Jeremiah 30 (BOKCV2)
1 ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾದ ವಾಕ್ಯವೇನೆಂದರೆ, 2 “ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನಾನು ನಿನಗೆ ಹೇಳಿದ ವಾಕ್ಯಗಳನ್ನೆಲ್ಲಾ ಒಂದು ಪುಸ್ತಕದಲ್ಲಿ ನೀನು ಬರೆದಿಡು. 3 ಏಕೆಂದರೆ, ದಿನಗಳು ಬರುವವು,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ಆಗ ನಾನು ನನ್ನ ಜನರಾದ ಇಸ್ರಾಯೇಲ್ ಹಾಗು ಯೆಹೂದದ ಸೆರೆಯವರನ್ನು ತಿರುಗಿ ಬರಮಾಡುತ್ತೇನೆ. ಆಗ ನಾನು ಅವರ ಪಿತೃಗಳಿಗೆ ಕೊಟ್ಟ ದೇಶಕ್ಕೆ ಅವರನ್ನು ತಿರುಗಿ ಬರಮಾಡುತ್ತೇನೆ. ಅವರು ಅದನ್ನು ಸ್ವಾಧೀನಮಾಡಿಕೊಳ್ಳುವರು,’ ಎಂದು ಯೆಹೋವ ದೇವರು ಹೇಳುತ್ತಾರೆ.” 4 ಯೆಹೋವ ದೇವರು ಇಸ್ರಾಯೇಲನ್ನೂ, ಯೆಹೂದವನ್ನೂ ಕುರಿತು ಹೇಳಿದ ವಾಕ್ಯಗಳು ಇವೇ, 5 “ಯೆಹೋವ ದೇವರು ಹೀಗೆ ಹೇಳುತ್ತಾರೆ:“ ‘ನಾವು ನಡುಗುವಿಕೆಯ ಮತ್ತುಭಯದ ಧ್ವನಿಯನ್ನು ಕೇಳಿದ್ದೇವೆಯೇ ಹೊರತು, ಸಮಾಧಾನದ್ದಲ್ಲ. 6 ಈಗ ವಿಚಾರಿಸಿ ನೋಡಿರಿ.ಪುರುಷನು ಮಗುವನ್ನು ಹೆರಬಲ್ಲನೇ.ನಾನು ಏಕೆ ಪುರುಷರೆಲ್ಲರೂ ಪ್ರಸವವೇದನೆ ಪಡುವ ಸ್ತ್ರೀಯ ಹಾಗೆನಡುವಿನ ಮೇಲಕ್ಕೆ ಕೈ ಇಟ್ಟವರ ಹಾಗೆ ನೋಡುತ್ತೇನೆ;ಏಕೆ ಮುಖಗಳೆಲ್ಲಾ ಕಳೆಗುಂದಿದವು? 7 ಅಯ್ಯೋ, ಈ ದಿನವು ಘೋರವಾದದ್ದು,ಅದಕ್ಕೆ ಎಣೆ ಇಲ್ಲ;ಅದು ಯಾಕೋಬ್ಯರಿಗೆ ಇಕ್ಕಟ್ಟಿನ ದಿನ;ಆದರೂ ಅವರು ಅದರಿಂದ ಪಾರಾಗುವರು.’ 8 “ಸೇನಾಧೀಶ್ವರ ಯೆಹೋವ ದೇವರು ಇಂತೆನ್ನುತ್ತಾರೆ,‘ನಾನು ಆ ದಿನದಲ್ಲಿ ಅವನು ಹೇರಿದ ನೊಗವನ್ನು ಅವರ ಹೆಗಲಿನಿಂದ ಮುರಿದು ಬಿಟ್ಟು,ಬಂಧನಗಳನ್ನು ಕಿತ್ತು ಹಾಕುವೆನು;ಇನ್ನು ವಿದೇಶಿಯರು ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲಾರರು. 9 ಆದರೆ ಅವರು ತಮ್ಮ ದೇವರಾದ ಯೆಹೋವ ದೇವರಿಗೂ,ನಾನು ಅವರಿಗೋಸ್ಕರ ಎಬ್ಬಿಸುವಅವರ ಅರಸನಾದ ದಾವೀದನಿಗೂ ಸೇವೆಮಾಡುವರು. 10 “ ‘ಆದ್ದರಿಂದ ನನ್ನ ಸೇವಕನಾದ ಯಾಕೋಬನೇ ಭಯಪಡಬೇಡ,ಇಸ್ರಾಯೇಲೇ ಹೆದರಬೇಡ,’ಎಂದು ಯೆಹೋವ ದೇವರು ಹೇಳುತ್ತಾರೆ.‘ಏಕೆಂದರೆ ಇಗೋ, ನಾನು ನಿನ್ನನ್ನು ದೂರದಿಂದಲೇನಿನ್ನ ಸಂತಾನವನ್ನು ಸೆರೆ ಒಯ್ದ ದೇಶದಿಂದಲೂ ರಕ್ಷಿಸುತ್ತೇನೆ.ಯಾಕೋಬನು ತಿರುಗಿಬಂದು ವಿಶ್ರಾಂತಿಯಲ್ಲಿರುವನು.ಹೆದರಿಸುವವನಿಲ್ಲದೆ ಸುರಕ್ಷಿತವಾಗಿರುವನು. 