Proverbs 27 (IRVK)

1 ನಾಳೆ ಎಂದು ಕೊಚ್ಚಿಕೊಳ್ಳಬೇಡ,ಒಂದು ದಿನದೊಳಗೆ ಏನಾಗುವುದೋ ನಿನಗೆ ತಿಳಿಯದು. 2 ನಿನ್ನನ್ನು ನೀನೇ ಹೊಗಳಿಕೊಳ್ಳಬೇಡ,ಮತ್ತೊಬ್ಬನು ಹೊಗಳಿದರೆ ಹೊಗಳಲಿ,ಆತ್ಮಸ್ತುತಿ ಬೇಡ,ಪರನು ನಿನ್ನನ್ನು ಸ್ತುತಿಸಿದರೆ ಸ್ತುತಿಸಲಿ. 3 ಕಲ್ಲು ಭಾರ, ಮರಳು ಭಾರ,ಎರಡಕ್ಕಿಂತಲೂ ಮೂಢನ ಕೋಪವು ಬಲು ಭಾರ. 4 ಕೋಪವು ಕ್ರೂರ, ಕ್ರೋಧವು ಪ್ರವಾಹ,ಮತ್ಸರಕ್ಕೆ ಎದುರಾಗಿ ಯಾರು ನಿಂತಾರು? 5 ಕಾರ್ಯದಿಂದ ಹೊರಪಡದ ಪ್ರೀತಿಗಿಂತಲೂ,ಬಹಿರಂಗವಾದ ಗದರಿಕೆಯು ಲೇಸು. 6 ಮಿತ್ರನು ಮಾಡುವ ಗಾಯಗಳು ಮೇಲಿಗಾಗಿಯೇ,ಶತ್ರುವಿನ ಮುದ್ದುಗಳು ಹೇರಳವಾಗಿವೆ. 7 ಹೊಟ್ಟೆತುಂಬಿದವನಿಗೆ ಜೇನುತುಪ್ಪವೂ ಅಸಹ್ಯ,ಹೊಟ್ಟೆ ಹಸಿದವನಿಗೆ ಕಹಿಯೆಲ್ಲಾ ಸಿಹಿ. 8 ಸ್ಥಳವನ್ನು ಬಿಟ್ಟು ಅಲೆಯುವ ಮನುಷ್ಯನು,ಗೂಡನ್ನು ಬಿಟ್ಟು ಅಲೆಯುವ ಹಕ್ಕಿಯ ಹಾಗೆ. 9 ತೈಲವೂ, ಸುಗಂಧದ್ರವ್ಯಗಳೂ ಹೇಗೋ,ಮಿತ್ರನ ಸಂಭಾಷಣೆಯಿಂದ ಅನುಭವಕ್ಕೆ ಬರುವ ಸ್ನೇಹರಸವು ಹಾಗೆ ಮನೋಹರ. 10 ನಿನಗೂ, ನಿನ್ನ ತಂದೆಗೂ ಮಿತ್ರನಾದವನನ್ನು ಬಿಡಬೇಡ,ನಿನ್ನ ಇಕ್ಕಟ್ಟಿನ ದಿನದಲ್ಲಿ ಅಣ್ಣನ ಮನೆಯನ್ನು ಆಶ್ರಯಿಸದಿರು,ದೂರವಾಗಿರುವ ಅಣ್ಣನಿಗಿಂತ ಹತ್ತಿರವಾಗಿರುವ ನೆರೆಯವನು ಲೇಸು. 11 ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಹೃದಯವನ್ನು ಸಂತೋಷಪಡಿಸು,ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವುದು. 12 ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು,ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು. 13 ಮತ್ತೊಬ್ಬನಿಗೆ ಹೊಣೆಯಾದವನ ಬಟ್ಟೆಯನ್ನು ಕಿತ್ತುಕೋ,ಮತ್ತೊಬ್ಬಳಿಗೆ ಹೊಣೆಯಾದವನನ್ನೇ ಒತ್ತೆಮಾಡಿಕೋ. 14 ಮುಂಜಾನೆ ಎದ್ದು ತನ್ನ ಸ್ನೇಹಿತನನ್ನು ದೊಡ್ಡ ಕೂಗಿನಿಂದ ಆಶೀರ್ವದಿಸುವವನು,ಶಪಿಸುವವನೆನಿಸಿಕೊಳ್ಳುವನು. 