Job 22 (BOKCV2)

1 ಆಮೇಲೆ ತೇಮಾನ್ಯನಾದ ಎಲೀಫಜನು ಹೀಗೆಂದನು: 2 “ಮನುಷ್ಯನಿಂದ ದೇವರಿಗೆ ಪ್ರಯೋಜನವೇನು?ಒಬ್ಬನು ಜ್ಞಾನಿಯಾಗಿದ್ದರೂ ದೇವರಿಗೆ ಪ್ರಯೋಜನವಾಗಿರುವನೇ? 3 ನೀನು ನೀತಿವಂತನಾಗಿದ್ದರೆ, ಸರ್ವಶಕ್ತರಿಗೆ ಮೆಚ್ಚಿಕೆಯೋ?ನಿನ್ನ ಮಾರ್ಗಗಳು ನಿರ್ದೋಷವಾಗಿದ್ದರೆ, ದೇವರಿಗೆ ಲಾಭವೇನು? 4 “ನಿನ್ನ ಭಕ್ತಿಗಾಗಿ ದೇವರು ನಿನ್ನನ್ನು ಗದರಿಸುತ್ತಾರೋ?ನಿನ್ನ ಭಕ್ತಿಗಾಗಿ ದೇವರು ನ್ಯಾಯತೀರ್ಪಿಗೆ ಗುರಿಪಡಿಸುತ್ತಾರೆಯೇ? 5 ನಿನ್ನ ದುಷ್ಟತನವು ಬಹಳವಲ್ಲವೋ?ನಿನ್ನ ಪಾಪಗಳಿಗೆ ಅಂತ್ಯವೇ ಇಲ್ಲಾ. 6 ನೀನು ಕಾರಣವಿಲ್ಲದೆ ನಿನ್ನ ಸಹೋದರರಿಂದ ಈಡು ತೆಗೆದುಕೊಂಡಿದ್ದೀ;ಅವರ ವಸ್ತ್ರಗಳನ್ನು ಸಹ ನೀನು ಕಿತ್ತುಕೊಂಡಿರುವೆ. 7 ನೀನು ದಣಿದವರಿಗೆ ನೀರು ಕೊಡಲಿಲ್ಲ;ಹಸಿದವರಿಗೆ ಆಹಾರವನ್ನು ಬಡಿಸಲಿಲ್ಲ. 8 ನೀನು ಬಲಿಷ್ಠನಾಗಿದ್ದರೂ, ಜಮೀನು ಬಹಳವಾಗಿದ್ದರೂ,ಗೌರವಕ್ಕೆ ಯೋಗ್ಯನಾದ ಮನುಷ್ಯನಾಗಿ ಊರಲ್ಲಿ ವಾಸಿಸಿದರೂ, 9 ವಿಧವೆಯರನ್ನು ಬರಿದಾಗಿ ಕಳುಹಿಸಿಬಿಟ್ಟೆ;ದಿಕ್ಕಿಲ್ಲದವರ ತೋಳುಗಳನ್ನು ಮುರಿದುಬಿಟ್ಟೆ. 10 ಆದ್ದರಿಂದ ನಿನ್ನ ಸುತ್ತಲೂ ಉರುಲುಗಳು ಕಾದಿವೆ;ಹಠಾತ್ತಾಗಿ ಬರುವ ವಿಪತ್ತು ನಿನ್ನನ್ನು ತಲ್ಲಣಗೊಳಿಸುತ್ತದೆ. 11 ಇದಲ್ಲದೆ ನೀನು ಕಾಣದಷ್ಟು ಕತ್ತಲು ನಿನಗಿರುವುದು;ಜಲಪ್ರವಾಹವೂ ನಿನ್ನನ್ನು ಮುಳುಗಿಸುವುದು. 12 “ದೇವರು ಸ್ವರ್ಗದಲ್ಲಿ ಇದ್ದಾರಲ್ಲವೇ?ನಕ್ಷತ್ರಮಂಡಲವನ್ನು ನೋಡು, ಅವು ಎಷ್ಟು ಉನ್ನತ! 13 ನೀನಾದರೋ, ‘ದೇವರಿಗೆ ಏನು ಗೊತ್ತು?ಕಾರ್ಗತ್ತಲಿರುವಾಗ ದೇವರು ನ್ಯಾಯತೀರಿಸಲು ಸಾಧ್ಯವೇ? 14 ದಟ್ಟವಾದ ಮೋಡಗಳು ದೇವರಿಗೆ ಪರದೆಯ ಹಾಗಿರುವುದರಿಂದದೇವರು ನಮ್ಮನ್ನು ನೋಡಲು ಸಾಧ್ಯವಿಲ್ಲ.ದೇವರು ಆಕಾಶಮಂಡಲದ ಮೇಲ್ಗಡೆಯಲ್ಲಿ ನಡೆದಾಡುತ್ತಾರೆ,’ಎಂದು ಹೇಳಿಕೊಂಡಿರುವೆ ಅಲ್ಲವೇ? 15 ದುಷ್ಟರು ಮೊದಲಿನಿಂದಲೂ ನಡೆದದಾರಿಯಲ್ಲಿ ನೀನು ನಡೆಯುವಿಯಾ? 16 ಅಕಾಲ ಮರಣವು ಅವರನ್ನು ಅಪಹರಿಸಿತು;ಅವರ ಅಡಿಪಾಯವು ಪ್ರವಾಹದಿಂದ ಕೊಚ್ಚಿಹೋಯಿತು. 