್ತು ಮರಗಳನ್ನೂ ಕೂಡಿಸಿದ್ದೇನೆ. ನೀನು ಇದಕ್ಕೆ ಇನ್ನೂ ಹೆಚ್ಚು ಕೂಡಿಸಬೇಕು. 15 ಇದಲ್ಲದೆ ಕಟ್ಟುವ ಕೆಲಸಕ್ಕಾಗಿ ಬೇಕಾದಷ್ಟು ಕಲ್ಲುಕುಟಿಗರೂ, ಶಿಲ್ಪಿಗಳೂ, 16 ಬಡಗಿಗಳೂ, ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣಗಳ ಎಲ್ಲಾ ತರಹದ ಕೆಲಸವನ್ನು ಮಾಡುವುದರಲ್ಲಿ ಜಾಣರು ನಿನ್ನೊಂದಿಗಿರುತ್ತಾರೆ. ಅವರನ್ನು ಎಣಿಸಲು ಸಾಧ್ಯವಿಲ್ಲ. ಎದ್ದು ಸಿದ್ಧನಾಗಿ ಕೆಲಸಕ್ಕೆ ಕೈ ಹಾಕು, ಯೆಹೋವನು ನಿನ್ನ ಸಂಗಡ ಇರಲಿ” ಎಂದು ಹೇಳಿದನು. 17 ಆಮೇಲೆ ತನ್ನ ಮಗನಾದ ಸೊಲೊಮೋನನಿಗೆ ನೆರವಾಗಬೇಕೆಂದು ದಾವೀದನು ಇಸ್ರಾಯೇಲರ ಎಲ್ಲಾ ಅಧಿಪತಿಗಳಿಗೂ ಆಜ್ಞಾಪಿಸಿದನು. 18 ಆತನು ಅವರಿಗೆ, “ನಿಮ್ಮ ದೇವರಾದ ಯೆಹೋವನು ನಿಮ್ಮ ಸಂಗಡ ಇದ್ದು ಎಲ್ಲಾ ಕಡೆಗಳಲ್ಲಿಯೂ ನಿಮಗೆ ವಿಶ್ರಾಂತಿಯನ್ನು ಅನುಗ್ರಹಿಸಿದ್ದಾನಲ್ಲಾ. ಆತನು ಈ ದೇಶದ ಮೂಲನಿವಾಸಿಗಳನ್ನು ನನ್ನ ಕೈಗೆ ಒಪ್ಪಿಸಿದ್ದಾನೆ. ದೇಶವು ಯೆಹೋವನಿಗೂ ಆತನ ಪ್ರಜೆಗಳಿಗೂ ಸ್ವಾಧೀನವಾಯಿತು ನೋಡಿರಿ. 19 ಆದುದರಿಂದ ನೀವು ಪೂರ್ಣಮನಸ್ಸಿನಿಂದಲೂ, ಪೂರ್ಣಪ್ರಾಣದಿಂದಲೂ ನಿಮ್ಮ ದೇವರಾದ ಯೆಹೋವನ ದರ್ಶನವನ್ನು ಬಯಸಿರಿ. ಏಳಿರಿ, ನಿಮ್ಮ ದೇವರಾದ ಯೆಹೋವನ ಪವಿತ್ರಾಲಯವನ್ನು ಕಟ್ಟಿರಿ. ಯೆಹೋವನ ಒಡಂಬಡಿಕೆ ಮಂಜೂಷವನ್ನೂ, ದೇವಾರಾಧನೆಯ ಪವಿತ್ರ ಸಾಮಗ್ರಿಗಳನ್ನೂ ಯೆಹೋವನ ಹೆಸರಿಗೋಸ್ಕರ ಕಟ್ಟಲ್ಪಡುವ ಮಂದಿರದಲ್ಲಿ ಇಡಿರಿ” ಎಂದು ಹೇಳಿದನು.
