Song of Songs 8 (IRVK)

1 ನೀನು ನನ್ನ ತಾಯಿಯ ಹಾಲನ್ನು ಕುಡಿದ ನನ್ನ ಅಣ್ಣನ ಹಾಗಿದ್ದರೆ ಎಷ್ಟೋ ಚೆನ್ನಾಗಿತ್ತು!ನಾನು ನಿನ್ನನ್ನು ಹೊರಗೆ ಕಂಡೊಡನೆ ಮುದ್ದಿಟ್ಟರೂ ಯಾರೂ ಹೀನೈಸುತ್ತಿರಲಿಲ್ಲ. 2 ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು,ಅಲ್ಲಿ ಆಕೆಯು ನಿನಗೆ ಉಪದೇಶ ಮಾಡಬಹುದಾಗಿತ್ತು;ದ್ರಾಕ್ಷಿಯ ಮಿಶ್ರಪಾನವನ್ನು ಕೊಡುತ್ತಿದ್ದೆ,ನನ್ನ ದಾಳಿಂಬೆಯ ಸವಿರಸವನ್ನು ನಿನಗೆ ಕುಡಿಸುತ್ತಿದ್ದೆನು. 3 ಆಗ ನಿನ್ನ ಎಡಗೈ ನನಗೆ ತಲೆದಿಂಬಾಗಿ ಬಲಗೈ ನನ್ನನ್ನು ತಬ್ಬುತ್ತಿತ್ತು. 4 ಯೆರೂಸಲೇಮಿನ ಮಹಿಳೆಯರೇ,ಆತನು ತಾನಾಗಿ ಎಚ್ಚರಗೊಳ್ಳುವವರೆಗೆ ಯಾರೂ ನನ್ನ ಪ್ರಿಯನನ್ನು ಎಚ್ಚರಿಸದಿರಿ,ಆತನ ವಿಶ್ರಾಂತಿಗೆ ಯಾರೂ ಭಂಗ ಮಾಡದಿರಿ ಎಂದುವನದ ಜಿಂಕೆ ಹರಿಣಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ. 5 ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು?ಎಬ್ಬಿಸಿದೆನಲ್ಲಾ ನಿನ್ನನ್ನು ಆ ಸೇಬಿನ ಮರದಡಿಯಲ್ಲಿಇಗೋ, ಅಲ್ಲಿ ನಿನ್ನ ತಾಯಿ ನಿನ್ನನ್ನು ಗರ್ಭಧರಿಸಿದ್ದು, ಅಲ್ಲೇ ನಿನ್ನನ್ನು ಪ್ರಸವವೇದನೆಯಿಂದ ಹೆತ್ತಳು. 6 ನಿನ್ನ ಕೈಯಲ್ಲಿನ ಮುದ್ರೆಯ ಹಾಗೆ ನಿನ್ನ ಹೃದಯದ ಮೇಲೆ ನನ್ನನ್ನು ಧರಿಸಿಕೋ.