11 ಏಕೆಂದರೆ ನಿನ್ನನ್ನು ರಕ್ಷಿಸುವುದಕ್ಕೆ ನಾನು ನಿನ್ನ ಸಂಗಡ ಇದ್ದೇನೆ,’ಎಂದು ಯೆಹೋವ ದೇವರು ಹೇಳುತ್ತಾರೆ.‘ನಿನ್ನನ್ನು ಎಲ್ಲಿ ಚದರಿಸಿದೆನೋ, ಆ ಎಲ್ಲಾ ಜನಾಂಗಗಳನ್ನುನಾನು ಸಂಪೂರ್ಣವಾಗಿ ಮುಗಿಸಿಬಿಟ್ಟಾಗ್ಯೂನಿನ್ನನ್ನು ಸಂಪೂರ್ಣವಾಗಿ ಮುಗಿಸಿಬಿಡುವುದಿಲ್ಲ.ಮಿತಿಯಲ್ಲಿ ನಿನ್ನನ್ನು ಸರಿಪಡಿಸುವೆನು.ನಾನು ಶಿಕ್ಷಿಸದೆ ಬಿಡುವುದಿಲ್ಲ.’ 12 “ಯೆಹೋವ ದೇವರು ಹೀಗೆ ಹೇಳುತ್ತಾರೆ:“ ‘ನಿನ್ನ ಗಾಯವು ಗುಣವಾಗದಂಥಾದ್ದು.ನಿನ್ನ ಬಾಸುಂಡೆಯು ಅಘೋರವಾದದ್ದು. 13 ನಿನಗೋಸ್ಕರ ವಾದಿಸುವವರು ಯಾರೂ ಇರುವುದಿಲ್ಲ.ನಿನ್ನ ಗಾಯವನ್ನು ನಿನಗೆ ಕಟ್ಟುವ ಹಾಗೆವಾಸಿಮಾಡುವ ಔಷಧಗಳು ನಿನಗೆ ಇಲ್ಲ. 14 ನಿನ್ನ ಮಿತ್ರರೆಲ್ಲರು ನಿನ್ನನ್ನು ಮರೆತುಬಿಟ್ಟಿದ್ದಾರೆ,ನಿನ್ನನ್ನು ಹುಡುಕುವುದಿಲ್ಲ.ನಿನ್ನ ಅಕ್ರಮಗಳು ಬಹಳವೂ,ನಿನ್ನ ಪಾಪಗಳು ಪ್ರಬಲವೂ ಆಗಿರುವುದರಿಂದಶತ್ರುವಿನ ಗಾಯದಿಂದಲೂ,ಕ್ರೂರನ ಶಿಕ್ಷೆಯಿಂದಲೂ ನಾನು ನಿನ್ನನ್ನು ಗಾಯಪಡಿಸಿದ್ದೇನೆ; 15 ನಿನ್ನ ಗಾಯದ ನೋವಿನ ನಿಮಿತ್ತ ಏಕೆ ಕೂಗುತ್ತೀ?ನಿನ್ನ ದುಃಖವು ಗುಣವಾಗದಂಥಾದ್ದೇ.ನಿನ್ನ ಅಕ್ರಮ ಬಹಳವಾಗಿರುವುದರಿಂದಲೂ,ನಿನ್ನ ಪಾಪಗಳು ಪ್ರಬಲವಾಗಿರುವುದರಿಂದಲೂ ಇವುಗಳನ್ನು ನಿನಗೆ ಮಾಡಿದ್ದೇನೆ. 16 “ ‘ಆದರೂ ನಿನ್ನನ್ನು ನುಂಗಿಬಿಡುವವರನ್ನು ನುಂಗಿಬಿಡಲಾಗುವುದು.ನಿನ್ನ ವಿರೋಧಿಗಳಲ್ಲಿ ಪ್ರತಿಯೊಬ್ಬನೂ ಸೆರೆಹೋಗುವನು.ನಿನ್ನನ್ನು ಸೂರೆಮಾಡುವವರು ಸೂರೆಯಾಗುವರು.ನಿನಗೆ ಬಲೆ ಬೀಸುವವರೆಲ್ಲರನ್ನು ನಾನು ಬಲೆಗೆ ಒಪ್ಪಿಸುವೆನು. 17 ಚೀಯೋನು ಬೇಡವಾದದ್ದು, ಅದನ್ನು ನೋಡಿಕೊಳ್ಳುವವರು ಯಾರೂ ಇಲ್ಲ,ಎಂದು ಅವರು ನಿನ್ನ ವಿಷಯ ಹೇಳುವುದನ್ನು ನಾನು ಸಹಿಸಲಾರದೆ,ನಿನಗೆ ಕ್ಷೇಮವನ್ನುಂಟು ಮಾಡಿ,ನಿನ್ನ ಗಾಯಗಳನ್ನು ಸ್ವಸ್ಥ ಮಾಡುವೆನು,’ಎಂಬುದಾಗಿ ಯೆಹೋವ ದೇವರು ಹೇಳುತ್ತಾರೆ. 18 “ಯೆಹೋವ ದೇವರು ಮತ್ತೆ ಹೀಗೆ ಹೇಳಿದ್ದು,“ ‘ಇಗೋ, ನಾನು ಯಾಕೋಬನ ಗುಡಾರಗಳ ಸೆರೆಯನ್ನು ತಿರುಗಿ ತರುತ್ತೇನೆ.ಅವನ ನಿವಾಸಗಳನ್ನು ಕರುಣಿಸುತ್ತೇನೆ.ಪಟ್ಟಣವು ಅದರ ದಿನ್ನೆಯ ಮೇಲೆ ಕಟ್ಟಲಾಗುವುದು.ಅರಮನೆಯು ತಕ್ಕ ಸ್ಥಳದಲ್ಲಿ ನೆಲೆಯಾಗಿರುವುದು. 19 ಅವುಗಳೊಳಗಿಂದ ಕೃತಜ್ಞತಾಸ್ತುತಿಯೂ,ಹರ್ಷಧ್ವನಿಯೂ ಹೊರಡುವುದು.ಅವರನ್ನು ಹೆಚ್ಚು ಮಾಡುವೆನು.ಅವರು ಕೊಂಚವಾಗಿರರು,ಅವರನ್ನು ಘನಪಡಿಸುವೆನು.ಮತ್ತು ಅವರು ತಿರಸ್ಕಾರಕ್ಕೆ ಒಳಗಾಗುವುದಿಲ್ಲ. 20 ಅವರ ಮಕ್ಕಳು ಸಹ ಪೂರ್ವಕಾಲದ ಹಾಗೆ ಇರುವರು.