Hebrews 1 (IRVK)
1 ದೇವರು ಪುರಾತನ ಕಾಲದಲ್ಲಿ ನಮ್ಮ ಪೂರ್ವಿಕರ ಸಂಗಡ ಪ್ರವಾದಿಗಳ ಮುಖಾಂತರ ಹಲವಾರು ವಿಧದಲ್ಲಿ, ಅನೇಕಸಾರಿ ಮಾತನಾಡಿದ್ದಾನೆ. 2 ಆದರೆ ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತನಾಡಿದ್ದಾನೆ. ಆತನನ್ನು ಎಲ್ಲದಕ್ಕೂ ಬಾಧ್ಯಸ್ಥನನ್ನಾಗಿ ನೇಮಿಸಿದನು ಮತ್ತು ಆತನ ಮೂಲಕವೇ ಇಡೀ ವಿಶ್ವವನ್ನು ಉಂಟುಮಾಡಿದನು. 3 ಈತನು ದೇವರ ಮಹಿಮೆಯ ಪ್ರಕಾಶವೂ, ಆತನ ವ್ಯಕ್ತಿತ್ವದ ಪ್ರತಿರೂಪವೂ, ತನ್ನ ಶಕ್ತಿಯುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ಶುದ್ಧಿಮಾಡಿ, ಉನ್ನತದಲ್ಲಿರುವ ಮಹೋನ್ನತನಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡನು. 4 ಈತನು ದೇವದೂತರಿಗಿಂತಲೂ ಉನ್ನತನಾಗಿದ್ದು. ಅವರಿಗಿಂತ ಅತಿ ಶ್ರೇಷ್ಠವಾದ ಹೆಸರನ್ನು ಬಾಧ್ಯವಾಗಿ ಹೊಂದಿದನು. 5 ಹೇಗೆಂದರೆ, ದೇವರು ತನ್ನ ದೇವದೂತರೊಳಗೆ ಯಾರಿಗಾದರೂ ಎಂದಾದರೂ ಈ ರೀತಿಯಾಗಿ ಹೇಳಿದ್ದುಂಟೋ?,“ನೀನು ನನ್ನ ಮಗನು,ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.” “ನಾನು ಅವನಿಗೆ ತಂದೆಯಾಗಿರುವೆನು,ಅವನು ನನಗೆ ಮಗನಾಗಿರುವನು.” 6 ಇದಲ್ಲದೆ ದೇವರು ತನ್ನ ಚೊಚ್ಚಲು ಮಗನನ್ನು ಭೂಲೋಕಕ್ಕೆ ತಿರುಗಿ ಬರಮಾಡುವಾಗ “ದೇವದೂತರೆಲ್ಲರೂ ಆತನನ್ನು ಆರಾಧಿಸಬೇಕು” ಎಂದು ಆಜ್ಞಾಪಿಸಿದ್ದಾನೆ. 7 ದೇವದೂತರ ವಿಷಯದಲ್ಲಿ, “ದೇವರು ತನ್ನ ದೂತರನ್ನು ಗಾಳಿಯನ್ನಾಗಿಯೂ,ತನ್ನ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾನೆ” ಎಂದು ಹೇಳಿದ್ದಾನೆ. 8 ಆದರೆ ಮಗನ ವಿಷಯದಲ್ಲಿಯಾದರೋ,“ದೇವರೇ ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು.ನೀತಿದಂಡವೇ ನಿನ್ನ ರಾಜದಂಡವಾಗಿದೆ. 9 ನೀನು ನೀತಿಯನ್ನು ಪ್ರೀತಿಸಿದ್ದೀ ಮತ್ತು ಅನ್ಯಾಯವನ್ನು ದ್ವೇಷಿಸಿದ್ದೀ.ಆದುದರಿಂದ ದೇವರು, ನಿನ್ನ ದೇವರೇ,ನಿನ್ನನ್ನು ನಿನ್ನ ಜೊತೆಗಾರರಿಗಿಂತ ಅಧಿಕವಾಗಿ ಪರಮಾನಂದ ತೈಲದಿಂದ ಅಭಿಷೇಕಿಸಿದ್ದಾನೆ” ಎಂದು ಹೇಳಿದ್ದಾನೆ. 10 “ಕರ್ತನೇ ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀ.ಆಕಾಶವು ನಿನ್ನ ಕೈಕೆಲಸವಾಗಿದೆ, 11 ಅವು ನಾಶವಾಗುವವು. ಆದರೆ ನೀನು ಶಾಶ್ವತವಾಗಿರುತ್ತೀ.ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು. 12 ಅವುಗಳನ್ನು ಮೇಲಂಗಿಯಂತೆ ಮಡಿಸುತ್ತೀ ಮತ್ತುಅವು ವಸ್ತ್ರದಂತೆ ಬದಲಾಗುವವು. ನೀನಾದರೂ ಅನನ್ಯನು.ನಿನ್ನ ವರ್ಷಗಳಿಗೆ ಅಂತ್ಯವೇ ಇಲ್ಲ” ಎಂತಲೂ ಹೇಳುತ್ತಾನೆ. 13 ಆದರೆ ಯಾವ ದೇವದೂತನಿಗಾದರೂ ದೇವರು, “ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂಬುದಾಗಿ ಎಂದಾದರೂ ಹೇಳಿದ್ದಾನೋ? 14 ಈ ಎಲ್ಲಾ ದೇವದೂತರು ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲ್ಪಟ್ಟ ಸೇವಕಾತ್ಮಗಳಲ್ಲವೋ?
