1 Timothy 5 (IRVK)
1 ವೃದ್ಧರನ್ನು ಗದರಿಸದೆ ತಂದೆಯೆಂದು ಭಾವಿಸಿ ಬುದ್ಧಿಹೇಳು. ಯೌವನಸ್ಥರನ್ನು ಅಣ್ಣತಮ್ಮಂದಿರೆಂದೂ, 2 ವೃದ್ಧಸ್ತ್ರೀಯರನ್ನು ತಾಯಿಯಂತೆಯೂ, ಯೌವನಸ್ತ್ರೀಯರನ್ನು ಪೂರ್ಣ ಶುದ್ಧಭಾವದಿಂದ ಅಕ್ಕತಂಗಿಯರೆಂದೂ ಎಣಿಸಿ ಅವರವರಿಗೆ ತಕ್ಕ ಹಾಗೆ ಬುದ್ಧಿಹೇಳು. 3 3-4 ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು. ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯವರಿಗೆ ಭಕ್ತಿತೋರಿಸುವುದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವುದಕ್ಕೂ ಕಲಿತುಕೊಳ್ಳಲಿ. ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ. 5 ದಿಕ್ಕಿಲ್ಲದೆ ಒಬ್ಬೊಂಟಿಗಳಾಗಿರುವ ವಿಧವೆಯು, ದೇವರ ಮೇಲೆ ನಿರೀಕ್ಷೆಯನ್ನಿಟ್ಟು, ಹಗಲಿರುಳು ವಿಜ್ಞಾಪನೆಗಳಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಂಡಿರುವಳು. 6 ಆದರೆ ಸುಖಭೋಗದಲ್ಲಿರುವ ವಿಧವೆಯು ಬದುಕಿದ್ದರೂ ಸತ್ತಂತೆಯೇ. 7 ವಿಧವೆಯರು ನಿಂದೆಗೆ ಗುರಿಯಾಗದಂತೆ ಈ ವಿಷಯಗಳನ್ನು ಆಜ್ಞಾಪಿಸು. 8 ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ಕ್ರಿಸ್ತ ನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕೀಳಾದವನೂ ಆಗಿದ್ದಾನೆ. 9 ವಯಸ್ಸಿನಲ್ಲಿ ಅರುವತ್ತು ವರ್ಷ ಮೇಲ್ಪಟ್ಟ, ವಿಧವೆಯನ್ನು ವಿಧವೆಯರ ಪಟ್ಟಿಯಲ್ಲಿ ಸೇರಿಸಬಹುದು. ಅಂಥವಳಾದರೂ ಒಬ್ಬ ಗಂಡನಿಗೆ ಮಾತ್ರ ಹೆಂಡತಿಯಾಗಿದ್ದವಳಾಗಿ, 10 ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡವಳೂ ಆಗಿದ್ದಲ್ಲಿ, ಅವರು ಮಕ್ಕಳನ್ನು ಸಾಕಿಕೊಂಡು, ಅತಿಥಿಸತ್ಕಾರವನ್ನು ಮಾಡುತ್ತಾ, ದೇವಜನರಿಗೆ ಉಪಚಾರಮಾಡಿದವಳಾಗಲಿ, ಸಂಕಟದಲ್ಲಿ ಬಿದ್ದವರಿಗೆ ಸಹಾಯಮಾಡುತ್ತಾ ಎಲ್ಲಾ ಸತ್ಕಾರ್ಯಗಳಲ್ಲಿ ಆಸಕ್ತಿಯುಳ್ಳವಳಾಗಿರಲಿ. 11 ಯೌವನ ಪ್ರಾಯದ ವಿಧವೆಯರನ್ನು ಪಟ್ಟಿಯಲ್ಲಿ ಸೇರಿಸಬೇಡ, ಅವರು ದೈಹಿಕ ಆಸೆಗಳಿಂದ ಸೋಲಿಸಲ್ಪಟ್ಟು, ಕ್ರಿಸ್ತನಿಗೆ ವಿಮುಖರಾಗಿ ಮದುವೆಮಾಡಿಕೊಳ್ಳಬೇಕೆಂದು ಇಷ್ಟಪಟ್ಟಾರು. 12 ಅಂಥವರು ತಾವು ಮೊದಲು ಮಾಡಿದ ಪ್ರತಿಜ್ಞೆಯನ್ನು ಉಲ್ಲಂಘಿಸಿ ತೀರ್ಪಿಗೆ ಗುರಿಯಾಗಿರುವರು. 13 ಇದಲ್ಲದೆ ಅವರು ಮನೆಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ. ಮೈಗಳ್ಳರಾಗುವುದಲ್ಲದೆ, ಹರಟೆಮಾತನಾಡುವವರೂ, ಇತರರ ವಿಷಯಗಳಲ್ಲಿ ತಲೆ ಹಾಕುವವರೂ ಆಗಿ ಆಡಬಾರದ ಮಾತುಗಳನ್ನಾಡುತ್ತಾರೆ. 14 ಆದ್ದರಿಂದ ಯೌವನ ಪ್ರಾಯದ ವಿಧವೆಯರು ಮದುವೆಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯನ್ನು ನಿರ್ವಹಿಸುವವರಾಗಿರುವುದು ನನಗೆ ಒಳ್ಳೆಯದಾಗಿ ತೋಚುತ್ತದೆ. ಹಾಗೆ ಮಾಡುವುದರಿಂದ ವಿರೋಧಿಗಳ ನಿಂದೆಗೆ ಆಸ್ಪದಕೊಡದೆ ಇರುವರು. 