Psalms 9 (IRVK)
undefined ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಮೂತ್ಲಬ್ಬೇನೆಂಬ ರಾಗ; ದಾವೀದನ ಕೀರ್ತನೆ. 1 ಯೆಹೋವನೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು;ನೀನು ಮಾಡಿದ ಅದ್ಭುತಕಾರ್ಯಗಳನ್ನೆಲ್ಲಾ ವರ್ಣಿಸುವೆನು. 2 ಪರಾತ್ಪರನಾದ ದೇವರೇ, ನಾನು ನಿನ್ನಲ್ಲಿ ಸಂತೋಷಿಸಿ ಉತ್ಸಾಹಗೊಳ್ಳುವೆನು;ನಿನ್ನ ಹೆಸರನ್ನು ಕೀರ್ತಿಸುವೆನು. 3 ನನ್ನ ಹಗೆಗಳು ನಿನ್ನ ಎದುರಿನಿಂದ ಹಿಂದಿರುಗಿ ಎಡವಿಬಿದ್ದು ಹಾಳಾದರಲ್ಲಾ. 4 ನನ್ನ ವ್ಯಾಜ್ಯದಲ್ಲಿ ನೀನು ನ್ಯಾಯವನ್ನು ಸ್ಥಾಪಿಸಿದಿ;ನೀನು ಆಸನಾರೂಢನಾಗಿ ನೀತಿಯಿಂದ ನ್ಯಾಯವನ್ನು ನಿರ್ಣಯಿಸುತ್ತಿ. 5 ನೀನು ಜನಾಂಗಗಳನ್ನು ಹೆದರಿಸಿ ದುಷ್ಟರನ್ನು ನಾಶ ಮಾಡಿದ್ದಿ,ಅವರ ಹೆಸರನ್ನು ಯುಗಯುಗಾಂತರಕ್ಕೂ ಅಳಿಸಿಬಿಟ್ಟಿದ್ದಿ. 6 ಶತ್ರುಗಳು ನಿಶ್ಶೇಷವಾದರು;ನೀನು ಕೆಡವಿದ ಅವರ ಪಟ್ಟಣಗಳು ಸಂಪೂರ್ಣವಾಗಿ ಹಾಳಾದವು.ಅವರ ಸ್ಮರಣೆಯೇ ಇಲ್ಲವಾಯಿತು. 7 ಯೆಹೋವನಾದರೋ ಯಾವಾಗಲೂ ನೆಲೆಗೊಂಡಿದ್ದು,ನ್ಯಾಯವಿಚಾರಿಸುವುದಕ್ಕಾಗಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ. 8 ಆತನೇ ನೀತಿಗನುಸಾರವಾಗಿ ಲೋಕಕ್ಕೆ ನ್ಯಾಯ ತೀರಿಸುವವನು;ಆತನು ಜನಾಂಗಗಳಿಗೆ ಸತ್ಯಕ್ಕನುಸಾರವಾಗಿ ತೀರ್ಪುಕೊಡುವನು. 9 ಯೆಹೋವನು ಕುಗ್ಗಿದವರಿಗೆ ಆಶ್ರಯವೂ,ಆಪತ್ಕಾಲದಲ್ಲಿ ದುರ್ಗವೂ ಆಗಿರುವನು. 