15 ದೊಡ್ಡ ಮಳೆಯ ದಿನದಲ್ಲಿ ತಟತಟನೆ ತೊಟ್ಟಿಕ್ಕುವ ಹನಿ,ತಂಟೆಮಾಡುವ ಹೆಂಡತಿ, ಎರಡೂ ಒಂದೇ. 16 ಅವಳನ್ನು ಅಡಗಿಸುವವನು ಗಾಳಿಯನ್ನು ಅಡಗಿಸುವನು,ಅವಳನ್ನು ಹಿಡಿಯುವ ಬಲಗೈ ಜಿಡ್ಡಿನ ವಸ್ತುವನ್ನು ಹಿಡಿಯುವುದು. 17 ಕಬ್ಬಿಣವು ಕಬ್ಬಿಣವನ್ನು ಹೇಗೆ ಹರಿತಮಾಡುವುದೋ,ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆಯೇ ಹರಿತಮಾಡುವನು. 18 ಅಂಜೂರದ ಮರವನ್ನು ಕಾಯುವವನು ಅದರ ಫಲವನ್ನು ತಿನ್ನುವನು,ಯಜಮಾನನ ಮಾತಿನಂತೆ ನಡೆಯುವವನು ಸನ್ಮಾನವನ್ನು ಅನುಭವಿಸುವನು. 19 ನೀರು ಮುಖಕ್ಕೆ ಮುಖವನ್ನು ಹೇಗೆ ಪ್ರತಿಬಿಂಬಿಸುತ್ತದೋ,ಹಾಗೆಯೇ ಮನುಷ್ಯನಿಗೆ ಮನುಷ್ಯನ ಹೃದಯವು ತೋರ್ಪಡಿಸುತ್ತದೆ. 20 ಪಾತಾಳಕ್ಕೂ, ನಾಶಲೋಕಕ್ಕೂ ಹೇಗೆ ತೃಪ್ತಿಯಿಲ್ಲವೋ,ಹಾಗೆಯೇ ಮನುಷ್ಯನ ಕಣ್ಣುಗಳಿಗೆ ತೃಪ್ತಿಯಿಲ್ಲ. 21 ಪುಟಕುಲುಮೆಗಳಿಂದ ಬೆಳ್ಳಿಬಂಗಾರಗಳಿಗೆ ಶೋಧನೆಯು ಹೇಗೋ,ಹೊಗಳಿಕೆಯಿಂದ ಮನುಷ್ಯನಿಗೆ ಶೋಧನೆಯು ಹಾಗೆಯೇ. 22 ಗೋದಿರವೆಯ ಸಂಗಡ ಮೂರ್ಖನನ್ನು ಒರಳಿನಲ್ಲಿ ಒನಕೆಯಿಂದ ಕುಟ್ಟಿದರೂ,ಮೂರ್ಖತನವು ಅವನಿಂದ ತೊಲಗದು. 23 ನಿನ್ನ ಹಿಂಡುಗಳ ಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿರು,ನಿನ್ನ ಮಂದೆಗಳ ಮೇಲೆ ಮನಸ್ಸಿಡು. 24 ಸಂಪತ್ತು ಶಾಶ್ವತವಾಗಿರುವುದಿಲ್ಲವಷ್ಟೆ,ಕಿರೀಟವು ತಲತಲಾಂತರಗಳ ವರೆಗೆ ನಿಂತೀತೋ? 25 ಹುಲ್ಲನ್ನು ಕೊಯ್ದು ಹೊತ್ತುಕೊಂಡು ಬಂದ ಮೇಲೆಹಸಿಹುಲ್ಲು ತಲೆದೋರುವುದು,ಬೆಟ್ಟಗಳ ಸೊಪ್ಪನ್ನೂ ಕೂಡಿಸಿಡುವರು. 26 ಕುರಿಗಳಿಂದ ನಿನಗೆ ಉಡುಪಾಗುವುದು,ಆಡುಗಳಿಂದ ಹೊಲದ ಕ್ರಯ ಹೆಚ್ಚುವುದು. 27 ನಿನ್ನ ಊಟಕ್ಕೂ, ಮನೆಯವರ ಆಹಾರಕ್ಕೂ ಮೇಕೆಯ ಹಾಲು ಬೇಕಾದಷ್ಟಾಗುವುದು,ಅದು ನಿನ್ನ ದಾಸಿಯರಿಗೆ ಜೀವನವಾಗುವುದು.

