Nehemiah 10 (BOKCV2)
1 ಮುದ್ರೆ ಹಾಕಿದವರು ಯಾರೆಂದರೆ: ಅಧಿಪತಿಯಾದಹಕಲ್ಯನ ಮಗ ನೆಹೆಮೀಯನು. ಚಿದ್ಕೀಯ, 2 ಸೆರಾಯ, ಅಜರ್ಯ, ಯೆರೆಮೀಯ, 3 ಪಷ್ಹೂರ, ಅಮರ್ಯ, ಮಲ್ಕೀಯನ, 4 ಹಟ್ಟೂಷ್, ಶೆಬನ್ಯ, ಮಲ್ಲೂಕ್, 5 ಹಾರಿಮ್, ಮೆರೇಮೋತ್, ಓಬದ್ಯ, 6 ದಾನಿಯೇಲ, ಗಿನ್ನೆತೋನ್, ಬಾರೂಕ್, 7 ಮೆಷುಲ್ಲಾಮ್, ಅಬೀಯ, ಮಿಯಾಮಿನ್, 8 ಮಾಜ್ಯ, ಬಿಲ್ಗೈ, ಶೆಮಾಯಇವರು ಯಾಜಕರಾಗಿದ್ದರು. 9 ಲೇವಿಯರು:ಅಜನ್ಯನ ಮಗನಾದ ಯೇಷೂವ, ಹೇನಾದಾದ್ ಎಂಬವನ ಮಕ್ಕಳಲ್ಲಿ ಬಿನ್ನೂಯ್, ಕದ್ಮಿಯೇಲ್, 10 ಅವರ ಸಂಗಡಿಗರಾದ ಶೆಬನ್ಯ,ಹೋದೀಯ, ಕೆಲೀಟ, ಪೆಲಾಯ, ಹಾನಾನ್, 11 ಮೀಕ, ರೆಹೋಬ್, ಹಷಬ್ಯ, 12 ಜಕ್ಕೂರ್, ಶೇರೇಬ್ಯ, ಶೆಬನ್ಯ, 13 ಹೋದೀಯ, ಬಾನೀ, ಬೆನೀನೂ ಎಂಬವರು. 14 ಜನರ ಮುಖ್ಯಸ್ಥರುಪರೋಷ್, ಪಹತ್ ಮೋವಾಬ್, ಏಲಾಮ್, ಜತ್ತೂ, ಬಾನೀ, 15 ಬುನ್ನಿ, ಅಜ್ಗಾದ್, ಬೇಬೈ, 16 ಅದೋನೀಯ, ಬಿಗ್ವೈ, ಅದೀನ್, 17 ಆಟೇರ್, ಹಿಜ್ಕೀಯ, ಅಜ್ಜೂರ್, 18 ಹೋದೀಯ, ಹಾಷುಮ್, ಬೇಚೈ, 19 ಹಾರೀಫ್, ಅನಾತೋತ್, ನೇಬೈ, 20 ಮಗ್ಪೀಯಾಷ್, ಮೆಷುಲ್ಲಾಮ್, ಹೇಜೀರ್, 21 ಮೆಷೇಜಬೇಲ್, ಚಾದೋಕ್, ಯದ್ದೂವ, 22 ಪೆಲಟ್ಯ, ಹಾನಾನ್, ಅನಾಯ, 23 ಹೋಶೇಯ, ಹನನ್ಯ, ಹಷ್ಷೂಬ್, 24 ಹಲ್ಲೋಹೇಷ್, ಪಿಲ್ಹ, ಶೋಬೇಕ್, 25 ರೆಹೂಮ್, ಹಷಬ್ನ, ಮಾಸೇಯ 26 ಅಹೀಯ, ಹಾನಾನ್, ಆನಾನ್, 27 ಮಲ್ಲೂಕ್, ಹಾರಿಮ್, ಬಾಣನು. 28 ಜನರಲ್ಲಿ ಉಳಿದವರಾದ ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ದೇವಾಲಯದ ಸೇವಕರೂ, ದೇವರ ನಿಯಮದ ಪ್ರಕಾರವಾಗಿ ಆ ದೇಶಗಳ ಜನರೊಳಗಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡವರೆಲ್ಲರೂ, ಅವರ ಹೆಂಡತಿಯರೂ, ಅವರ ಪುತ್ರರೂ, ಅವರ ಪುತ್ರಿಯರೂ, ತಿಳುವಳಿಕೆಯೂ ಗ್ರಹಿಕೆಯೂ ಉಳ್ಳವರೆಲ್ಲರೂ, 29 ತಮ್ಮ ಸಹೋದರರಾದ ತಮ್ಮ ಶ್ರೇಷ್ಠರ ಸಂಗಡ ಕೂಡಿಕೊಂಡು ದೇವರ ಸೇವಕ ಮೋಶೆಯ ಕೈಯಿಂದ ಕೊಟ್ಟ ದೇವರ ನಿಯಮದಂತೆ ನಡೆಯುತ್ತೇವೆಂದೂ, ನಮ್ಮ ಕರ್ತ ಆಗಿರುವ ಯೆಹೋವ ದೇವರ ಆಜ್ಞೆಗಳನ್ನೂ, ಅವರ ನ್ಯಾಯಗಳನ್ನೂ, ಅವರ ಕಟ್ಟಳೆಗಳನ್ನೂ, ಎಲ್ಲವನ್ನೂ ಕೈಗೊಂಡು ಮಾಡುತ್ತೇವೆಂದೂ ಆಣೆ ಇಟ್ಟು ಹೀಗೆ ಪ್ರಮಾಣ ಮಾಡಿದರು; 30 ನಾವು ನಮ್ಮ ಪುತ್ರಿಯರನ್ನು ಇತರ ಜನರಿಗೆ ಕೊಡುವುದಿಲ್ಲ, ನಮ್ಮ ಪುತ್ರರಿಗೆ ಅವರ ಪುತ್ರಿಯರನ್ನು ತೆಗೆದುಕೊಳ್ಳುವುದಿಲ್ಲ ಎಂದು ಆಣೆ ಮಾಡುತ್ತೇವೆ. 