Jeremiah 21 (IRVK)
1 ಅರಸನಾದ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನ್ನೂ, ಯಾಜಕನು ಮಾಸೇಯನ ಮಗನು ಆದ ಚೆಫನ್ಯನನ್ನೂ ಯೆರೆಮೀಯನ ಬಳಿಗೆ ಕಳುಹಿಸಿ, 2 “ದಯಮಾಡಿ ಯೆಹೋವನ ಚಿತ್ತವೇನೆಂದು ಆತನನ್ನು ನಮಗೋಸ್ಕರ ವಿಚಾರಿಸು; ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನಮ್ಮ ವಿರುದ್ಧವಾಗಿ ಯುದ್ಧ ಮಾಡುತ್ತಿದ್ದಾನಲ್ಲಾ; ಒಂದು ವೇಳೆ ಯೆಹೋವನು ತನ್ನ ಸಮಸ್ತ ಅದ್ಭುತಕಾರ್ಯಗಳಿಗೆ ಅನುಗುಣವಾಗಿ ನಮ್ಮ ಪಕ್ಷವನ್ನು ವಹಿಸಿ ಈ ಶತ್ರುವು ನಮ್ಮ ಕಡೆಯಿಂದ ತೊಲಗುವಂತೆ ಮಾಡಿಯಾನು” ಎಂದು ಅವರ ಮೂಲಕ ವಿಜ್ಞಾಪಿಸಿದಾಗ ಯೆಹೋವನಿಂದ ಯೆರೆಮೀಯನಿಗೆ ದೈವೋಕ್ತಿಯು ದೊರೆಯಿತು. 3 ಆಗ ಯೆರೆಮೀಯನು, “ಈ ಉತ್ತರವನ್ನು ಚಿದ್ಕೀಯನಿಗೆ ತಿಳಿಸಿರಿ” ಎಂದು ಅವರಿಗೆ ಹೇಳಿದನು. 4 ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ನಿಮ್ಮನ್ನು ಮುತ್ತುವ ಕಸ್ದೀಯರಿಗೂ ಬಾಬೆಲಿನ ಅರಸನಿಗೂ ವಿರುದ್ಧವಾಗಿ ಪೌಳಿಗೋಡೆಯ ಹೊರಗೆ ಯುದ್ಧಮಾಡುವುದಕ್ಕೆ ನೀವು ಹಿಡಿದಿರುವ ಆಯುಧಗಳನ್ನು ನಾನು ಹಿಂದಕ್ಕೆ ತಳ್ಳಿ, ಈ ಪಟ್ಟಣದೊಳಗೆ ಕೂಡಿಹಾಕುವೆನು. 5 ನಾನೇ ಕೋಪ, ರೋಷ, ಮಹಾಕ್ರೋಧಭರಿತನಾಗಿ ಶಿಕ್ಷಾಹಸ್ತದಿಂದಲೂ ಮತ್ತು ಭುಜಪರಾಕ್ರಮದಿಂದಲೂ ನಿಮ್ಮ ವಿರುದ್ಧವಾಗಿ ಯುದ್ಧಮಾಡುವೆನು. 6 ಈ ಪಟ್ಟಣದಲ್ಲಿ ವಾಸಿಸುವ ಮನುಷ್ಯರನ್ನೂ ಮತ್ತು ಪಶುಗಳನ್ನೂ ಬಾಧಿಸುವೆನು, ಘೋರವ್ಯಾಧಿಯು ಅವರನ್ನು ಸಾಯಿಸುವುದು. 7 ತರುವಾಯ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ ಮತ್ತು ಅವರ ಸೇವಕರನ್ನೂ ವ್ಯಾಧಿ, ಖಡ್ಗ ಮತ್ತು ಕ್ಷಾಮಗಳಿಂದ ಹತರಾಗದೆ ಉಳಿದ ಪ್ರಜೆಗಳನ್ನೂ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಗೂ, ಅವರ ಪ್ರಾಣವನ್ನು ಹುಡುಕುತ್ತಿರುವ ಅವರ ಶತ್ರುಗಳ ಕೈಗೂ ಕೊಟ್ಟುಬಿಡುವೆನು. ಅವನು ಅವರನ್ನು ಕರುಣಿಸದೆ, ಕನಿಕರದಿಂದ ಉಳಿಸದೆ ಕತ್ತಿಯಿಂದ ಸಂಹರಿಸುವನು. 8 “ನೀನು ಈ ಜನರಿಗೆ ಹೀಗೆ ಹೇಳು” ಎಂದು ಯೆಹೋವನು ನನಗೆ ಅಪ್ಪಣೆಕೊಟ್ಟಿದ್ದಾನೆ. ಯೆಹೋವನು ಇಂತೆನ್ನುತ್ತಾನೆ, “ಇಗೋ, ನಾನು ಜೀವಿಸುವ ಮಾರ್ಗವನ್ನೂ ಮತ್ತು ಸಾಯುವ ಮಾರ್ಗವನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆ. 9 ಪಟ್ಟಣದಲ್ಲಿ ನಿಲ್ಲುವವನು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸಾಯುವನು. ನಿಮ್ಮನ್ನು ಮುತ್ತುವ ಕಸ್ದೀಯರನ್ನು ಮೊರೆಹೋಗಲು ಪಟ್ಟಣವನ್ನು ಬಿಡುವವನು ಬದುಕುವನು, ತನ್ನ ಪ್ರಾಣವೊಂದನ್ನೇ ಬಾಚಿಕೊಂಡು ಹೋಗುವನು. 10 ಮೇಲಿಗಲ್ಲ, ಕೇಡಿಗಾಗಿಯೇ ಈ ಪಟ್ಟಣದ ಮೇಲೆ ದೃಷ್ಟಿಯಿಟ್ಟಿದ್ದೇನೆ; ಇದು ಬಾಬೆಲಿನ ಅರಸನ ಕೈವಶವಾಗುವುದು, ಅವನು ಅದನ್ನು ಸುಟ್ಟುಬಿಡುವನು; ಇದು ಯೆಹೋವನ ನುಡಿ.” 11 ಯೆಹೂದದ ಅರಸನ ಮನೆತನದ ವಿಷಯವಾಗಿ ಯೆಹೋವನು ಹೇಳಿರುವ ಈ ಮಾತನ್ನು ಕೇಳಿರಿ. 12 ದಾವೀದನ ಮನೆತನದವರೇ, ಯೆಹೋವನು ಇಂತೆನ್ನುತ್ತಾನೆ, “ನಿಮ್ಮ ದುಷ್ಕೃತ್ಯಗಳ ನಿಮಿತ್ತ ನನ್ನ ರೋಷವು ಜ್ವಾಲೆಯಂತೆ ಹೊರಟು,ಯಾರೂ ಆರಿಸಲಾಗದಷ್ಟು ರಭಸವಾಗಿ ದಹಿಸಬಾರದಾಗಿದ್ದರೆ,ಮುಂಜಾನೆಯಲ್ಲಿ ನ್ಯಾಯತೀರಿಸಿರಿ, ಸುಲಿಗೆಯಾದವನನ್ನು ದೋಚಿಕೊಂಡವನ ಕೈಯಿಂದ ಬಿಡಿಸಿರಿ” ಎಂಬುದೇ. 13 ಆಹಾ, ತಗ್ಗಿನ ನಗರವೇ, ಬಯಲು ಭೂಮಿಯ ಶಿಖರದ ಮೇಲಣ ಪುರಿಯೇ, ನಾನು ನಿನ್ನ ವಿರುದ್ಧವಾಗಿದ್ದೇನೆ.“ಯಾರು ಇಳಿದು ನಮ್ಮ ಮೇಲೆ ಬಂದಾರು? ನಮ್ಮ ನಿವಾಸಗಳಲ್ಲಿ ಯಾರು ನುಗ್ಗುವರು?” ಎಂದು ಹೇಳುವವರೇ, 14 ನಿಮ್ಮ ದುಷ್ಕೃತ್ಯಗಳಿಗೆ ಪ್ರತಿಫಲವಾಗಿ ನಿಮ್ಮನ್ನು ದಂಡಿಸುವೆನು; ನಿಮ್ಮ ಪುರವೆಂಬ ವನಕ್ಕೆ ಬೆಂಕಿ ಹಚ್ಚುವೆನು,ಅದು ಸುತ್ತುಮುತ್ತಣದ ಪ್ರದೇಶವನ್ನೆಲ್ಲಾ ನುಂಗಿಬಿಡುವುದು.
