Obadiah 1 (BOKCV2)
1 ಓಬದ್ಯನ ದರ್ಶನವು. ಸಾರ್ವಭೌಮ ಯೆಹೋವ ದೇವರು ಎದೋಮನ್ನು ಕುರಿತು ಹೀಗೆ ಹೇಳುತ್ತಾರೆ:ಯೆಹೋವ ದೇವರಿಂದ ಸುದ್ದಿಯನ್ನು ಕೇಳಿದ್ದೇವೆ.ಅವರು ದೂತನ ಮೂಲಕ ಜನಾಂಗಗಳಿಗೆ ಹೀಗೆ ಹೇಳಿ ಕಳುಹಿಸಿದ್ದಾರೆ:“ಏಳಿರಿ, ಅದಕ್ಕೆ ವಿರೋಧವಾಗಿ ಯುದ್ಧಕ್ಕೆ ಹೋಗೋಣ!” 2 “ಇಗೋ, ನಿನ್ನನ್ನು ಜನಾಂಗಗಳಲ್ಲಿ ಅತ್ಯಲ್ಪನನ್ನಾಗಿ ಮಾಡಿದ್ದೇನೆ.ನೀನು ಬಹು ತಾತ್ಸಾರಕ್ಕೆ ಗುರಿಯಾಗುವೆ. 3 ಬಂಡೆಯ ಬಿರುಕುಗಳಲ್ಲಿ ವಾಸಮಾಡುವವನೇ,ಉನ್ನತದಲ್ಲಿ ನಿವಾಸಮಾಡಿಕೊಂಡವನೇ,‘ಯಾರು ನನ್ನನ್ನು ನೆಲಕ್ಕೆ ಇಳಿಸಬಲ್ಲವರು?’ಎಂದು ತನ್ನ ಹೃದಯದಲ್ಲಿ ಅನ್ನುವವನೇ,ನಿನ್ನ ಹೃದಯದ ಗರ್ವವು ನಿನ್ನನ್ನು ಮೋಸಗೊಳಿಸಿದೆ. 4 ನೀನು ಹದ್ದಿನಂತೆ ಏರಿಕೊಂಡುನಿನ್ನ ಗೂಡನ್ನು ನಕ್ಷತ್ರಗಳಲ್ಲಿ ಇಟ್ಟರೂಅಲ್ಲಿಂದ ನಿನ್ನನ್ನು ಇಳಿಸುವೆನು,”ಎಂದು ಯೆಹೋವ ದೇವರು ಹೇಳುತ್ತಾರೆ. 5 “ನಿನ್ನಲ್ಲಿ ಕಳ್ಳರಾಗಲಿ,ರಾತ್ರಿಯಲ್ಲಿ ಪಂಜುಗಳ್ಳರಾಗಲಿ ಬಂದರೆಅವರು ತಮಗೆ ಬೇಕಾದಷ್ಟನ್ನು ಮಾತ್ರ ದೋಚಿಕೊಂಡು ಹೋಗುತ್ತಿದ್ದರಲ್ಲವೆ?ದ್ರಾಕ್ಷಿ ಕೀಳುವವರು ನಿಮ್ಮ ಬಳಿಗೆ ಬಂದರೆಸ್ವಲ್ಪ ದ್ರಾಕ್ಷಿಯನ್ನು ಬಿಡುವುದಿಲ್ಲವೇ? 6 ಆದರೆ ಏಸಾವಿನ ಆಸ್ತಿಯು ಸಂಪೂರ್ಣ ನಾಶವಾಗಿಅದರ ನಿಗೂಢ ನಿಕ್ಷೇಪಗಳು ಸೂರೆಯಾಗಿವೆ. 7 ನಿನ್ನ ಸಂಗಡ ಒಡಂಬಟ್ಟ ಮನುಷ್ಯರೆಲ್ಲರು ನಿನ್ನನ್ನು ಮೇರೆಯವರೆಗೂ ತಂದಿದ್ದಾರೆ.ನಿನ್ನ ಸಂಗಡ ಸಮಾಧಾನವಾಗಿದ್ದ ಮನುಷ್ಯರುನಿನ್ನನ್ನು ಮೋಸಮಾಡಿ ನಿನ್ನ ಮೇಲೆ ಜಯ ಹೊಂದಿದ್ದಾರೆ.ನಿನ್ನ ರೊಟ್ಟಿಯನ್ನು ತಿನ್ನುವವರು ನಿನ್ನ ಕೆಳಗೆ ಬೋನು ಇಟ್ಟಿದ್ದಾರೆ.ಆದರೆ ನೀನು ಅದನ್ನು ತಿಳಿದುಕೊಳ್ಳಲಾರೆ. 8 “ಯೆಹೋವ ದೇವರು ಹೀಗೆ ಹೇಳುತ್ತಾರೆ,‘ಆ ದಿವಸದಲ್ಲಿ,’ ಎದೋಮಿನೊಳಗಿಂದ ಜ್ಞಾನಿಗಳನ್ನೂಏಸಾವನ ಬೆಟ್ಟದೊಳಗಿಂದ ವಿವೇಕವನ್ನೂ ನಾಶಮಾಡದಿರುವೆನೇ? 9 ಸರ್ವರು ಸಂಹಾರದಿಂದಏಸಾವನ ಬೆಟ್ಟದೊಳಗಿಂದ ನಾಶವಾಗುವ ಹಾಗೆ ತೇಮಾನೇ,ನಿನ್ನ ಪರಾಕ್ರಮಶಾಲಿಗಳು ಗಾಬರಿಪಡುವರು. 10 ನಿನ್ನ ತಮ್ಮನಾದ ಯಾಕೋಬನಿಗೆ ವಿರೋಧವಾದ ನಿನ್ನ ಹಿಂಸಾಕೃತ್ಯಗಳ ನಿಮಿತ್ತನಾಚಿಕೆಯು ನಿನ್ನನ್ನು ಮುಚ್ಚುವುದು.ನೀನು ಎಂದೆಂದಿಗೂ ನಾಶವಾಗಿ ಹೋಗುವೆ. 11 ನೀನು ಪ್ರತ್ಯೇಕವಾಗಿ ಎದುರು ನಿಂತ ದಿವಸದಲ್ಲಿಪರರು ಅವನ ಸೊತ್ತನ್ನು ತೆಗೆದುಕೊಂಡು ಹೋದ ದಿವಸದಲ್ಲಿಪರಕೀಯರು ಅವನ ಬಾಗಿಲುಗಳಲ್ಲಿ ಪ್ರವೇಶಿಸಿ,ಯೆರೂಸಲೇಮಿನ ಸೊತ್ತಿಗಾಗಿ ಚೀಟು ಹಾಕಿದಾಗನೀನೂ ಅವರಲ್ಲಿ ಒಬ್ಬನ ಹಾಗಿದ್ದೆ. 12 ನಿನ್ನ ಸಹೋದರನ ವಿಪತ್ತಿನ ದಿನದಲ್ಲಿನೀನು ಅವನನ್ನು ಕೀಳು ದೃಷ್ಟಿಯಿಂದ ನೋಡಬಾರದಾಗಿತ್ತು.ಯೆಹೂದದ ಜನರು ನಾಶವಾದಾಗನೀನು ಸಂತೋಷಪಡಬಾರದಿತ್ತು.