15 ಇಷ್ಟರೊಳಗೆ ಕೆಲವರು ಅಡ್ಡದಾರಿ ಹಿಡಿದು ಸೈತಾನನನ್ನು ಹಿಂಬಾಲಿಸಿದ್ದಾರೆ. 16 ನಂಬುವವಳಾದ ಸ್ತ್ರೀಯ ಬಂಧುಭಾಂಧವರಲ್ಲಿ ವಿಧವೆಯರಿದ್ದರೆ ಆಕೆಯೇ ಅವರನ್ನು ಸಂರಕ್ಷಿಸಲಿ. ಸಭೆಯು ದಿಕ್ಕಿಲ್ಲದ ವಿಧವೆಯರಿಗೆ ಸಹಾಯ ಮಾಡಬೇಕಾಗಿರುವುದರಿಂದ ಆಕೆಯು ಆ ಭಾರವನ್ನು ಸಭೆಯ ಮೇಲೆ ಹಾಕಬಾರದು. 17 ಚೆನ್ನಾಗಿ ಅಧಿಕಾರ ನಡಿಸುವ ಸಭೆಯ ಹಿರಿಯರನ್ನು, ಅವರೊಳಗೆ ವಿಶೇಷವಾಗಿ ದೇವರ ವಾಕ್ಯವನ್ನು ಸಾರುವುದರಲ್ಲಿಯೂ ಉಪದೇಶಿಸುವುದರಲ್ಲಿಯೂ ಕಷ್ಟಪಡುವವರನ್ನು ಎರಡುಪಟ್ಟು ಗೌರವಕ್ಕೆ ಯೋಗ್ಯರೆಂದು ಎಣಿಸಬೇಕು. 18 “ಕಣತುಳಿಯುವ ಎತ್ತಿನ ಬಾಯಿ ಕಟ್ಟಬಾರದು,” ಮತ್ತು “ಆಳು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆ” ಎಂದು ಶಾಸ್ತ್ರದಲ್ಲಿ ಹೇಳಿದೆಯಲ್ಲಾ. 19 ಸಭೆಯ ಹಿರಿಯನ ಮೇಲೆ ಯಾರಾದರೂ ದೂರು ಹೇಳಿದರೆ ಇಬ್ಬರು ಮೂವರು ಸಾಕ್ಷಿಗಳಿದ್ದ ಹೊರತಾಗಿ ಅದನ್ನು ಒಪ್ಪಿಕೊಳ್ಳಬೇಡ. 20 ಪಾಪದಲ್ಲಿ ನಡೆಯುವವರನ್ನು ಎಲ್ಲರ ಮುಂದೆಯೇ ಗದರಿಸು. ಇವರಿಂದ ಉಳಿದವರಿಗೂ ಭಯವುಂಟಾಗುವುದು. 21 ನೀನು ವಿಚಾರಿಸುವುದಕ್ಕೆ ಮೊದಲೇ ತಪ್ಪುಹೊರಿಸದೆಯೂ, ಪಕ್ಷಪಾತದಿಂದ ಏನೂ ಮಾಡದೆಯೂ, ನಾನು ಹೇಳಿರುವ ಮಾತುಗಳ ಪ್ರಕಾರವೇ ನಡೆಯಬೇಕೆಂದು ದೇವರ ಮುಂದೆಯೂ, ಕ್ರಿಸ್ತ ಯೇಸುವಿನ ಮುಂದೆಯೂ, ಆರಿಸಲ್ಪಟ್ಟಿರುವ ದೇವದೂತರ ಮುಂದೆಯೂ ಖಂಡಿತವಾಗಿ ಹೇಳುತ್ತೇನೆ. 22 ಅವಸರದಿಂದ ಯಾರ ತಲೆಯ ಮೇಲೆಯಾದರೂ ಹಸ್ತವನ್ನಿಟ್ಟು ಸಭೆಯ ನಾಯಕತ್ವಕ್ಕೆ ನೇಮಿಸಬೇಡ. ಮತ್ತೊಬ್ಬರು ಮಾಡಿದ ಪಾಪದಲ್ಲಿ ನೀನು ಪಾಲುಗಾರನಾಗದೆ, ನೀನು ಶುದ್ಧನಾಗಿರುವ ಹಾಗೆ ನೋಡಿಕೋ. 23 ಇನ್ನು ಮೇಲೆ ನೀರನ್ನು ಮಾತ್ರ ಕುಡಿಯುವವನಾಗಿರದೆ, ನಿನ್ನ ಅಜೀರ್ಣದ ಮತ್ತು ನಿನಗೆ ಆಗಾಗ್ಗೆ ಉಂಟಾಗುವ ಅಸ್ವಸ್ಥತೆಯ ಪರಿಹಾರಕ್ಕಾಗಿ ದ್ರಾಕ್ಷಾರಸವನ್ನು ಸ್ವಲ್ಪವಾಗಿ ತೆಗೆದುಕೊ. 24 ಕೆಲವರ ಪಾಪಕೃತ್ಯಗಳು ತೀರ್ಪಿಗೆ ಮುಂಚೆಯೇ ಬಯಲಾಗುತ್ತವೆ, ಬೇರೆ ಕೆಲವರ ಪಾಪಕೃತ್ಯಗಳು ಮರೆಯಾಗಿದ್ದು ತರುವಾಯ ತಿಳಿದುಬರುತ್ತವೆ. 25 ಹಾಗೆಯೇ ಕೆಲವು ಸತ್ಕ್ರಿಯೆಗಳು ಪ್ರಸಿದ್ಧವಾಗಿವೆ, ಬೇರೆ ಕೆಲವು ಸತ್ಕ್ರಿಯೆಗಳು ಬೆಳಕಿಗೆ ಬಾರದ್ದಿದ್ದರೂ ಮರೆಯಾಗಿರಲಾರವು.
In Other Versions
1 Timothy 5 in the ANGEFD
1 Timothy 5 in the ANTPNG2D
1 Timothy 5 in the AS21
1 Timothy 5 in the BAGH
1 Timothy 5 in the BBPNG
1 Timothy 5 in the BBT1E
1 Timothy 5 in the BDS
1 Timothy 5 in the BEV
1 Timothy 5 in the BHAD
1 Timothy 5 in the BIB
1 Timothy 5 in the BLPT
1 Timothy 5 in the BNT
1 Timothy 5 in the BNTABOOT
1 Timothy 5 in the BNTLV
1 Timothy 5 in the BOATCB
