Zechariah 9 (IRVK)

1 ಯೆಹೋವನು ನುಡಿದ ದೈವೋಕ್ತಿಯು ಹದ್ರಾಕ್ ದೇಶದ ಮೇಲೆ ಬಿದ್ದಿದೆ. ದಮಸ್ಕವೇ ಅದಕ್ಕೆ ಈಡು; ಯೆಹೋವನು ನರವಂಶದ ಮೇಲೆ ಕಣ್ಣಿಟ್ಟಿದ್ದಾನೆ; ಹೌದು, ಇಸ್ರಾಯೇಲಿನ ಸಕಲ ಕುಲಗಳಲ್ಲಿಯೂ, 2 ದಮಸ್ಕದ ಪಕ್ಕದಲ್ಲಿನ ಹಮಾತಿನಲ್ಲಿಯೂ ಬಹಳ ಜಾಣರು ಎಂದು ಕೊಚ್ಚಿಕೊಂಡಿರುವ ತೂರ್, ಚೀದೋನ್ ಪಟ್ಟಣಗಳಲ್ಲಿಯೂ ಕಣ್ಣಿಟ್ಟಿದ್ದಾನೆ. 3 ತೂರ್ ಪಟ್ಟಣವು ಕೋಟೆಯನ್ನು ಕಟ್ಟಿಕೊಂಡು ಬೆಳ್ಳಿಯನ್ನು ಧೂಳಿನಂತೆಯೂ, ಬಂಗಾರವನ್ನು ಬೀದಿಯ ಬದಿಯ ಕಸದ ರಾಶಿಯಂತೆ ಮಾಡಿಕೊಂಡಿದೆ. 4 ಆಹಾ, ಕರ್ತನು ಅದರ ಆಸ್ತಿಯನ್ನು ಆಕ್ರಮಿಸಿ ಪೌಳಿಗೋಡೆಯನ್ನು ಸಮುದ್ರದೊಳಗೆ ಹೊಡೆದುಹಾಕುವನು; ಪಟ್ಟಣವು ಬೆಂಕಿಗೆ ತುತ್ತಾಗುವುದು. 5 ಅಷ್ಕೆಲೋನು ಇದನ್ನು ನೋಡಿ ಹೆದರುವುದು; ಗಾಜವು ಸಹ ಅತಿ ಸಂಕಟಪಡುವುದು; ಎಕ್ರೋನು ನಿರೀಕ್ಷೆಗೆಟ್ಟು ಬಹು ವ್ಯಥೆಗೆ ಒಳಗಾಗುವುದು; ಗಾಜಕ್ಕೆ ರಾಜನೇ ಇಲ್ಲವಾಗುವನು; ಅಷ್ಕೆಲೋನು ನಿರ್ಜನವಾಗುವುದು; 6 ಅಷ್ಡೋದಿನಲ್ಲಿ ಮಿಶ್ರಜಾತಿಯವರು ವಾಸಮಾಡುವರು; ಹೀಗೆ ಫಿಲಿಷ್ಟಿಯದ ಗರ್ವವನ್ನು ಭಂಗಪಡಿಸುವೆನು. 7 ಅವರು ಸವಿಯುವ ರಕ್ತವನ್ನು ಬಾಯೊಳಗಿಂದ ತೆಗೆದುಬಿಡುವೆನು; ಅವರು ಕಚ್ಚುವ ಅಸಹ್ಯಪದಾರ್ಥಗಳನ್ನು ಹಲ್ಲುಗಳ ಮಧ್ಯದಿಂದ ಕಿತ್ತುಹಾಕುವೆನು; ಅವರೂ ಇಸ್ರಾಯೇಲಿನ ದೇವರಿಗೆ ಮೀಸಲಾದ ಜನರಾಗಿ ಉಳಿಯುವರು; ಯೆಹೂದದಲ್ಲಿ ಕುಲಪಾಲಕನಂತಿರುವರು; ಎಕ್ರೋನಿನವರು ಯೆಬೂಸಿಯರ ಹಾಗಿರುವರು. 