ಅವರ ಕಷ್ಟದ ದಿವಸದಲ್ಲಿಅಹಂಕಾರವಾಗಿ ಮಾತನಾಡಬಾರದಾಗಿತ್ತು; 13 ನನ್ನ ಜನರ ಆಪತ್ತಿನ ದಿವಸದಲ್ಲಿ ಅವರ ದ್ವಾರಗಳ ಮೂಲಕ ಪ್ರವೇಶಿಸಬಾರದಿತ್ತು.ಹೌದು, ನೀನು ಅವರ ಆಪತ್ತಿನ ದಿವಸದಲ್ಲಿಅವರನ್ನು ಕೀಳು ದೃಷ್ಟಿಯಿಂದ ನೋಡಬಾರದಾಗಿತ್ತು.ಅವರ ಆಪತ್ತಿನ ದಿವಸದಲ್ಲಿಅವರ ಆಸ್ತಿಯ ಮೇಲೆ ಕೈ ಹಾಕಬಾರದಾಗಿತ್ತು. 14 ಅವರಲ್ಲಿ ಓಡಿಹೋದವರನ್ನು ಕಡಿದುಬಿಡುವುದಕ್ಕೆನೀನು ಕೂಡುವ ದಾರಿಯಲ್ಲಿ ನಿಲ್ಲಬಾರದಾಗಿತ್ತು.ಕಷ್ಟದ ದಿವಸದಲ್ಲಿಅವರಲ್ಲಿ ಉಳಿದುಕೊಂಡವರನ್ನು ಹಿಡಿದುಕೊಡಬಾರದಾಗಿತ್ತು. 15 “ಯೆಹೋವ ದೇವರ ದಿವಸವುಎಲ್ಲಾ ಜನಾಂಗಗಳ ಮೇಲೆ ಸಮೀಪವಾಗಿದೆ.ನೀನು ಮಾಡಿದ ಹಾಗೆಯೇ ನಿನಗೂ ಮಾಡಲಾಗುವುದು.ನಿನ್ನ ಕಾರ್ಯಗಳು ನಿನ್ನ ತಲೆಯ ಮೇಲೆ ತಿರುಗುವುವು. 16 ನೀವು ನನ್ನ ಪರಿಶುದ್ಧ ಪರ್ವತದ ಮೇಲೆ ಕುಡಿದ ಹಾಗೆಯೇ,ಜನಾಂಗಗಳೆಲ್ಲಾ ನಿತ್ಯವಾಗಿ ಕುಡಿಯುವುವು.ಹೌದು, ಕುಡಿದು ಎಂದೂ ಇಲ್ಲದವರ ಹಾಗೆ ಆಗುವುದು. 17 ಆದರೆ ಚೀಯೋನ್ ಪರ್ವತದಲ್ಲಿ ಬಿಡುಗಡೆ ಇರುವುದು.ಅದು ಪರಿಶುದ್ಧವಾಗಿರುವುದು.ಯಾಕೋಬನ ಮನೆತನದವರು ತಮ್ಮ ಸೊತ್ತನ್ನು ಮರಳಿ ಅನುಭವಿಸುವರು. 18 ಯಾಕೋಬನ ಮನೆತನದವರು ಬೆಂಕಿಯಾಗಿಯೂಯೋಸೇಫನ ಮನೆತನದವರು ಜ್ವಾಲೆಯಾಗಿಯೂ ಇರುವರು;ಏಸಾವನ ಮನೆತನದವರು ಕೂಳೆಯಂತೆ ಧಗಧಗನೆ ದಹಿಸಿ ನಾಶವಾಗುವರು.ಏಸಾವನ ಮನೆತನದವರಲ್ಲಿ ಯಾರೂ ಉಳಿಯರು.”ಯೆಹೋವ ದೇವರೇ ಇದನ್ನು ನುಡಿದಿದ್ದಾರೆ. 19 ದಕ್ಷಿಣದವರು ಏಸಾವನ ಬೆಟ್ಟವನ್ನೂ ಬಯಲಿನವರುಫಿಲಿಷ್ಟಿಯರ ದೇಶವನ್ನೂ ಸ್ವತಂತ್ರಿಸಿಕೊಳ್ಳುವರು.ಎಫ್ರಾಯೀಮಿನ ಹೊಲಗಳನ್ನು ಸಮಾರ್ಯದ ಹೊಲಗಳನ್ನು ಸಹ ಸ್ವಾಧೀನಮಾಡಿಕೊಳ್ಳುವರುಬೆನ್ಯಾಮೀನನು ಗಿಲ್ಯಾದನ್ನು ವಶಪಡಿಸಿಕೊಳ್ಳುವನು. 20 ಚಾರೆಪತಿನವರೆಗೂ ಇರುವ ಪ್ರದೇಶವನ್ನುಕಾನಾನ್ಯರಲ್ಲಿರುವ ಇಸ್ರಾಯೇಲ್ ಸೆರೆವಾಸಿಗಳು ವಶಪಡಿಸಿಕೊಳ್ಳುವರು.ಸೆಫಾರದಿನಲ್ಲಿರುವ ಯೆರೂಸಲೇಮಿನ ಸೆರೆಯವರುದಕ್ಷಿಣದ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳುವರು. 21 ರಕ್ಷಕನು ಏಸಾವಿನ ಪರ್ವತವನ್ನುಆಳಲು ಚೀಯೋನ್ ಪರ್ವತವನ್ನು ಏರುವನು.ಆಗ ರಾಜ್ಯವು ಯೆಹೋವ ದೇವರದಾಗಿರುವುದು.
In Other Versions
Obadiah 1 in the ANGEFD
Obadiah 1 in the ANTPNG2D
Obadiah 1 in the AS21
Obadiah 1 in the BAGH
Obadiah 1 in the BBPNG
Obadiah 1 in the BBT1E
Obadiah 1 in the BDS
Obadiah 1 in the BEV
Obadiah 1 in the BHAD
Obadiah 1 in the BIB
Obadiah 1 in the BLPT
Obadiah 1 in the BNT