In Other Versions
Hebrews 1 in the ANGEFD
Hebrews 1 in the ANTPNG2D
Hebrews 1 in the AS21
Hebrews 1 in the BAGH
Hebrews 1 in the BBPNG
Hebrews 1 in the BBT1E
Hebrews 1 in the BDS
Hebrews 1 in the BEV
Hebrews 1 in the BHAD
Hebrews 1 in the BIB
Hebrews 1 in the BLPT
Hebrews 1 in the BNT
Hebrews 1 in the BNTABOOT
Hebrews 1 in the BNTLV
Hebrews 1 in the BOATCB
Hebrews 1 in the BOATCB2
Hebrews 1 in the BOBCV
Hebrews 1 in the BOCNT
Hebrews 1 in the BOECS
Hebrews 1 in the BOGWICC
Hebrews 1 in the BOHCB
Hebrews 1 in the BOHCV
Hebrews 1 in the BOHLNT
Hebrews 1 in the BOHNTLTAL
Hebrews 1 in the BOICB
Hebrews 1 in the BOILNTAP
Hebrews 1 in the BOITCV
Hebrews 1 in the BOKCV
Hebrews 1 in the BOKCV2
Hebrews 1 in the BOKHWOG
Hebrews 1 in the BOKSSV
Hebrews 1 in the BOLCB
Hebrews 1 in the BOLCB2
Hebrews 1 in the BOMCV
Hebrews 1 in the BONAV
Hebrews 1 in the BONCB
Hebrews 1 in the BONLT
Hebrews 1 in the BONUT2
Hebrews 1 in the BOPLNT
Hebrews 1 in the BOSCB
Hebrews 1 in the BOSNC
Hebrews 1 in the BOTLNT
Hebrews 1 in the BOVCB
Hebrews 1 in the BOYCB
Hebrews 1 in the BPBB
Hebrews 1 in the BPH
Hebrews 1 in the BSB
Hebrews 1 in the CCB
Hebrews 1 in the CUV
Hebrews 1 in the CUVS
Hebrews 1 in the DBT
Hebrews 1 in the DGDNT
Hebrews 1 in the DHNT
Hebrews 1 in the DNT
Hebrews 1 in the ELBE
Hebrews 1 in the EMTV
Hebrews 1 in the ESV
Hebrews 1 in the FBV
Hebrews 1 in the FEB
Hebrews 1 in the GGMNT
Hebrews 1 in the GNT
Hebrews 1 in the HARY
Hebrews 1 in the HNT
Hebrews 1 in the IRVA
Hebrews 1 in the IRVB
Hebrews 1 in the IRVG
Hebrews 1 in the IRVH
Hebrews 1 in the IRVM
Hebrews 1 in the IRVM2
Hebrews 1 in the IRVO
Hebrews 1 in the IRVP
Hebrews 1 in the IRVT
Hebrews 1 in the IRVT2
Hebrews 1 in the IRVU
Hebrews 1 in the ISVN
Hebrews 1 in the JSNT
Hebrews 1 in the KAPI
Hebrews 1 in the KBT1ETNIK
Hebrews 1 in the KBV
Hebrews 1 in the KJV
