Isaiah 60 (BOKCV2)

1 ಏಳು, ಪ್ರಕಾಶಿಸು. ಏಕೆಂದರೆ ನಿನ್ನ ಮೇಲೆ ಬೆಳಕು ಬಂತು,ಯೆಹೋವ ದೇವರ ಮಹಿಮೆಯು ನಿನ್ನ ಮೇಲೆ ಉದಯವಾಯಿತು. 2 ಇಗೋ, ಕತ್ತಲೆ ಭೂಮಿಯನ್ನೂ,ಗಾಢಾಂಧಕಾರವು ಜನರನ್ನೂ ಮುಚ್ಚುವುದು.ಆದರೆ ನಿನ್ನ ಮೇಲೆ ಯೆಹೋವ ದೇವರು ಉದಯಿಸುವರು.ಆತನ ಮಹಿಮೆಯು ನಿನ್ನ ಮೇಲೆ ಕಾಣಬರುವುದು. 3 ಇತರ ಜನಾಂಗಗಳು ನಿನ್ನ ಪ್ರಕಾಶಕ್ಕೂ,ಅರಸರು ನಿನ್ನ ಉದಯದ ಕಾಂತಿಗೂ ಬರುವರು. 4 ಸುತ್ತಲೂ ನಿನ್ನ ಕಣ್ಣುಗಳನ್ನೆತ್ತಿ ನೋಡು.ಅವರೆಲ್ಲರು ಕೂಡಿಕೊಂಡು ನಿನ್ನ ಬಳಿಗೆ ಬರುತ್ತಾರೆ.ನಿನ್ನ ಪುತ್ರರು ದೂರದಿಂದ ಬರುವರು,ನಿನ್ನ ಪುತ್ರಿಯರು ಕಂಕುಳಿನಲ್ಲಿ ಕುಳಿತು ಬರುವರು. 5 ನೀನು ನೋಡಿ ಕಳೆಗೊಳ್ಳುವಿ,ನಿನ್ನ ಹೃದಯವು ಅದರುತ್ತಾ ಉಬ್ಬುವುದು,ಏಕೆಂದರೆ ಸಮುದ್ರದ ಸಮೃದ್ಧಿಯು ನಿನ್ನ ಕಡೆಗೆ ತಿರುಗಿಕೊಳ್ಳುವುದು.ಇತರ ಜನಾಂಗಗಳ ಆಸ್ತಿಯು ನಿನ್ನ ಬಳಿಗೆ ಬರುವುದು. 6 ಒಂಟೆಗಳ ಸಮೂಹವು ನಿನ್ನ ದೇಶದಲ್ಲಿ ತುಂಬಿಕೊಳ್ಳುವುದು.ಮಿದ್ಯಾನಿನ ಏಫಾದ ವೇಗವುಳ್ಳ ಒಂಟೆಗಳುಅವೆಲ್ಲಾ ಶೆಬದಿಂದಲೂ ಬರುವುವು.ಬಂಗಾರವನ್ನೂ, ಧೂಪವನ್ನೂ ತರುವುವು.ಯೆಹೋವ ದೇವರ ಸ್ತೋತ್ರಗಳನ್ನು ಸಾರುವುವು. 7 ಕೇದಾರಿನ ಮಂದೆಗಳೆಲ್ಲಾ ನಿನ್ನಲ್ಲಿ ಸೇರಿಬರುವುವು.ನೆಬಾಯೋತಿನ ಟಗರುಗಳು ನಿನ್ನನ್ನು ಸೇವಿಸುವುವು.ನನ್ನ ಬಲಿಪೀಠದ ಮೇಲೆ ಮೆಚ್ಚಿಕೆಯಿಂದ ಏರುವುವು.ನನ್ನ ಮಹಿಮೆಯ ಆಲಯವನ್ನು ಘನಪಡಿಸುವೆನು. 8 ಮೇಘದಂತೆಯೂ, ತಮ್ಮ ಗೂಡುಗಳಿಗೆ ಹೋಗುವಪಾರಿವಾಳಗಳಂತೆಯೂ ಹಾರುವ ಇವರು ಯಾರು? 