1 Timothy 5 in the BOATCB2
1 Timothy 5 in the BOBCV
1 Timothy 5 in the BOCNT
1 Timothy 5 in the BOECS
1 Timothy 5 in the BOGWICC
1 Timothy 5 in the BOHCB
1 Timothy 5 in the BOHCV
1 Timothy 5 in the BOHLNT
1 Timothy 5 in the BOHNTLTAL
1 Timothy 5 in the BOICB
1 Timothy 5 in the BOILNTAP
1 Timothy 5 in the BOITCV
1 Timothy 5 in the BOKCV
1 Timothy 5 in the BOKCV2
1 Timothy 5 in the BOKHWOG
1 Timothy 5 in the BOKSSV
1 Timothy 5 in the BOLCB
1 Timothy 5 in the BOLCB2
1 Timothy 5 in the BOMCV
1 Timothy 5 in the BONAV
1 Timothy 5 in the BONCB
1 Timothy 5 in the BONLT
1 Timothy 5 in the BONUT2
1 Timothy 5 in the BOPLNT
1 Timothy 5 in the BOSCB
1 Timothy 5 in the BOSNC
1 Timothy 5 in the BOTLNT
1 Timothy 5 in the BOVCB
1 Timothy 5 in the BOYCB
1 Timothy 5 in the BPBB
1 Timothy 5 in the BPH
1 Timothy 5 in the BSB
1 Timothy 5 in the CCB
1 Timothy 5 in the CUV
1 Timothy 5 in the CUVS
1 Timothy 5 in the DBT
1 Timothy 5 in the DGDNT
1 Timothy 5 in the DHNT
1 Timothy 5 in the DNT
1 Timothy 5 in the ELBE
1 Timothy 5 in the EMTV
1 Timothy 5 in the ESV
1 Timothy 5 in the FBV
1 Timothy 5 in the FEB
1 Timothy 5 in the GGMNT
1 Timothy 5 in the GNT
1 Timothy 5 in the HARY
1 Timothy 5 in the HNT
1 Timothy 5 in the IRVA
1 Timothy 5 in the IRVB
1 Timothy 5 in the IRVG
1 Timothy 5 in the IRVH
1 Timothy 5 in the IRVM
1 Timothy 5 in the IRVM2
1 Timothy 5 in the IRVO
1 Timothy 5 in the IRVP
1 Timothy 5 in the IRVT
1 Timothy 5 in the IRVT2
1 Timothy 5 in the IRVU
1 Timothy 5 in the ISVN
1 Timothy 5 in the JSNT
1 Timothy 5 in the KAPI
1 Timothy 5 in the KBT1ETNIK
1 Timothy 5 in the KBV
1 Timothy 5 in the KJV
1 Timothy 5 in the KNFD
1 Timothy 5 in the LBA
1 Timothy 5 in the LBLA
1 Timothy 5 in the LNT
1 Timothy 5 in the LSV
1 Timothy 5 in the MAAL
1 Timothy 5 in the MBV
1 Timothy 5 in the MBV2
