Isaiah 38 (BOKCV2)

1 ಆ ದಿವಸಗಳಲ್ಲಿ ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಆಮೋಚನ ಮಗನಾದ ಪ್ರವಾದಿ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, “ನೀನು ನಿನ್ನ ಮನೆಯನ್ನು ವ್ಯವಸ್ಥೆ ಮಾಡಿಕೋ, ಏಕೆಂದರೆ ನೀನು ಬದುಕದೆ ಸಾಯುವೆ, ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದು ಹೇಳಿದನು. 2 ಆಗ ಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ ಯೆಹೋವ ದೇವರನ್ನು ಪ್ರಾರ್ಥಿಸಿದನು. 3 “ಯೆಹೋವ ದೇವರೇ, ನಾನು ಸತ್ಯದಿಂದಲೂ, ಪೂರ್ಣಹೃದಯದಿಂದಲೂ ನಿಮ್ಮ ಮುಂದೆ ನಡೆದು, ನಿಮ್ಮ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದ್ದೇನೆಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ,” ಎಂದು ಬೇಡಿಕೊಂಡನು. ಹೀಗೆ ಹಿಜ್ಕೀಯನು ವ್ಯಥೆಪಟ್ಟು ಅತ್ತನು. 4 ಆಗ ಯೆಹೋವ ದೇವರ ವಾಕ್ಯವು ಯೆಶಾಯನಿಗೆ ಬಂದಿತು, 5 “ನೀನು ಹೋಗಿ ಹಿಜ್ಕೀಯನಿಗೆ ಹೀಗೆ ಹೇಳು, ‘ನಿನ್ನ ತಂದೆಯಾದ ದಾವೀದನ ದೇವರಾದ ಯೆಹೋವ ದೇವರು ಹೇಳಿದ್ದೇನೆಂದರೆ: ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನೂ ಕಂಡಿದ್ದೇನೆ. ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಹೆಚ್ಚಾಗಿ ಕೂಡಿಸುತ್ತೇನೆ. 6 ನಿನ್ನನ್ನೂ ಈ ಪಟ್ಟಣವನ್ನೂ ಅಸ್ಸೀರಿಯದ ಅರಸನ ಕೈಯಿಂದ ಬಿಡಿಸುವೆನು. ಈ ಪಟ್ಟಣವನ್ನು ಕಾಪಾಡುವೆನು. 7 “ ‘ಯೆಹೋವ ದೇವರು ತಾವು ನುಡಿದದ್ದನ್ನು ನೆರವೇರಿಸುವರು ಎಂಬುದಕ್ಕೆ ಈ ಗುರುತನ್ನು ಕಾಣುವೆ. 