ಅವರ ಸಭೆಯು ನನ್ನ ಮುಂದೆ ಸ್ಥಾಪಿತವಾಗುವುದು.ಅವರನ್ನು ಬಾಧಿಸುವವರೆಲ್ಲರನ್ನು ಶಿಕ್ಷಿಸುವೆನು. 21 ಅವರ ಪ್ರಮುಖನು ಅವರೊಳಗೆ ಇರುವರು.ಅವರನ್ನು ಆಳುವವನು ಅವರ ಮಧ್ಯದಲ್ಲಿಂದ ಹೊರಡುವನು.ನಾನು ಅವನನ್ನು ಹತ್ತಿರ ಬರಮಾಡುವೆನು.ಅವನು ನನಗೆ ಸಮೀಪಿಸುವನು.ಆದರೆ ನನಗೆ ಸಮೀಪಿಸುವುದಕ್ಕೆ ತನ್ನ ಹೃದಯ ನಿಶ್ಚಯಮಾಡಿಕೊಂಡ ಇವನ್ಯಾರು,’ಎಂದು ಯೆಹೋವ ದೇವರು ಹೇಳುತ್ತಾರೆ. 22 ‘ನೀವು ನನಗೆ ಪ್ರಜೆಯಾಗಿರುವಿರಿ.ನಾನು ನಿಮಗೆ ದೇವರಾಗಿರುವೆನು.’ ” 23 ಇಗೋ, ಯೆಹೋವ ದೇವರ ಬಿರುಗಾಳಿರೌದ್ರವಾಗಿ ಹೊರಡುತ್ತದೆ.ಅದು ಬಡಿದುಕೊಂಡು ಹೋಗುವ ಬಿರುಗಾಳಿಯೇ.ಬಾಧೆಯು ದುಷ್ಟರ ತಲೆಯ ಮೇಲೆ ಬೀಳುವುದು. 24 ಯೆಹೋವ ದೇವರು ತಮ್ಮ ಹೃದಯಾಲೋಚನೆಯನ್ನು ನಡಿಸಿ,ನೆರವೇರಿಸುವ ತನಕಆತನ ರೋಷವು ಹಿಂದಿರುಗದು;ಕಟ್ಟಕಡೆಯ ದಿನಗಳಲ್ಲಿನೀವು ಇದನ್ನು ಗ್ರಹಿಸುವಿರಿ.
In Other Versions
Jeremiah 30 in the ANGEFD
Jeremiah 30 in the ANTPNG2D
Jeremiah 30 in the AS21
Jeremiah 30 in the BAGH
Jeremiah 30 in the BBPNG
Jeremiah 30 in the BBT1E
Jeremiah 30 in the BDS
Jeremiah 30 in the BEV
Jeremiah 30 in the BHAD
Jeremiah 30 in the BIB
Jeremiah 30 in the BLPT
Jeremiah 30 in the BNT
Jeremiah 30 in the BNTABOOT
Jeremiah 30 in the BNTLV
Jeremiah 30 in the BOATCB
Jeremiah 30 in the BOATCB2
Jeremiah 30 in the BOBCV
Jeremiah 30 in the BOCNT
Jeremiah 30 in the BOECS
Jeremiah 30 in the BOGWICC
Jeremiah 30 in the BOHCB
Jeremiah 30 in the BOHCV
Jeremiah 30 in the BOHLNT
Jeremiah 30 in the BOHNTLTAL
Jeremiah 30 in the BOICB
Jeremiah 30 in the BOILNTAP
Jeremiah 30 in the BOITCV
Jeremiah 30 in the BOKCV
Jeremiah 30 in the BOKHWOG
Jeremiah 30 in the BOKSSV
Jeremiah 30 in the BOLCB
Jeremiah 30 in the BOLCB2
Jeremiah 30 in the BOMCV
Jeremiah 30 in the BONAV
Jeremiah 30 in the BONCB
Jeremiah 30 in the BONLT
