Zephaniah 2 (IRVK)

1 ನಾಚಿಕೆಗೇಡಿ ಜನಾಂಗದವರೇ, ತೀರ್ಪು ಫಲಿಸುವುದರೊಳಗೆ,ಯೆಹೋವನ ಉಗ್ರಕೋಪವು ನಿಮ್ಮ ಮೇಲೆ ಬರುವುದಕ್ಕೆ ಮೊದಲೇಯೆಹೋವನ ಸಿಟ್ಟಿನ ದಿನವೂ ಉರಿದು ನಿಮ್ಮ ಮೇಲೆ ಬರುವುದಕ್ಕಿಂತ ಮೊದಲೇ,ನೀವೆಲ್ಲರೂ ಸೇರಿ ಬನ್ನಿರಿ, ಒಟ್ಟಾಗಿ ಕೂಡಿರಿ. 2 ಆ ಕಾಲವು ಹೊಟ್ಟಿನಂತೆ ಹಾರಿಹೋಗುತ್ತದಲ್ಲಾ. 3 ಯೆಹೋವನ ನಿಯಮವನ್ನು ಕೈಕೊಂಡು ನಡೆಯುವ ಲೋಕದ ದೀನರೇ,ನೀವೆಲ್ಲರೂ ಯೆಹೋವನ ನೀತಿಯನ್ನು ಅನುಸರಿಸಿರಿ, ಧರ್ಮವನ್ನು ಅಭ್ಯಾಸಿಸಿರಿ, ನಮ್ರತೆಯನ್ನು ಹೊಂದಿಕೊಳ್ಳಿರಿ;ಬಹುಶಃ ಯೆಹೋವನ ಸಿಟ್ಟಿನ ದಿನದಲ್ಲಿ ನೀವು ಮರೆಯಾಗುವಿರಿ. 4 ಗಾಜ ಪಟ್ಟಣ ನಿರ್ಜನವಾಗುವುದು, ಅಷ್ಕೆಲೋನ್ ಹಾಳಾಗುವುದು,ಅಷ್ಡೋದ್ ನಿವಾಸಿಗಳನ್ನು ನಡು ಮಧ್ಯಾಹ್ನದಲ್ಲಿ ಆಕ್ರಮಿಸಿ ಓಡಿಸಿಬಿಡುವರು, ಎಕ್ರೋನ್ ನಗರ ನಿರ್ಮೂಲವಾಗುವುದು. 5 ಅಯ್ಯೋ, ಕರಾವಳಿಯಲ್ಲಿ ವಾಸಿಸುವ ಕೆರೇತ್ಯ ಜನಾಂಗವೇ, ನಿನ್ನ ಗತಿಯನ್ನು ಏನು ಹೇಳಲಿ!ಕಾನಾನೇ, ಫಿಲಿಷ್ಟಿಯ ದೇಶವೇ, ಯೆಹೋವನ ನುಡಿಯು ನಿನಗೆ ವಿರುದ್ಧವಾಗಿದೆ; ನಿನ್ನಲ್ಲಿ ವಾಸಿಸುವ ಜನರೇ ನಿಲ್ಲದಂತೆ ನಿನ್ನನ್ನು ನಾಶಮಾಡುವೆನು. 6 ಸಮುದ್ರ ತೀರದ ಆ ಪ್ರಾಂತ್ಯವು ಹುಲ್ಲುಗಾವಲಾಗಿ, ಕುರುಬರ ಗುಡಿಸಲಾಗಿ, ಹಿಂಡುಗಳ ದೊಡ್ಡಿಗಳು ಇವೇ ಅಲ್ಲಿರುವವು. 7 ಆ ಕರಾವಳಿಯು ಉಳಿದ ಯೆಹೂದ್ಯರ ಪಾಲಾಗುವುದು;ದನಕುರಿಗಳನ್ನು ಅಲ್ಲೇ ಮೇಯಿಸುವರು; ಸಂಜೆಗೆ ಅಷ್ಕೆಲೋನಿನ ಮನೆಗಳಲ್ಲಿ ಮಲಗಿಕೊಳ್ಳುವರು;ಅವರ ದೇವರಾದ ಯೆಹೋವನು ಅವರನ್ನು ಪರಾಂಬರಿಸಿ ಅವರ ದುರವಸ್ಥೆಯನ್ನು ತಪ್ಪಿಸುವನು. 8 ಮೋವಾಬ್ಯರೂ, ಅಮ್ಮೋನ್ಯರೂ ಅಹಂಕಾರದಿಂದ ನನ್ನ ಜನರ ಮೇರೆಯನ್ನು ಮೀರಿ,ಅವರನ್ನು ನಿಂದಿಸಿ, ಅವರ ಮೇಲೆ ಹೊರಿಸಿರುವ ದೂರುದೂಷಣೆಗಳು ನನ್ನ ಕಿವಿಗೆ ಬಿದ್ದಿವೆ. 