Job 37 (IRVK)

1 “ಇದಲ್ಲದೆ ನನ್ನ ಎದೆಯು ಅದಕ್ಕೆ ತತ್ತರಗೊಂಡು,ಮಿಡಿಯುತ್ತ ತನ್ನ ಸ್ಥಳದಿಂದ ಕದಲುವುದು. 2 ಗುಡುಗುಟ್ಟುವ ದೇವರ ಧ್ವನಿಗೆ ಕಿವಿಗೊಡಿರಿ,ಆತನ ಬಾಯಿಂದ ಹೊರಡುವ ಧ್ವನಿಯನ್ನು ಕೇಳಿರಿ! 3 ಆತನು ಅದನ್ನು ಆಕಾಶಮಂಡಲದಲ್ಲೆಲ್ಲಾ ಹಬ್ಬಿಸಿ,ತನ್ನ ಸಿಡಿಲನ್ನು ಭೂಮಿಯ ಅಂಚುಗಳವರೆಗೂ ಬಿಡುವನು. 4 ಸಿಡಿಲಿನ ತರುವಾಯ ಗರ್ಜನೆಯುಂಟಾಗುವುದು,ಆತನು ತನ್ನ ಮಹಿಮೆಯ ಶಬ್ದದಿಂದ ಗುಡುಗುವನು.ಆ ಶಬ್ದವು ಕೇಳಿಸಿದ ಮೇಲೆಯೂ ಆತನು ಸಿಡಿಲುಗಳನ್ನು ತಡೆಯುವುದಿಲ್ಲ. 5 ದೇವರು ತನ್ನ ಧ್ವನಿಯಿಂದ ಅದ್ಭುತವಾಗಿ ಗುಡುಗುವನು;ನಾವು ಗ್ರಹಿಸಲಾಗದ ಮಹಾಕಾರ್ಯಗಳನ್ನು ನಡೆಸುವನು. 6 ಆತನು ಹಿಮಕ್ಕೆ, ‘ಭೂಮಿಯ ಮೇಲೆ ಬೀಳು’ ಎಂದು,ತನ್ನ ಶಕ್ತಿಯ ದೊಡ್ಡ ಮಳೆಗೆ, ‘ರಭಸದಿಂದ ಸುರಿ’ ಎಂದು ಅಪ್ಪಣೆಮಾಡುವನು. 7 ಆತನು ತನ್ನ ಕೆಲಸವನ್ನು ಎಲ್ಲರೂ ತಿಳಿದುಕೊಳ್ಳಬೇಕೆಂದು,ಪ್ರತಿಯೊಬ್ಬನ ಕೈಗಳನ್ನು ಬಲಪಡಿಸುತ್ತಾನೆ. 8 ಆಗ ಮೃಗಗಳು ಗುಹೆಗಳನ್ನು ಸೇರಿ,ತಮ್ಮ ಗುಹೆಗಳಲ್ಲಿ ವಾಸಿಸುವವು. 9 ಆತನ ಭಂಡಾರದ ದಕ್ಷಿಣದಿಕ್ಕಿನಿಂದ ಬಿರುಗಾಳಿಯೂ,ಉತ್ತರದಿಕ್ಕಿನಿಂದ ಚಳಿಗಾಳಿಯೂ ಬರುವವು. 10 ದೇವರ ಶ್ವಾಸದಿಂದ ನೀರು ಮಂಜುಗಡ್ಡೆಯಾಗುವುದು,ವಿಶಾಲವಾದ ನೀರು ಗಟ್ಟಿಯಾಗುವುದು. 11 ಇದಲ್ಲದೆ ಮೋಡಗಳ ಮೇಲೆ ಮಂಜಿನ ಭಾರವನ್ನು ಹೇರಿ,ತನ್ನ ಮಿಂಚಿನ ಮೇಘಮಂಡಲವನ್ನು ಹರಡುವನು. 12 ಸಿಡಿಲುಗಳು ಭೂಮಂಡಲದಲ್ಲೆಲ್ಲಾ ತಾನು ವಿಧಿಸುವುದನ್ನೇ ಮಾಡಲಿ ಎಂದು,ಅವುಗಳನ್ನು ನಡಿಸಿ ಸುತ್ತಮುತ್ತಲು ತಿರುಗಿಸುವನು. 