In Other Versions

Proverbs 27 in the ANGEFD

Proverbs 27 in the ANTPNG2D

Proverbs 27 in the AS21

Proverbs 27 in the BAGH

Proverbs 27 in the BBPNG

Proverbs 27 in the BBT1E

Proverbs 27 in the BDS

Proverbs 27 in the BEV

Proverbs 27 in the BHAD

Proverbs 27 in the BIB

Proverbs 27 in the BLPT

Proverbs 27 in the BNT

Proverbs 27 in the BNTABOOT

Proverbs 27 in the BNTLV

Proverbs 27 in the BOATCB

Proverbs 27 in the BOATCB2

Proverbs 27 in the BOBCV

Proverbs 27 in the BOCNT

Proverbs 27 in the BOECS

Proverbs 27 in the BOGWICC

Proverbs 27 in the BOHCB

Proverbs 27 in the BOHCV

Proverbs 27 in the BOHLNT

Proverbs 27 in the BOHNTLTAL

Proverbs 27 in the BOICB

Proverbs 27 in the BOILNTAP

Proverbs 27 in the BOITCV

Proverbs 27 in the BOKCV

Proverbs 27 in the BOKCV2

Proverbs 27 in the BOKHWOG

Proverbs 27 in the BOKSSV

Proverbs 27 in the BOLCB

Proverbs 27 in the BOLCB2

Proverbs 27 in the BOMCV

Proverbs 27 in the BONAV

Proverbs 27 in the BONCB

Proverbs 27 in the BONLT

Proverbs 27 in the BONUT2

Proverbs 27 in the BOPLNT

Proverbs 27 in the BOSCB

Proverbs 27 in the BOSNC

Proverbs 27 in the BOTLNT

Proverbs 27 in the BOVCB

Proverbs 27 in the BOYCB

Proverbs 27 in the BPBB

Proverbs 27 in the BPH

Proverbs 27 in the BSB

Proverbs 27 in the CCB

Proverbs 27 in the CUV

Proverbs 27 in the CUVS

Proverbs 27 in the DBT

Proverbs 27 in the DGDNT

Proverbs 27 in the DHNT

Proverbs 27 in the DNT

Proverbs 27 in the ELBE

Proverbs 27 in the EMTV

Proverbs 27 in the ESV

Proverbs 27 in the FBV

Proverbs 27 in the FEB

Proverbs 27 in the GGMNT

Proverbs 27 in the GNT

Proverbs 27 in the HARY

Proverbs 27 in the HNT

Proverbs 27 in the IRVA

Proverbs 27 in the IRVB

Proverbs 27 in the IRVG

Proverbs 27 in the IRVH

Proverbs 27 in the IRVM

Proverbs 27 in the IRVM2

Proverbs 27 in the IRVO

Proverbs 27 in the IRVP

Proverbs 27 in the IRVT

Proverbs 27 in the IRVT2

Proverbs 27 in the IRVU

Proverbs 27 in the ISVN

Proverbs 27 in the JSNT

Proverbs 27 in the KAPI

Proverbs 27 in the KBT1ETNIK

Proverbs 27 in the KBV

Proverbs 27 in the KJV

Proverbs 27 in the KNFD

Proverbs 27 in the LBA

Proverbs 27 in the LBLA

Proverbs 27 in the LNT

Proverbs 27 in the LSV

Proverbs 27 in the MAAL

Proverbs 27 in the MBV

Proverbs 27 in the MBV2

Proverbs 27 in the MHNT

Proverbs 27 in the MKNFD

Proverbs 27 in the MNG

Proverbs 27 in the MNT

Proverbs 27 in the MNT2

Proverbs 27 in the MRS1T

Proverbs 27 in the NAA

Proverbs 27 in the NASB

Proverbs 27 in the NBLA

Proverbs 27 in the NBS

Proverbs 27 in the NBVTP

Proverbs 27 in the NET2

Proverbs 27 in the NIV11

Proverbs 27 in the NNT

Proverbs 27 in the NNT2

Proverbs 27 in the NNT3

Proverbs 27 in the PDDPT

Proverbs 27 in the PFNT

Proverbs 27 in the RMNT

Proverbs 27 in the SBIAS

Proverbs 27 in the SBIBS

Proverbs 27 in the SBIBS2

Proverbs 27 in the SBICS

Proverbs 27 in the SBIDS

Proverbs 27 in the SBIGS

Proverbs 27 in the SBIHS

Proverbs 27 in the SBIIS

Proverbs 27 in the SBIIS2

Proverbs 27 in the SBIIS3

Proverbs 27 in the SBIKS

Proverbs 27 in the SBIKS2

Proverbs 27 in the SBIMS

Proverbs 27 in the SBIOS

Proverbs 27 in the SBIPS

Proverbs 27 in the SBISS

Proverbs 27 in the SBITS

Proverbs 27 in the SBITS2

Proverbs 27 in the SBITS3

Proverbs 27 in the SBITS4

Proverbs 27 in the SBIUS

Proverbs 27 in the SBIVS

Proverbs 27 in the SBT

Proverbs 27 in the SBT1E

Proverbs 27 in the SCHL

Proverbs 27 in the SNT

Proverbs 27 in the SUSU

Proverbs 27 in the SUSU2

Proverbs 27 in the SYNO

Proverbs 27 in the TBIAOTANT

Proverbs 27 in the TBT1E

Proverbs 27 in the TBT1E2

Proverbs 27 in the TFTIP

Proverbs 27 in the TFTU

Proverbs 27 in the TGNTATF3T

Proverbs 27 in the THAI

Proverbs 27 in the TNFD

Proverbs 27 in the TNT

Proverbs 27 in the TNTIK

Proverbs 27 in the TNTIL

Proverbs 27 in the TNTIN

Proverbs 27 in the TNTIP

Proverbs 27 in the TNTIZ

Proverbs 27 in the TOMA

Proverbs 27 in the TTENT

Proverbs 27 in the UBG

Proverbs 27 in the UGV

Proverbs 27 in the UGV2

Proverbs 27 in the UGV3

Proverbs 27 in the VBL

Proverbs 27 in the VDCC

Proverbs 27 in the YALU

Proverbs 27 in the YAPE

Proverbs 27 in the YBVTP

Proverbs 27 in the ZBP