9 ನಿಶ್ಚಯವಾಗಿ ದ್ವೀಪಗಳು,ತಾರ್ಷೀಷಿನ ಹಡಗುಗಳು ಮೊದಲಾಗಿ ನನಗೋಸ್ಕರದೂರದಿಂದ ನಿನ್ನ ಪುತ್ರರನ್ನು ತಮ್ಮಬೆಳ್ಳಿಬಂಗಾರದ ಸಹಿತವಾಗಿನಿನ್ನ ದೇವರಾದ ಯೆಹೋವ ದೇವರ ಬಳಿಗೂ,ನಿನ್ನನ್ನು ವೈಭವದಿಂದ ಶೃಂಗರಿಸಿರುವಇಸ್ರಾಯೇಲಿನ ಪರಿಶುದ್ಧನಬಳಿಗೂ ತರುವುದರಲ್ಲಿ ಮುಂದಾಗುತ್ತಿವೆ. 10 ಇದಲ್ಲದೆ ವಿದೇಶಿಯರು ನಿನ್ನ ಗೋಡೆಗಳನ್ನು ಕಟ್ಟುವರು.ಅವರ ಅರಸರು ಸಹ ನಿನಗೆ ಸೇವೆಮಾಡುವರು.ಏಕೆಂದರೆ ನನ್ನ ಬೇಸರದಲ್ಲಿ ನಿನ್ನನ್ನು ಹೊಡೆದೆನು.ಆದರೆ ನನ್ನ ಕಟಾಕ್ಷದಲ್ಲಿ ನಿನ್ನನ್ನು ಕರುಣಿಸುವೆನು. 11 ಆದ್ದರಿಂದ ನಿನ್ನ ಬಾಗಿಲುಗಳು ಯಾವಾಗಲೂ ತೆರೆದಿರುವುವು.ಇತರ ಜನಾಂಗಗಳ ಆಸ್ತಿ ನಿನ್ನ ಬಳಿಗೆ ತರುತ್ತಿರುವರು.ಅವರ ಅರಸರು ಸಹ ಬಂಧುಗಳಾಗಿ ನಿನ್ನ ಮೆರವಣಿಗೆಯಲ್ಲಿ ಮುನ್ನಡೆಸಿದರುಹಗಲುರಾತ್ರಿ ಅವು ಮುಚ್ಚಿರುವುದಿಲ್ಲ. 12 ನಿನ್ನನ್ನು ಸೇವಿಸದ ಜನಾಂಗವೂ, ರಾಜ್ಯವೂ ನಾಶವಾಗುವುದು.ಆ ಜನಾಂಗಗಳು ಸಂಪೂರ್ಣವಾಗಿ ಹಾಳಾಗುವುವು. 13 ಲೆಬನೋನಿನ ವೈಭವವು ತುರಾಯಿ, ಅಗಸೆ,ಹೊನ್ನೆ ಮರಗಳು ಕೂಡ ನನ್ನ ಪರಿಶುದ್ಧ ಸ್ಥಳವನ್ನುಶೃಂಗರಿಸುವುದಕ್ಕೆ ನಿನ್ನ ಬಳಿಗೆ ಬರುವುವು.ನನ್ನ ಪಾದಗಳ ಸ್ಥಳವನ್ನು ನಾನು ಗೌರವವುಳ್ಳದ್ದಾಗಿ ಮಾಡುವೆನು. 14 ಆಗ ನಿನ್ನನ್ನು ಕುಗ್ಗಿಸಿದವರು, ಬಗ್ಗಿಕೊಂಡು ನಿನ್ನ ಬಳಿಗೆ ಬರುವರು.ನಿನ್ನನ್ನು ಅಸಹ್ಯಿಸಿದವರೆಲ್ಲರೂ ನಿನ್ನ ಪಾದಗಳಿಗೆ ಅಡ್ಡಬಿದ್ದು,ನಿನ್ನನ್ನು ಯೆಹೋವ ದೇವರ ಪಟ್ಟಣವೆಂದೂ,ಇಸ್ರಾಯೇಲಿನ ಪರಿಶುದ್ಧನ ಚೀಯೋನೆಂದೂ ಕರೆಯುವರು. 15 ನಿನ್ನೊಳಗೆ ನಿವಾಸಿಗಳು ಬಿಟ್ಟುಬಿಟ್ಟ,ದ್ವೇಷಕ್ಕೀಡಾದ, ಯಾರೂ ಹಾದುಹೋಗದ ನಿನಗೆನಾನು ನಿತ್ಯ ಘನತೆಯನ್ನು ದಯಪಾಲಿಸಿನಿನ್ನನ್ನು ಎಲ್ಲಾ ಸಂತತಿಗಳಲ್ಲಿಯೂ ಉಲ್ಲಾಸವಾಗಿರುವಂತೆ ಮಾಡುವೆನು. 16 ಇತರ ಜನಾಂಗಗಳವರಿಂದ ಹಾಲನ್ನು ಕುಡಿಯುವೆ.