Job 37 (BOKCV2)

1 “ಇದನ್ನು ನೋಡಿದಾಗ ನನ್ನ ಹೃದಯವು ನಡುಗಿ,ಅದರ ಸ್ಥಳದಿಂದ ಜಿಗಿಯುವಂತಾಗುತ್ತದೆ. 2 ದೇವರ ಧ್ವನಿಯ ಘರ್ಜನೆಯನ್ನು ಕೇಳಿರಿ.ದೇವರ ಬಾಯಿಂದ ಹೊರಡುವ ಮಾತನ್ನು ಲಕ್ಷ್ಯಕೊಟ್ಟು ಆಲಿಸಿರಿ. 3 ತಮ್ಮ ಮಿಂಚನ್ನು ದೇವರು ಆಕಾಶಮಂಡಲದಲ್ಲಿ ಹರಡುತ್ತಾರೆ;ಅದನ್ನು ಭೂಮಿಯ ಅಂಚುಗಳವರೆಗೆ ಕಳುಹಿಸುತ್ತಾರೆ. 4 ಮಿಂಚಿನ ತರುವಾಯ ಘರ್ಜನೆಯ ಶಬ್ದ ಕೇಳಿಬರುವುದು;ದೇವರು ಮಹತ್ತಿನ ಶಬ್ದದಿಂದ ಗುಡುಗುತ್ತಾರೆ;ದೇವರ ಸ್ವರ ಕೇಳುವಾಗಅದನ್ನು ತಡೆಯಲಾಗದು. 5 ದೇವರು ತಮ್ಮ ಸ್ವರದಿಂದ ಅದ್ಭುತಕಾರ್ಯಗಳನ್ನು ಗುಡುಗುತ್ತಾರೆ;ನಾವು ಗ್ರಹಿಸಲಾಗದ ಮಹಾತ್ಕಾರ್ಯಗಳನ್ನು ದೇವರು ಮಾಡುತ್ತಾರೆ. 6 ದೇವರು ಹಿಮಕ್ಕೆ, ‘ಹದವಾಗಿ ಭೂಮಿಗೆ ಬೀಳು’ ಎಂದು ಹೇಳುತ್ತಾರೆ.ಮಳೆಗೆ, ‘ಭೂಮಿಯ ಮೇಲೆ ರಭಸದಿಂದ ಸುರಿ’ ಎಂದು ಆಜ್ಞಾಪಿಸುತ್ತಾರೆ. 7 ಹೀಗೆ ದೇವರು ತಮ್ಮ ಕೃತ್ಯವನ್ನು ಜನರೆಲ್ಲರೂ ತಿಳುಕೊಳ್ಳುವಂತೆ ಮಾಡುತ್ತಾರೆ.ಸ್ವಲ್ಪಕಾಲ ಮನುಷ್ಯರ ದುಡಿಮೆಯನ್ನು ನಿಲ್ಲಿಸುತ್ತಾರೆ. 8 ಆಗ ಮೃಗಗಳು ಅಡಗುವ ಸ್ಥಳಕ್ಕೆ ಹೋಗುತ್ತವೆ,ತಮ್ಮ ಗುಹೆಗಳಲ್ಲಿ ಉಳಿಯುತ್ತವೆ. 9 ದಕ್ಷಿಣದಿಕ್ಕಿನಿಂದ ಬಿರುಗಾಳಿಯು ಬೀಸುತ್ತದೆ.ಉತ್ತರದಿಂದ ಚಳಿಯೂ ಬರುತ್ತದೆ. 10 ದೇವರ ಶ್ವಾಸದಿಂದ ನೀರು ಮಂಜುಗಡ್ಡೆ ಆಗುವುದು;ವಿಶಾಲ ಸಮುದ್ರದ ನೀರು ಗಟ್ಟಿಯಾಗುವುದು. 11 ಮೋಡವನ್ನು ತೇವಾಂಶದಿಂದ ಭಾರಮಾಡುತ್ತಾರೆ;ಮೇಘಮಂಡಲವು ದೇವರ ಮಿಂಚನ್ನು ಚದರಿಸುತ್ತದೆ. 12 ಭೂಲೋಕದಲ್ಲೆಲ್ಲಾ ಸಿಡಿಲುಗಳಿಗೆದೇವರು ಆಜ್ಞಾಪಿಸಲು,ಎಲ್ಲಾ ಕೆಲಸವನ್ನು ಮಾಡುವಂತೆ ಅವು ತಿರುಗುತ್ತವೆ. 