Jeremiah 30 in the BONUT2
Jeremiah 30 in the BOPLNT
Jeremiah 30 in the BOSCB
Jeremiah 30 in the BOSNC
Jeremiah 30 in the BOTLNT
Jeremiah 30 in the BOVCB
Jeremiah 30 in the BOYCB
Jeremiah 30 in the BPBB
Jeremiah 30 in the BPH
Jeremiah 30 in the BSB
Jeremiah 30 in the CCB
Jeremiah 30 in the CUV
Jeremiah 30 in the CUVS
Jeremiah 30 in the DBT
Jeremiah 30 in the DGDNT
Jeremiah 30 in the DHNT
Jeremiah 30 in the DNT
Jeremiah 30 in the ELBE
Jeremiah 30 in the EMTV
Jeremiah 30 in the ESV
Jeremiah 30 in the FBV
Jeremiah 30 in the FEB
Jeremiah 30 in the GGMNT
Jeremiah 30 in the GNT
Jeremiah 30 in the HARY
Jeremiah 30 in the HNT
Jeremiah 30 in the IRVA
Jeremiah 30 in the IRVB
Jeremiah 30 in the IRVG
Jeremiah 30 in the IRVH
Jeremiah 30 in the IRVK
Jeremiah 30 in the IRVM
Jeremiah 30 in the IRVM2
Jeremiah 30 in the IRVO
Jeremiah 30 in the IRVP
Jeremiah 30 in the IRVT
Jeremiah 30 in the IRVT2
Jeremiah 30 in the IRVU
Jeremiah 30 in the ISVN
Jeremiah 30 in the JSNT
Jeremiah 30 in the KAPI
Jeremiah 30 in the KBT1ETNIK
Jeremiah 30 in the KBV
Jeremiah 30 in the KJV
Jeremiah 30 in the KNFD
Jeremiah 30 in the LBA
Jeremiah 30 in the LBLA
Jeremiah 30 in the LNT
Jeremiah 30 in the LSV
Jeremiah 30 in the MAAL
Jeremiah 30 in the MBV
Jeremiah 30 in the MBV2
Jeremiah 30 in the MHNT
Jeremiah 30 in the MKNFD
Jeremiah 30 in the MNG
Jeremiah 30 in the MNT
Jeremiah 30 in the MNT2
Jeremiah 30 in the MRS1T
Jeremiah 30 in the NAA
Jeremiah 30 in the NASB
Jeremiah 30 in the NBLA
Jeremiah 30 in the NBS
Jeremiah 30 in the NBVTP
Jeremiah 30 in the NET2