8 ಯಾರೂ ಹಾದುಹೋಗದಂತೆ ನನ್ನ ಆಲಯದ ಸುತ್ತಲು ಪಾಳೆಯನ್ನು ಹಾಕಿ ಕಾವಲಾಗಿರುವೆನು; ಇನ್ನು ಮುಂದೆ ಯಾವ ಬಾಧಕನೂ ನನ್ನ ಜನರ ಮೇಲೆ ದಾಳಿಮಾಡುವುದಿಲ್ಲ; ಏಕೆಂದರೆ ಈಗ ನಾನು ಕಣ್ಣಿಟ್ಟು ನೋಡುತ್ತಿದ್ದೇನೆ. 9 ಚೀಯೋನ್ ನಗರಿಯೇ, ಬಹು ಸಂತೋಷಪಡು; ಯೆರೂಸಲೇಮ್ ಪುರಿಯೇ, ಹರ್ಷಧ್ವನಿಗೈ!ನೋಡು, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ;ಆತನು ನ್ಯಾಯವಂತನೂ, ರಕ್ಷಿಸುವಾತನೂ, ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು, ಪ್ರಾಯದ ಕತ್ತೆ ಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ. 10 ನಾನು ಎಫ್ರಾಯೀಮಿನ ರಥಬಲವನ್ನೂ, ಯೆರೂಸಲೇಮಿನ ಅಶ್ವಬಲವನ್ನೂ ನಿಶ್ಶೇಷಮಾಡುವೆನು; ಯುದ್ಧದ ಬಿಲ್ಲು ಇಲ್ಲವಾಗುವುದು; ಆತನು ಕೊಡುವ ಅಪ್ಪಣೆಯು ಜನಾಂಗಗಳಿಗೆ ಸಮಾಧಾನಕರವಾಗಿರುವುದು; ಆತನ ಆಳ್ವಿಕೆಯು ಸಮುದ್ರದಿಂದ ಸಮುದ್ರದವರೆಗೂ ಯೂಫ್ರೆಟಿಸ್ ನದಿಯಿಂದ ಭೂಮಿಯ ಕಟ್ಟಕಡೆಯವರೆಗೂ ಹರಡಿಕೊಂಡಿರುವುದು. 11 ನನ್ನ ಜನರೇ, ನೀವು ಒಡಂಬಡಿಕೆ ಮಾಡಿಕೊಂಡಾಗ ಸುರಿಸಿದ ರಕ್ತವನ್ನು ನಾನು ಸ್ಮರಿಸಿ ಸೆರೆಯಾಗಿರುವ ನಿನ್ನವರನ್ನು ನೀರಿಲ್ಲದ ಆ ಬಾವಿಯೊಳಗಿಂದ ಬರಮಾಡುವೆನು. 