Isaiah 53 (IRVK)
1 ನಾವು ಕೇಳಿದ ಸಂಗತಿಯನ್ನು ನಮ್ಮಲ್ಲಿ ಯಾರು ನಂಬಿದ್ದರು? ಯೆಹೋವನ ಬಾಹುವು ಯಾರಿಗೆ ಗೋಚರವಾಗಿತ್ತು? 2 ಒಣನೆಲದೊಳಗೆ ಬೇರಿನಿಂದ ಹೊರಡುವ ಸಸಿಯಂತೆಯೂ, ಬುಡದಿಂದ ಒಡೆಯುವ ಚಿಗುರಿನ ಹಾಗೂ ಅವನು ಯೆಹೋವನ ದೃಷ್ಟಿಯಲ್ಲಿ ಬೆಳೆದನು.ಅವನಲ್ಲಿ ಯಾವ ಅಂದಚಂದಗಳೂ ಇರಲಿಲ್ಲ; ನಾವು ಅವನನ್ನು ನೋಡಿದಾಗ ನೋಡತಕ್ಕ ಯಾವ ಲಕ್ಷಣವೂ ಕಾಣಲಿಲ್ಲ. 3 ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು,ಸಂಕಟಪಡುವವನು, ವ್ಯಾಧಿಪೀಡಿತನು, ಜನರು ಮುಖವನ್ನು ಓರೆಮಾಡಿಕೊಳ್ಳುವ ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು. 4 ನಿಜವಾಗಿಯೂ ನಮ್ಮ ವ್ಯಾಧಿಗಳನ್ನು ಸಂಕಷ್ಟವನ್ನು ಅನುಭವಿಸಿದನು; ಅವನು ಹೊತ್ತ ಹೊರೆಯು ನಮ್ಮ ಸಂಕಟವೇ ಹೌದು,ನಾವಾದರೋ ಅವನು ದೇವರಿಂದ ಬಾಧಿತನು, ಪೆಟ್ಟು ತಿಂದವನು, ಕುಗ್ಗಿಸಲ್ಪಟ್ಟವನು ಎಂದು ಭಾವಿಸಿಕೊಂಡೆವು. 5 ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು;ನಮಗೆ ಸುಕ್ಷೇಮವನ್ನು ಉಂಟುಮಾಡುವ ದಂಡನೆಯನ್ನು ಅವನು ಅನುಭವಿಸಿದನು; ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು. 6 ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ಹೋಗಿದ್ದೆವು, ಪ್ರತಿಯೊಬ್ಬನೂ ತನ್ನ ತನ್ನ ದಾರಿಯನ್ನು ಹಿಡಿಯುತ್ತಿದ್ದನು;ನಮ್ಮೆಲ್ಲರ ದೋಷಫಲವನ್ನೂ ಯೆಹೋವನು ಅವನ ಮೇಲೆ ಹಾಕಿದನು. 7 ಅವನು ಬಾಧೆಗೆ ಒಳಗಾಗಿ ತನ್ನನ್ನು ತಗ್ಗಿಸಿಕೊಂಡನು, ಬಾಯಿ ತೆರೆಯಲಿಲ್ಲ;ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆಯೂ, ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿರುವ ಕುರಿಯ ಹಾಗೂ ಇದ್ದನು,ಬಾಯಿ ತೆರೆಯಲೇ ಇಲ್ಲ. 8 ಹಿಂಸೆಯ ನ್ಯಾಯದಿಂದ ಕೊಲ್ಲಲ್ಪಟ್ಟನು, ಆಹಾ, ಇವನು ಜೀವಲೋಕದಿಂದ ತೆಗೆದುಹಾಕಲ್ಪಟ್ಟಿದ್ದಾನೆ.ನಮ್ಮ ಜನಗಳ ದ್ರೋಹಗಳ ದೆಸೆಯಿಂದ ಈ ಪೆಟ್ಟು ಅವನ ಮೇಲೆ ಬಿತ್ತಲ್ಲಾ ಎಂದು ಅವನ ಕಾಲದವರಲ್ಲಿ ಯಾರು ಮನಮುಟ್ಟಿ ಮರುಗಿದರು? 9 ಅವನು ಯಾವ ಅನ್ಯಾಯವನ್ನು ಮಾಡದಿದ್ದರೂ, ಅವನ ಬಾಯಲ್ಲಿ ಯಾವ ವಂಚನೆಯು ಇಲ್ಲದಿದ್ದರೂ,ಅವನು ಸತ್ತಾಗ ದುಷ್ಟರ ಮಧ್ಯೆ ಪುಷ್ಟರ ನಡುವೆ ಅವನನ್ನು ಹೂಣಿಟ್ಟರು. 10 ಅವನನ್ನು ಜಜ್ಜುವುದು ಯೆಹೋವನ ಸಂಕಲ್ಪವಾಗಿತ್ತು. ಆತನು ಅವನನ್ನು ವ್ಯಾಧಿಯಿಂದ ಬಾಧಿಸಿ ಹೀಗೆಂದುಕೊಂಡನು,ಇವನು ತನ್ನ ಆತ್ಮವನ್ನು ಪ್ರಾಯಶ್ಚಿತ್ತಯಜ್ಞಕ್ಕಾಗಿ ಒಪ್ಪಿಸಿದ ಮೇಲೆ ತನ್ನ ಸಂತಾನವನ್ನು ನೋಡುವನು, ಚಿರಂಜೀವಿಯಾಗುವನು,ನನ್ನ ಸಂಕಲ್ಪವು ಇವನ ಕೈಯಿಂದ ನೆರವೇರುವುದು; 11 ತನ್ನ ಆತ್ಮವು ಅನುಭವಿಸಿದ ಶ್ರಮೆಯ ಫಲವನ್ನು ಕಂಡು ತೃಪ್ತನಾಗುವನು; ಧರ್ಮಾತ್ಮನಾದ ನನ್ನ ಸೇವಕನು ತನ್ನ ಜ್ಞಾನದ ಮೂಲಕ ಬಹು ಜನರನ್ನು ಧರ್ಮಮಾರ್ಗಕ್ಕೆ ತರುವನು;ಅವರ ಅಪರಾಧಗಳನ್ನು ಹೊತ್ತುಕೊಂಡು ಹೋಗುವನು. 12 ಇವನು ಇಂಥವನಾಗಿರುವುದರಿಂದ ನಾನು ಇವನಿಗೆ ದೊಡ್ಡವರ ಸಂಗಡ ಪಾಲು ಕೊಡುವೆನು,ಇವನು ಬಲಿಷ್ಠರೊಡನೆ ಸೂರೆಯನ್ನು ಹಂಚಿಕೊಳ್ಳುವನು; ತನ್ನ ಪ್ರಾಣವನ್ನು ಧಾರೆಯೆರೆದು, ಮರಣಹೊಂದಿ, ದ್ರೋಹಿಗಳೊಂದಿಗೆ ತನ್ನನ್ನೂ ಎಣಿಸಿಕೊಂಡು,ಬಹು ಜನ ದ್ರೋಹಿಗಳ ಪಾಪವನ್ನು ಹೊರುತ್ತಾ ಅವರಿಗಾಗಿ ವಿಜ್ಞಾಪನೆ ಮಾಡಿದನು.