Obadiah 1 in the BNTABOOT
Obadiah 1 in the BNTLV
Obadiah 1 in the BOATCB
Obadiah 1 in the BOATCB2
Obadiah 1 in the BOBCV
Obadiah 1 in the BOCNT
Obadiah 1 in the BOECS
Obadiah 1 in the BOGWICC
Obadiah 1 in the BOHCB
Obadiah 1 in the BOHCV
Obadiah 1 in the BOHLNT
Obadiah 1 in the BOHNTLTAL
Obadiah 1 in the BOICB
Obadiah 1 in the BOILNTAP
Obadiah 1 in the BOITCV
Obadiah 1 in the BOKCV
Obadiah 1 in the BOKHWOG
Obadiah 1 in the BOKSSV
Obadiah 1 in the BOLCB
Obadiah 1 in the BOLCB2
Obadiah 1 in the BOMCV
Obadiah 1 in the BONAV
Obadiah 1 in the BONCB
Obadiah 1 in the BONLT
Obadiah 1 in the BONUT2
Obadiah 1 in the BOPLNT
Obadiah 1 in the BOSCB
Obadiah 1 in the BOSNC
Obadiah 1 in the BOTLNT
Obadiah 1 in the BOVCB
Obadiah 1 in the BOYCB
Obadiah 1 in the BPBB
Obadiah 1 in the BPH
Obadiah 1 in the BSB
Obadiah 1 in the CCB
Obadiah 1 in the CUV
Obadiah 1 in the CUVS
Obadiah 1 in the DBT
Obadiah 1 in the DGDNT
Obadiah 1 in the DHNT
Obadiah 1 in the DNT
Obadiah 1 in the ELBE
Obadiah 1 in the EMTV
Obadiah 1 in the ESV
Obadiah 1 in the FBV
Obadiah 1 in the FEB
Obadiah 1 in the GGMNT
Obadiah 1 in the GNT
Obadiah 1 in the HARY
Obadiah 1 in the HNT
Obadiah 1 in the IRVA
Obadiah 1 in the IRVB
Obadiah 1 in the IRVG
Obadiah 1 in the IRVH
Obadiah 1 in the IRVK
Obadiah 1 in the IRVM
Obadiah 1 in the IRVM2
Obadiah 1 in the IRVO
Obadiah 1 in the IRVP
Obadiah 1 in the IRVT
Obadiah 1 in the IRVT2
Obadiah 1 in the IRVU
Obadiah 1 in the ISVN
Obadiah 1 in the JSNT
Obadiah 1 in the KAPI
Obadiah 1 in the KBT1ETNIK
Obadiah 1 in the KBV
Obadiah 1 in the KJV
Obadiah 1 in the KNFD
Obadiah 1 in the LBA
Obadiah 1 in the LBLA
Obadiah 1 in the LNT
Obadiah 1 in the LSV
Obadiah 1 in the MAAL
Obadiah 1 in the MBV