17 ಅವರು ದೇವರಿಗೆ, ‘ನಮ್ಮಿಂದ ತೊಲಗಿಹೋಗು!ಸರ್ವಶಕ್ತ ನಮಗೇನು ಮಾಡಲು ಸಾಧ್ಯ?’ ಎಂದು ಹೇಳಿಕೊಳ್ಳುತ್ತಿದ್ದರು. 18 ಆದರೂ ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದ್ದರು.ಅಬ್ಬಾ, ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ! 19 ನೀತಿವಂತರು ದುಷ್ಟರ ದುರ್ಗತಿಯನ್ನು ನೋಡಿ ಹಿಗ್ಗುವರು.ನಿರ್ದೋಷಿಗಳು ಹೀಗೆಂದು ದುಷ್ಟರನ್ನು ಅಣಕಿಸುವರು: 20 ‘ನಮಗೆ ವಿರುದ್ಧವಾಗಿ ಎದ್ದವರು ಹಾಳಾಗಿ ಹೋದರು.ಅವರ ಸೊತ್ತನ್ನು ಬೆಂಕಿಯು ನಾಶಮಾಡಿತು!’ 21 “ದೇವರಿಗೆ ಅಧೀನವಾಗಿ, ದೇವರೊಂದಿಗೆ ಸಮಾಧಾನದಿಂದಿರು;ಇದರಿಂದ ನಿನಗೆ ಸಮೃದ್ಧಿ ಬರುವುದು. 22 ದೇವರ ಬಾಯಿಂದಲೇ ಶಿಕ್ಷಣವನ್ನು ಸ್ವೀಕರಿಸು;ದೇವರ ಮಾತುಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೋ. 23 ನಿನ್ನ ಗುಡಾರಗಳಿಂದ ದುಷ್ಟತ್ವವನ್ನು ದೂರಮಾಡಿ,ಸರ್ವಶಕ್ತರ ಕಡೆಗೆ ನೀನು ತಿರುಗಿಕೊಂಡರೆ,ನೀನು ಪುನಃಸ್ಥಾಪಿತವಾಗುವೆ. 24 ನೀನು ಬಂಗಾರವನ್ನು ಧೂಳಿನಂತೆಯೂ,ಓಫೀರ್ ದೇಶದ ಬಂಗಾರವನ್ನು ನದಿಯ ಕಲ್ಲುಗಳಂತೆಯೂ ಎಣಿಸು. 25 ಆಗ ಸರ್ವಶಕ್ತರು ನಿನಗೆ ಬಂಗಾರವಾಗಿರುವರು.ದೇವರು ನಿನಗೆ ಸಮೃದ್ಧಿಯಾದ ಬೆಳ್ಳಿಯೂ ಆಗಿರುವರು. 26 ನಿಶ್ಚಯವಾಗಿ ಸರ್ವಶಕ್ತರಲ್ಲಿ ನೀನು ಆನಂದಗೊಳ್ಳುವೆ.ನಿನ್ನ ಮುಖವನ್ನು ದೇವರ ಕಡೆಗೆ ಎತ್ತುವೆ. 27 ನೀನು ದೇವರಿಗೆ ಪ್ರಾರ್ಥನೆಮಾಡುವೆ,ನಿನ್ನ ಪ್ರಾರ್ಥನೆಯನ್ನು ದೇವರು ಕೇಳುವರು;ನೀನು ಮಾಡಿದ ಹರಕೆಗಳನ್ನು ಸಲ್ಲಿಸುವೆ. 28 ನೀನು ಏನಾದರೂ ನಿರ್ಣಯಿಸಿದ್ದರೆ,ಅದು ನಿನಗೆ ನೆರವೇರುವುದು ಮತ್ತು ಬೆಳಕು ನಿನ್ನ ಮಾರ್ಗಗಳಲ್ಲಿ ಪ್ರಕಾಶಿಸುವುದು. 29 ಜನರು ನಿನ್ನನ್ನು ಕೆಳಕ್ಕೆ ಬೀಳಿಸುವಾಗ,‘ಮೇಲಕ್ಕೆ ಎತ್ತು!’ ಎಂದು ನೀನು ದೇವರಿಗೆ ಮೊರೆಯಿಡಲು,ದೇವರು ಬಿದ್ದವರನ್ನು ರಕ್ಷಿಸುವರು. 30 ನಿರ್ದೋಷಿಯಾಗಿ ಇಲ್ಲದವರನ್ನು ಸಹ ದೇವರು ವಿಮೋಚಿಸುತ್ತಾರೆ;ನಿನ್ನ ಕೈಗಳ ಶುದ್ಧತ್ವದಿಂದ ಅಂಥವರು ಬಿಡುಗಡೆಯಾಗುವರು.”