9 ಇಸ್ರಾಯೇಲರ ದೇವರಾದ ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ,“ನನ್ನ ಜೀವದಾಣೆ, ಸೊದೋಮಿನ ಗತಿಯೇ ಮೋವಾಬಿಗೂ ಆಗುವುದು. ಗೊಮೋರದ ದುರ್ದಶೆಯೇ ಅಮ್ಮೋನ್ಯರಿಗೆ ಸಂಭವಿಸುವುದು;ಆ ಪ್ರಾಂತ್ಯಗಳು ಮುಳ್ಳುಗಿಡಗಳಿಂದಲೂ, ಸೌಳುಗುಂಡಿಗಳಿಂದಲೂ ತುಂಬಿಕೊಂಡು ನಿತ್ಯ ನಾಶನಕ್ಕೆ ಈಡಾಗುವವು;ನನ್ನ ಜನರಲ್ಲಿ ಉಳಿದವರು ಅವುಗಳನ್ನು ಸೂರೆಮಾಡುವರು.ಅಳಿದುಳಿದ ನನ್ನ ಜನರಿಗೆ ಅವು ಸ್ವಾಸ್ತ್ಯವಾಗುವವು.” 10 ಆ ಪ್ರಾಂತ್ಯಗಳವರು ಸೇನಾಧೀಶ್ವರನಾದ ಯೆಹೋವನ ಜನರನ್ನು ದೂಷಿಸಿ, ಅವರ ಮೇಲೆ ಉಬ್ಬಿಕೊಂಡು ಬಂದುದ್ದರಿಂದ ಅವರ ಅಹಂಕಾರದ ನಿಮಿತ್ತವೇ ಅವರಿಗೆ ಈ ಗತಿಯಾಗುವುದು! 11 ಯೆಹೋವನು ಅವರಿಗೆ ಭಯಂಕರನಾಗುವನು; ಲೋಕದ ದೇವರುಗಳನ್ನೆಲ್ಲಾ ನಾಶಮಾಡುವನು; ಸಮಸ್ತ ಜನರು, ಪ್ರತಿಯೊಂದು ಪ್ರಾಂತ್ಯದ ನಿವಾಸಿಗಳು ಸಕಲ ಜನಾಂಗಗಳವರು ತಮ್ಮ ತಮ್ಮ ಸ್ಥಳಗಳಲ್ಲೇ ಆತನನ್ನು ಆರಾಧಿಸುವರು. 12 ಕೂಷಿನವರೇ, ನೀವು ಸಹ ನನ್ನ ಖಡ್ಗದಿಂದ ಹತರಾಗುವಿರಿ. 13 ಯೆಹೋವನು ಉತ್ತರಕ್ಕೆ ಕೈಚಾಚಿ ಅಶ್ಶೂರವನ್ನು ಧ್ವಂಸ ಮಾಡುವನು;ನಿನವೆಯನ್ನು ಹಾಳುಮಾಡಿ ನೀರಿಲ್ಲದ ಮರುಭೂಮಿಯಂತೆ ಒಣಗಿಸಿಬಿಡುವನು. 14 ಜನಾಂಗಗಳ ಪಶುಗಳೆಲ್ಲಾ ಮಂದೆಮಂದೆಯಾಗಿ ಅದರ ಮಧ್ಯದಲ್ಲಿ ಮಲಗಿಕೊಳ್ಳುವವು;ಕೊಕ್ಕರೆಯೂ, ಮುಳ್ಳುಹಂದಿಯೂ ಹಟ್ಟಿಗಳಲ್ಲಿ ವಾಸಮಾಡಿಕೊಳ್ಳುವವು.ಗೂಬೆಯು ಕಿಟಕಿಗಳಲ್ಲಿ ಮನೆಕಂಬಗಳ ಮೇಲೆ ಚಿಲಿಪಿಲಿ ಗಾನವು ತಂಗುವವು; ಕಾಗೆಗಳ ಕೂಗು ಹೊಸ್ತಿಲುಗಳಲ್ಲಿ ಕೇಳುವುದು; ದೇವದಾರು ಹಲಿಗೆಯ ಹೊದಿಕೆಯು ಕೀಳಲ್ಪಡುವುದು. 15 ಈ ನಿನವೆಯು ಮೊದಲು ಉಲ್ಲಾಸದ ನಗರಿಯಾಗಿ ನೆಮ್ಮದಿಯಿಂದ ನೆಲೆಗೊಂಡಿದ್ದುತನ್ನ ಹೃದಯದೊಳಗೆ, “ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ” ಅಂದುಕೊಳ್ಳುತ್ತಿತ್ತು;ಅಯ್ಯೋ, ಎಷ್ಟೋ ಹಾಳಾಗಿ ಹೋಗಿ ಮೃಗಗಳು ತಂಗುವ ಕೊಟ್ಟಿಗೆಯ ಬೀಡಾಗಿದೆ!ಅದರ ಮುಂದೆ ಹಾದುಹೋಗುವವರೆಲ್ಲರು ಸಿಳ್ಳು ಹಾಕಿ ಅಪಹಾಸ್ಯ ಮಾಡುತ್ತಾರೆ.

