Hosea 13 (BOKCV2)
1 “ಪೂರ್ವದಲ್ಲಿ ಎಫ್ರಾಯೀಮು ಮಾತನಾಡುವಾಗ,ಅವನು ತನ್ನನ್ನು ಇಸ್ರಾಯೇಲಿನಲ್ಲಿ ಹೆಚ್ಚಿಸಿಕೊಂಡನು.ಆದರೆ ಬಾಳನ ಆರಾಧನೆಯಲ್ಲಿ ಅವನು ಅಪರಾಧಿಯಾಗಿ ಸತ್ತನು. 2 ಈಗ ಅವರು ಹೆಚ್ಚೆಚ್ಚಾಗಿ ಪಾಪವನ್ನು ಮಾಡುತ್ತಾರೆ.ಸ್ವಂತ ಬುದ್ಧಿಯ ಪ್ರಕಾರ ತಮ್ಮ ಬೆಳ್ಳಿಯಿಂದ ಎರಕದ ವಿಗ್ರಹಗಳನ್ನೂ,ಮೂರ್ತಿಗಳನ್ನೂ ಮಾಡಿಕೊಂಡಿದ್ದಾರೆ.ಅದೆಲ್ಲವೂ ಕಮ್ಮಾರರ ಕೈಕೆಲಸವೇ.ಅವರು ನರಬಲಿಯನ್ನು ಅರ್ಪಿಸುತ್ತಾರೆ,ಬಸವನ ವಿಗ್ರಹಕ್ಕೆ ಮುದ್ದಿಡುತ್ತಾರೆ,”ಎಂದು ಜನರು ಅವರ ಬಗ್ಗೆ ಹೇಳುತ್ತಾರೆ. 3 ಆದ್ದರಿಂದ ಅವರು ಪ್ರಾತಃಕಾಲದ ಮಂಜಿನ ಹಾಗೆಯೂ,ಬೇಗನೆ ಮಾಯವಾಗುವ ಇಬ್ಬನಿಯ ಹಾಗೆಯೂ,ಸುಳಿಗಾಳಿಯು ಕಣದಿಂದ ಬಡಿದುಕೊಂಡು ಹೋಗುವ ಹೊಟ್ಟಿನ ಹಾಗೆಯೂ,ಚಿಮಿಣಿಯಿಂದ ಹೊರಡುವ ಹೊಗೆಯ ಹಾಗೆಯೂ ಇರುವರು. 4 ಆದರೂ ನಾನು ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಿನಿಂದ,ನಾನೇ ನಿನ್ನ ದೇವರಾಗಿರುವ ಯೆಹೋವನಾಗಿದ್ದೇನೆ.ನೀನು ನನ್ನ ಹೊರತು ಯಾವ ದೇವರನ್ನೂ ತಿಳಿದುಕೊಳ್ಳಬಾರದು.ಏಕೆಂದರೆ ನನ್ನ ಹೊರತು ನಿನಗೆ ಬೇರೆ ರಕ್ಷಕನು ಇಲ್ಲ. 5 ನಾನು ನಿನ್ನನ್ನು ಮರುಭೂಮಿಯಲ್ಲಿಯೂ,ಬಹು ಬಾಯಾರಿಕೆಯ ದೇಶದಲ್ಲಿಯೂ ತಿಳಿದುಕೊಂಡಿದ್ದೇನೆ. 6 ನಾನು ಅವರಿಗೆ ಆಹಾರ ಕೊಟ್ಟೆನು, ಅವರು ತೃಪ್ತರಾದರು.ಅವರು ತೃಪ್ತರಾದಾಗ, ಅಹಂಕಾರಿಗಳಾದರು,ಅನಂತರ ಅವರು ನನ್ನನ್ನು ಮರೆತುಬಿಟ್ಟರು. 7 ಆದ್ದರಿಂದ ನಾನು ಅವರಿಗೆ ಸಿಂಹದ ಹಾಗೆ ಆಗುವೆನು.ಮಾರ್ಗದಲ್ಲಿ ಚಿರತೆಯ ಹಾಗೆ ಅವರಿಗಾಗಿ ಹೊಂಚುಹಾಕುವೆನು. 8 ನಾನು ಮರಿಯನ್ನು ಕಳೆದುಕೊಂಡ ಕರಡಿಯಂತೆ ಅವರನ್ನು ಎದುರುಗೊಳ್ಳುವೆನು.