In Other Versions
Isaiah 53 in the ANGEFD
Isaiah 53 in the ANTPNG2D
Isaiah 53 in the AS21
Isaiah 53 in the BAGH
Isaiah 53 in the BBPNG
Isaiah 53 in the BBT1E
Isaiah 53 in the BDS
Isaiah 53 in the BEV
Isaiah 53 in the BHAD
Isaiah 53 in the BIB
Isaiah 53 in the BLPT
Isaiah 53 in the BNT
Isaiah 53 in the BNTABOOT
Isaiah 53 in the BNTLV
Isaiah 53 in the BOATCB
Isaiah 53 in the BOATCB2
Isaiah 53 in the BOBCV
Isaiah 53 in the BOCNT
Isaiah 53 in the BOECS
Isaiah 53 in the BOGWICC
Isaiah 53 in the BOHCB
Isaiah 53 in the BOHCV
Isaiah 53 in the BOHLNT
Isaiah 53 in the BOHNTLTAL
Isaiah 53 in the BOICB
Isaiah 53 in the BOILNTAP
Isaiah 53 in the BOITCV
Isaiah 53 in the BOKCV
Isaiah 53 in the BOKCV2
Isaiah 53 in the BOKHWOG
Isaiah 53 in the BOKSSV
Isaiah 53 in the BOLCB
Isaiah 53 in the BOLCB2
Isaiah 53 in the BOMCV
Isaiah 53 in the BONAV
Isaiah 53 in the BONCB
Isaiah 53 in the BONLT
Isaiah 53 in the BONUT2
Isaiah 53 in the BOPLNT
Isaiah 53 in the BOSCB
Isaiah 53 in the BOSNC
Isaiah 53 in the BOTLNT
Isaiah 53 in the BOVCB
Isaiah 53 in the BOYCB
Isaiah 53 in the BPBB
Isaiah 53 in the BPH
Isaiah 53 in the BSB
Isaiah 53 in the CCB
Isaiah 53 in the CUV
Isaiah 53 in the CUVS
Isaiah 53 in the DBT
Isaiah 53 in the DGDNT
Isaiah 53 in the DHNT
Isaiah 53 in the DNT
Isaiah 53 in the ELBE
Isaiah 53 in the EMTV
Isaiah 53 in the ESV
Isaiah 53 in the FBV
Isaiah 53 in the FEB
Isaiah 53 in the GGMNT
Isaiah 53 in the GNT
Isaiah 53 in the HARY
Isaiah 53 in the HNT
Isaiah 53 in the IRVA
Isaiah 53 in the IRVB
Isaiah 53 in the IRVG
Isaiah 53 in the IRVH
Isaiah 53 in the IRVM
Isaiah 53 in the IRVM2
Isaiah 53 in the IRVO
Isaiah 53 in the IRVP
Isaiah 53 in the IRVT
Isaiah 53 in the IRVT2
Isaiah 53 in the IRVU
Isaiah 53 in the ISVN
Isaiah 53 in the JSNT