In Other Versions
Jeremiah 21 in the ANGEFD
Jeremiah 21 in the ANTPNG2D
Jeremiah 21 in the AS21
Jeremiah 21 in the BAGH
Jeremiah 21 in the BBPNG
Jeremiah 21 in the BBT1E
Jeremiah 21 in the BDS
Jeremiah 21 in the BEV
Jeremiah 21 in the BHAD
Jeremiah 21 in the BIB
Jeremiah 21 in the BLPT
Jeremiah 21 in the BNT
Jeremiah 21 in the BNTABOOT
Jeremiah 21 in the BNTLV
Jeremiah 21 in the BOATCB
Jeremiah 21 in the BOATCB2
Jeremiah 21 in the BOBCV
Jeremiah 21 in the BOCNT
Jeremiah 21 in the BOECS
Jeremiah 21 in the BOGWICC
Jeremiah 21 in the BOHCB
Jeremiah 21 in the BOHCV
Jeremiah 21 in the BOHLNT
Jeremiah 21 in the BOHNTLTAL
Jeremiah 21 in the BOICB
Jeremiah 21 in the BOILNTAP
Jeremiah 21 in the BOITCV
Jeremiah 21 in the BOKCV
Jeremiah 21 in the BOKCV2
Jeremiah 21 in the BOKHWOG
Jeremiah 21 in the BOKSSV
Jeremiah 21 in the BOLCB
Jeremiah 21 in the BOLCB2
Jeremiah 21 in the BOMCV
Jeremiah 21 in the BONAV
Jeremiah 21 in the BONCB
Jeremiah 21 in the BONLT
Jeremiah 21 in the BONUT2
Jeremiah 21 in the BOPLNT
Jeremiah 21 in the BOSCB
Jeremiah 21 in the BOSNC
Jeremiah 21 in the BOTLNT
Jeremiah 21 in the BOVCB
Jeremiah 21 in the BOYCB
Jeremiah 21 in the BPBB
Jeremiah 21 in the BPH
Jeremiah 21 in the BSB
Jeremiah 21 in the CCB
Jeremiah 21 in the CUV
Jeremiah 21 in the CUVS
Jeremiah 21 in the DBT
Jeremiah 21 in the DGDNT
Jeremiah 21 in the DHNT
Jeremiah 21 in the DNT
Jeremiah 21 in the ELBE
Jeremiah 21 in the EMTV
Jeremiah 21 in the ESV
Jeremiah 21 in the FBV
Jeremiah 21 in the FEB
Jeremiah 21 in the GGMNT
Jeremiah 21 in the GNT
Jeremiah 21 in the HARY
Jeremiah 21 in the HNT
Jeremiah 21 in the IRVA
Jeremiah 21 in the IRVB
Jeremiah 21 in the IRVG
Jeremiah 21 in the IRVH
Jeremiah 21 in the IRVM
Jeremiah 21 in the IRVM2
Jeremiah 21 in the IRVO
Jeremiah 21 in the IRVP
Jeremiah 21 in the IRVT
Jeremiah 21 in the IRVT2
Jeremiah 21 in the IRVU
Jeremiah 21 in the ISVN