In Other Versions

Job 22 in the ANGEFD

Job 22 in the ANTPNG2D

Job 22 in the AS21

Job 22 in the BAGH

Job 22 in the BBPNG

Job 22 in the BBT1E

Job 22 in the BDS

Job 22 in the BEV

Job 22 in the BHAD

Job 22 in the BIB

Job 22 in the BLPT

Job 22 in the BNT

Job 22 in the BNTABOOT

Job 22 in the BNTLV

Job 22 in the BOATCB

Job 22 in the BOATCB2

Job 22 in the BOBCV

Job 22 in the BOCNT

Job 22 in the BOECS

Job 22 in the BOGWICC

Job 22 in the BOHCB

Job 22 in the BOHCV

Job 22 in the BOHLNT

Job 22 in the BOHNTLTAL

Job 22 in the BOICB

Job 22 in the BOILNTAP

Job 22 in the BOITCV

Job 22 in the BOKCV

Job 22 in the BOKHWOG

Job 22 in the BOKSSV

Job 22 in the BOLCB

Job 22 in the BOLCB2

Job 22 in the BOMCV

Job 22 in the BONAV

Job 22 in the BONCB

Job 22 in the BONLT

Job 22 in the BONUT2

Job 22 in the BOPLNT

Job 22 in the BOSCB

Job 22 in the BOSNC

Job 22 in the BOTLNT

Job 22 in the BOVCB

Job 22 in the BOYCB

Job 22 in the BPBB

Job 22 in the BPH

Job 22 in the BSB

Job 22 in the CCB

Job 22 in the CUV

Job 22 in the CUVS

Job 22 in the DBT

Job 22 in the DGDNT

Job 22 in the DHNT

Job 22 in the DNT

Job 22 in the ELBE

Job 22 in the EMTV

Job 22 in the ESV

Job 22 in the FBV

Job 22 in the FEB

Job 22 in the GGMNT

Job 22 in the GNT

Job 22 in the HARY

Job 22 in the HNT

Job 22 in the IRVA

Job 22 in the IRVB

Job 22 in the IRVG

Job 22 in the IRVH

Job 22 in the IRVK

Job 22 in the IRVM

Job 22 in the IRVM2

Job 22 in the IRVO

Job 22 in the IRVP

Job 22 in the IRVT

Job 22 in the IRVT2

Job 22 in the IRVU

Job 22 in the ISVN

Job 22 in the JSNT

Job 22 in the KAPI

Job 22 in the KBT1ETNIK

Job 22 in the KBV

Job 22 in the KJV

Job 22 in the KNFD

Job 22 in the LBA

Job 22 in the LBLA

Job 22 in the LNT

Job 22 in the LSV

Job 22 in the MAAL

Job 22 in the MBV

Job 22 in the MBV2

Job 22 in the MHNT

Job 22 in the MKNFD

Job 22 in the MNG

Job 22 in the MNT

Job 22 in the MNT2

Job 22 in the MRS1T

Job 22 in the NAA

Job 22 in the NASB

Job 22 in the NBLA

Job 22 in the NBS

Job 22 in the NBVTP

Job 22 in the NET2

Job 22 in the NIV11

Job 22 in the NNT

Job 22 in the NNT2

Job 22 in the NNT3

Job 22 in the PDDPT

Job 22 in the PFNT

Job 22 in the RMNT

Job 22 in the SBIAS

Job 22 in the SBIBS

Job 22 in the SBIBS2

Job 22 in the SBICS

Job 22 in the SBIDS

Job 22 in the SBIGS

Job 22 in the SBIHS

Job 22 in the SBIIS

Job 22 in the SBIIS2

Job 22 in the SBIIS3

Job 22 in the SBIKS

Job 22 in the SBIKS2

Job 22 in the SBIMS

Job 22 in the SBIOS

Job 22 in the SBIPS

Job 22 in the SBISS

Job 22 in the SBITS

Job 22 in the SBITS2

Job 22 in the SBITS3

Job 22 in the SBITS4

Job 22 in the SBIUS

Job 22 in the SBIVS

Job 22 in the SBT

Job 22 in the SBT1E

Job 22 in the SCHL

Job 22 in the SNT

Job 22 in the SUSU

Job 22 in the SUSU2

Job 22 in the SYNO

Job 22 in the TBIAOTANT

Job 22 in the TBT1E

Job 22 in the TBT1E2

Job 22 in the TFTIP

Job 22 in the TFTU

Job 22 in the TGNTATF3T

Job 22 in the THAI

Job 22 in the TNFD

Job 22 in the TNT

Job 22 in the TNTIK

Job 22 in the TNTIL

Job 22 in the TNTIN

Job 22 in the TNTIP

Job 22 in the TNTIZ

Job 22 in the TOMA

Job 22 in the TTENT

Job 22 in the UBG

Job 22 in the UGV

Job 22 in the UGV2

Job 22 in the UGV3

Job 22 in the VBL

Job 22 in the VDCC

Job 22 in the YALU

Job 22 in the YAPE

Job 22 in the YBVTP

Job 22 in the ZBP