12 ನಿರೀಕ್ಷೆ ಹೊಂದಿದ ಸೆರೆಯವರೇ, ನಿಮ್ಮ ದುರ್ಗಕ್ಕೆ ಹಿಂದಿರುಗಿರಿ; ನಿಮಗೆ ಎರಡರಷ್ಟು ಸುಖವನ್ನು ದಯಪಾಲಿಸುವೆನೆಂದು ಈಗಲೂ ಪ್ರಕಟಿಸುತ್ತೇನೆ. 13 ಯೆಹೂದವೆಂಬ ಬಿಲ್ಲನ್ನು ಬೊಗ್ಗಿಸಿಕೊಂಡಿದ್ದೇನೆ. ಅದರಲ್ಲಿ ಎಫ್ರಾಯೀಮ್ ಎಂಬ ಬಾಣವನ್ನು ಹೂಡಿದ್ದೇನೆ; ಚೀಯೋನೇ, ನಾನು ನಿನ್ನ ಸಂತಾನವನ್ನು ಗ್ರೀಕ್ ಸಂತಾನಕ್ಕೆ ವಿರುದ್ಧವಾಗಿ ಎಬ್ಬಿಸಿ ನಿನ್ನನ್ನು ಶೂರನ ಕತ್ತಿಯನ್ನಾಗಿ ಮಾಡುವೆನು. 14 ಯೆಹೋವನು ಸ್ವಜನರಿಗಾಗಿ ಅವರ ಮೇಲೆ ಕಾಣಿಸಿಕೊಳ್ಳುವನು; ಆತನ ಬಾಣವು ಸಿಡಿಲಿನಂತೆ ಹಾರುವುದು; ಕರ್ತನಾದ ಯೆಹೋವನು ತುತ್ತೂರಿಯನ್ನು ಊದಿ ದಕ್ಷಿಣ ಪ್ರಾಂತ್ಯದ ಬಿರುಗಾಳಿಗಳೊಡನೆ ನುಗ್ಗುವನು. 15 ಸೇನಾಧೀಶ್ವರನಾದ ಯೆಹೋವನು ತನ್ನ ಜನರನ್ನು ಕಾಪಾಡುವನು; ಅವರು ಶತ್ರುಗಳನ್ನು ನುಂಗಿಬಿಡುವರು, ಕವಣೆಯ ಕಲ್ಲುಗಳನ್ನು ತುಳಿದುಹಾಕುವರು; ರಕ್ತವನ್ನು ಕುಡಿದು ಅಮಲೇರಿದವರಾಗಿ ಭೋರ್ಗರೆಯುವರು; ಬೋಗುಣಿಗಳಂತೆಯೂ, ಯಜ್ಞವೇದಿಯ ಮೂಲೆಗಳಂತೆ ರಕ್ತಪೂರ್ಣರಾಗಿರುವರು. 16 ಆ ದಿನದಲ್ಲಿ ಅವರ ದೇವರಾದ ಯೆಹೋವನು ಅವರನ್ನು ತನ್ನ ಹಿಂಡಾಗಿರುವ ಜನರೆಂದು ರಕ್ಷಿಸುವನು; ಅವರು ಕಿರೀಟದಲ್ಲಿನ ರತ್ನಗಳಂತೆ ತಮ್ಮ ದೇಶದಲ್ಲಿ ಥಳಥಳಿಸುವರು. 17 ಆಹಾ, ಅವರ ಸೌಖ್ಯವೆಷ್ಟು, ಅವರ ಸೌಂದರ್ಯವೆಷ್ಟು! ಧಾನ್ಯವು ಯುವಕರನ್ನು, ದ್ರಾಕ್ಷಾರಸವು ಯುವತಿಯರನ್ನು ಪುಷ್ಟಿಗೊಳಿಸುವುದು.