Jeremiah 30 in the NIV11
Jeremiah 30 in the NNT
Jeremiah 30 in the NNT2
Jeremiah 30 in the NNT3
Jeremiah 30 in the PDDPT
Jeremiah 30 in the PFNT
Jeremiah 30 in the RMNT
Jeremiah 30 in the SBIAS
Jeremiah 30 in the SBIBS
Jeremiah 30 in the SBIBS2
Jeremiah 30 in the SBICS
Jeremiah 30 in the SBIDS
Jeremiah 30 in the SBIGS
Jeremiah 30 in the SBIHS
Jeremiah 30 in the SBIIS
Jeremiah 30 in the SBIIS2
Jeremiah 30 in the SBIIS3
Jeremiah 30 in the SBIKS
Jeremiah 30 in the SBIKS2
Jeremiah 30 in the SBIMS
Jeremiah 30 in the SBIOS
Jeremiah 30 in the SBIPS
Jeremiah 30 in the SBISS
Jeremiah 30 in the SBITS
Jeremiah 30 in the SBITS2
Jeremiah 30 in the SBITS3
Jeremiah 30 in the SBITS4
Jeremiah 30 in the SBIUS
Jeremiah 30 in the SBIVS
Jeremiah 30 in the SBT
Jeremiah 30 in the SBT1E
Jeremiah 30 in the SCHL
Jeremiah 30 in the SNT
Jeremiah 30 in the SUSU
Jeremiah 30 in the SUSU2
Jeremiah 30 in the SYNO
Jeremiah 30 in the TBIAOTANT
Jeremiah 30 in the TBT1E
Jeremiah 30 in the TBT1E2
Jeremiah 30 in the TFTIP
Jeremiah 30 in the TFTU
Jeremiah 30 in the TGNTATF3T
Jeremiah 30 in the THAI
Jeremiah 30 in the TNFD
Jeremiah 30 in the TNT
Jeremiah 30 in the TNTIK
Jeremiah 30 in the TNTIL
Jeremiah 30 in the TNTIN
Jeremiah 30 in the TNTIP
Jeremiah 30 in the TNTIZ
Jeremiah 30 in the TOMA
Jeremiah 30 in the TTENT
Jeremiah 30 in the UBG
Jeremiah 30 in the UGV
Jeremiah 30 in the UGV2
Jeremiah 30 in the UGV3
Jeremiah 30 in the VBL
Jeremiah 30 in the VDCC
Jeremiah 30 in the YALU
Jeremiah 30 in the YAPE
Jeremiah 30 in the YBVTP
Jeremiah 30 in the ZBP