8 ಇಗೋ, ಸೂರ್ಯನ ಇಳಿತವನ್ನು ಆಹಾಜನ ಸೋಪಾನ ಪಂಕ್ತಿಯಲ್ಲಿ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬರುವುದು,’ ” ಎಂದನು. ಅದರಂತೆಯೇ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬಂದಿತು. 9 ಯೆಹೂದದ ಅರಸನಾದ ಹಿಜ್ಕೀಯನು ರೋಗದಿಂದ ಗುಣಹೊಂದಿದ ನಂತರ ಬರೆದದ್ದು: 10 “ನನ್ನ ಜೀವನದ ಮಧ್ಯಪ್ರಾಯದಲ್ಲೇನಾನು ಪಾತಾಳದ ದ್ವಾರದೊಳಗೆ ಹೋಗಬೇಕು.ನನ್ನ ಆಯುಷ್ಯದಲ್ಲಿ ಕಳೆದು ಉಳಿದ ವರುಷಗಳು ನನಗೆ ತಪ್ಪಿಹೋಯಿತು,”ಎಂದು ನಾನು ಅಂದುಕೊಂಡೆನು. 11 ನಾನು ಹೀಗೆ ಯೋಚಿಸಿದೆ, “ಯೆಹೋವ ದೇವರನ್ನು ಜೀವಿತರದೇಶದಲ್ಲಿ ಯೆಹೋವ ದೇವರನ್ನು ಕಾಣೆನೆಂದುಕೊಂಡೆನು;ಭೂಲೋಕ ನಿವಾಸಿಗಳಲ್ಲಿಒಬ್ಬ ಮನುಷ್ಯನನ್ನೂ ಕಾಣೆನೆಂದುಕೊಂಡೆನು. 12 ನನ್ನ ಆಶ್ರಯವು ಕುರುಬನ ಗುಡಾರದಂತೆಕಿತ್ತು ನನ್ನ ಕಡೆಯಿಂದ ಒಯ್ಯಲಾಗಿದೆ.ದೇವರು ನನ್ನ ಆಯುಷ್ಯದ ಹಾಸನ್ನು ಕತ್ತರಿಸಿದ್ದರಿಂದನೆಯಿಗೆಯವನಂತೆ ನನ್ನ ಜೀವಮಾನವನ್ನು ಸುತ್ತಿಬಿಟ್ಟಿದ್ದೇನೆ;ಹಗಲುರಾತ್ರಿ ದೇವರೇ, ನೀವು ನನ್ನನ್ನು ಅಂತ್ಯಗೊಳಿಸುತ್ತೀರಿ. 13 ಹೌದು, ದೇವರು ಸಿಂಹದಂತೆ ನನ್ನ ಎಲುಬುಗಳನ್ನೆಲ್ಲಾ ಮುರಿಯುತ್ತಿದ್ದರೂ,ಬೆಳಗಿನತನಕ ತಡೆದುಕೊಂಡೇ ಇದ್ದೆನು.ನೀವು ನನ್ನನ್ನು ಅಂತ್ಯಗೊಳಿಸುತ್ತೀರಲ್ಲಾ ಎಂದು ಹಗಲುರಾತ್ರಿ ಪ್ರಲಾಪಿಸಿದೆನು. 14 ನಾನು ಬಾನಕ್ಕಿಯಂತೆಯೂ,ಬಕದಂತೆಯೂ ಕೀಚುಗುಟ್ಟಿದೆನು. ಪಾರಿವಾಳದಂತೆ ಗುಬ್ಬಳಿಸುತ್ತಿದ್ದೆನು.ನನ್ನ ಕಣ್ಣುಗಳು ಮೇಲಕ್ಕೆ ನೋಡುವುದರಿಂದ ಕ್ಷೀಣವಾದವು.ಕರ್ತದೇವರೇ, ನಾನು ಬಾಧೆಪಡುತ್ತಿದ್ದೇನೆ, ನೀವು ನನಗೆ ಆಶ್ರಯರಾಗಿರಿ.” 