ಅವರ ಹೃದಯದ ಪೊರೆಯನ್ನು ಹರಿದುಬಿಡುವೆನು.ನಾನು ಸಿಂಹದ ಹಾಗೆ ಅವರನ್ನು ನುಂಗುವೆನು.ಕಾಡುಮೃಗವು ಅವರನ್ನು ಸೀಳಿ ಹಾಕುವುದು. 9 “ಇಸ್ರಾಯೇಲೇ, ನೀನು ನಿನ್ನ ಬೆಂಬಲವಾದ ನನಗೆತಿರುಗಿಬಿದ್ದದರಿಂದ ನಾಶವಾಗಿದ್ದೀ. 10 ಈಗ ನಿನ್ನ ಅರಸನು ಎಲ್ಲಿ?ನಿನ್ನ ಪಟ್ಟಣಗಳೆಲ್ಲಾ ನಿನ್ನವರನ್ನು ಉದ್ಧರಿಸುವನೋ?ನನಗೆ ರಾಜ್ಯವನ್ನೂ ರಾಜ್ಯಾಧಿಕಾರಿಗಳನ್ನೂ ದಯಪಾಲಿಸುಎಂದು ನನ್ನನ್ನು ಕೇಳಿಕೊಂಡಿಯಷ್ಟೆ.ಆ ನ್ಯಾಯಾಧಿಪತಿಗಳು ಎಲ್ಲಿ? 11 ನನ್ನ ಕೋಪದಲ್ಲಿ ನಿನಗೆ ಅರಸನನ್ನು ಕೊಟ್ಟೆನುಮತ್ತು ನನ್ನ ರೌದ್ರದಲ್ಲಿ ಅವನನ್ನು ತೆಗೆದುಹಾಕಿದೆನು. 12 ಎಫ್ರಾಯೀಮಿನ ದುಷ್ಕೃತ್ಯವು ಸಂಗ್ರಹವಾಗಿದೆ.ಅವನ ಪಾಪವು ದಾಖಲೆಯಾಗಿದೆ. 13 ಎಫ್ರಾಯೀಮಿಗೆ ಪ್ರಸವವೇದನೆ ಬಂದಿದೆ.ಅಷ್ಟೇ ಅಲ್ಲ.ಅದೊಂದು ಮಂಕು ಮಗುವಿನಂತಿದೆ.ಹುಟ್ಟಿ, ಹೊರಗೆ ಬರಬಹುದಾದರೂ,ಅವನು ಬಾರದೆ ಇದ್ದಾನೆ. 14 “ಸಮಾಧಿಯ ಶಕ್ತಿಯಿಂದ ಅವರನ್ನು ಕ್ರಯಕೊಟ್ಟು ವಿಮೋಚಿಸುವೆನು.ಮರಣದಿಂದ ಅವರನ್ನು ಬಿಡಿಸುವೆನು.ಮರಣವೇ ನಿನ್ನ ಉಪದ್ರವ ಎಲ್ಲಿ?ಪಾತಾಳವೇ ನಿನ್ನ ವಿನಾಶವೆಲ್ಲಿ? “ಅನುಕಂಪವು ನನ್ನಿಂದ ದೂರವಾಗಿದೆ. 15 ಎಫ್ರಾಯೀಮು ತನ್ನ ಸಹೋದರರಲ್ಲಿ ಫಲ ಸಮೃದ್ಧವಾಗಿದ್ದರೂ,ಕಾಡಿನಿಂದ ಯೆಹೋವ ದೇವರು ಬೀಸಮಾಡುವಪೂರ್ವ ಗಾಳಿಯು ಬರಲು,ಅವನ ಬುಗ್ಗೆಯು ಬತ್ತುವುದು.ಅವನ ಒರತೆಯು ಒಣಗುವುದು.ಅವನ ಬೊಕ್ಕಸಗಳ ನಿಧಿಯನ್ನುಶತ್ರುಗಳು ಸೂರೆಮಾಡುವರು. 16 ಸಮಾರ್ಯವು ತನ್ನ ದೇವರಿಗೆ ತಿರುಗಿಬಿದ್ದದರಿಂದ,ತನ್ನ ದೋಷಫಲವನ್ನು ಅನುಭವಿಸಲೇಬೇಕು.ಅದರ ಜನರು ಖಡ್ಗದಿಂದ ಹತರಾಗುವರು,ವೈರಿಗಳು ಅವಳ ಮಕ್ಕಳನ್ನು ಬಂಡೆಗೆ ಅಪ್ಪಳಿಸುವರು.ಗರ್ಭಿಣಿಯರ ಹೊಟ್ಟೆಯನ್ನು ಸೀಳುವರು.”