31 ಬೇರೆ ದೇಶದ ಜನರು ಸಬ್ಬತ್ ದಿನದಲ್ಲಿ ಸರಕುಗಳನ್ನೂ ಧಾನ್ಯವನ್ನೂ ಮಾರಲು ತೆಗೆದುಕೊಂಡು ಬಂದರೆ, ನಾವು ಅವುಗಳನ್ನು ಸಬ್ಬತ್ ದಿನದಲ್ಲಾದರೂ, ಪರಿಶುದ್ಧ ದಿನದಲ್ಲಾದರೂ ಅವರಿಂದ ಕೊಂಡುಕೊಳ್ಳುವುದಿಲ್ಲ. ಮತ್ತು ನಾವು ಏಳನೆಯ ವರ್ಷದಲ್ಲಿ ಭೂಮಿ ಕೆಲಸ ಮಾಡುವುದನ್ನು ಬಿಡುತ್ತೇವೆ ಮತ್ತು ಎಲ್ಲಾ ಸಾಲಗಳನ್ನು ರದ್ದುಗೊಳಿಸುತ್ತೇವೆ. 32 ವರ್ಷಕ್ಕೆ 4 ಗ್ರಾಂ ಬೆಳ್ಳಿಯನ್ನು ನಮ್ಮ ದೇವರ ಆಲಯದ ಸೇವೆಗಾಗಿ ಕೊಡಬೇಕೆಂಬ ನಿಯಮವನ್ನು ಪಾಲಿಸಿಕೊಳ್ಳುತ್ತೇವೆ. 33 ಈ ಹಣವನ್ನು, ಸಮ್ಮುಖದ ರೊಟ್ಟಿಗೋಸ್ಕರವೂ, ನಿತ್ಯಧಾನ್ಯ ಕಾಣಿಕೆಗೋಸ್ಕರವೂ, ವಿಶ್ರಾಂತಿಯ ದಿನಗಳಲ್ಲಿಯೂ, ಅಮಾವಾಸ್ಯೆಗಳಲ್ಲಿಯೂ, ಅರ್ಪಿಸುವ ನಿತ್ಯ ದಹನಬಲಿಗಳಿಗೋಸ್ಕರವೂ, ನೇಮಿಸಿದ ಹಬ್ಬಗಳಿಗೋಸ್ಕರವೂ, ಇಸ್ರಾಯೇಲರ ಪ್ರಾಯಶ್ಚಿತ್ತವಾದ ದೋಷಪರಿಹಾರದ ಬಲಿಗೋಸ್ಕರವೂ, ನಮ್ಮ ದೇವರ ಆಲಯದ ಸಮಸ್ತ ಕಾರ್ಯಕ್ಕೋಸ್ಕರವೂ ಉಪಯೋಗಿಸಬೇಕು. 34 ಮೋಶೆಯ ನಿಯಮದಲ್ಲಿ ಬರೆದ ಹಾಗೆ ನಮ್ಮ ದೇವರಾಗಿರುವ ಯೆಹೋವ ದೇವರ ಬಲಿಪೀಠದ ಮೇಲೆ ಅರ್ಪಿಸುವುದಕ್ಕೆ ನೇಮಿತವಾದ ಕಾಲಗಳಲ್ಲಿ, ವರ್ಷ ವರ್ಷಕ್ಕೆ ನಮ್ಮ ಪಿತೃಗಳ ಗೋತ್ರಗಳ ಪ್ರಕಾರ ನಮ್ಮ ದೇವಾಲಯದೊಳಗೆ ತೆಗೆದುಕೊಂಡು ಬರಬೇಕಾದ ಸೌದೆಯ ಅರ್ಪಣೆಗೋಸ್ಕರ ಯಾಜಕರಿಗೂ, ಲೇವಿಯರಿಗೂ, ಜನರಿಗೂ ಚೀಟಿಗಳನ್ನು ಹಾಕಿದೆವು. 35 ಯೆಹೋವ ದೇವರ ಆಲಯಕ್ಕೆ ಪ್ರತಿ ವರ್ಷದಲ್ಲಿಯೂ ನಮ್ಮ ಭೂಮಿಯ ಫಲಗಳಿಂದ ಪ್ರಥಮ ಫಲಗಳನ್ನು ತರುವುದಕ್ಕೂ, 36 ಮೋಶೆಯ ನಿಯಮದಲ್ಲಿ ಬರೆದಿರುವ ಹಾಗೆ ನಮ್ಮ ಪುತ್ರರಲ್ಲಿಯೂ, ನಮ್ಮ ಪಶುಗಳಲ್ಲಿಯೂ ಚೊಚ್ಚಲಾದವುಗಳನ್ನು; ನಮ್ಮ ದನಗಳಲ್ಲಿಯೂ, ಮಂದೆಗಳಲ್ಲಿಯೂ ಚೊಚ್ಚಲಾದವುಗಳನ್ನು, ನಮ್ಮ ದೇವರ ಆಲಯಕ್ಕೆ ತಂದು, ನಮ್ಮ ದೇವರ ಆಲಯದಲ್ಲಿ ಸೇವಿಸುವ ಯಾಜಕರಿಗೆ ಕೊಡುತ್ತೇವೆ; 37 ನಮ್ಮ ಹಿಟ್ಟಿನಲ್ಲಿ ಮೊದಲಿನ ಪಾಲನ್ನು ನಮ್ಮ ಕಾಣಿಕೆಗಳನ್ನೂ, ಸಕಲ ಮರಗಳ ಫಲವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ಯಾಜಕರ ಬಳಿಗೆ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದಿಡುತ್ತೇವೆ; ಲೇವಿಯರು ಒಕ್ಕಲುತನವಿರುವ ಪಟ್ಟಣಗಳಿಂದ ಹತ್ತರಲ್ಲೊಂದು ಪಾಲನ್ನು ಹೊಂದುವ ಹಾಗೆ ನಮ್ಮ ಭೂಮಿಯ ಹತ್ತರಲ್ಲೊಂದು ಪಾಲನ್ನು ಲೇವಿಯರಿಗೆ ತರುವುದಕ್ಕೂ ಪ್ರಮಾಣ ಮಾಡಿದೆವು. 