13 ಜನರ ಶಿಕ್ಷಣಕ್ಕಾಗಿಯೂ, ಭೂಮಿಯ ಹಿತಕ್ಕಾಗಿಯೂ ದೇವರು ತಮ್ಮ ಪ್ರೀತಿಯನ್ನು ತೋರಿಸಲು,ಮೇಘಗಳನ್ನು ಬರಮಾಡುತ್ತಾರೆ. 14 “ಆದ್ದರಿಂದ ಯೋಬನೇ, ಇದಕ್ಕೆ ಕಿವಿಗೊಡು;ಮೌನವಾಗಿ ನಿಂತು ದೇವರ ಅದ್ಭುತಗಳನ್ನು ಧ್ಯಾನಿಸು. 15 ದೇವರು ಮೋಡಗಳಿಗೆ ಅಪ್ಪಣೆ ಕೊಡುವುದನ್ನು ಅರಿತಿರುವೆಯಾ?ದೇವರ ಮೇಘದ ಸಿಡಿಲು ಹೊಳೆಯುವುದನ್ನೂ ನೀನು ತಿಳಿದಿರುವೆಯಾ? 16 ಮೋಡಗಳ ತೂಗಾಟವನ್ನು ಬಲ್ಲೆಯಾ?ಜ್ಞಾನಪೂರ್ಣರಾದ ದೇವರ ಅದ್ಭುತಗಳನ್ನೂ ತಿಳಿದುಕೊಂಡಿರುವೆಯಾ? 17 ಭೂಮಿಯು ದಕ್ಷಿಣ ಗಾಳಿಯಿಂದ ಸ್ತಬ್ಧವಾಗಿರುವಾಗ,ನಿನ್ನ ವಸ್ತ್ರ ಹೇಗೆ ಬಿಸಿಯಾಗಿರುತ್ತವೆ? 18 ಎರಕ ಹೊಯ್ದ ಬಲವಾಗಿರುವ ಕನ್ನಡಿಯ ಹಾಗೆ,ನೀನು ದೇವರ ಸಂಗಡ ಸೇರಿಕೊಂಡು ಆಕಾಶಮಂಡಲವನ್ನು ವಿಸ್ತರಿಸಬಲ್ಲೆಯಾ? 19 “ನಾವು ದೇವರಿಗೆ ಏನು ಹೇಳಬೇಕೆಂದು ನಮಗೆ ತಿಳಿಸು;ನಮ್ಮ ಅಂಧಕಾರದಿಂದ ನಾವು ಏನೂ ವಾದಿಸಲು ಸಾಧ್ಯವಿಲ್ಲ. 20 ನಾನು ಮಾತನಾಡಬೇಕೆಂದು ದೇವರಿಗೆ ಹೇಳಿಕಳುಹಿಸಬೇಕೆ?ಹಾಗೆ ಮನುಷ್ಯನು ಮಾತನಾಡಿದರೆ, ನಿಜವಾಗಿಯೂ ಬದುಕಿರಲು ಸಾಧ್ಯವೇ? 21 ಗಾಳಿ ಬೀಸಿ ಆಕಾಶ ಶುಭ್ರವಾದಾಗ,ಪ್ರಜ್ವಲಿಸುವ ಸೂರ್ಯನನ್ನು ದೃಷ್ಟಿಸಲಾಗದುಹೌದು, ಯಾರೂ ದಿಟ್ಟಿಸಿ ನೋಡಲಾರರು. 22 ಉತ್ತರದಿಂದ ಹೊನ್ನಿನ ಹೊಳಪು ಬರುತ್ತದೆ;ಅದರಂತೆಯೇ ದೇವರ ವಿಸ್ಮಯ ತೇಜಸ್ಸಿನಿಂದ ಬರುತ್ತಾರೆ. 23 ಇಂಥಾ ಸರ್ವಶಕ್ತರನ್ನು ನಾವು ಕಂಡುಹಿಡಿಯಲಾಗದು; ದೇವರು ಶಕ್ತಿಯಲ್ಲಿ ಉನ್ನತರಾಗಿದ್ದಾರೆ;ನ್ಯಾಯತೀರ್ಪಿನಲ್ಲಿಯೂ, ಮಹಾ ನೀತಿಯಲ್ಲಿಯೂ ದೇವರು ದಬ್ಬಾಳಿಕೆ ನಡೆಸುವವರಲ್ಲ. 24 ಆದ್ದರಿಂದ ಮನುಷ್ಯರು ದೇವರಿಗೆ ಭಯಪಡುತ್ತಾರೆ;ಆದರೆ ತಾವೇ ಜ್ಞಾನಿಗಳೆಂದು ತಿಳಿದಿರುವವರು ದೇವರು ಲಕ್ಷಿಸುವುದಿಲ್ಲ.”