10 ಯೆಹೋವನೇ, ನಿನ್ನ ನಾಮಮಹಿಮೆಯನ್ನು ಬಲ್ಲವರುನಿನ್ನಲ್ಲಿ ಭರವಸವಿಡುವರು;ಏಕೆಂದರೆ ನಿನ್ನ ಮೊರೆಹೋಗುವವರನ್ನು ನೀನು ಕೈಬಿಡುವವನಲ್ಲ. 11 ಚೀಯೋನಿನಲ್ಲಿ ವಾಸಿಸುವ ಯೆಹೋವನನ್ನು ಕೀರ್ತಿಸಿರಿ;ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಕಟಿಸಿರಿ. 12 ಆತನು ಕುಗ್ಗಿದವರ ಮೊರೆಯನ್ನು ಮರೆಯದೆಪ್ರಾಣಾಪರಾಧಕ್ಕೆ ಮುಯ್ಯಿತೀರಿಸುವವನಾಗಿ ಅವರನ್ನು ಜ್ಞಾಪಕಮಾಡಿಕೊಳ್ಳುವನು. 13 ಯೆಹೋವನೇ, ಮರಣದ್ವಾರದೊಳಗೆ ಸೇರದಂತೆ;ನನ್ನನ್ನು ಉದ್ಧರಿಸುವವನೇ, ಕನಿಕರಿಸು;ಹಗೆಗಳಿಂದ ನನಗುಂಟಾದ ಬಾಧೆಯನ್ನು ಲಕ್ಷ್ಯಕ್ಕೆ ತಂದುಕೋ. 14 ಆಗ ನಾನು ನಿನ್ನ ಸ್ತೋತ್ರವನ್ನು ಪ್ರಸಿದ್ಧಪಡಿಸುವೆನು;ನಿನ್ನಿಂದಾದ ರಕ್ಷಣೆಗಾಗಿ ಚೀಯೋನೆಂಬ ಕುಮಾರಿಯ ಬಾಗಿಲುಗಳಲ್ಲಿ ಹರ್ಷಿಸುವೆನು. 15 ಜನಾಂಗಗಳವರು ತಾವು ಮಾಡಿದ ಕುಣಿಯಲ್ಲಿ ತಾವೇ ಬಿದ್ದು ಹೋದರು;ಅವರು ಹಾಸಿದ ಬಲೆಯಲ್ಲಿ ಅವರ ಕಾಲೇ ಸಿಕ್ಕಿಕೊಂಡಿತು. 16 ಯೆಹೋವನು ನ್ಯಾಯತೀರಿಸುವವನಾಗಿ ತನ್ನನ್ನು ಪ್ರಕಟಿಸಿಕೊಂಡಿದ್ದಾನೆ;ದುಷ್ಟರು ತಾವೇ ಕಲ್ಪಿಸಿದ ಕುಯುಕ್ತಿಯಲ್ಲಿ ಸಿಕ್ಕಿಕೊಂಡಿದ್ದಾರಲ್ಲಾ. ಹಿಗ್ಗಾಯೋನ್ ಸೆಲಾ 17 ದುಷ್ಟರು ಅಂದರೆ ದೇವರನ್ನು ಅಲಕ್ಷ್ಯಮಾಡುವ ಜನಾಂಗಗಳವರೆಲ್ಲಾಪಾತಾಳಕ್ಕೆ ಇಳಿದುಹೋಗುವರು. 18 ದಿಕ್ಕಿಲ್ಲದವರು ಕಡೆಯವರೆಗೆ ಮರೆಯಲ್ಪಡುವುದಿಲ್ಲ;ದೀನರ ನಿರೀಕ್ಷೆಯು ಕೆಡುವುದೇ ಇಲ್ಲ. 19 ಯೆಹೋವನೇ, ಏಳು; ಮನುಷ್ಯಮಾತ್ರದವರು ಬಲಗೊಳ್ಳಬಾರದು.ಜನಾಂಗಗಳಿಗೆ ನಿನ್ನ ಸನ್ನಿಧಿಯಲ್ಲಿ ತೀರ್ಪು ಉಂಟಾಗಲಿ. 20 ಯೆಹೋವನೇ, ಅವರಿಗೆ ಭಯವನ್ನು ಹುಟ್ಟಿಸು;ಜನಾಂಗಗಳು ತಾವು ಮನುಷ್ಯಮಾತ್ರದವರೆಂದು ತಿಳಿದುಕೊಳ್ಳಲಿ. ಸೆಲಾ.