In Other Versions

Zephaniah 2 in the ANGEFD

Zephaniah 2 in the ANTPNG2D

Zephaniah 2 in the AS21

Zephaniah 2 in the BAGH

Zephaniah 2 in the BBPNG

Zephaniah 2 in the BBT1E

Zephaniah 2 in the BDS

Zephaniah 2 in the BEV

Zephaniah 2 in the BHAD

Zephaniah 2 in the BIB

Zephaniah 2 in the BLPT

Zephaniah 2 in the BNT

Zephaniah 2 in the BNTABOOT

Zephaniah 2 in the BNTLV

Zephaniah 2 in the BOATCB

Zephaniah 2 in the BOATCB2

Zephaniah 2 in the BOBCV

Zephaniah 2 in the BOCNT

Zephaniah 2 in the BOECS

Zephaniah 2 in the BOGWICC

Zephaniah 2 in the BOHCB

Zephaniah 2 in the BOHCV

Zephaniah 2 in the BOHLNT

Zephaniah 2 in the BOHNTLTAL

Zephaniah 2 in the BOICB

Zephaniah 2 in the BOILNTAP

Zephaniah 2 in the BOITCV

Zephaniah 2 in the BOKCV

Zephaniah 2 in the BOKCV2

Zephaniah 2 in the BOKHWOG

Zephaniah 2 in the BOKSSV

Zephaniah 2 in the BOLCB

Zephaniah 2 in the BOLCB2

Zephaniah 2 in the BOMCV

Zephaniah 2 in the BONAV

Zephaniah 2 in the BONCB

Zephaniah 2 in the BONLT

Zephaniah 2 in the BONUT2

Zephaniah 2 in the BOPLNT

Zephaniah 2 in the BOSCB

Zephaniah 2 in the BOSNC

Zephaniah 2 in the BOTLNT

Zephaniah 2 in the BOVCB

Zephaniah 2 in the BOYCB

Zephaniah 2 in the BPBB

Zephaniah 2 in the BPH

Zephaniah 2 in the BSB

Zephaniah 2 in the CCB

Zephaniah 2 in the CUV

Zephaniah 2 in the CUVS

Zephaniah 2 in the DBT

Zephaniah 2 in the DGDNT

Zephaniah 2 in the DHNT

Zephaniah 2 in the DNT

Zephaniah 2 in the ELBE

Zephaniah 2 in the EMTV

Zephaniah 2 in the ESV

Zephaniah 2 in the FBV

Zephaniah 2 in the FEB

Zephaniah 2 in the GGMNT

Zephaniah 2 in the GNT

Zephaniah 2 in the HARY

Zephaniah 2 in the HNT

Zephaniah 2 in the IRVA

Zephaniah 2 in the IRVB

Zephaniah 2 in the IRVG

Zephaniah 2 in the IRVH

Zephaniah 2 in the IRVM

Zephaniah 2 in the IRVM2

Zephaniah 2 in the IRVO

Zephaniah 2 in the IRVP

Zephaniah 2 in the IRVT

Zephaniah 2 in the IRVT2

Zephaniah 2 in the IRVU

Zephaniah 2 in the ISVN

Zephaniah 2 in the JSNT

Zephaniah 2 in the KAPI

Zephaniah 2 in the KBT1ETNIK

Zephaniah 2 in the KBV

Zephaniah 2 in the KJV