ಪ್ರೀತಿ ಮೃತ್ಯುವಿನಷ್ಟು ಶಕ್ತಿಶಾಲಿ,ಪ್ರೀತಿದ್ರೋಹದಿಂದ ಹುಟ್ಟುವ ಮತ್ಸರವು ಪಾತಾಳದಷ್ಟು ಕ್ರೂರ,ಅದರ ಜ್ವಾಲೆಯು ಬೆಂಕಿಯ ಉರಿ, ಧಗಧಗಿಸುವ ಕೋಪಾಗ್ನಿ. 7 ನಂದಿಸಲಾರವು ಪ್ರೀತಿಯನ್ನು ಜಲರಾಶಿಗಳು,ಮುಣುಗಿಸಲಾರವು ಅದನ್ನು ಪ್ರವಾಹಗಳು.ಪ್ರೀತಿಯನ್ನು ಗಳಿಸಲು ಮನೆಮಾರುಗಳನ್ನು ಮಾರಿದರೂ ಸಿಗುವುದು ಅವನಿಗೆ ತಿರಸ್ಕಾರ. 8 ಸ್ತನಬಾರದ ತಂಗಿಯು ನಮಗುಂಟು;ಅವಳನ್ನು ವರಿಸಲು ಯಾರಾದರು ಬಂದರೆ ಅವಳ ಹಿತಕ್ಕೆ ಏನು ಮಾಡೋಣ? 9 ಅವಳು ಕೋಟೆಯಾದರೆ ಅದರ ಮೇಲೆ ಬೆಳ್ಳಿಯ ಬುರುಜನ್ನು ಕಟ್ಟುವೆವು,ಬಾಗಿಲಾದರೆ ದೇವದಾರು ಹಲಗೆಗಳಿಂದ ಭದ್ರಪಡಿಸುವೆವು. 10 ನಾನು ಕೋಟೆ; ನನ್ನ ಸ್ತನಗಳು ಅದರ ಬುರುಜುಗಳು,ಹೀಗಿದ್ದು ಅವನ ದೃಷ್ಟಿಯಲ್ಲಿ ನನಗೆ ದಯೆ ದೊರಕಿತ್ತು. 11 ಸೊಲೊಮೋನನು ಬಾಲ್ಹಾಮೋನಿನಲ್ಲಿ ಇದ್ದ ತನ್ನ ದ್ರಾಕ್ಷಿ ತೋಟವನ್ನು ಗುತ್ತಿಗೆಗೆ ಕೊಟ್ಟನು,ಪ್ರತಿಯೊಬ್ಬ ಗುತ್ತಿಗೆದಾರ ತೆರಬೇಕಾಗಿತ್ತು ಸಾವಿರ ಬೆಳ್ಳಿ ನಾಣ್ಯಗಳನ್ನು. 12 ಸೊಲೊಮೋನನೇ, ಆ ಸಾವಿರ ಬೆಳ್ಳಿ ನಾಣ್ಯ ನಿನಗಿರಲಿ,ಅದರ ಮೇಲ್ವಿಚಾರಕರಿಗೆ ಇನ್ನೂರು ನಾಣ್ಯ ಸೇರಲಿ;ನನ್ನದೇ ಆಗಿರುವ ನನ್ನ ತೋಟವು ನನ್ನ ವಶದಲ್ಲಿಯೇ ಇದೆ. 13 ಉದ್ಯಾನದಲ್ಲಿ ವಾಸಿಸುವವಳೇಗೆಳೆಯರು ನಿನ್ನ ಧ್ವನಿ ಕೇಳಬೇಕೆಂದಿದ್ದಾರೆ,ನನಗೂ ಆ ಧ್ವನಿ ಕೇಳಿಸಲಿ. 14 ಸುಗಂಧಸಸ್ಯದ ಪರ್ವತಗಳಲ್ಲಿ ಜಿಂಕೆಯಂತೆಯೂ,ಪ್ರಾಯದ ಹರಿಣದಂತೆಯೂ ತ್ವರೆಮಾಡಿ ಬಾ ನನ್ನಿನಿಯನೇ.

