Psalms 109 (BOKCV2)
undefined ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. 1 ನಾನು ಸ್ತುತಿಸುವ ದೇವರೇ,ನೀವು ಮೌನವಾಗಿರಬೇಡಿರಿ. 2 ದುಷ್ಟರೂ, ವಂಚಕರೂ ತಮ್ಮ ಬಾಯಿಯನ್ನುನನಗೆ ವಿರೋಧವಾಗಿ ತೆರೆದಿದ್ದಾರೆ;ಸುಳ್ಳಿನ ನಾಲಿಗೆಯಿಂದ ನನಗೆ ವಿರೋಧವಾಗಿ ಮಾತಾಡಿದ್ದಾರೆ. 3 ದ್ವೇಷ ಮಾತುಗಳಿಂದ ನನ್ನನ್ನು ಸುತ್ತಿಕೊಂಡಿದ್ದಾರೆ,ನನಗೆ ವಿರೋಧವಾಗಿ ಕಾರಣವಿಲ್ಲದೆ ಯುದ್ಧ ಮಾಡುತ್ತಿದ್ದಾರೆ. 4 ನನ್ನ ಸ್ನೇಹಕ್ಕೆ ಬದಲಾಗಿ ನನ್ನ ಮೇಲೆ ದೂರು ಹೇಳುತ್ತಾರೆ;ಆದರೆ ನಾನು ಪ್ರಾರ್ಥನೆಯ ಮನುಷ್ಯನು. 5 ನನಗೆ ಉಪಕಾರಕ್ಕೆ ಬದಲಾಗಿ ಕೇಡನ್ನು ಮಾಡುತ್ತಿದ್ದಾರೆ,ನನ್ನ ಸ್ನೇಹಕ್ಕೆ ಬದಲಾಗಿ ನನ್ನ ಮೇಲೆ ದೂರು ಹೇಳುತ್ತಾರೆ. 6 ದುಷ್ಟನು ನನ್ನ ವೈರಿಯ ಮೇಲೆ ನೇಮಕವಾಗಲಿ;ಸೈತಾನನು ಅವನ ಬಲಗಡೆಯಲ್ಲಿ ನಿಂತುಕೊಳ್ಳಲಿ. 7 ಅವನಿಗೆ ನ್ಯಾಯತೀರಿಸುವಾಗ ಅಪರಾಧಿಯೆಂದು ತೀರ್ಪು ಹೊಂದಲಿ;ಅವನ ಪ್ರಾರ್ಥನೆಯೇ ಅವನನ್ನು ಖಂಡಿಸಲಿ. 8 ಅವನ ದಿವಸಗಳು ಸ್ವಲ್ಪವಾಗಿರಲಿ;ಅವನ ಹುದ್ದೆಯನ್ನು ಇನ್ನೊಬ್ಬನು ತೆಗೆದುಕೊಳ್ಳಲಿ. 9 ಅವನ ಮಕ್ಕಳು ದಿಕ್ಕಿಲ್ಲದವರಾಗಲಿ,ಅವನ ಹೆಂಡತಿ ವಿಧವೆಯೂ ಆಗಲಿ. 10 ಅವನ ಮಕ್ಕಳು ಅಲೆದು ಅಲೆದು ಭಿಕ್ಷೆಬೇಡಲಿ,ತಮ್ಮ ಹಾಳು ಮನೆಯಿಂದ ಹೊರಟು ಹೋಗಲಿ. 11 ಸಾಲಗಾರರು ಅವನಿಗೆ ಇರುವುದನ್ನೆಲ್ಲಾ ದೋಚಿಕೊಳ್ಳಲಿ;ಪರರು ಅವನ ಕಷ್ಟಾರ್ಜಿತವನ್ನು ಸುಲಿದುಕೊಳ್ಳಲಿ. 12 ಅವನಿಗೆ ದಯೆ ತೋರಿಸುವವನು ಯಾವನೂ ಇಲ್ಲದೆ ಇರಲಿ;ದಿಕ್ಕಿಲ್ಲದ ಅವನ ಮಕ್ಕಳನ್ನು ಯಾವನೂ ಕನಿಕರಿಸದಿರಲಿ. 13 ಅವನ ಸಂತಾನವು ಮುಗಿದು ಹೋಗಲಿ;ಎರಡನೆಯ ತಲಾಂತರದಲ್ಲಿ ಅವರ ಹೆಸರು ಅಳಿದು ಹೋಗಲಿ. 14 ಅವನ ಪಿತೃಗಳ ಅಕ್ರಮವು ಯೆಹೋವ ದೇವರ ಮುಂದೆ ಜ್ಞಾಪಕವಾಗಲಿ;ಅವನ ತಾಯಿಯ ಪಾಪವು ಅಳಿದು ಹೋಗದಿರಲಿ. 15 ಅವು ಯಾವಾಗಲೂ ಯೆಹೋವ ದೇವರ ಮುಂದೆ ಇರಲಿ;ದೇವರು ಅವರ ನೆನಪನ್ನು ಭೂಮಿಯೊಳಗಿಂದ ತೆಗೆದುಬಿಡಲಿ. 16 ಏಕೆಂದರೆ ಅವನು ಯಾರಿಗೂ ದಯೆ ತೋರಿಸಲಿಲ್ಲ.ಬಡವನನ್ನೂ, ದೀನನನ್ನೂ,ಮನಗುಂದಿದವನನ್ನೂ ಹಿಂಸಿಸಿ ಸಾಯಿಸಬೇಕೆಂದು ಯತ್ನಿಸಿದನು. 17 ಅವನು ಶಾಪಕೊಡಲು ಇಷ್ಟಪಟ್ಟನು;ಅದೇ ಅವನಿಗೆ ಬರಲಿ;ಅವನು ಆಶೀರ್ವಾದವನ್ನು ಮೆಚ್ಚಲಿಲ್ಲ;ಅದು ಅವನಿಗೆ ದೂರವಾಗಿರಲಿ. 18 ಅವನು ತನ್ನ ವಸ್ತ್ರದಂತೆ ಶಾಪವನ್ನು ಹೊದ್ದುಕೊಂಡನು;ಅದು ನೀರಿನಂತೆ ಅವನ ಅಂತರಂಗದಲ್ಲಿಯೂ,ಎಣ್ಣೆಯಂತೆ ಅವನ ಎಲುಬುಗಳಲ್ಲಿಯೂ ಸೇರಿತು. 19 ಶಾಪವು ಅವನಿಗೆ ತೊಟ್ಟುಕೊಂಡ ಅಂಗಿಯ ಹಾಗೆಯೂ,ಯಾವಾಗಲೂ ಸೊಂಟಕ್ಕೆ ಕಟ್ಟುವ ನಡುಕಟ್ಟಿನ ಹಾಗೆಯೂ ಇರಲಿ. 