13 ಆತನು ದಂಡನೆಗಾಗಲಿ, ತನ್ನ ಭೂಮಿಯ ಹಿತಕ್ಕಾಗಲಿ, ಕೃಪೆತೋರುವುದಕ್ಕಾಗಲಿಹಾಗೂ ಒಡಂಬಡಿಕೆಯ ನಂಬಿಗಸ್ತಿಕೆಯಿಂದ ಆ ಮೇಘಗಳನ್ನು ಬರಮಾಡುವನು. 14 ಯೋಬನೇ, ಇದನ್ನು ಕೇಳು! ಸುಮ್ಮನೆ ನಿಂತು ದೇವರ ಅದ್ಭುತಕಾರ್ಯಗಳನ್ನು ಧ್ಯಾನಿಸು. 15 ದೇವರು ಇವುಗಳನ್ನು ನಿಯಂತ್ರಿಸಿ,ತನ್ನ ಮೇಘದ ಸಿಡಿಲು ಹೊಳೆಯ ಮಾಡುವ ರೀತಿ ನಿನಗೆ ಗೊತ್ತಿದೆಯೋ? 16 ಮೋಡಗಳ ತೂಗಾಟವನ್ನೂ,ಜ್ಞಾನಪೂರ್ಣನ ಅದ್ಭುತಕಾರ್ಯಗಳನ್ನೂ ತಿಳಿದುಕೊಂಡಿದ್ದಿಯಾ? 17 ಭೂಮಿಯು ದಕ್ಷಿಣ ಗಾಳಿಯ ದೆಸೆಯಿಂದ ಸ್ತಬ್ಧವಾಗಿರುವ ಸಮಯದಲ್ಲಿ,ಉಡುಪಿನ ಬಿಸಿಯನ್ನು ಅನುಭವಿಸುವ ಅರಿವು ನಿನಗಿರುತ್ತದೆಯೇ? 18 ತಗಡು ಬಡಿದ ಎರಕದ ದರ್ಪಣದಷ್ಟು ಗಟ್ಟಿಯಾಗಿರುವಆಕಾಶಮಂಡಲವನ್ನು ಆತನ ಹಾಗೆ ನಿರ್ಮಿಸಬಹುದೇ? 19 ಆತನಿಗೆ ಹೇಳತಕ್ಕದ್ದನ್ನು ನಮಗೆ ನೀನೇ ತಿಳಿಸು,ಅಂಧಕಾರವು ನಮ್ಮನ್ನು ಕವಿದಿರುವುದರಿಂದ ಏನೂ ಮಾತನಾಡಲು ಸಾಧ್ಯವಿಲ್ಲ. 20 ನಾನು ಮಾತನಾಡಬೇಕೆಂದು ಆತನಿಗೆ ಹೇಳಿ ಕಳುಹಿಸಲು ಸಾಧ್ಯವೇ?ಹಾಗೆ ಮಾಡುವವನು ತನ್ನನ್ನೇ ನಿರ್ಮೂಲ ಮಾಡಿಕೊಂಡಂತೆ. 21 ಇಗೋ, ಗಾಳಿಯು ಬೀಸಿ ಗಗನವನ್ನು ಶುಭ್ರಪಡಿಸಲು,ಅಲ್ಲಿ ಪ್ರಜ್ವಲಿಸುವ ಪ್ರಕಾಶವನ್ನು ಯಾರೂ ದಿಟ್ಟಿಸಿ ನೋಡಲಾರರು. 22 ಉತ್ತರದಿಕ್ಕಿನಿಂದ ಹೊನ್ನಿನ ಹೊಳಪು ಹೊರಡುವುದು,ದೇವರು ಭಯಂಕರ ತೇಜಸ್ಸನ್ನು ಧರಿಸಿಕೊಂಡಿದ್ದಾನೆ. 23 ಇಂಥ ಸರ್ವಶಕ್ತನಾದ ದೇವರನ್ನು ನಾವು ಕಂಡುಹಿಡಿಯಲಾರೆವು;ಆತನ ಪರಾಕ್ರಮವು ಬಹಳ; ಆತನು ನ್ಯಾಯವನ್ನಾಗಲಿ,ಪರಿಪೂರ್ಣ ಧರ್ಮವನ್ನಾಗಲಿ ಕುಂದಿಸುವುದಿಲ್ಲ. 24 ಆದಕಾರಣ ಮನುಷ್ಯರು ಆತನಿಗೆ ಭಯಪಡುವರು,ಜ್ಞಾನಿಗಳೆಂದು ಎಣಿಸಿಕೊಳ್ಳುವವರನ್ನು ಆತನು ಲಕ್ಷಿಸುವುದೇ ಇಲ್ಲ.”