In Other Versions

Song of Songs 8 in the ANGEFD

Song of Songs 8 in the ANTPNG2D

Song of Songs 8 in the AS21

Song of Songs 8 in the BAGH

Song of Songs 8 in the BBPNG

Song of Songs 8 in the BBT1E

Song of Songs 8 in the BDS

Song of Songs 8 in the BEV

Song of Songs 8 in the BHAD

Song of Songs 8 in the BIB

Song of Songs 8 in the BLPT

Song of Songs 8 in the BNT

Song of Songs 8 in the BNTABOOT

Song of Songs 8 in the BNTLV

Song of Songs 8 in the BOATCB

Song of Songs 8 in the BOATCB2

Song of Songs 8 in the BOBCV

Song of Songs 8 in the BOCNT

Song of Songs 8 in the BOECS

Song of Songs 8 in the BOGWICC

Song of Songs 8 in the BOHCB

Song of Songs 8 in the BOHCV

Song of Songs 8 in the BOHLNT

Song of Songs 8 in the BOHNTLTAL

Song of Songs 8 in the BOICB

Song of Songs 8 in the BOILNTAP

Song of Songs 8 in the BOITCV

Song of Songs 8 in the BOKCV

Song of Songs 8 in the BOKCV2

Song of Songs 8 in the BOKHWOG

Song of Songs 8 in the BOKSSV

Song of Songs 8 in the BOLCB

Song of Songs 8 in the BOLCB2

Song of Songs 8 in the BOMCV

Song of Songs 8 in the BONAV

Song of Songs 8 in the BONCB

Song of Songs 8 in the BONLT

Song of Songs 8 in the BONUT2

Song of Songs 8 in the BOPLNT

Song of Songs 8 in the BOSCB

Song of Songs 8 in the BOSNC

Song of Songs 8 in the BOTLNT

Song of Songs 8 in the BOVCB

Song of Songs 8 in the BOYCB

Song of Songs 8 in the BPBB

Song of Songs 8 in the BPH

Song of Songs 8 in the BSB

Song of Songs 8 in the CCB

Song of Songs 8 in the CUV

Song of Songs 8 in the CUVS

Song of Songs 8 in the DBT

Song of Songs 8 in the DGDNT

Song of Songs 8 in the DHNT

Song of Songs 8 in the DNT

Song of Songs 8 in the ELBE

Song of Songs 8 in the EMTV

Song of Songs 8 in the ESV

Song of Songs 8 in the FBV

Song of Songs 8 in the FEB

Song of Songs 8 in the GGMNT

Song of Songs 8 in the GNT

Song of Songs 8 in the HARY

Song of Songs 8 in the HNT

Song of Songs 8 in the IRVA

Song of Songs 8 in the IRVB

Song of Songs 8 in the IRVG

Song of Songs 8 in the IRVH

Song of Songs 8 in the IRVM

Song of Songs 8 in the IRVM2

Song of Songs 8 in the IRVO

Song of Songs 8 in the IRVP

Song of Songs 8 in the IRVT

Song of Songs 8 in the IRVT2

Song of Songs 8 in the IRVU

Song of Songs 8 in the ISVN

Song of Songs 8 in the JSNT

Song of Songs 8 in the KAPI

Song of Songs 8 in the KBT1ETNIK

Song of Songs 8 in the KBV

Song of Songs 8 in the KJV

Song of Songs 8 in the KNFD

Song of Songs 8 in the LBA

Song of Songs 8 in the LBLA

Song of Songs 8 in the LNT

Song of Songs 8 in the LSV

Song of Songs 8 in the MAAL

Song of Songs 8 in the MBV

Song of Songs 8 in the MBV2

Song of Songs 8 in the MHNT

Song of Songs 8 in the MKNFD

Song of Songs 8 in the MNG

Song of Songs 8 in the MNT

Song of Songs 8 in the MNT2

Song of Songs 8 in the MRS1T

Song of Songs 8 in the NAA

Song of Songs 8 in the NASB

Song of Songs 8 in the NBLA

Song of Songs 8 in the NBS

Song of Songs 8 in the NBVTP

Song of Songs 8 in the NET2

Song of Songs 8 in the NIV11

Song of Songs 8 in the NNT

Song of Songs 8 in the NNT2

Song of Songs 8 in the NNT3

Song of Songs 8 in the PDDPT

Song of Songs 8 in the PFNT

Song of Songs 8 in the RMNT

Song of Songs 8 in the SBIAS

Song of Songs 8 in the SBIBS

Song of Songs 8 in the SBIBS2

Song of Songs 8 in the SBICS

Song of Songs 8 in the SBIDS

Song of Songs 8 in the SBIGS

Song of Songs 8 in the SBIHS

Song of Songs 8 in the SBIIS

Song of Songs 8 in the SBIIS2

Song of Songs 8 in the SBIIS3

Song of Songs 8 in the SBIKS

Song of Songs 8 in the SBIKS2

Song of Songs 8 in the SBIMS

Song of Songs 8 in the SBIOS

Song of Songs 8 in the SBIPS

Song of Songs 8 in the SBISS

Song of Songs 8 in the SBITS

Song of Songs 8 in the SBITS2

Song of Songs 8 in the SBITS3

Song of Songs 8 in the SBITS4

Song of Songs 8 in the SBIUS

Song of Songs 8 in the SBIVS

Song of Songs 8 in the SBT

Song of Songs 8 in the SBT1E

Song of Songs 8 in the SCHL

Song of Songs 8 in the SNT

Song of Songs 8 in the SUSU

Song of Songs 8 in the SUSU2

Song of Songs 8 in the SYNO

Song of Songs 8 in the TBIAOTANT

Song of Songs 8 in the TBT1E

Song of Songs 8 in the TBT1E2

Song of Songs 8 in the TFTIP

Song of Songs 8 in the TFTU

Song of Songs 8 in the TGNTATF3T

Song of Songs 8 in the THAI

Song of Songs 8 in the TNFD

Song of Songs 8 in the TNT

Song of Songs 8 in the TNTIK

Song of Songs 8 in the TNTIL

Song of Songs 8 in the TNTIN

Song of Songs 8 in the TNTIP

Song of Songs 8 in the TNTIZ

Song of Songs 8 in the TOMA

Song of Songs 8 in the TTENT

Song of Songs 8 in the UBG

Song of Songs 8 in the UGV

Song of Songs 8 in the UGV2

Song of Songs 8 in the UGV3

Song of Songs 8 in the VBL

Song of Songs 8 in the VDCC

Song of Songs 8 in the YALU

Song of Songs 8 in the YAPE

Song of Songs 8 in the YBVTP

Song of Songs 8 in the ZBP