In Other Versions
Hosea 13 in the ANGEFD
Hosea 13 in the ANTPNG2D
Hosea 13 in the AS21
Hosea 13 in the BAGH
Hosea 13 in the BBPNG
Hosea 13 in the BBT1E
Hosea 13 in the BDS
Hosea 13 in the BEV
Hosea 13 in the BHAD
Hosea 13 in the BIB
Hosea 13 in the BLPT
Hosea 13 in the BNT
Hosea 13 in the BNTABOOT
Hosea 13 in the BNTLV
Hosea 13 in the BOATCB
Hosea 13 in the BOATCB2
Hosea 13 in the BOBCV
Hosea 13 in the BOCNT
Hosea 13 in the BOECS
Hosea 13 in the BOGWICC
Hosea 13 in the BOHCB
Hosea 13 in the BOHCV
Hosea 13 in the BOHLNT
Hosea 13 in the BOHNTLTAL
Hosea 13 in the BOICB
Hosea 13 in the BOILNTAP
Hosea 13 in the BOITCV
Hosea 13 in the BOKCV
Hosea 13 in the BOKHWOG
Hosea 13 in the BOKSSV
Hosea 13 in the BOLCB
Hosea 13 in the BOLCB2
Hosea 13 in the BOMCV
Hosea 13 in the BONAV
Hosea 13 in the BONCB
Hosea 13 in the BONLT
Hosea 13 in the BONUT2
Hosea 13 in the BOPLNT
Hosea 13 in the BOSCB
Hosea 13 in the BOSNC
Hosea 13 in the BOTLNT
Hosea 13 in the BOVCB
Hosea 13 in the BOYCB
Hosea 13 in the BPBB
Hosea 13 in the BPH
Hosea 13 in the BSB
Hosea 13 in the CCB
Hosea 13 in the CUV
Hosea 13 in the CUVS
Hosea 13 in the DBT
Hosea 13 in the DGDNT
Hosea 13 in the DHNT
Hosea 13 in the DNT
Hosea 13 in the ELBE
Hosea 13 in the EMTV
Hosea 13 in the ESV
Hosea 13 in the FBV
Hosea 13 in the FEB
Hosea 13 in the GGMNT
Hosea 13 in the GNT
Hosea 13 in the HARY
Hosea 13 in the HNT
Hosea 13 in the IRVA
Hosea 13 in the IRVB
Hosea 13 in the IRVG
Hosea 13 in the IRVH
Hosea 13 in the IRVK
Hosea 13 in the IRVM
Hosea 13 in the IRVM2
Hosea 13 in the IRVO
Hosea 13 in the IRVP
Hosea 13 in the IRVT
Hosea 13 in the IRVT2
Hosea 13 in the IRVU
Hosea 13 in the ISVN
Hosea 13 in the JSNT
Hosea 13 in the KAPI
Hosea 13 in the KBT1ETNIK
Hosea 13 in the KBV
Hosea 13 in the KJV
Hosea 13 in the KNFD
Hosea 13 in the LBA
Hosea 13 in the LBLA
Hosea 13 in the LNT
Hosea 13 in the LSV
Hosea 13 in the MAAL
Hosea 13 in the MBV
Hosea 13 in the MBV2
Hosea 13 in the MHNT
Hosea 13 in the MKNFD
Hosea 13 in the MNG
Hosea 13 in the MNT
Hosea 13 in the MNT2
Hosea 13 in the MRS1T
Hosea 13 in the NAA
Hosea 13 in the NASB
Hosea 13 in the NBLA
Hosea 13 in the NBS
Hosea 13 in the NBVTP
Hosea 13 in the NET2
Hosea 13 in the NIV11
Hosea 13 in the NNT
Hosea 13 in the NNT2
Hosea 13 in the NNT3
Hosea 13 in the PDDPT
Hosea 13 in the PFNT
Hosea 13 in the RMNT
Hosea 13 in the SBIAS
Hosea 13 in the SBIBS
Hosea 13 in the SBIBS2
Hosea 13 in the SBICS
Hosea 13 in the SBIDS
Hosea 13 in the SBIGS
Hosea 13 in the SBIHS
Hosea 13 in the SBIIS
Hosea 13 in the SBIIS2
Hosea 13 in the SBIIS3
Hosea 13 in the SBIKS
Hosea 13 in the SBIKS2
Hosea 13 in the SBIMS
Hosea 13 in the SBIOS
Hosea 13 in the SBIPS
Hosea 13 in the SBISS
Hosea 13 in the SBITS
Hosea 13 in the SBITS2
Hosea 13 in the SBITS3
Hosea 13 in the SBITS4
Hosea 13 in the SBIUS
Hosea 13 in the SBIVS
Hosea 13 in the SBT
Hosea 13 in the SBT1E
Hosea 13 in the SCHL
Hosea 13 in the SNT
Hosea 13 in the SUSU
Hosea 13 in the SUSU2
Hosea 13 in the SYNO
Hosea 13 in the TBIAOTANT
Hosea 13 in the TBT1E
Hosea 13 in the TBT1E2
Hosea 13 in the TFTIP
Hosea 13 in the TFTU
Hosea 13 in the TGNTATF3T
Hosea 13 in the THAI
Hosea 13 in the TNFD
Hosea 13 in the TNT
Hosea 13 in the TNTIK
Hosea 13 in the TNTIL
Hosea 13 in the TNTIN
Hosea 13 in the TNTIP
Hosea 13 in the TNTIZ
Hosea 13 in the TOMA
Hosea 13 in the TTENT
Hosea 13 in the UBG
Hosea 13 in the UGV
Hosea 13 in the UGV2
Hosea 13 in the UGV3
Hosea 13 in the VBL
Hosea 13 in the VDCC
Hosea 13 in the YALU
Hosea 13 in the YAPE
Hosea 13 in the YBVTP
Hosea 13 in the ZBP