15 ಆದರೆ, ನಾನು ಏನು ಹೇಳಲಿ,ಆತನು ನನಗೆ ಮಾತುಕೊಟ್ಟು, ತಾನೇ ಅದನ್ನು ನೆರವೇರಿಸಿದ್ದಾನೆ.ನನ್ನ ಆತ್ಮಕ್ಕೆ ಸಂಭವಿಸಿದ ದುಃಖದಲ್ಲಿನನ್ನ ವರುಷಗಳಲ್ಲೆಲ್ಲಾ ವಿನಯದಿಂದ ನಡೆಯುವೆನು. 16 ಕರ್ತದೇವರೇ, ಇಂಥಾ ಸಂಬಂಧಗಳಿಂದ ಮನುಷ್ಯರು ಬದುಕುತ್ತಾರೆ.ಇವೆಲ್ಲವುಗಳಿಂದಲೇ ನನ್ನ ಆತ್ಮದಲ್ಲಿ ಜೀವವುಂಟು.ಹೀಗೆ ನನ್ನನ್ನು ನೀವು ಸ್ವಸ್ಥಮಾಡಿಬದುಕುವಂತೆ ಮಾಡಿದಿರಿ. 17 ಆ ಬಹು ವ್ಯಥೆಯು ನನ್ನಸಮಾಧಾನಕ್ಕಾಗಿಯೇ ಆಯಿತು.ಆದರೆ ನನ್ನ ಆತ್ಮವನ್ನು ನಾಶದಿಂದಬಿಡುಗಡೆ ಮಾಡಿದ್ದು ನಿಮ್ಮ ಪ್ರೀತಿಯೇ.ನನ್ನ ಪಾಪಗಳನ್ನೆಲ್ಲಾ ನಿನ್ನಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ. 18 ಸಮಾಧಿಯು ನಿನ್ನನ್ನು ಹೊಗಳುವುದಿಲ್ಲ.ಮರಣವು ನಿನ್ನನ್ನು ಕೊಂಡಾಡುವುದಿಲ್ಲ.ಕುಣಿಯೊಳಕ್ಕೆ ಹೋಗುವವರುನಿಮ್ಮ ಸತ್ಯತೆಯಲ್ಲಿ ಭರವಸವಿಡಲಾರರು. 19 ಜೀವಂತನು; ಜೀವಂತನೇ ನಿನ್ನನ್ನು ಸ್ತುತಿಸುವೆನು.ಹೌದು, ಜೀವಂತನಾದನಾನೇ ಈ ಹೊತ್ತು ನಿಮ್ಮನ್ನು ಹೊಗಳುವೆನು.ತಂದೆಯು ಮಕ್ಕಳಿಗೆ ನಿಮ್ಮ ನಿಷ್ಠೆಯನ್ನು ಬೋಧಿಸುವನು. 20 ಯೆಹೋವ ದೇವರು ನನ್ನನ್ನು ರಕ್ಷಿಸುವರು.ಆದ್ದರಿಂದ ಯೆಹೋವ ದೇವರ ಆಲಯದಲ್ಲಿನಮ್ಮ ಜೀವಮಾನದ ದಿವಸಗಳಲ್ಲೆಲ್ಲಾತಂತಿವಾದ್ಯಗಳಿಂದ ನಮ್ಮ ಹಾಡುಗಳನ್ನು ನಾವು ಹಾಡುವೆವು. 21 “ಅಂಜೂರದ ಹಣ್ಣುಗಳ ಉಂಡೆಯನ್ನು ತರಿಸಿ, ಹುಣ್ಣಿನ ಮೇಲೆ ಇಟ್ಟರೆ, ಅವನು ಗುಣಹೊಂದುವನು,” ಎಂದು ಯೆಶಾಯನು ಹೇಳಿದನು. 22 ಇದಲ್ಲದೆ ಹಿಜ್ಕೀಯನು, “ನಾನು ಯೆಹೋವ ದೇವರ ಆಲಯಕ್ಕೆ ಹೋಗುವೆನೆಂಬುದಕ್ಕೆ ನನಗೆ ಗುರುತೇನು?” ಎಂದು ಕೇಳಿದ್ದನು.