Hebrews 1 in the KNFD
Hebrews 1 in the LBA
Hebrews 1 in the LBLA
Hebrews 1 in the LNT
Hebrews 1 in the LSV
Hebrews 1 in the MAAL
Hebrews 1 in the MBV
Hebrews 1 in the MBV2
Hebrews 1 in the MHNT
Hebrews 1 in the MKNFD
Hebrews 1 in the MNG
Hebrews 1 in the MNT
Hebrews 1 in the MNT2
Hebrews 1 in the MRS1T
Hebrews 1 in the NAA
Hebrews 1 in the NASB
Hebrews 1 in the NBLA
Hebrews 1 in the NBS
Hebrews 1 in the NBVTP
Hebrews 1 in the NET2
Hebrews 1 in the NIV11
Hebrews 1 in the NNT
Hebrews 1 in the NNT2
Hebrews 1 in the NNT3
Hebrews 1 in the PDDPT
Hebrews 1 in the PFNT
Hebrews 1 in the RMNT
Hebrews 1 in the SBIAS
Hebrews 1 in the SBIBS
Hebrews 1 in the SBIBS2
Hebrews 1 in the SBICS
Hebrews 1 in the SBIDS
Hebrews 1 in the SBIGS
Hebrews 1 in the SBIHS
Hebrews 1 in the SBIIS
Hebrews 1 in the SBIIS2
Hebrews 1 in the SBIIS3
Hebrews 1 in the SBIKS
Hebrews 1 in the SBIKS2
Hebrews 1 in the SBIMS
Hebrews 1 in the SBIOS
Hebrews 1 in the SBIPS
Hebrews 1 in the SBISS
Hebrews 1 in the SBITS
Hebrews 1 in the SBITS2
Hebrews 1 in the SBITS3
Hebrews 1 in the SBITS4
Hebrews 1 in the SBIUS
Hebrews 1 in the SBIVS
Hebrews 1 in the SBT
Hebrews 1 in the SBT1E
Hebrews 1 in the SCHL
Hebrews 1 in the SNT
Hebrews 1 in the SUSU
Hebrews 1 in the SUSU2
Hebrews 1 in the SYNO
Hebrews 1 in the TBIAOTANT
Hebrews 1 in the TBT1E
Hebrews 1 in the TBT1E2
Hebrews 1 in the TFTIP
Hebrews 1 in the TFTU
Hebrews 1 in the TGNTATF3T
Hebrews 1 in the THAI
Hebrews 1 in the TNFD
Hebrews 1 in the TNT
Hebrews 1 in the TNTIK
Hebrews 1 in the TNTIL
Hebrews 1 in the TNTIN
Hebrews 1 in the TNTIP
Hebrews 1 in the TNTIZ
Hebrews 1 in the TOMA
Hebrews 1 in the TTENT
Hebrews 1 in the UBG
Hebrews 1 in the UGV
Hebrews 1 in the UGV2
Hebrews 1 in the UGV3
Hebrews 1 in the VBL
Hebrews 1 in the VDCC
Hebrews 1 in the YALU
Hebrews 1 in the YAPE
Hebrews 1 in the YBVTP
Hebrews 1 in the ZBP