Jeremiah 21 in the JSNT
Jeremiah 21 in the KAPI
Jeremiah 21 in the KBT1ETNIK
Jeremiah 21 in the KBV
Jeremiah 21 in the KJV
Jeremiah 21 in the KNFD
Jeremiah 21 in the LBA
Jeremiah 21 in the LBLA
Jeremiah 21 in the LNT
Jeremiah 21 in the LSV
Jeremiah 21 in the MAAL
Jeremiah 21 in the MBV
Jeremiah 21 in the MBV2
Jeremiah 21 in the MHNT
Jeremiah 21 in the MKNFD
Jeremiah 21 in the MNG
Jeremiah 21 in the MNT
Jeremiah 21 in the MNT2
Jeremiah 21 in the MRS1T
Jeremiah 21 in the NAA
Jeremiah 21 in the NASB
Jeremiah 21 in the NBLA
Jeremiah 21 in the NBS
Jeremiah 21 in the NBVTP
Jeremiah 21 in the NET2
Jeremiah 21 in the NIV11
Jeremiah 21 in the NNT
Jeremiah 21 in the NNT2
Jeremiah 21 in the NNT3
Jeremiah 21 in the PDDPT
Jeremiah 21 in the PFNT
Jeremiah 21 in the RMNT
Jeremiah 21 in the SBIAS
Jeremiah 21 in the SBIBS
Jeremiah 21 in the SBIBS2
Jeremiah 21 in the SBICS
Jeremiah 21 in the SBIDS
Jeremiah 21 in the SBIGS
Jeremiah 21 in the SBIHS
Jeremiah 21 in the SBIIS
Jeremiah 21 in the SBIIS2
Jeremiah 21 in the SBIIS3
Jeremiah 21 in the SBIKS
Jeremiah 21 in the SBIKS2
Jeremiah 21 in the SBIMS
Jeremiah 21 in the SBIOS
Jeremiah 21 in the SBIPS
Jeremiah 21 in the SBISS
Jeremiah 21 in the SBITS
Jeremiah 21 in the SBITS2
Jeremiah 21 in the SBITS3
Jeremiah 21 in the SBITS4
Jeremiah 21 in the SBIUS
Jeremiah 21 in the SBIVS
Jeremiah 21 in the SBT
Jeremiah 21 in the SBT1E
Jeremiah 21 in the SCHL
Jeremiah 21 in the SNT
Jeremiah 21 in the SUSU
Jeremiah 21 in the SUSU2
Jeremiah 21 in the SYNO
Jeremiah 21 in the TBIAOTANT
Jeremiah 21 in the TBT1E
Jeremiah 21 in the TBT1E2
Jeremiah 21 in the TFTIP
Jeremiah 21 in the TFTU
Jeremiah 21 in the TGNTATF3T
Jeremiah 21 in the THAI
Jeremiah 21 in the TNFD
Jeremiah 21 in the TNT
Jeremiah 21 in the TNTIK
Jeremiah 21 in the TNTIL
Jeremiah 21 in the TNTIN
Jeremiah 21 in the TNTIP
Jeremiah 21 in the TNTIZ
Jeremiah 21 in the TOMA
Jeremiah 21 in the TTENT
Jeremiah 21 in the UBG
Jeremiah 21 in the UGV
Jeremiah 21 in the UGV2
Jeremiah 21 in the UGV3
Jeremiah 21 in the VBL
Jeremiah 21 in the VDCC
Jeremiah 21 in the YALU
Jeremiah 21 in the YAPE
Jeremiah 21 in the YBVTP
Jeremiah 21 in the ZBP