1 Timothy 5 in the MHNT
1 Timothy 5 in the MKNFD
1 Timothy 5 in the MNG
1 Timothy 5 in the MNT
1 Timothy 5 in the MNT2
1 Timothy 5 in the MRS1T
1 Timothy 5 in the NAA
1 Timothy 5 in the NASB
1 Timothy 5 in the NBLA
1 Timothy 5 in the NBS
1 Timothy 5 in the NBVTP
1 Timothy 5 in the NET2
1 Timothy 5 in the NIV11
1 Timothy 5 in the NNT
1 Timothy 5 in the NNT2
1 Timothy 5 in the NNT3
1 Timothy 5 in the PDDPT
1 Timothy 5 in the PFNT
1 Timothy 5 in the RMNT
1 Timothy 5 in the SBIAS
1 Timothy 5 in the SBIBS
1 Timothy 5 in the SBIBS2
1 Timothy 5 in the SBICS
1 Timothy 5 in the SBIDS
1 Timothy 5 in the SBIGS
1 Timothy 5 in the SBIHS
1 Timothy 5 in the SBIIS
1 Timothy 5 in the SBIIS2
1 Timothy 5 in the SBIIS3
1 Timothy 5 in the SBIKS
1 Timothy 5 in the SBIKS2
1 Timothy 5 in the SBIMS
1 Timothy 5 in the SBIOS
1 Timothy 5 in the SBIPS
1 Timothy 5 in the SBISS
1 Timothy 5 in the SBITS
1 Timothy 5 in the SBITS2
1 Timothy 5 in the SBITS3
1 Timothy 5 in the SBITS4
1 Timothy 5 in the SBIUS
1 Timothy 5 in the SBIVS
1 Timothy 5 in the SBT
1 Timothy 5 in the SBT1E
1 Timothy 5 in the SCHL
1 Timothy 5 in the SNT
1 Timothy 5 in the SUSU
1 Timothy 5 in the SUSU2
1 Timothy 5 in the SYNO
1 Timothy 5 in the TBIAOTANT
1 Timothy 5 in the TBT1E
1 Timothy 5 in the TBT1E2
1 Timothy 5 in the TFTIP
1 Timothy 5 in the TFTU
1 Timothy 5 in the TGNTATF3T
1 Timothy 5 in the THAI
1 Timothy 5 in the TNFD
1 Timothy 5 in the TNT
1 Timothy 5 in the TNTIK
1 Timothy 5 in the TNTIL
1 Timothy 5 in the TNTIN
1 Timothy 5 in the TNTIP
1 Timothy 5 in the TNTIZ
1 Timothy 5 in the TOMA
1 Timothy 5 in the TTENT
1 Timothy 5 in the UBG
1 Timothy 5 in the UGV
1 Timothy 5 in the UGV2
1 Timothy 5 in the UGV3
1 Timothy 5 in the VBL
1 Timothy 5 in the VDCC
1 Timothy 5 in the YALU
1 Timothy 5 in the YAPE
1 Timothy 5 in the YBVTP
1 Timothy 5 in the ZBP