38 ಇದಲ್ಲದೆ ಲೇವಿಯರು ಹತ್ತರಲ್ಲೊಂದು ಪಾಲನ್ನು ತೆಗೆದುಕೊಳ್ಳುವಾಗ ಆರೋನನ ವಂಶದವನಾದ ಯಾಜಕನೊಬ್ಬನು ಲೇವಿಯರ ಸಂಗಡ ಇರಬೇಕು. ಲೇವಿಯರು ಹತ್ತರಲ್ಲೊಂದು ಪಾಲಾದದ್ದರಲ್ಲಿ ಹತ್ತನೆಯ ಪಾಲನ್ನು ತೆಗೆದುಕೊಂಡು ನಮ್ಮ ದೇವರ ಆಲಯದಲ್ಲಿ ಕೊಟ್ಟಡಿಗಳ ಬಳಿಯಿರುವ ಬೊಕ್ಕಸದ ಮನೆಗೆ ತರಬೇಕು. 39 ಏಕೆಂದರೆ ಪರಿಶುದ್ಧ ಸ್ಥಾನದ ಸಲಕರಣೆಗಳೂ, ಸೇವೆ ಮಾಡುವ ಯಾಜಕರೂ, ದ್ವಾರಪಾಲಕರೂ, ಹಾಡುಗಾರರೂ ಇರುವ ಕೊಟ್ಟಡಿಗಳಿಗೆ ಇಸ್ರಾಯೇಲರೂ, ಲೇವಿಯರ ಮಕ್ಕಳೂ, ಕಾಣಿಕೆಯಾದ ಧಾನ್ಯವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ತರಬೇಕು.“ನಾವು ನಮ್ಮ ದೇವರ ಆಲಯವನ್ನು ಎಂದೂ ಅಲಕ್ಷ್ಯಮಾಡುವುದಿಲ್ಲ,” ಎಂದು ಬರೆದುಕೊಟ್ಟರು.
In Other Versions
Nehemiah 10 in the ANGEFD
Nehemiah 10 in the ANTPNG2D
Nehemiah 10 in the AS21
Nehemiah 10 in the BAGH
Nehemiah 10 in the BBPNG
Nehemiah 10 in the BBT1E
Nehemiah 10 in the BDS
Nehemiah 10 in the BEV
Nehemiah 10 in the BHAD
Nehemiah 10 in the BIB
Nehemiah 10 in the BLPT
Nehemiah 10 in the BNT
Nehemiah 10 in the BNTABOOT
Nehemiah 10 in the BNTLV
Nehemiah 10 in the BOATCB
Nehemiah 10 in the BOATCB2
Nehemiah 10 in the BOBCV
Nehemiah 10 in the BOCNT
Nehemiah 10 in the BOECS
Nehemiah 10 in the BOGWICC
Nehemiah 10 in the BOHCB
Nehemiah 10 in the BOHCV
Nehemiah 10 in the BOHLNT
Nehemiah 10 in the BOHNTLTAL
Nehemiah 10 in the BOICB
Nehemiah 10 in the BOILNTAP
Nehemiah 10 in the BOITCV
Nehemiah 10 in the BOKCV
Nehemiah 10 in the BOKHWOG
Nehemiah 10 in the BOKSSV
Nehemiah 10 in the BOLCB
Nehemiah 10 in the BOLCB2
Nehemiah 10 in the BOMCV
Nehemiah 10 in the BONAV
Nehemiah 10 in the BONCB
Nehemiah 10 in the BONLT
Nehemiah 10 in the BONUT2
Nehemiah 10 in the BOPLNT