20 ಇದು ನನಗೆ ವಿರೋಧವಾಗಿ ಕೇಡು ಮಾತಾಡುವನನ್ನ ಎದುರಾಳಿಗಳಿಗೆ ಯೆಹೋವ ದೇವರಿಂದ ಪ್ರತಿಫಲವಾಗಿರಲಿ. 21 ಆದರೆ ಸಾರ್ವಭೌಮ ಯೆಹೋವ ದೇವರೇ,ನಿಮ್ಮ ಹೆಸರಿಗೋಸ್ಕರ ನನಗೆ ಸಹಾಯಮಾಡಿರಿ.ನಿಮ್ಮ ಪ್ರೀತಿಯ ಒಳ್ಳೆಯತನದಿಂದ ನನ್ನನ್ನು ಬಿಡಿಸಿರಿ. 22 ಏಕೆಂದರೆ ನಾನು ಬಡವನೂ ಅಗತ್ಯತೆಯಲ್ಲಿ ಇರುವವನೂ ಆಗಿದ್ದೇನೆ;ನನ್ನ ಹೃದಯವು ನನ್ನ ಅಂತರಂಗದಲ್ಲಿ ಗಾಯಗೊಂಡಿದೆ. 23 ನಾನು ಇಳಿಯುವ ನೆರಳಿನ ಹಾಗೆ ಆಗಿದ್ದೇನೆ;ಮಿಡತೆಯ ಹಾಗೆ ಹಾರಾಡುತ್ತಿದ್ದೇನೆ. 24 ನನ್ನ ಮೊಣಕಾಲುಗಳು ಉಪವಾಸದಿಂದ ಬಲಹೀನವಾಗಿವೆ;ನನ್ನ ದೇಹಕ್ಕೆ ಸಾರವಿಲ್ಲದೆ ಹೋಯಿತು. 25 ನಾನು ನನ್ನ ದೂರುಗಾರರಿಗೆ ನಿಂದೆಯಾಗಿದ್ದೇನೆ;ಅವರು ನನ್ನನ್ನು ಕಂಡು ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾರೆ. 26 ನನ್ನ ದೇವರಾದ ಯೆಹೋವ ದೇವರೇ, ನನಗೆ ಸಹಾಯಮಾಡಿರಿ;ನಿಮ್ಮ ಒಡಂಬಡಿಕೆಯ ಪ್ರೀತಿಯ ಪ್ರಕಾರ ನನ್ನನ್ನು ರಕ್ಷಿಸಿರಿ. 27 ಇದು ನಿಮ್ಮ ಕೈ ಕೆಲಸ ಎಂದು ಅವರಿಗೆ ಗೊತ್ತಾಗಲಿ,ಇದು ನಿನ್ನಿಂದಲೇ ಆಯಿತೆಂದು ಅವರು ತಿಳಿದುಕೊಳ್ಳಲಿ. 28 ಅವರು ಶಪಿಸಲಿ, ಆದರೆ ನೀವು ಆಶೀರ್ವದಿಸಿರಿ.ನನಗೆ ಹಾನಿಮಾಡುವವರು ನಾಚಿಕೆಪಡಲಿ;ಆದರೆ ನಿಮ್ಮ ಸೇವಕನಾದ ನಾನು ಸಂತೋಷಿಸಲಿ. 29 ನನ್ನ ಎದುರಾಳಿಗಳು ಅವಮಾನವನ್ನು ಹೊದ್ದುಕೊಳ್ಳಲಿ,ತಮ್ಮ ನಾಚಿಕೆಯನ್ನು ಹೊದಿಕೆಯಂತೆ ತೊಟ್ಟುಕೊಳ್ಳಲಿ. 30 ನಾನು ಯೆಹೋವ ದೇವರನ್ನು ನನ್ನ ಬಾಯಿಯಿಂದ ಬಹಳವಾಗಿ ಕೊಂಡಾಡುವೆನು;ಅನೇಕರ ಮಧ್ಯದಲ್ಲಿ ದೇವರನ್ನು ಸ್ತುತಿಸುವೆನು. 31 ದೇವರು ಬಡವನ ಬಲಗಡೆಯಲ್ಲಿ ನಿಂತು,ಅವನ ಪ್ರಾಣವನ್ನು ಖಂಡಿಸುವವರಿಂದ ಅವನನ್ನು ರಕ್ಷಿಸುವರು.
In Other Versions
Psalms 109 in the ANGEFD
Psalms 109 in the ANTPNG2D
Psalms 109 in the AS21
Psalms 109 in the BAGH
Psalms 109 in the BBPNG
Psalms 109 in the BBT1E
Psalms 109 in the BDS
Psalms 109 in the BEV
Psalms 109 in the BHAD
Psalms 109 in the BIB
Psalms 109 in the BLPT
Psalms 109 in the BNT
Psalms 109 in the BNTABOOT
Psalms 109 in the BNTLV
Psalms 109 in the BOATCB
Psalms 109 in the BOATCB2
Psalms 109 in the BOBCV
Psalms 109 in the BOCNT
Psalms 109 in the BOECS
Psalms 109 in the BOGWICC
Psalms 109 in the BOHCB
Psalms 109 in the BOHCV