In Other Versions
Psalms 9 in the ANGEFD
Psalms 9 in the ANTPNG2D
Psalms 9 in the AS21
Psalms 9 in the BAGH
Psalms 9 in the BBPNG
Psalms 9 in the BBT1E
Psalms 9 in the BDS
Psalms 9 in the BEV
Psalms 9 in the BHAD
Psalms 9 in the BIB
Psalms 9 in the BLPT
Psalms 9 in the BNT
Psalms 9 in the BNTABOOT
Psalms 9 in the BNTLV
Psalms 9 in the BOATCB
Psalms 9 in the BOATCB2
Psalms 9 in the BOBCV
Psalms 9 in the BOCNT
Psalms 9 in the BOECS
Psalms 9 in the BOGWICC
Psalms 9 in the BOHCB
Psalms 9 in the BOHCV
Psalms 9 in the BOHLNT
Psalms 9 in the BOHNTLTAL
Psalms 9 in the BOICB
Psalms 9 in the BOILNTAP
Psalms 9 in the BOITCV
Psalms 9 in the BOKCV
Psalms 9 in the BOKCV2
Psalms 9 in the BOKHWOG
Psalms 9 in the BOKSSV
Psalms 9 in the BOLCB
Psalms 9 in the BOLCB2
Psalms 9 in the BOMCV
Psalms 9 in the BONAV
Psalms 9 in the BONCB
Psalms 9 in the BONLT
Psalms 9 in the BONUT2
Psalms 9 in the BOPLNT
Psalms 9 in the BOSCB
Psalms 9 in the BOSNC
Psalms 9 in the BOTLNT
Psalms 9 in the BOVCB
Psalms 9 in the BOYCB
Psalms 9 in the BPBB
Psalms 9 in the BPH
Psalms 9 in the BSB
Psalms 9 in the CCB
Psalms 9 in the CUV
Psalms 9 in the CUVS
Psalms 9 in the DBT
Psalms 9 in the DGDNT
Psalms 9 in the DHNT
Psalms 9 in the DNT
Psalms 9 in the ELBE
Psalms 9 in the EMTV
Psalms 9 in the ESV
Psalms 9 in the FBV
Psalms 9 in the FEB
Psalms 9 in the GGMNT
Psalms 9 in the GNT
Psalms 9 in the HARY
Psalms 9 in the HNT
Psalms 9 in the IRVA
Psalms 9 in the IRVB
Psalms 9 in the IRVG
Psalms 9 in the IRVH
Psalms 9 in the IRVM
Psalms 9 in the IRVM2
Psalms 9 in the IRVO
Psalms 9 in the IRVP
Psalms 9 in the IRVT
Psalms 9 in the IRVT2
Psalms 9 in the IRVU
Psalms 9 in the ISVN
Psalms 9 in the JSNT
Psalms 9 in the KAPI
Psalms 9 in the KBT1ETNIK
Psalms 9 in the KBV
Psalms 9 in the KJV
Psalms 9 in the KNFD
Psalms 9 in the LBA
Psalms 9 in the LBLA
Psalms 9 in the LNT
Psalms 9 in the LSV
Psalms 9 in the MAAL
Psalms 9 in the MBV
Psalms 9 in the MBV2
Psalms 9 in the MHNT
Psalms 9 in the MKNFD
Psalms 9 in the MNG
Psalms 9 in the MNT
Psalms 9 in the MNT2
Psalms 9 in the MRS1T
Psalms 9 in the NAA
Psalms 9 in the NASB
Psalms 9 in the NBLA
Psalms 9 in the NBS
Psalms 9 in the NBVTP
Psalms 9 in the NET2
Psalms 9 in the NIV11
Psalms 9 in the NNT
Psalms 9 in the NNT2
Psalms 9 in the NNT3
Psalms 9 in the PDDPT
Psalms 9 in the PFNT
Psalms 9 in the RMNT
Psalms 9 in the SBIAS
Psalms 9 in the SBIBS
Psalms 9 in the SBIBS2
Psalms 9 in the SBICS
Psalms 9 in the SBIDS
Psalms 9 in the SBIGS
Psalms 9 in the SBIHS
Psalms 9 in the SBIIS
Psalms 9 in the SBIIS2
Psalms 9 in the SBIIS3
Psalms 9 in the SBIKS
Psalms 9 in the SBIKS2
Psalms 9 in the SBIMS
Psalms 9 in the SBIOS
Psalms 9 in the SBIPS
Psalms 9 in the SBISS
Psalms 9 in the SBITS
Psalms 9 in the SBITS2
Psalms 9 in the SBITS3
Psalms 9 in the SBITS4
Psalms 9 in the SBIUS
Psalms 9 in the SBIVS
Psalms 9 in the SBT
Psalms 9 in the SBT1E
Psalms 9 in the SCHL
Psalms 9 in the SNT
Psalms 9 in the SUSU
Psalms 9 in the SUSU2
Psalms 9 in the SYNO
Psalms 9 in the TBIAOTANT
Psalms 9 in the TBT1E
Psalms 9 in the TBT1E2
Psalms 9 in the TFTIP
Psalms 9 in the TFTU
Psalms 9 in the TGNTATF3T
Psalms 9 in the THAI
Psalms 9 in the TNFD
Psalms 9 in the TNT
Psalms 9 in the TNTIK
Psalms 9 in the TNTIL
Psalms 9 in the TNTIN
Psalms 9 in the TNTIP
Psalms 9 in the TNTIZ
Psalms 9 in the TOMA
Psalms 9 in the TTENT
Psalms 9 in the UBG
Psalms 9 in the UGV
Psalms 9 in the UGV2
Psalms 9 in the UGV3
Psalms 9 in the VBL
Psalms 9 in the VDCC
Psalms 9 in the YALU
Psalms 9 in the YAPE
Psalms 9 in the YBVTP
Psalms 9 in the ZBP