ಅರಸರು ನಿನಗೆ ಹಾಲು ಕುಡಿಸುವರು.ಯೆಹೋವನಾದ ನಾನೇ ನಿನ್ನ ರಕ್ಷಕನೂ,ನಿನ್ನ ವಿಮೋಚಕನೂ, ಯಾಕೋಬಿನ ಪರಾಕ್ರಮಿಯೂ ಎಂದು ತಿಳಿದುಕೊಳ್ಳುವೆ. 17 ಕಂಚಿನ ಬದಲಾಗಿ ನಿನಗೆ ಬಂಗಾರವನ್ನು ತರುವೆನು.ಕಬ್ಬಿಣಕ್ಕೆ ಬದಲಾಗಿ ಬೆಳ್ಳಿಯನ್ನೂ,ಮರಕ್ಕೆ ಬದಲಾಗಿ ಕಂಚನ್ನೂ,ಕಲ್ಲುಗಳಿಗೆ ಬದಲಾಗಿ ಕಬ್ಬಿಣವನ್ನೂ ತರುವೆನು.ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ,ನೀತಿಯನ್ನು ನಿನಗೆ ಅಧಿಕಾರಿಯನ್ನಾಗಿ ಮಾಡುವೆನು. 18 ಬಲಾತ್ಕಾರವೂ, ನಿನ್ನ ದೇಶದೊಳಗೆ ಹಾಳಾದದ್ದೂ,ನಾಶವೂ, ನಿನ್ನ ಮೇರೆಗಳಲ್ಲಿ ಕೇಳಿಬರುವುದಿಲ್ಲ.ನಿನ್ನ ಗೋಡೆಗಳಿಗೆ ರಕ್ಷಣೆ ಎಂದೂ,ನಿನ್ನ ಬಾಗಿಲುಗಳಿಗೆ ಸ್ತೋತ್ರವೆಂದೂ ಹೆಸರಿಡುವೆ. 19 ಇನ್ನು ಮೇಲೆ ಸೂರ್ಯನು ನಿನಗೆ ಹಗಲಿನಲ್ಲಿ ಬೆಳಕಾಗಿರುವುದಿಲ್ಲ.ಚಂದ್ರನು ಪ್ರಕಾಶಕ್ಕಾಗಿ ನಿನಗೆ ಬೆಳಕು ಕೊಡುವುದಿಲ್ಲ.ಆದರೆ ಯೆಹೋವ ದೇವರು ನಿನಗೆ ನಿತ್ಯವಾದ ಬೆಳಕಾಗಿರುವರು.ನಿನ್ನ ದೇವರು ನಿನ್ನ ಬೆಳಗುವ ತೇಜಸ್ಸಾಗಿರುವರು. 20 ನಿನ್ನ ಸೂರ್ಯನು ಅಸ್ತಮಿಸುವುದಿಲ್ಲ.ನಿನ್ನ ಚಂದ್ರನು ಕಾಣದೆ ಹೋಗುವುದಿಲ್ಲ.ಏಕೆಂದರೆ ಯೆಹೋವ ದೇವರು ನಿನಗೆನಿತ್ಯವಾದ ಬೆಳಕಾಗಿರುವರು. ನೀನು ದುಃಖಿಸುವ ದಿನಗಳು ಸಮಾಪ್ತಿಯಾಗುವುದು. 21 ನಿನ್ನ ಜನರೆಲ್ಲರೂ ನೀತಿವಂತರಾಗಿರುವರು.ದೇಶವನ್ನು ಸದಾಕಾಲಕ್ಕೆ ಸ್ವಾಧೀನಮಾಡಿಕೊಳ್ಳುವರು.ನಾನು ಮಹಿಮೆ ಹೊಂದುವುದಕ್ಕೋಸ್ಕರನಾನು ನೆಟ್ಟ ಕೊಂಬೆಯೂ,ನನ್ನ ಕೈ ಸೃಷ್ಟಿಯೂ ಆಗಿರುವರು. 22 ಕನಿಷ್ಠನು ಸಾವಿರವಾಗುವನು,ಅಲ್ಪನಿಂದ ಬಲವಾದ ಜನಾಂಗವಾಗುವುದು.ಯೆಹೋವನೆಂಬ ನಾನುಕ್ಲುಪ್ತ ಕಾಲದಲ್ಲಿ ಇದನ್ನು ಬಹು ಬೇಗನೆ ಉಂಟುಮಾಡುವೆನು.