In Other Versions

Job 37 in the ANGEFD

Job 37 in the ANTPNG2D

Job 37 in the AS21

Job 37 in the BAGH

Job 37 in the BBPNG

Job 37 in the BBT1E

Job 37 in the BDS

Job 37 in the BEV

Job 37 in the BHAD

Job 37 in the BIB

Job 37 in the BLPT

Job 37 in the BNT

Job 37 in the BNTABOOT

Job 37 in the BNTLV

Job 37 in the BOATCB

Job 37 in the BOATCB2

Job 37 in the BOBCV

Job 37 in the BOCNT

Job 37 in the BOECS

Job 37 in the BOGWICC

Job 37 in the BOHCB

Job 37 in the BOHCV

Job 37 in the BOHLNT

Job 37 in the BOHNTLTAL

Job 37 in the BOICB

Job 37 in the BOILNTAP

Job 37 in the BOITCV

Job 37 in the BOKCV

Job 37 in the BOKCV2

Job 37 in the BOKHWOG

Job 37 in the BOKSSV

Job 37 in the BOLCB

Job 37 in the BOLCB2

Job 37 in the BOMCV

Job 37 in the BONAV

Job 37 in the BONCB

Job 37 in the BONLT

Job 37 in the BONUT2

Job 37 in the BOPLNT

Job 37 in the BOSCB

Job 37 in the BOSNC

Job 37 in the BOTLNT

Job 37 in the BOVCB

Job 37 in the BOYCB

Job 37 in the BPBB

Job 37 in the BPH

Job 37 in the BSB

Job 37 in the CCB

Job 37 in the CUV

Job 37 in the CUVS

Job 37 in the DBT

Job 37 in the DGDNT

Job 37 in the DHNT

Job 37 in the DNT

Job 37 in the ELBE

Job 37 in the EMTV

Job 37 in the ESV

Job 37 in the FBV

Job 37 in the FEB

Job 37 in the GGMNT

Job 37 in the GNT

Job 37 in the HARY

Job 37 in the HNT

Job 37 in the IRVA

Job 37 in the IRVB

Job 37 in the IRVG

Job 37 in the IRVH

Job 37 in the IRVM

Job 37 in the IRVM2

Job 37 in the IRVO

Job 37 in the IRVP

Job 37 in the IRVT

Job 37 in the IRVT2

Job 37 in the IRVU

Job 37 in the ISVN

Job 37 in the JSNT

Job 37 in the KAPI

Job 37 in the KBT1ETNIK

Job 37 in the KBV

Job 37 in the KJV

Job 37 in the KNFD

Job 37 in the LBA

Job 37 in the LBLA

Job 37 in the LNT

Job 37 in the LSV

Job 37 in the MAAL

Job 37 in the MBV

Job 37 in the MBV2

Job 37 in the MHNT

Job 37 in the MKNFD

Job 37 in the MNG

Job 37 in the MNT

Job 37 in the MNT2

Job 37 in the MRS1T

Job 37 in the NAA

Job 37 in the NASB

Job 37 in the NBLA

Job 37 in the NBS

Job 37 in the NBVTP

Job 37 in the NET2

Job 37 in the NIV11

Job 37 in the NNT

Job 37 in the NNT2

Job 37 in the NNT3

Job 37 in the PDDPT

Job 37 in the PFNT

Job 37 in the RMNT

Job 37 in the SBIAS

Job 37 in the SBIBS

Job 37 in the SBIBS2

Job 37 in the SBICS

Job 37 in the SBIDS

Job 37 in the SBIGS

Job 37 in the SBIHS

Job 37 in the SBIIS

Job 37 in the SBIIS2

Job 37 in the SBIIS3

Job 37 in the SBIKS

Job 37 in the SBIKS2

Job 37 in the SBIMS

Job 37 in the SBIOS

Job 37 in the SBIPS

Job 37 in the SBISS

Job 37 in the SBITS

Job 37 in the SBITS2

Job 37 in the SBITS3

Job 37 in the SBITS4

Job 37 in the SBIUS

Job 37 in the SBIVS

Job 37 in the SBT

Job 37 in the SBT1E

Job 37 in the SCHL

Job 37 in the SNT

Job 37 in the SUSU

Job 37 in the SUSU2

Job 37 in the SYNO

Job 37 in the TBIAOTANT

Job 37 in the TBT1E

Job 37 in the TBT1E2

Job 37 in the TFTIP

Job 37 in the TFTU

Job 37 in the TGNTATF3T

Job 37 in the THAI

Job 37 in the TNFD

Job 37 in the TNT

Job 37 in the TNTIK

Job 37 in the TNTIL

Job 37 in the TNTIN

Job 37 in the TNTIP

Job 37 in the TNTIZ

Job 37 in the TOMA

Job 37 in the TTENT

Job 37 in the UBG

Job 37 in the UGV

Job 37 in the UGV2

Job 37 in the UGV3

Job 37 in the VBL

Job 37 in the VDCC

Job 37 in the YALU

Job 37 in the YAPE

Job 37 in the YBVTP

Job 37 in the ZBP