In Other Versions

Job 37 in the ANGEFD

Job 37 in the ANTPNG2D

Job 37 in the AS21

Job 37 in the BAGH

Job 37 in the BBPNG

Job 37 in the BBT1E

Job 37 in the BDS

Job 37 in the BEV

Job 37 in the BHAD

Job 37 in the BIB

Job 37 in the BLPT

Job 37 in the BNT

Job 37 in the BNTABOOT

Job 37 in the BNTLV

Job 37 in the BOATCB

Job 37 in the BOATCB2

Job 37 in the BOBCV

Job 37 in the BOCNT

Job 37 in the BOECS

Job 37 in the BOGWICC

Job 37 in the BOHCB

Job 37 in the BOHCV

Job 37 in the BOHLNT

Job 37 in the BOHNTLTAL

Job 37 in the BOICB

Job 37 in the BOILNTAP

Job 37 in the BOITCV

Job 37 in the BOKCV

Job 37 in the BOKHWOG

Job 37 in the BOKSSV

Job 37 in the BOLCB

Job 37 in the BOLCB2

Job 37 in the BOMCV

Job 37 in the BONAV

Job 37 in the BONCB

Job 37 in the BONLT

Job 37 in the BONUT2

Job 37 in the BOPLNT

Job 37 in the BOSCB

Job 37 in the BOSNC

Job 37 in the BOTLNT

Job 37 in the BOVCB

Job 37 in the BOYCB

Job 37 in the BPBB

Job 37 in the BPH

Job 37 in the BSB

Job 37 in the CCB

Job 37 in the CUV

Job 37 in the CUVS

Job 37 in the DBT

Job 37 in the DGDNT

Job 37 in the DHNT

Job 37 in the DNT

Job 37 in the ELBE

Job 37 in the EMTV

Job 37 in the ESV

Job 37 in the FBV

Job 37 in the FEB

Job 37 in the GGMNT

Job 37 in the GNT

Job 37 in the HARY

Job 37 in the HNT

Job 37 in the IRVA

Job 37 in the IRVB

Job 37 in the IRVG

Job 37 in the IRVH

Job 37 in the IRVK

Job 37 in the IRVM

Job 37 in the IRVM2

Job 37 in the IRVO

Job 37 in the IRVP

Job 37 in the IRVT

Job 37 in the IRVT2

Job 37 in the IRVU

Job 37 in the ISVN

Job 37 in the JSNT

Job 37 in the KAPI

Job 37 in the KBT1ETNIK

Job 37 in the KBV

Job 37 in the KJV

Job 37 in the KNFD

Job 37 in the LBA

Job 37 in the LBLA

Job 37 in the LNT

Job 37 in the LSV

Job 37 in the MAAL

Job 37 in the MBV

Job 37 in the MBV2

Job 37 in the MHNT

Job 37 in the MKNFD

Job 37 in the MNG

Job 37 in the MNT

Job 37 in the MNT2

Job 37 in the MRS1T

Job 37 in the NAA

Job 37 in the NASB

Job 37 in the NBLA

Job 37 in the NBS

Job 37 in the NBVTP

Job 37 in the NET2

Job 37 in the NIV11

Job 37 in the NNT

Job 37 in the NNT2

Job 37 in the NNT3

Job 37 in the PDDPT

Job 37 in the PFNT

Job 37 in the RMNT

Job 37 in the SBIAS

Job 37 in the SBIBS

Job 37 in the SBIBS2

Job 37 in the SBICS

Job 37 in the SBIDS

Job 37 in the SBIGS

Job 37 in the SBIHS

Job 37 in the SBIIS

Job 37 in the SBIIS2

Job 37 in the SBIIS3

Job 37 in the SBIKS

Job 37 in the SBIKS2

Job 37 in the SBIMS

Job 37 in the SBIOS

Job 37 in the SBIPS

Job 37 in the SBISS

Job 37 in the SBITS

Job 37 in the SBITS2

Job 37 in the SBITS3

Job 37 in the SBITS4

Job 37 in the SBIUS

Job 37 in the SBIVS

Job 37 in the SBT

Job 37 in the SBT1E

Job 37 in the SCHL

Job 37 in the SNT

Job 37 in the SUSU

Job 37 in the SUSU2

Job 37 in the SYNO

Job 37 in the TBIAOTANT

Job 37 in the TBT1E

Job 37 in the TBT1E2

Job 37 in the TFTIP

Job 37 in the TFTU

Job 37 in the TGNTATF3T

Job 37 in the THAI

Job 37 in the TNFD

Job 37 in the TNT

Job 37 in the TNTIK

Job 37 in the TNTIL

Job 37 in the TNTIN

Job 37 in the TNTIP

Job 37 in the TNTIZ

Job 37 in the TOMA

Job 37 in the TTENT

Job 37 in the UBG

Job 37 in the UGV

Job 37 in the UGV2

Job 37 in the UGV3

Job 37 in the VBL

Job 37 in the VDCC

Job 37 in the YALU

Job 37 in the YAPE

Job 37 in the YBVTP

Job 37 in the ZBP