In Other Versions

Isaiah 60 in the ANGEFD

Isaiah 60 in the ANTPNG2D

Isaiah 60 in the AS21

Isaiah 60 in the BAGH

Isaiah 60 in the BBPNG

Isaiah 60 in the BBT1E

Isaiah 60 in the BDS

Isaiah 60 in the BEV

Isaiah 60 in the BHAD

Isaiah 60 in the BIB

Isaiah 60 in the BLPT

Isaiah 60 in the BNT

Isaiah 60 in the BNTABOOT

Isaiah 60 in the BNTLV

Isaiah 60 in the BOATCB

Isaiah 60 in the BOATCB2

Isaiah 60 in the BOBCV

Isaiah 60 in the BOCNT

Isaiah 60 in the BOECS

Isaiah 60 in the BOGWICC

Isaiah 60 in the BOHCB

Isaiah 60 in the BOHCV

Isaiah 60 in the BOHLNT

Isaiah 60 in the BOHNTLTAL

Isaiah 60 in the BOICB

Isaiah 60 in the BOILNTAP

Isaiah 60 in the BOITCV

Isaiah 60 in the BOKCV

Isaiah 60 in the BOKHWOG

Isaiah 60 in the BOKSSV

Isaiah 60 in the BOLCB

Isaiah 60 in the BOLCB2

Isaiah 60 in the BOMCV

Isaiah 60 in the BONAV

Isaiah 60 in the BONCB

Isaiah 60 in the BONLT

Isaiah 60 in the BONUT2

Isaiah 60 in the BOPLNT

Isaiah 60 in the BOSCB

Isaiah 60 in the BOSNC

Isaiah 60 in the BOTLNT

Isaiah 60 in the BOVCB

Isaiah 60 in the BOYCB

Isaiah 60 in the BPBB

Isaiah 60 in the BPH

Isaiah 60 in the BSB

Isaiah 60 in the CCB

Isaiah 60 in the CUV

Isaiah 60 in the CUVS

Isaiah 60 in the DBT

Isaiah 60 in the DGDNT

Isaiah 60 in the DHNT

Isaiah 60 in the DNT

Isaiah 60 in the ELBE

Isaiah 60 in the EMTV

Isaiah 60 in the ESV

Isaiah 60 in the FBV

Isaiah 60 in the FEB

Isaiah 60 in the GGMNT

Isaiah 60 in the GNT

Isaiah 60 in the HARY

Isaiah 60 in the HNT

Isaiah 60 in the IRVA

Isaiah 60 in the IRVB

Isaiah 60 in the IRVG

Isaiah 60 in the IRVH

Isaiah 60 in the IRVK

Isaiah 60 in the IRVM

Isaiah 60 in the IRVM2

Isaiah 60 in the IRVO

Isaiah 60 in the IRVP

Isaiah 60 in the IRVT

Isaiah 60 in the IRVT2

Isaiah 60 in the IRVU

Isaiah 60 in the ISVN

Isaiah 60 in the JSNT

Isaiah 60 in the KAPI

Isaiah 60 in the KBT1ETNIK

Isaiah 60 in the KBV

Isaiah 60 in the KJV