Obadiah 1 in the MBV2
Obadiah 1 in the MHNT
Obadiah 1 in the MKNFD
Obadiah 1 in the MNG
Obadiah 1 in the MNT
Obadiah 1 in the MNT2
Obadiah 1 in the MRS1T
Obadiah 1 in the NAA
Obadiah 1 in the NASB
Obadiah 1 in the NBLA
Obadiah 1 in the NBS
Obadiah 1 in the NBVTP
Obadiah 1 in the NET2
Obadiah 1 in the NIV11
Obadiah 1 in the NNT
Obadiah 1 in the NNT2
Obadiah 1 in the NNT3
Obadiah 1 in the PDDPT
Obadiah 1 in the PFNT
Obadiah 1 in the RMNT
Obadiah 1 in the SBIAS
Obadiah 1 in the SBIBS
Obadiah 1 in the SBIBS2
Obadiah 1 in the SBICS
Obadiah 1 in the SBIDS
Obadiah 1 in the SBIGS
Obadiah 1 in the SBIHS
Obadiah 1 in the SBIIS
Obadiah 1 in the SBIIS2
Obadiah 1 in the SBIIS3
Obadiah 1 in the SBIKS
Obadiah 1 in the SBIKS2
Obadiah 1 in the SBIMS
Obadiah 1 in the SBIOS
Obadiah 1 in the SBIPS
Obadiah 1 in the SBISS
Obadiah 1 in the SBITS
Obadiah 1 in the SBITS2
Obadiah 1 in the SBITS3
Obadiah 1 in the SBITS4
Obadiah 1 in the SBIUS
Obadiah 1 in the SBIVS
Obadiah 1 in the SBT
Obadiah 1 in the SBT1E
Obadiah 1 in the SCHL
Obadiah 1 in the SNT
Obadiah 1 in the SUSU
Obadiah 1 in the SUSU2
Obadiah 1 in the SYNO
Obadiah 1 in the TBIAOTANT
Obadiah 1 in the TBT1E
Obadiah 1 in the TBT1E2
Obadiah 1 in the TFTIP
Obadiah 1 in the TFTU
Obadiah 1 in the TGNTATF3T
Obadiah 1 in the THAI
Obadiah 1 in the TNFD
Obadiah 1 in the TNT
Obadiah 1 in the TNTIK
Obadiah 1 in the TNTIL
Obadiah 1 in the TNTIN
Obadiah 1 in the TNTIP
Obadiah 1 in the TNTIZ
Obadiah 1 in the TOMA
Obadiah 1 in the TTENT
Obadiah 1 in the UBG
Obadiah 1 in the UGV
Obadiah 1 in the UGV2
Obadiah 1 in the UGV3
Obadiah 1 in the VBL
Obadiah 1 in the VDCC
Obadiah 1 in the YALU
Obadiah 1 in the YAPE
Obadiah 1 in the YBVTP
Obadiah 1 in the ZBP