In Other Versions
1 Chronicles 22 in the ANGEFD
1 Chronicles 22 in the ANTPNG2D
1 Chronicles 22 in the AS21
1 Chronicles 22 in the BAGH
1 Chronicles 22 in the BBPNG
1 Chronicles 22 in the BBT1E
1 Chronicles 22 in the BDS
1 Chronicles 22 in the BEV
1 Chronicles 22 in the BHAD
1 Chronicles 22 in the BIB
1 Chronicles 22 in the BLPT
1 Chronicles 22 in the BNT
1 Chronicles 22 in the BNTABOOT
1 Chronicles 22 in the BNTLV
1 Chronicles 22 in the BOATCB
1 Chronicles 22 in the BOATCB2
1 Chronicles 22 in the BOBCV
1 Chronicles 22 in the BOCNT
1 Chronicles 22 in the BOECS
1 Chronicles 22 in the BOGWICC
1 Chronicles 22 in the BOHCB
1 Chronicles 22 in the BOHCV
1 Chronicles 22 in the BOHLNT
1 Chronicles 22 in the BOHNTLTAL
1 Chronicles 22 in the BOICB
1 Chronicles 22 in the BOILNTAP
1 Chronicles 22 in the BOITCV
1 Chronicles 22 in the BOKCV
1 Chronicles 22 in the BOKCV2
1 Chronicles 22 in the BOKHWOG
1 Chronicles 22 in the BOKSSV
1 Chronicles 22 in the BOLCB
1 Chronicles 22 in the BOLCB2
1 Chronicles 22 in the BOMCV
1 Chronicles 22 in the BONAV
1 Chronicles 22 in the BONCB
1 Chronicles 22 in the BONLT
1 Chronicles 22 in the BONUT2
1 Chronicles 22 in the BOPLNT
1 Chronicles 22 in the BOSCB
1 Chronicles 22 in the BOSNC
1 Chronicles 22 in the BOTLNT
1 Chronicles 22 in the BOVCB
1 Chronicles 22 in the BOYCB
1 Chronicles 22 in the BPBB
1 Chronicles 22 in the BPH
1 Chronicles 22 in the BSB
1 Chronicles 22 in the CCB
1 Chronicles 22 in the CUV
1 Chronicles 22 in the CUVS
1 Chronicles 22 in the DBT
1 Chronicles 22 in the DGDNT
1 Chronicles 22 in the DHNT
1 Chronicles 22 in the DNT
1 Chronicles 22 in the ELBE
1 Chronicles 22 in the EMTV
1 Chronicles 22 in the ESV
1 Chronicles 22 in the FBV
1 Chronicles 22 in the FEB
1 Chronicles 22 in the GGMNT
1 Chronicles 22 in the GNT
1 Chronicles 22 in the HARY
1 Chronicles 22 in the HNT
1 Chronicles 22 in the IRVA
1 Chronicles 22 in the IRVB
1 Chronicles 22 in the IRVG
1 Chronicles 22 in the IRVH
1 Chronicles 22 in the IRVM
1 Chronicles 22 in the IRVM2
1 Chronicles 22 in the IRVO
1 Chronicles 22 in the IRVP
1 Chronicles 22 in the IRVT
1 Chronicles 22 in the IRVT2
1 Chronicles 22 in the IRVU
1 Chronicles 22 in the ISVN
1 Chronicles 22 in the JSNT
1 Chronicles 22 in the KAPI
1 Chronicles 22 in the KBT1ETNIK
1 Chronicles 22 in the KBV
1 Chronicles 22 in the KJV
1 Chronicles 22 in the KNFD
1 Chronicles 22 in the LBA
1 Chronicles 22 in the LBLA
1 Chronicles 22 in the LNT
1 Chronicles 22 in the LSV
1 Chronicles 22 in the MAAL
1 Chronicles 22 in the MBV
1 Chronicles 22 in the MBV2
1 Chronicles 22 in the MHNT
1 Chronicles 22 in the MKNFD
1 Chronicles 22 in the MNG
1 Chronicles 22 in the MNT
1 Chronicles 22 in the MNT2
1 Chronicles 22 in the MRS1T
1 Chronicles 22 in the NAA
1 Chronicles 22 in the NASB
1 Chronicles 22 in the NBLA
1 Chronicles 22 in the NBS
1 Chronicles 22 in the NBVTP
1 Chronicles 22 in the NET2
1 Chronicles 22 in the NIV11
1 Chronicles 22 in the NNT
1 Chronicles 22 in the NNT2
1 Chronicles 22 in the NNT3
1 Chronicles 22 in the PDDPT
1 Chronicles 22 in the PFNT
1 Chronicles 22 in the RMNT
1 Chronicles 22 in the SBIAS
1 Chronicles 22 in the SBIBS
1 Chronicles 22 in the SBIBS2
1 Chronicles 22 in the SBICS
1 Chronicles 22 in the SBIDS
1 Chronicles 22 in the SBIGS
1 Chronicles 22 in the SBIHS
1 Chronicles 22 in the SBIIS
1 Chronicles 22 in the SBIIS2
1 Chronicles 22 in the SBIIS3
1 Chronicles 22 in the SBIKS
1 Chronicles 22 in the SBIKS2
1 Chronicles 22 in the SBIMS
1 Chronicles 22 in the SBIOS
1 Chronicles 22 in the SBIPS
1 Chronicles 22 in the SBISS
1 Chronicles 22 in the SBITS
1 Chronicles 22 in the SBITS2
1 Chronicles 22 in the SBITS3
1 Chronicles 22 in the SBITS4
1 Chronicles 22 in the SBIUS
1 Chronicles 22 in the SBIVS
1 Chronicles 22 in the SBT
1 Chronicles 22 in the SBT1E
1 Chronicles 22 in the SCHL
1 Chronicles 22 in the SNT
1 Chronicles 22 in the SUSU
1 Chronicles 22 in the SUSU2
1 Chronicles 22 in the SYNO
1 Chronicles 22 in the TBIAOTANT
1 Chronicles 22 in the TBT1E
1 Chronicles 22 in the TBT1E2
1 Chronicles 22 in the TFTIP
1 Chronicles 22 in the TFTU
1 Chronicles 22 in the TGNTATF3T
1 Chronicles 22 in the THAI
1 Chronicles 22 in the TNFD
1 Chronicles 22 in the TNT
1 Chronicles 22 in the TNTIK
1 Chronicles 22 in the TNTIL
1 Chronicles 22 in the TNTIN
1 Chronicles 22 in the TNTIP
1 Chronicles 22 in the TNTIZ
1 Chronicles 22 in the TOMA
1 Chronicles 22 in the TTENT
1 Chronicles 22 in the UBG
1 Chronicles 22 in the UGV
1 Chronicles 22 in the UGV2
1 Chronicles 22 in the UGV3
1 Chronicles 22 in the VBL
1 Chronicles 22 in the VDCC
1 Chronicles 22 in the YALU
1 Chronicles 22 in the YAPE
1 Chronicles 22 in the YBVTP
1 Chronicles 22 in the ZBP