Isaiah 60 in the KNFD

Isaiah 60 in the LBA

Isaiah 60 in the LBLA

Isaiah 60 in the LNT

Isaiah 60 in the LSV

Isaiah 60 in the MAAL

Isaiah 60 in the MBV

Isaiah 60 in the MBV2

Isaiah 60 in the MHNT

Isaiah 60 in the MKNFD

Isaiah 60 in the MNG

Isaiah 60 in the MNT

Isaiah 60 in the MNT2

Isaiah 60 in the MRS1T

Isaiah 60 in the NAA

Isaiah 60 in the NASB

Isaiah 60 in the NBLA

Isaiah 60 in the NBS

Isaiah 60 in the NBVTP

Isaiah 60 in the NET2

Isaiah 60 in the NIV11

Isaiah 60 in the NNT

Isaiah 60 in the NNT2

Isaiah 60 in the NNT3

Isaiah 60 in the PDDPT

Isaiah 60 in the PFNT

Isaiah 60 in the RMNT

Isaiah 60 in the SBIAS

Isaiah 60 in the SBIBS

Isaiah 60 in the SBIBS2

Isaiah 60 in the SBICS

Isaiah 60 in the SBIDS

Isaiah 60 in the SBIGS

Isaiah 60 in the SBIHS

Isaiah 60 in the SBIIS

Isaiah 60 in the SBIIS2

Isaiah 60 in the SBIIS3

Isaiah 60 in the SBIKS

Isaiah 60 in the SBIKS2

Isaiah 60 in the SBIMS

Isaiah 60 in the SBIOS

Isaiah 60 in the SBIPS

Isaiah 60 in the SBISS

Isaiah 60 in the SBITS

Isaiah 60 in the SBITS2

Isaiah 60 in the SBITS3

Isaiah 60 in the SBITS4

Isaiah 60 in the SBIUS

Isaiah 60 in the SBIVS

Isaiah 60 in the SBT

Isaiah 60 in the SBT1E

Isaiah 60 in the SCHL

Isaiah 60 in the SNT

Isaiah 60 in the SUSU

Isaiah 60 in the SUSU2

Isaiah 60 in the SYNO

Isaiah 60 in the TBIAOTANT

Isaiah 60 in the TBT1E

Isaiah 60 in the TBT1E2

Isaiah 60 in the TFTIP

Isaiah 60 in the TFTU

Isaiah 60 in the TGNTATF3T

Isaiah 60 in the THAI

Isaiah 60 in the TNFD

Isaiah 60 in the TNT

Isaiah 60 in the TNTIK

Isaiah 60 in the TNTIL

Isaiah 60 in the TNTIN

Isaiah 60 in the TNTIP

Isaiah 60 in the TNTIZ

Isaiah 60 in the TOMA

Isaiah 60 in the TTENT

Isaiah 60 in the UBG

Isaiah 60 in the UGV

Isaiah 60 in the UGV2

Isaiah 60 in the UGV3

Isaiah 60 in the VBL

Isaiah 60 in the VDCC

Isaiah 60 in the YALU

Isaiah 60 in the YAPE

Isaiah 60 in the YBVTP

Isaiah 60 in the ZBP