In Other Versions

Zechariah 9 in the ANGEFD

Zechariah 9 in the ANTPNG2D

Zechariah 9 in the AS21

Zechariah 9 in the BAGH

Zechariah 9 in the BBPNG

Zechariah 9 in the BBT1E

Zechariah 9 in the BDS

Zechariah 9 in the BEV

Zechariah 9 in the BHAD

Zechariah 9 in the BIB

Zechariah 9 in the BLPT

Zechariah 9 in the BNT

Zechariah 9 in the BNTABOOT

Zechariah 9 in the BNTLV

Zechariah 9 in the BOATCB

Zechariah 9 in the BOATCB2

Zechariah 9 in the BOBCV

Zechariah 9 in the BOCNT

Zechariah 9 in the BOECS

Zechariah 9 in the BOGWICC

Zechariah 9 in the BOHCB

Zechariah 9 in the BOHCV

Zechariah 9 in the BOHLNT

Zechariah 9 in the BOHNTLTAL

Zechariah 9 in the BOICB

Zechariah 9 in the BOILNTAP

Zechariah 9 in the BOITCV

Zechariah 9 in the BOKCV

Zechariah 9 in the BOKCV2

Zechariah 9 in the BOKHWOG

Zechariah 9 in the BOKSSV

Zechariah 9 in the BOLCB

Zechariah 9 in the BOLCB2

Zechariah 9 in the BOMCV

Zechariah 9 in the BONAV

Zechariah 9 in the BONCB

Zechariah 9 in the BONLT

Zechariah 9 in the BONUT2

Zechariah 9 in the BOPLNT

Zechariah 9 in the BOSCB

Zechariah 9 in the BOSNC

Zechariah 9 in the BOTLNT

Zechariah 9 in the BOVCB

Zechariah 9 in the BOYCB

Zechariah 9 in the BPBB

Zechariah 9 in the BPH

Zechariah 9 in the BSB

Zechariah 9 in the CCB

Zechariah 9 in the CUV

Zechariah 9 in the CUVS

Zechariah 9 in the DBT

Zechariah 9 in the DGDNT

Zechariah 9 in the DHNT

Zechariah 9 in the DNT

Zechariah 9 in the ELBE

Zechariah 9 in the EMTV

Zechariah 9 in the ESV

Zechariah 9 in the FBV

Zechariah 9 in the FEB

Zechariah 9 in the GGMNT

Zechariah 9 in the GNT

Zechariah 9 in the HARY

Zechariah 9 in the HNT

Zechariah 9 in the IRVA

Zechariah 9 in the IRVB

Zechariah 9 in the IRVG

Zechariah 9 in the IRVH

Zechariah 9 in the IRVM

Zechariah 9 in the IRVM2

Zechariah 9 in the IRVO

Zechariah 9 in the IRVP

Zechariah 9 in the IRVT

Zechariah 9 in the IRVT2

Zechariah 9 in the IRVU

Zechariah 9 in the ISVN

Zechariah 9 in the JSNT

Zechariah 9 in the KAPI

Zechariah 9 in the KBT1ETNIK

Zechariah 9 in the KBV

Zechariah 9 in the KJV

Zechariah 9 in the KNFD

Zechariah 9 in the LBA

Zechariah 9 in the LBLA

Zechariah 9 in the LNT

Zechariah 9 in the LSV

Zechariah 9 in the MAAL

Zechariah 9 in the MBV

Zechariah 9 in the MBV2

Zechariah 9 in the MHNT

Zechariah 9 in the MKNFD

Zechariah 9 in the MNG

Zechariah 9 in the MNT

Zechariah 9 in the MNT2

Zechariah 9 in the MRS1T

Zechariah 9 in the NAA

Zechariah 9 in the NASB

Zechariah 9 in the NBLA

Zechariah 9 in the NBS

Zechariah 9 in the NBVTP

Zechariah 9 in the NET2

Zechariah 9 in the NIV11

Zechariah 9 in the NNT

Zechariah 9 in the NNT2

Zechariah 9 in the NNT3

Zechariah 9 in the PDDPT

Zechariah 9 in the PFNT

Zechariah 9 in the RMNT

Zechariah 9 in the SBIAS

Zechariah 9 in the SBIBS

Zechariah 9 in the SBIBS2

Zechariah 9 in the SBICS

Zechariah 9 in the SBIDS

Zechariah 9 in the SBIGS

Zechariah 9 in the SBIHS

Zechariah 9 in the SBIIS

Zechariah 9 in the SBIIS2

Zechariah 9 in the SBIIS3

Zechariah 9 in the SBIKS

Zechariah 9 in the SBIKS2

Zechariah 9 in the SBIMS

Zechariah 9 in the SBIOS

Zechariah 9 in the SBIPS

Zechariah 9 in the SBISS

Zechariah 9 in the SBITS

Zechariah 9 in the SBITS2

Zechariah 9 in the SBITS3

Zechariah 9 in the SBITS4

Zechariah 9 in the SBIUS

Zechariah 9 in the SBIVS

Zechariah 9 in the SBT

Zechariah 9 in the SBT1E

Zechariah 9 in the SCHL

Zechariah 9 in the SNT

Zechariah 9 in the SUSU

Zechariah 9 in the SUSU2

Zechariah 9 in the SYNO

Zechariah 9 in the TBIAOTANT

Zechariah 9 in the TBT1E

Zechariah 9 in the TBT1E2

Zechariah 9 in the TFTIP

Zechariah 9 in the TFTU

Zechariah 9 in the TGNTATF3T

Zechariah 9 in the THAI

Zechariah 9 in the TNFD

Zechariah 9 in the TNT

Zechariah 9 in the TNTIK

Zechariah 9 in the TNTIL

Zechariah 9 in the TNTIN

Zechariah 9 in the TNTIP

Zechariah 9 in the TNTIZ

Zechariah 9 in the TOMA

Zechariah 9 in the TTENT

Zechariah 9 in the UBG

Zechariah 9 in the UGV

Zechariah 9 in the UGV2

Zechariah 9 in the UGV3

Zechariah 9 in the VBL

Zechariah 9 in the VDCC

Zechariah 9 in the YALU

Zechariah 9 in the YAPE

Zechariah 9 in the YBVTP

Zechariah 9 in the ZBP