Psalms 109 in the BOHLNT
Psalms 109 in the BOHNTLTAL
Psalms 109 in the BOICB
Psalms 109 in the BOILNTAP
Psalms 109 in the BOITCV
Psalms 109 in the BOKCV
Psalms 109 in the BOKHWOG
Psalms 109 in the BOKSSV
Psalms 109 in the BOLCB
Psalms 109 in the BOLCB2
Psalms 109 in the BOMCV
Psalms 109 in the BONAV
Psalms 109 in the BONCB
Psalms 109 in the BONLT
Psalms 109 in the BONUT2
Psalms 109 in the BOPLNT
Psalms 109 in the BOSCB
Psalms 109 in the BOSNC
Psalms 109 in the BOTLNT
Psalms 109 in the BOVCB
Psalms 109 in the BOYCB
Psalms 109 in the BPBB
Psalms 109 in the BPH
Psalms 109 in the BSB
Psalms 109 in the CCB
Psalms 109 in the CUV
Psalms 109 in the CUVS
Psalms 109 in the DBT
Psalms 109 in the DGDNT
Psalms 109 in the DHNT
Psalms 109 in the DNT
Psalms 109 in the ELBE
Psalms 109 in the EMTV
Psalms 109 in the ESV
Psalms 109 in the FBV
Psalms 109 in the FEB
Psalms 109 in the GGMNT
Psalms 109 in the GNT
Psalms 109 in the HARY
Psalms 109 in the HNT
Psalms 109 in the IRVA
Psalms 109 in the IRVB
Psalms 109 in the IRVG
Psalms 109 in the IRVH
Psalms 109 in the IRVK
Psalms 109 in the IRVM
Psalms 109 in the IRVM2
Psalms 109 in the IRVO
Psalms 109 in the IRVP
Psalms 109 in the IRVT
Psalms 109 in the IRVT2
Psalms 109 in the IRVU
Psalms 109 in the ISVN
Psalms 109 in the JSNT
Psalms 109 in the KAPI
Psalms 109 in the KBT1ETNIK
Psalms 109 in the KBV
Psalms 109 in the KJV
Psalms 109 in the KNFD
Psalms 109 in the LBA
Psalms 109 in the LBLA
Psalms 109 in the LNT
Psalms 109 in the LSV
Psalms 109 in the MAAL
Psalms 109 in the MBV
Psalms 109 in the MBV2
Psalms 109 in the MHNT
Psalms 109 in the MKNFD
Psalms 109 in the MNG
Psalms 109 in the MNT