Nehemiah 10 in the BOSCB
Nehemiah 10 in the BOSNC
Nehemiah 10 in the BOTLNT
Nehemiah 10 in the BOVCB
Nehemiah 10 in the BOYCB
Nehemiah 10 in the BPBB
Nehemiah 10 in the BPH
Nehemiah 10 in the BSB
Nehemiah 10 in the CCB
Nehemiah 10 in the CUV
Nehemiah 10 in the CUVS
Nehemiah 10 in the DBT
Nehemiah 10 in the DGDNT
Nehemiah 10 in the DHNT
Nehemiah 10 in the DNT
Nehemiah 10 in the ELBE
Nehemiah 10 in the EMTV
Nehemiah 10 in the ESV
Nehemiah 10 in the FBV
Nehemiah 10 in the FEB
Nehemiah 10 in the GGMNT
Nehemiah 10 in the GNT
Nehemiah 10 in the HARY
Nehemiah 10 in the HNT
Nehemiah 10 in the IRVA
Nehemiah 10 in the IRVB
Nehemiah 10 in the IRVG
Nehemiah 10 in the IRVH
Nehemiah 10 in the IRVK
Nehemiah 10 in the IRVM
Nehemiah 10 in the IRVM2
Nehemiah 10 in the IRVO
Nehemiah 10 in the IRVP
Nehemiah 10 in the IRVT
Nehemiah 10 in the IRVT2
Nehemiah 10 in the IRVU
Nehemiah 10 in the ISVN
Nehemiah 10 in the JSNT
Nehemiah 10 in the KAPI
Nehemiah 10 in the KBT1ETNIK
Nehemiah 10 in the KBV
Nehemiah 10 in the KJV
Nehemiah 10 in the KNFD
Nehemiah 10 in the LBA
Nehemiah 10 in the LBLA
Nehemiah 10 in the LNT
Nehemiah 10 in the LSV
Nehemiah 10 in the MAAL
Nehemiah 10 in the MBV
Nehemiah 10 in the MBV2
Nehemiah 10 in the MHNT
Nehemiah 10 in the MKNFD
Nehemiah 10 in the MNG
Nehemiah 10 in the MNT
Nehemiah 10 in the MNT2
Nehemiah 10 in the MRS1T
Nehemiah 10 in the NAA
Nehemiah 10 in the NASB
Nehemiah 10 in the NBLA
Nehemiah 10 in the NBS
Nehemiah 10 in the NBVTP
Nehemiah 10 in the NET2
Nehemiah 10 in the NIV11