Isaiah 53 in the KAPI
Isaiah 53 in the KBT1ETNIK
Isaiah 53 in the KBV
Isaiah 53 in the KJV
Isaiah 53 in the KNFD
Isaiah 53 in the LBA
Isaiah 53 in the LBLA
Isaiah 53 in the LNT
Isaiah 53 in the LSV
Isaiah 53 in the MAAL
Isaiah 53 in the MBV
Isaiah 53 in the MBV2
Isaiah 53 in the MHNT
Isaiah 53 in the MKNFD
Isaiah 53 in the MNG
Isaiah 53 in the MNT
Isaiah 53 in the MNT2
Isaiah 53 in the MRS1T
Isaiah 53 in the NAA
Isaiah 53 in the NASB
Isaiah 53 in the NBLA
Isaiah 53 in the NBS
Isaiah 53 in the NBVTP
Isaiah 53 in the NET2
Isaiah 53 in the NIV11
Isaiah 53 in the NNT
Isaiah 53 in the NNT2
Isaiah 53 in the NNT3
Isaiah 53 in the PDDPT
Isaiah 53 in the PFNT
Isaiah 53 in the RMNT
Isaiah 53 in the SBIAS
Isaiah 53 in the SBIBS
Isaiah 53 in the SBIBS2
Isaiah 53 in the SBICS
Isaiah 53 in the SBIDS
Isaiah 53 in the SBIGS
Isaiah 53 in the SBIHS
Isaiah 53 in the SBIIS
Isaiah 53 in the SBIIS2
Isaiah 53 in the SBIIS3
Isaiah 53 in the SBIKS
Isaiah 53 in the SBIKS2
Isaiah 53 in the SBIMS
Isaiah 53 in the SBIOS
Isaiah 53 in the SBIPS
Isaiah 53 in the SBISS
Isaiah 53 in the SBITS
Isaiah 53 in the SBITS2
Isaiah 53 in the SBITS3
Isaiah 53 in the SBITS4
Isaiah 53 in the SBIUS
Isaiah 53 in the SBIVS
Isaiah 53 in the SBT
Isaiah 53 in the SBT1E
Isaiah 53 in the SCHL
Isaiah 53 in the SNT
Isaiah 53 in the SUSU
Isaiah 53 in the SUSU2
Isaiah 53 in the SYNO
Isaiah 53 in the TBIAOTANT
Isaiah 53 in the TBT1E
Isaiah 53 in the TBT1E2
Isaiah 53 in the TFTIP
Isaiah 53 in the TFTU
Isaiah 53 in the TGNTATF3T
Isaiah 53 in the THAI
Isaiah 53 in the TNFD
Isaiah 53 in the TNT
Isaiah 53 in the TNTIK
Isaiah 53 in the TNTIL
Isaiah 53 in the TNTIN
Isaiah 53 in the TNTIP
Isaiah 53 in the TNTIZ
Isaiah 53 in the TOMA
Isaiah 53 in the TTENT
Isaiah 53 in the UBG
Isaiah 53 in the UGV
Isaiah 53 in the UGV2
Isaiah 53 in the UGV3
Isaiah 53 in the VBL
Isaiah 53 in the VDCC
Isaiah 53 in the YALU
Isaiah 53 in the YAPE
Isaiah 53 in the YBVTP
Isaiah 53 in the ZBP