Zephaniah 2 in the KNFD

Zephaniah 2 in the LBA

Zephaniah 2 in the LBLA

Zephaniah 2 in the LNT

Zephaniah 2 in the LSV

Zephaniah 2 in the MAAL

Zephaniah 2 in the MBV

Zephaniah 2 in the MBV2

Zephaniah 2 in the MHNT

Zephaniah 2 in the MKNFD

Zephaniah 2 in the MNG

Zephaniah 2 in the MNT

Zephaniah 2 in the MNT2

Zephaniah 2 in the MRS1T

Zephaniah 2 in the NAA

Zephaniah 2 in the NASB

Zephaniah 2 in the NBLA

Zephaniah 2 in the NBS

Zephaniah 2 in the NBVTP

Zephaniah 2 in the NET2

Zephaniah 2 in the NIV11

Zephaniah 2 in the NNT

Zephaniah 2 in the NNT2

Zephaniah 2 in the NNT3

Zephaniah 2 in the PDDPT

Zephaniah 2 in the PFNT

Zephaniah 2 in the RMNT

Zephaniah 2 in the SBIAS

Zephaniah 2 in the SBIBS

Zephaniah 2 in the SBIBS2

Zephaniah 2 in the SBICS

Zephaniah 2 in the SBIDS

Zephaniah 2 in the SBIGS

Zephaniah 2 in the SBIHS

Zephaniah 2 in the SBIIS

Zephaniah 2 in the SBIIS2

Zephaniah 2 in the SBIIS3

Zephaniah 2 in the SBIKS

Zephaniah 2 in the SBIKS2

Zephaniah 2 in the SBIMS

Zephaniah 2 in the SBIOS

Zephaniah 2 in the SBIPS

Zephaniah 2 in the SBISS

Zephaniah 2 in the SBITS

Zephaniah 2 in the SBITS2

Zephaniah 2 in the SBITS3

Zephaniah 2 in the SBITS4

Zephaniah 2 in the SBIUS

Zephaniah 2 in the SBIVS

Zephaniah 2 in the SBT

Zephaniah 2 in the SBT1E

Zephaniah 2 in the SCHL

Zephaniah 2 in the SNT

Zephaniah 2 in the SUSU

Zephaniah 2 in the SUSU2

Zephaniah 2 in the SYNO

Zephaniah 2 in the TBIAOTANT

Zephaniah 2 in the TBT1E

Zephaniah 2 in the TBT1E2

Zephaniah 2 in the TFTIP

Zephaniah 2 in the TFTU

Zephaniah 2 in the TGNTATF3T

Zephaniah 2 in the THAI

Zephaniah 2 in the TNFD

Zephaniah 2 in the TNT

Zephaniah 2 in the TNTIK

Zephaniah 2 in the TNTIL

Zephaniah 2 in the TNTIN

Zephaniah 2 in the TNTIP

Zephaniah 2 in the TNTIZ

Zephaniah 2 in the TOMA

Zephaniah 2 in the TTENT

Zephaniah 2 in the UBG

Zephaniah 2 in the UGV

Zephaniah 2 in the UGV2

Zephaniah 2 in the UGV3

Zephaniah 2 in the VBL

Zephaniah 2 in the VDCC

Zephaniah 2 in the YALU

Zephaniah 2 in the YAPE

Zephaniah 2 in the YBVTP

Zephaniah 2 in the ZBP