Nehemiah 10 in the NNT
Nehemiah 10 in the NNT2
Nehemiah 10 in the NNT3
Nehemiah 10 in the PDDPT
Nehemiah 10 in the PFNT
Nehemiah 10 in the RMNT
Nehemiah 10 in the SBIAS
Nehemiah 10 in the SBIBS
Nehemiah 10 in the SBIBS2
Nehemiah 10 in the SBICS
Nehemiah 10 in the SBIDS
Nehemiah 10 in the SBIGS
Nehemiah 10 in the SBIHS
Nehemiah 10 in the SBIIS
Nehemiah 10 in the SBIIS2
Nehemiah 10 in the SBIIS3
Nehemiah 10 in the SBIKS
Nehemiah 10 in the SBIKS2
Nehemiah 10 in the SBIMS
Nehemiah 10 in the SBIOS
Nehemiah 10 in the SBIPS
Nehemiah 10 in the SBISS
Nehemiah 10 in the SBITS
Nehemiah 10 in the SBITS2
Nehemiah 10 in the SBITS3
Nehemiah 10 in the SBITS4
Nehemiah 10 in the SBIUS
Nehemiah 10 in the SBIVS
Nehemiah 10 in the SBT
Nehemiah 10 in the SBT1E
Nehemiah 10 in the SCHL
Nehemiah 10 in the SNT
Nehemiah 10 in the SUSU
Nehemiah 10 in the SUSU2
Nehemiah 10 in the SYNO
Nehemiah 10 in the TBIAOTANT
Nehemiah 10 in the TBT1E
Nehemiah 10 in the TBT1E2
Nehemiah 10 in the TFTIP
Nehemiah 10 in the TFTU
Nehemiah 10 in the TGNTATF3T
Nehemiah 10 in the THAI
Nehemiah 10 in the TNFD
Nehemiah 10 in the TNT
Nehemiah 10 in the TNTIK
Nehemiah 10 in the TNTIL
Nehemiah 10 in the TNTIN
Nehemiah 10 in the TNTIP
Nehemiah 10 in the TNTIZ
Nehemiah 10 in the TOMA
Nehemiah 10 in the TTENT
Nehemiah 10 in the UBG
Nehemiah 10 in the UGV
Nehemiah 10 in the UGV2
Nehemiah 10 in the UGV3
Nehemiah 10 in the VBL
Nehemiah 10 in the VDCC
Nehemiah 10 in the YALU
Nehemiah 10 in the YAPE
Nehemiah 10 in the YBVTP
Nehemiah 10 in the ZBP