Psalms 109 in the MNT2
Psalms 109 in the MRS1T
Psalms 109 in the NAA
Psalms 109 in the NASB
Psalms 109 in the NBLA
Psalms 109 in the NBS
Psalms 109 in the NBVTP
Psalms 109 in the NET2
Psalms 109 in the NIV11
Psalms 109 in the NNT
Psalms 109 in the NNT2
Psalms 109 in the NNT3
Psalms 109 in the PDDPT
Psalms 109 in the PFNT
Psalms 109 in the RMNT
Psalms 109 in the SBIAS
Psalms 109 in the SBIBS
Psalms 109 in the SBIBS2
Psalms 109 in the SBICS
Psalms 109 in the SBIDS
Psalms 109 in the SBIGS
Psalms 109 in the SBIHS
Psalms 109 in the SBIIS
Psalms 109 in the SBIIS2
Psalms 109 in the SBIIS3
Psalms 109 in the SBIKS
Psalms 109 in the SBIKS2
Psalms 109 in the SBIMS
Psalms 109 in the SBIOS
Psalms 109 in the SBIPS
Psalms 109 in the SBISS
Psalms 109 in the SBITS
Psalms 109 in the SBITS2
Psalms 109 in the SBITS3
Psalms 109 in the SBITS4
Psalms 109 in the SBIUS
Psalms 109 in the SBIVS
Psalms 109 in the SBT
Psalms 109 in the SBT1E
Psalms 109 in the SCHL
Psalms 109 in the SNT
Psalms 109 in the SUSU
Psalms 109 in the SUSU2
Psalms 109 in the SYNO
Psalms 109 in the TBIAOTANT
Psalms 109 in the TBT1E
Psalms 109 in the TBT1E2
Psalms 109 in the TFTIP
Psalms 109 in the TFTU
Psalms 109 in the TGNTATF3T
Psalms 109 in the THAI
Psalms 109 in the TNFD
Psalms 109 in the TNT
Psalms 109 in the TNTIK
Psalms 109 in the TNTIL
Psalms 109 in the TNTIN
Psalms 109 in the TNTIP
Psalms 109 in the TNTIZ
Psalms 109 in the TOMA
Psalms 109 in the TTENT
Psalms 109 in the UBG
Psalms 109 in the UGV
Psalms 109 in the UGV2
Psalms 109 in the UGV3
Psalms 109 in the VBL
Psalms 109 in the VDCC
Psalms 109 in the YALU
Psalms 109 in the YAPE
Psalms 109 in the YBVTP
Psalms 109 in the ZBP