In Other Versions

Isaiah 38 in the ANGEFD

Isaiah 38 in the ANTPNG2D

Isaiah 38 in the AS21

Isaiah 38 in the BAGH

Isaiah 38 in the BBPNG

Isaiah 38 in the BBT1E

Isaiah 38 in the BDS

Isaiah 38 in the BEV

Isaiah 38 in the BHAD

Isaiah 38 in the BIB

Isaiah 38 in the BLPT

Isaiah 38 in the BNT

Isaiah 38 in the BNTABOOT

Isaiah 38 in the BNTLV

Isaiah 38 in the BOATCB

Isaiah 38 in the BOATCB2

Isaiah 38 in the BOBCV

Isaiah 38 in the BOCNT

Isaiah 38 in the BOECS

Isaiah 38 in the BOGWICC

Isaiah 38 in the BOHCB

Isaiah 38 in the BOHCV

Isaiah 38 in the BOHLNT

Isaiah 38 in the BOHNTLTAL

Isaiah 38 in the BOICB

Isaiah 38 in the BOILNTAP

Isaiah 38 in the BOITCV

Isaiah 38 in the BOKCV

Isaiah 38 in the BOKHWOG

Isaiah 38 in the BOKSSV

Isaiah 38 in the BOLCB

Isaiah 38 in the BOLCB2

Isaiah 38 in the BOMCV

Isaiah 38 in the BONAV

Isaiah 38 in the BONCB

Isaiah 38 in the BONLT

Isaiah 38 in the BONUT2

Isaiah 38 in the BOPLNT

Isaiah 38 in the BOSCB

Isaiah 38 in the BOSNC

Isaiah 38 in the BOTLNT

Isaiah 38 in the BOVCB

Isaiah 38 in the BOYCB

Isaiah 38 in the BPBB

Isaiah 38 in the BPH

Isaiah 38 in the BSB

Isaiah 38 in the CCB

Isaiah 38 in the CUV

Isaiah 38 in the CUVS

Isaiah 38 in the DBT

Isaiah 38 in the DGDNT

Isaiah 38 in the DHNT

Isaiah 38 in the DNT

Isaiah 38 in the ELBE

Isaiah 38 in the EMTV

Isaiah 38 in the ESV

Isaiah 38 in the FBV

Isaiah 38 in the FEB

Isaiah 38 in the GGMNT

Isaiah 38 in the GNT

Isaiah 38 in the HARY

Isaiah 38 in the HNT

Isaiah 38 in the IRVA

Isaiah 38 in the IRVB

Isaiah 38 in the IRVG

Isaiah 38 in the IRVH

Isaiah 38 in the IRVK

Isaiah 38 in the IRVM

Isaiah 38 in the IRVM2

Isaiah 38 in the IRVO

Isaiah 38 in the IRVP

Isaiah 38 in the IRVT

Isaiah 38 in the IRVT2

Isaiah 38 in the IRVU

Isaiah 38 in the ISVN

Isaiah 38 in the JSNT

Isaiah 38 in the KAPI

Isaiah 38 in the KBT1ETNIK

Isaiah 38 in the KBV

Isaiah 38 in the KJV

Isaiah 38 in the KNFD

Isaiah 38 in the LBA

Isaiah 38 in the LBLA

Isaiah 38 in the LNT

Isaiah 38 in the LSV

Isaiah 38 in the MAAL

Isaiah 38 in the MBV

Isaiah 38 in the MBV2

Isaiah 38 in the MHNT

Isaiah 38 in the MKNFD

Isaiah 38 in the MNG

Isaiah 38 in the MNT

Isaiah 38 in the MNT2

Isaiah 38 in the MRS1T

Isaiah 38 in the NAA

Isaiah 38 in the NASB

Isaiah 38 in the NBLA

Isaiah 38 in the NBS

Isaiah 38 in the NBVTP

Isaiah 38 in the NET2

Isaiah 38 in the NIV11

Isaiah 38 in the NNT

Isaiah 38 in the NNT2

Isaiah 38 in the NNT3

Isaiah 38 in the PDDPT

Isaiah 38 in the PFNT

Isaiah 38 in the RMNT

Isaiah 38 in the SBIAS

Isaiah 38 in the SBIBS

Isaiah 38 in the SBIBS2

Isaiah 38 in the SBICS

Isaiah 38 in the SBIDS

Isaiah 38 in the SBIGS

Isaiah 38 in the SBIHS

Isaiah 38 in the SBIIS

Isaiah 38 in the SBIIS2

Isaiah 38 in the SBIIS3

Isaiah 38 in the SBIKS

Isaiah 38 in the SBIKS2

Isaiah 38 in the SBIMS

Isaiah 38 in the SBIOS

Isaiah 38 in the SBIPS

Isaiah 38 in the SBISS

Isaiah 38 in the SBITS

Isaiah 38 in the SBITS2

Isaiah 38 in the SBITS3

Isaiah 38 in the SBITS4

Isaiah 38 in the SBIUS

Isaiah 38 in the SBIVS

Isaiah 38 in the SBT

Isaiah 38 in the SBT1E

Isaiah 38 in the SCHL

Isaiah 38 in the SNT

Isaiah 38 in the SUSU

Isaiah 38 in the SUSU2

Isaiah 38 in the SYNO

Isaiah 38 in the TBIAOTANT

Isaiah 38 in the TBT1E

Isaiah 38 in the TBT1E2

Isaiah 38 in the TFTIP

Isaiah 38 in the TFTU

Isaiah 38 in the TGNTATF3T

Isaiah 38 in the THAI

Isaiah 38 in the TNFD

Isaiah 38 in the TNT

Isaiah 38 in the TNTIK

Isaiah 38 in the TNTIL

Isaiah 38 in the TNTIN

Isaiah 38 in the TNTIP

Isaiah 38 in the TNTIZ

Isaiah 38 in the TOMA

Isaiah 38 in the TTENT

Isaiah 38 in the UBG

Isaiah 38 in the UGV

Isaiah 38 in the UGV2

Isaiah 38 in the UGV3

Isaiah 38 in the VBL

Isaiah 38 in the VDCC

Isaiah 38 in the YALU

Isaiah 38 in the YAPE

Isaiah 38 in the YBVTP

Isaiah 38 in the ZBP